ಜನಸ್ಪಂದನ ನ್ಯೂಸ್, ಡೆಸ್ಕ್ : ಯುವಕನೊಬ್ಬ ತನ್ನ ಪ್ರಾಣವನ್ನು ಲೆಕ್ಕಿಸದೆ ವಿದ್ಯುತ್ ಶಾಕ್‌ನಿಂದ ಕೊಳಚೆ ನೀರಿನಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ (Unconscious state) ಬಿದ್ದಿದ್ದ ಬಾಲಕನನ್ನು Real Hero ನಂತೆ ರಕ್ಷಿಸಿದ ಘಟನೆ ನಡೆದಿದೆ.
ಇನ್ನೂ ಘಟನೆಯ ಕುರಿತಾದ ವಿಡಿಯೋವೊಂದು ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ. ಈ ವಿಡಿಯೋ ನೋಡಿದ ನೆಟ್ಟಿಗರು ಯುವಕನ ಧೈರ್ಯಕ್ಕೆ ಮೆಚ್ಚುಗೆ ಪವ್ಯಕ್ತಡಿಸಿದ್ದಾರೆ.
ಇದನ್ನು ಓದಿ : ಮನೆ ಬಿಟ್ಟು ಓಡಿಹೋಗಿ ಮದುವೆಯಾದ ಸರಿಗಮಪ ಖ್ಯಾತಿಯ Singer ಪೃಥ್ವಿ ಭಟ್
ಕಣ್ಣನ್ ತಮಿಜ್ಸೆಲ್ವನ್ ಎಂಬುವವರು ತಮ್ಮ ಬೈಕ್‌ನಲ್ಲಿ ಬರುತ್ತಿದ್ದ ಸಂದರ್ಭ ಜೇಡನ್ ಎಂಬ ಬಾಲಕ ನೀರಿನಲ್ಲಿ ವಿದ್ಯುತ್ ಶಾಕ್ ತಗುಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿರುವ ದೃಶ್ಯ ಕಂಡಿದ್ದಾರೆ.
ಕೂಡಲೇ ಒಂದು ಸೆಕೆಂಡ್ ಯೋಚನೆ ಮಾಡದೇ ಅವರು ಬಾಲಕನ ರಕ್ಷಣೆಗೆ ಮುಂದಾಗಿದ್ದಾರೆ. ಕಣ್ಣನ್ ಹುಡುಗನ ಬಳಿ ತೆರಳಿ ಆತನನ್ನು ನೀರಿನಿಂದ ಹೊರಗೆ ಎಳೆದಿದ್ದಾರೆ.
ಇದನ್ನು ಓದಿ : Health : ಮುಖದ ಮೇಲಿನ ಮೊಡವೆಗಳೇ ತಿಳಿಸುತ್ತವೆ ನಿಮ್ಮ ಆರೋಗ್ಯ ಸಮಸ್ಯೆ ಕುರಿತು.!
ಇನ್ನೂ ಬಾಲಕ ಜೇಡನ್ ತಂದೆ ರಾಬರ್ಟ್ ಖಾಸಗಿ ಉದ್ಯೋಗಿ. ಅವರು ಅರುಂಬಕ್ಕಂನ ಮಂಗ್ಲಿ ನಗರದಲ್ಲಿ ವಾಸಿಸುತ್ತಿದ್ದಾರೆ. ಘಟನೆ ನಡೆದ ದಿನ ಬಾಲಕ ವಾರ್ಷಿಕ ಪರೀಕ್ಷೆಗಳಿದ್ದ ಕಾರಣ ಶಾಲೆಗೆ ಹೋಗಿದ್ದ. ಪರೀಕ್ಷೆ ಬರೆದ ಬಳಿಕ ಜೇಡನ್ ಮನೆಗೆ ಹಿಂತಿರುಗುತ್ತಿದ್ದ ವೇಳೆ ವಿದ್ಯುತ್ ಶಾಕ್ಗೆ ಒಳಗಾದನು.
ಇನ್ನೂ ಬಾಲಕನ ರಕ್ಷಣೆ (Protection of the boy) ಬಳಿಕ ಆತನ ಬಳಿಯಿದ್ದ ಗುರುತಿನ ಚೀಟಿಯಲ್ಲಿನ ಮೊಬೈಲ್ ನಂಬರ್ ನೋಡಿದ ಕಣ್ಣನ್, ಆ ನಂಬರ್ ಗೆ ಕರೆ ಮಾಡಿ ಮಾಹಿತಿ ತಿಳಿಸಿದರು.
ಇದನ್ನು ಓದಿ : Ex ಲವರ್‌ನಿಂದ ಬ್ಲ್ಯಾಕ್‌ಮೇಲ್ ; ಮದುವೆ ಸಂಭ್ರಮದಲ್ಲಿದ್ದ ಯುವತಿ ಆತ್ಮಹತ್ಯೆ.!
ಮಗನ ಜೀವವನ್ನು ಉಳಿಸಿದ್ದಕ್ಕಾಗಿ ಕಣ್ಣನ್ ಅವರಿಗೆ ಜೀವನದುದ್ದಕ್ಕೂ ಅವರಿಗೆ ಋಣಿಯಾಗಿರುತ್ತಾನೆ ಎಂದು ರಾಬರ್ಟ್ ತಿಳಿಸಿದ್ದಾರೆ.
ವಿಡಿಯೋ ನೋಡಿ :
#Kannan is the young man who bravely saved a boy who was drowning in the water due to an electric shock. He is the young man who risked his life to save the boy.⛑️
He is a true hero. An inspiration to all.🫡
Everyone should admire him.🫡#Chennai #Tamilnadu pic.twitter.com/PopgnYDUGp— Shashi Kumar Reddy Vura (@vurashashi) April 20, 2025
ಹಿಂದಿನ ಸುದ್ದಿ : Special news : ಪ್ರೀತಿಸಿದವರಿಗೆ ಮೋಸ ಮಾಡ್ತಾರಂತೆ ಈ 5 ರಾಶಿಯವರು.!
ಜನಸ್ಪಂದನ ನ್ಯೂಸ್, ಡೆಸ್ಕ್ : ನಿಮ್ಮ ಸಂಗಾತಿ ಎಷ್ಟೇ ಪ್ರಾಮಾಣಿಕವಾಗಿದ್ದರೂ (Honest) ಕೆಲವರು ನಿಷ್ಠೆಯನ್ನು ಉಳಿಸಿಕೊಳ್ಳುವುದಿಲ್ಲ. ಪ್ರೀತಿಯ ವಿಷಯಕ್ಕೆ ಬಂದಾಗ ಅನೇಕರು ಯಾರನ್ನಾದರೂ ಸುಲಭವಾಗಿ ನಂಬುವುದಿಲ್ಲ. ಅವರು ತಾವು ಇಡುವ ಪ್ರತಿ ಹೆಜ್ಜೆಯನ್ನು ವ್ಯಾಪಕವಾಗಿ ಯೋಚಿಸಿಯೇ ಇಟ್ಟಿರುತ್ತಾರೆ.
ಅಂತಹವರಿಗೆ ಜ್ಯೋತಿಷ್ಯವು ಯಾರನ್ನು ನಂಬಬಹುದು ಮತ್ತು ಯಾರನ್ನು ನಂಬಬಾರದು ಎಂದು ಊಹಿಸಲು ಸಹಾಯ ಮಾಡುತ್ತದೆ.
ಇದನ್ನು ಓದಿ : Health : ಮುಖದ ಮೇಲಿನ ಮೊಡವೆಗಳೇ ತಿಳಿಸುತ್ತವೆ ನಿಮ್ಮ ಆರೋಗ್ಯ ಸಮಸ್ಯೆ ಕುರಿತು.!
ಜ್ಯೋತಿಷ್ಯದ ವಿಶಾಲ ಜಗತ್ತಿನಲ್ಲಿ ಈ 5 ರಾಶಿಯವರು ತಾವು ಪ್ರೀತಿಸಿದ ಯುವಕ/ಯುವತಿಗೆ ಮೋಸ ಮಾಡುತ್ತಾರೆ (They cheat on loved ones) ಎನ್ನಬಹುದು.
ಇನ್ನೂ ಗುಣಲಕ್ಷಣಗಳು ನಿರ್ದಿಷ್ಟ ರಾಶಿಗಳೊಂದಿಗೆ ಸಂಬಂಧ ಹೊಂದಿದ್ದರೂ, ಪ್ರತಿ ರಾಶಿಯವರು ವೈಯಕ್ತಿಕ ವ್ಯಕ್ತಿತ್ವಗಳು ಬದಲಾಗಬಹುದು ಎಂಬುದನ್ನು ನೆನಪಿಟ್ಟುಕೊಳ್ಳುವುದು ಸೂಕ್ತ.
ಇದನ್ನು ಓದಿ : 500 ರೂ. ಉತ್ತರ ಪತ್ರಿಕೆಯಲ್ಲಿಟ್ಟು, ಪಾಸಾದ್ರಷ್ಟೇ ಹುಡುಗಿ ಲವ್ ಮಾಡುತ್ತಾಳೆ ಎಂದ SSLC ವಿದ್ಯಾರ್ಥಿ.!
ಮೀನ ರಾಶಿ (Pisces) :
ಮೀನ ರಾಶಿಯವರು ತಮ್ಮೊಂದಿಗೆ ಇರುವವರನ್ನು ನೋಯಿಸುವ ಭಯದಿಂದಾಗಿ ಅವರು ಅತೃಪ್ತಿ ಹೊಂದಿದ್ದರೂ ಸಹ ಸಂಬಂಧವನ್ನು ತೊರೆಯುವ ಸಾಧ್ಯತೆ ಕಡಿಮೆ. ಇವರು ಸಂವೇದನಾಶೀಲ ಮತ್ತು ಅತಿ ಭಾವನಾತ್ಮಕವಾಗಿರುವುದರಿಂದ (Sensitive and highly emotional), ಅವರು ಚಿತ್ತಸ್ಥಿತಿಯ ಮೇಲೆ ಕಾರ್ಯನಿರ್ವಹಿಸುವ ಸಾಮರ್ಥ್ಯವನ್ನು ಹೊಂದಿದ್ದಾರೆ.
ಸಿಂಹ ರಾಶಿ (Leo) :
ಈ ರಾಶಿಯವರು ತಮ್ಮನ್ನು ನಂಬಿರುವವರು ಪರಿಗಣಿಸದೇ ಇದ್ದರೆ ಮೋಸ ಮಾಡಲು ಹಿಂದೂ ಮುಂದು ಯೋಚಿಸುವುದಿಲ್ಲ. ಪ್ರೀತಿಪಾತ್ರರ ಬಗ್ಗೆ ಹೆಚ್ಚು ಗಮನ ನೀಡುವುದನ್ನು ಈ ರಾಶಿಯವರರು ಮುಖ್ಯವೆಂದು ಭಾವಿಸುತ್ತಾರೆ.
ಇದನ್ನು ಓದಿ : ಲಂಚ ಪಡೆಯುತ್ತಿದ್ದ ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿ Lokayukta ಬಲೆಗೆ.!
ಮಿಥುನ ರಾಶಿ (Gemini) :
ಮಿಥುನ ರಾಶಿಯವರು ತಮ್ಮ ಸಂಗಾತಿಯಿಂದ ಅವರು ನಿರೀಕ್ಷಿಸಿದ್ದನ್ನು ಪಡೆಯದಿದ್ದರೆ ಮೋಸ ಮಾಡುವ ಸಾಧ್ಯತೆಯಿದೆ.
ಈ ರಾಶಿಯವರು ಸಂಬಂಧದಲ್ಲಿ ಬದ್ಧತೆಯನ್ನು ಹೊಂದಿದ್ದು, ಅವರು ಸಮಯ ಬೇಕು ಎಂದು ಬಯಸುತ್ತಾರೆ. ಒಂದು ವೇಳೆ ತಮಗೆ ಸಮಯ ನೀಡದಿದ್ದರೆ ಅವರು ಇದರಿಂದ ನಿಮ್ಮಿಂದ ದೂರ ಹೋಗಲು ಯೋಚಿಸುವುದಿಲ್ಲ.
ಇನ್ನು ಈ ರಾಶಿಯ ಮಹಿಳೆಯರು ಸಾಕಷ್ಟು ನಿರ್ದಾಕ್ಷಿಣ್ಯವಾಗಿರುತ್ತಾರೆ. ಆಯ್ಕೆಗಳನ್ನು ಹೊಂದಲು ಇಷ್ಟಪಡುತ್ತಾರೆ.
ಇದನ್ನು ಓದಿ : ಯಾವ ಯಾವ ಕಾಯಿಲೆಗಳಿಗೆ `ಪ್ಯಾರೆಸಿಟಮಾಲ್’ ಮಾತ್ರೆ ಸೇವಿಸಬಹುದು.? ಇಲ್ಲಿದೆ ಮಾಹಿತಿ.!
ಕುಂಭರಾಶಿ (Aquarius) :
ಈ ರಾಶಿಯವರು ಭಾವನಾತ್ಮಕವಾಗಿ ಇವರು ಉತ್ತಮ ವ್ಯಕ್ತಿಗಳಾಗಿದ್ದರೂ ಹೆಚ್ಚು ಪ್ರಾಕ್ಟಿಕಲ್ ಆಗಿರುತ್ತಾರೆ. ಪ್ರೀತಿಯಲ್ಲಿ ಮೋಸ ಮಾಡಿದರೂ ಹಳೆ ಪ್ರೀತಿಯ ದೀರ್ಘ ನೆನೆಪಿನಲ್ಲಿ ಇರುತ್ತಾರೆ. ತಮ್ಮ ಸಂಗಾತಿ ಜೊತೆ ಏನು ನಡೆಯುತ್ತಿದೆ ಎಂಬುದನ್ನು ಇವರು ಚಿಂತಿಸುವುದಿಲ್ಲ.
ತುಲಾ ರಾಶಿ (Libra) :
ತುಲಾ ರಾಶಿಯವರು ಇವರು ಹೆಚ್ಚು ಫ್ಲರ್ಟಿಂಗ್ ಮಾಡುವುದರಿಂದ ಅನೇಕರು ಇವರ ಸಂಬಂಧದ ಬಗ್ಗೆ ಗಂಭೀರವಾಗಿರುವುದಿಲ್ಲ. ಬಹುಬೇಗ ಪ್ರೀತಿಯಲ್ಲಿ ಮೋಸ ಮಾಡುತ್ತಾರೆ. ಅನೇಕ ಜನರು ಅವರೊಂದಿಗೆ ಸಂಬಂಧವನ್ನು ಹೊಂದಲು ನಿರಾಕರಿಸುತ್ತಾರೆ.