ಜನಸ್ಪಂದನ ನ್ಯೂಸ್, ಡೆಸ್ಕ್ : ಇಲ್ಲೋಬ್ಬ ವಿದ್ಯಾರ್ಥಿ Student) ತನಗೆ ಪರೀಕ್ಷೆಯಲ್ಲಿ 2 ಅಂಕ ಕಡಿಮೆ ನೀಡಿದರು ಎಂಬ ಸಣ್ಣ ವಿಷಯಕ್ಕೆ ಶಿಕ್ಷಕಿಯನ್ನೇ ಹೊಡೆದ ಘಟನೆಯೊಂದು ನಡೆದಿದೆ.
ಗುರುಗಳಿಗೆ ಪರಬ್ರಹ್ಮ ಸ್ಥಾನ ನೀಡುವ ಸಂಪ್ರದಾಯವಿದ್ದರೂ, ಇತ್ತೀಚಿನ ದಿನಗಳಲ್ಲಿ ಕೆಲವು ವಿದ್ಯಾರ್ಥಿ (student) ಗಳಲ್ಲಿ ಭಯ–ಭಕ್ತಿ ಕಾಣದ ಘಟನೆಗಳು ಹೆಚ್ಚಾಗುತ್ತಿವೆ. ಥೈಲ್ಯಾಂಡ್‌ನಲ್ಲಿ ನಡೆದ ಒಂದು ಘಟನೆ ಇದಕ್ಕೆ ತಾಜಾ ಉದಾಹರಣೆ.
Medicine : ಮಾತ್ರೆ ತೆಗೆದುಕೊಂಡ ನಂತರ ಖಂಡಿತ ಈ ತಪ್ಪುಗಳನ್ನು ಮಾಡಬೇಡಿ ; ಮಾಡಿದರೆ ಜೀವಕ್ಕೆ ಅಪಾಯ.!
ಮಾಹಿತಿಯ ಪ್ರಕಾರ, ಆಗಸ್ಟ್ 5ರಂದು 20 ಅಂಕಗಳ ಪರೀಕ್ಷೆಯಲ್ಲಿ 18 ಅಂಕಗಳು ಬಂದಿದ್ದಕ್ಕೆ ಅಸಮಾಧಾನಗೊಂಡ ವಿದ್ಯಾರ್ಥಿ (student) ಯೊಬ್ಬ, ತರಗತಿಯಲ್ಲಿ ಗಣಿತ ಶಿಕ್ಷಕಿಯೊಂದಿಗೆ ವಾಗ್ವಾದಕ್ಕೆಿಳಿದು ಹಲ್ಲೆ ನಡೆಸಿದ್ದಾನೆ.
ಸಿಸಿ ಟಿವಿ ದೃಶ್ಯದಲ್ಲಿ, ವಿದ್ಯಾರ್ಥಿ ಶಿಕ್ಷಕಿಯ ತಲೆಗೆ ಕೈಯಿಂದ ಹೊಡೆದದ್ದಲ್ಲದೇ ಗುರುಗಳು ಎಂಬ ಜ್ಞಾನವಿಲ್ಲದೆ ಶಿಕ್ಷಕಿ ಕಪಾಳಕ್ಕೆ ಹೊಡೆದು ಕಾಲಿನಿಂದ ಒದ್ದು ತನ್ನ ಆಕ್ರೋಶ ಹೊರ Student ಹಾಕಿದ್ದಾನೆ. ಹಾಗೆಯೇ ಕಾಲಿನಿಂದ ತಳ್ಳುವ ದೃಶ್ಯಗಳು ಶಾಲೆಯ CCTV ಯಲ್ಲಿ ದಾಖಲಾಗಿವೆ.
ಪ್ರೇಯಸಿಯ ಮನೆಯಲ್ಲಿ ಅರೆನಗ್ನನಾಗಿ ಸಿಕ್ಕಿಬಿದ್ದ Man : ತಪ್ಪಿಸಿಕೊಳ್ಳಲು ಹರಸಾಹಸ ; ವಿಡಿಯೋ ವೈರಲ್.!
ಈ ಘಟನೆದಲ್ಲಿ ಶಿಕ್ಷಕಿಯ ಎಡ ಕಣ್ಣು ಹಾಗೂ ತಲೆಗೆ ಗಾಯವಾಗಿದ್ದು, ಪ್ರಸ್ತುತ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆಯ ನಂತರ ಶಾಲಾ ಆಡಳಿತ ಮಂಡಳಿಯು ಆರೋಪಿ ವಿದ್ಯಾರ್ಥಿ (student) ಯನ್ನು ತಕ್ಷಣ ಅಮಾನತು ಮಾಡಿರುವುದಾಗಿ ತಿಳಿಸಿದೆ.
ವಿದ್ಯಾರ್ಥಿ (Student) ಯಿಂದ ಶಿಕ್ಷಕಿಯ ಮೇಲೆ ನಡೆದ ಹಲ್ಲೆಯ ವಿಡಿಯೋ :
https://twitter.com/i/status/1954935605563121958
ಪ್ರೇಯಸಿಯ ಮನೆಯಲ್ಲಿ ಅರೆನಗ್ನನಾಗಿ ಸಿಕ್ಕಿಬಿದ್ದ Man : ತಪ್ಪಿಸಿಕೊಳ್ಳಲು ಹರಸಾಹಸ ; ವಿಡಿಯೋ ವೈರಲ್.!

ಜನಸ್ಪಂದನ ನ್ಯೂಸ್, ಡೆಸ್ಕ್ : ವ್ಯಕ್ತಿ (A Man) ಯೋರ್ವ ಪ್ರೇಯಸಿಯ ಮನೆಯಲ್ಲಿ ಅರೆನಗ್ನನಾಗಿ ಸಿಕ್ಕಿಬಿದ್ದಿದ್ದು, ಅಲ್ಲಿಂದ ತಪ್ಪಿಸಕೊಳ್ಳಲು ಹರ ಸಾಹಸ ಪಡುತ್ತಿರುವ ವಿಡಿಯೋ ಒಂದು ಸದ್ಯ ಸಾಮಾಜಿಕ ಜಾಲತಣದಲ್ಲಿ ವೈರಲ್ ಆಗುತ್ತಿದೆ.
ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಈ ಒಂದು ಹಾಸ್ಯಾಸ್ಪದ ಘಟನೆಗೆ ಸಂಬಂಧಿಸಿದ ವಿಡಿಯೋ ವೇಗವಾಗಿ ಹರಿದಾಡುತ್ತಿದೆ. ಇದರಲ್ಲಿ ವ್ಯಕ್ತಿ (A Man) ಯೊಬ್ಬನು ಅರೆನಗ್ನ ಸ್ಥಿತಿಯಲ್ಲಿ ಕಟ್ಟಡದಿಂದ ತಪ್ಪಿಸಿಕೊಳ್ಳಲು ಯತ್ನಿಸುತ್ತಿರುವ ದೃಶ್ಯಗಳು ದಾಖಲಾಗಿವೆ.
Yallamma : ಸವದತ್ತಿ ಯಲ್ಲಮ್ಮದೇವಿ ಗುಡಿಗೆ ನುಗ್ಗಿದ್ದ ಮಳೆನೀರು ; ಹುಂಡಿಯಲ್ಲಿದ್ದ ತೊಯ್ದ ನೋಟುಗಳನ್ನು ಒಣ ಹಾಕಿದ ಸಿಬ್ಬಂದಿ.!
ಮಾಹಿತಿಯ ಪ್ರಕಾರ, ಆ ವ್ಯಕ್ತಿ (A Man) ತನ್ನ ಪರಿಚಿತ ಮಹಿಳೆಯನ್ನು ಭೇಟಿ ಮಾಡಲು ಆಕೆಯ ಮನೆಯಲ್ಲಿ ಹೋದಾಗ, ಆಕೆಯ ಗಂಡ ಅಕಸ್ಮಾತ್ ಮನೆಗೆ ಬಂದಿದ್ದಾನೆ. ಗಂಡನನ್ನು ಕಂಡ ವ್ಯಕ್ತಿ ತಡಬಡಾಯಿಸಿಕೊಂಡು ಅಲ್ಲಿಂದ ತಪ್ಪಿಸಿಕೊಳ್ಳಲು ಹರಸಾಹಸ ಪಟ್ಟುಕೊಂಡಿದ್ದಾನೆ. ಈ ಸಂದರ್ಭದಲ್ಲಿ, ಮಹಿಳೆಯ ಗಂಡನು ಆತನ ಬೆನ್ನಟ್ಟುತ್ತಿರುವುದೂ ವಿಡಿಯೋದಲ್ಲಿ ಸ್ಪಷ್ಟವಾಗಿದೆ.
ಕಟ್ಟಡದ ಹೊರಗೆ ಜಮಾಯಿಸಿದ ಕೆಲವರು ಈ ಘಟನೆಯನ್ನು ತಮ್ಮ ಮೊಬೈಲ್‌ನಲ್ಲಿ ಚಿತ್ರೀಕರಿಸಿದ್ದು, ಆ ದೃಶ್ಯಗಳು ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಈ ಘಟನೆ ಕೆಲಕಾಲ ಸ್ಥಳೀಯರಲ್ಲಿ ಚರ್ಚೆಗೆ ಗ್ರಾಸವಾಗಿತ್ತು.
Astrology : ಹೇಗಿದೆ ಗೊತ್ತಾ.? ಅಗಷ್ಟ 12 ರ ದ್ವಾದಶ ರಾಶಿಗಳ ಫಲಾಫಲ.!
ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋ ಕುರಿತು ಹಲವರು ಪ್ರತಿಕ್ರಿಯಿಸಿದ್ದು, “ಯಾವುದೇ ಕೆಲಸವನ್ನು ಮುಚ್ಚುಮರೆ ಮಾಡಿ ಮಾಡಿದರೆ, ಒಂದು ದಿನ ಸತ್ಯ ಹೊರಬರುತ್ತದೆ” ಎಂಬುದಾಗಿ ಟೀಕೆ ಮಾಡಿದ್ದಾರೆ.
ಪ್ರೇಯಸಿಯ ಮನೆಯಲ್ಲಿ ಅರೆನಗ್ನನಾಗಿ ಸಿಕ್ಕಿಬಿದ್ದ ವ್ಯಕ್ತಿ (Man) ಯ ವಿಡಿಯೋ :
https://twitter.com/i/status/1955096768506425535
Disclaimer : ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಸಾಮಾಜಿಕ ಮಾಧ್ಯಮದಲ್ಲಿ ಪ್ರಸ್ತುತವಿರುವ ವಿಡಿಯೋ/ಪೋಸ್ಟ್‌ನ್ನು ಆಧರಿಸಿದೆ. ಈ ಬಗ್ಗೆ ಜನಸ್ಪಂದನ ನ್ಯೂಸ್ ಯಾವುದೇ ರೀತಿಯ ಹಕ್ಕು ಮತ್ತು ಸತ್ಯಾಸತ್ಯತೆಯನ್ನು ದೃಢೀಕರಿಸುವುದಿಲ್ಲ.






