ಜನಸ್ಪಂದನ ನ್ಯೂಸ್, ಡೆಸ್ಕ್ : ಸಾಮಾಜಿಕ ಜಾಲತಾಣಗಳಲ್ಲಿ (social media) ಕಾಡು ಪ್ರಾಣಿಗಳ ಹತ್ತು ಹಲವು ವಿಡಿಯೋಗಳು ವೈರಲ್ ಆಗುತ್ತಿರುತ್ತವೆ.
ರಣಹದ್ದು, ಕಾಡಿನ ರಾಜ ಸಿಂಹದ ಮೇಲೆಯೇ ದಾಳಿ ಮಾಡಿರುವ ವಿಡಿಯೋ ವೈರಲ್ ಆಗಿದೆ.
ಇದನ್ನು ಓದಿ : ಬೆಳಿಗ್ಗೆ ಮಜ್ಜಿಗೆ ಜೊತೆ ಇದನ್ನು ಸೇರಿಸಿ ಕುಡಿಯಿರಿ ; ಆಮೇಲೆ Magic ನೋಡಿ.!
ಸಿಂಹ (Lion) ಸುಮ್ಮನೆ ಯಾವ ಪ್ರಾಣಿಯ ಮೇಲೂ ದಾಳಿ ಮಾಡುವುದಿಲ್ಲ. ಆಹಾರ ಬೇಕಾದಾಗ ಮಾತ್ರ ಬೇಟೆಯಾಡಿ ತಿನ್ನುವ ಸ್ವಭಾವ ಸಿಂಹ ಹೊಂದಿದೆ.
ಆದರೆ ರಣಹದ್ದು (vulture) ಏಕಾಏಕಿ ದೈತ್ಯ ಸಿಂಹದ ಮೇಲೆ ದಾಳಿ ನಡೆಸಿದೆ. ಈ ಘಟನೆಯ ದೃಶ್ಯ ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಸಿಂಹ ಮುಂದೆ ಸಾಗದಂತೆ ಸಮಯ ನೀಡದೆ ದಾಳಿ ನಡೆಸಿವೆ. ಆದರೆ ಹೆದರದ ಸಿಂಹ ಭಯಾನಕವಾಗಿ ಪ್ರತಿದಾಳಿ (counter attack) ನಡೆಸಿದೆ.
ಇದನ್ನು ಓದಿ : ಹೆಬ್ಬಾವು ತಿಂದ ಹುಲಿರಾಯ ; ಮುಂದೆನಾಯ್ತು? ಈ Video ನೋಡಿ.!
ಈ ಘಟನೆ ಎಲ್ಲಿ ನಡೆದಿದೆ ಎಂಬುದರ ಕುರಿತು ಯಾವುದೇ ವಿವರಗಳಿಲ್ಲ. ಕೆಲವರಿಗೆ ಇದು ಅಚ್ಚರಿ ಮೂಡಿಸಿದರೆ, ಇನ್ನು ಕೆಲವರು ಇದು AI ವಿಡಿಯೋ ಆಗಿರಬಹುದು ಅಂತ ಅನುಮಾನ ವ್ಯಕ್ತಪಡಿಸಿದ್ದಾರೆ.
ಇಲ್ಲಿದೆ ನೋಡಿ ವಿಡಿಯೋ :
తాడి తన్నేవాడుంటే వాడి తల తన్నే వాడు ఉంటాడు!
ఈరోజు నీది కావచ్చు కాని రేపు మాత్రం కాదు🫵#Telangana #BRSSM pic.twitter.com/pc0MVpITtZ— Janardhan Goud (@janardhangoud_t) April 16, 2025