Thursday, September 19, 2024
spot_img
spot_img
spot_img
spot_img
spot_img
spot_img
spot_img

Video : ಹುಣಸೆ ಮರ ಮುಪ್ಪಾದ್ರೂ ಹುಳಿ ಮುಪ್ಪೇ ; ಮಾಡೆಲ್ ಫೋಟೋಗೆ ಮುತ್ತಿಟ್ಟ ಪೋಲಿ ತಾತ.!

spot_img
WhatsApp Group Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್, ಡೆಸ್ಕ್ : “ಹುಣಸೆ ಮರ ಮುಪ್ಪಾದ್ರೂ ಹುಳಿ ಮುಪ್ಪಲ್” ಎಂಬ ಗಾದೆ ಮಾತಿನಂತೆ, ಪೋಲಿ ತಾತನೊಬ್ಬ (grandfather) ವಾಹನದ ಮೇಲೆ ಅಂಟಿಸಿದ್ದ ಜಾಹೀರಾತು ಬಂಟಿಂಗ್ಸ್ ಮೇಲಿನ ಮಾಡೆಲ್ ಫೋಟೋಗೆ ಮುತ್ತಿಟ್ಟಿದ್ದಾನೆ

ಅಜ್ಜನ ಈ ವಿಡಿಯೋ ವೈರಲ್ ಆಗಿದ್ದು, ಆತನ ಪೋಲಿ ಆಟವನ್ನು ಕಂಡು ನೆಟ್ಟಿಗರು ಹೌಹಾರಿದ್ದಾರೆ.

ಇದನ್ನು ಓದಿ : ಹೆಂಡತಿ ಪದೇ ಪದೇ ಗಂಡನ ಮನೆ ಬಿಟ್ಟು ಹೋಗುವುದು ಪತಿಗೆ ಹಿಂಸೆ ನೀಡಿದಂತೆ ; high court.!

ವಾಹನದಲ್ಲಿ ಬ್ಯೂಟಿ ಪ್ರಾಡಕ್ಟ್ಸ್ ಕುರಿತು ಜಾಹೀರಾತು ಬಂಟಿಂಗ್ಸ್ ಒಂದನ್ನು ಅಂಟಿಸಲಾಗಿತ್ತು. ಅದರಲ್ಲಿ ಸುಂದರ ಮಾಡೆಲ್ ಗಳಿಬ್ಬರ ಫೋಟೊ ಇತ್ತು. ಮಾಡೆಲ್ ಗಳನ್ನು ಕಂಡ ಮುದುಕನೋರ್ವ ಅಲ್ಲೇ ನಿಂತಿರುವುದನ್ನು ವಿಡಿಯೋದಲ್ಲಿ ನೋಡಬಹುದು.

ನಂತರ ಅದೇನಾಯಿತು ಗೊತ್ತಿಲ್ಲ. ಇದ್ದಕ್ಕಿದ್ದಂತೆ ಪೋಲಿ ತಾತ ಜಾಹೀರಾತು ಬಂಟಿಂಗ್ಸ್ ಮೇಲಿನ ಮಾಡೆಲ್ ಫೋಟೋಗೆ ಕಿಸ್ (kiss) ಕೊಟ್ಟಿದ್ದಾನೆ .

ಇದನ್ನು ಓದಿ : ಬಿಳಿ ಬಣ್ಣದ ತುಂಡುಡುಗೆಯಲ್ಲಿ Hot ಆಗಿ ಕಾಣಿಸಿಕೊಂಡ ಜಾಕ್ವೆಲಿನ್ ; Video Viral.!

ಈ ವೈರಲ್ ವಿಡಿಯೋವನ್ನು @bhagwakrantee ಎಬ ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ (share).

ಏಪ್ರಿಲ್ 04 ರಂದು ಹಂಚಿಕೊಳ್ಳಲಾದ ಈ ವಿಡಿಯೋ 33 ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಅಬ್ಬಬ್ಬಾ “ಹುಣಸೆ ಮರ ಮುಪ್ಪಾದ್ರೂ ಹುಳಿ ಮುಪ್ಪಲ್ಲ” ಎನ್ನುತ್ತಾ ಪೋಲಿ ತಾತನನ್ನು ಕಂಡು ನೆಟ್ಟಿಗರು ಶಾಕ್ ಆಗಿದ್ದಾರೆ.

ಜನಸ್ಪಂದನ ನ್ಯೂಸ್, ಕಳಕಳಿ : ಮತದಾನ ಪ್ರತಿಯೊಬ್ಬ ಭಾರತೀಯನ “ಹಕ್ಕು ಮತ್ತು ಕರ್ತವ್ಯವಾಗಿರುತ್ತದೆ. ತಪ್ಪದೇ ಮತ ಚಲಾಯಿಸಿ ಯೋಗ್ಯ ಸಂಸದರನ್ನು ಆಯ್ಕೆ ಮಾಡಿ.

WhatsApp Group Join Now
Telegram Group Join Now
Instagram Account Follow Now
spot_img
spot_img
- Advertisment -spot_img