ಜನಸ್ಪಂದನ ನ್ಯೂಸ್, ನೌಕರಿ : ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ (CISF) ಯು ಖಾಲಿ ಇರುವ ಹುದ್ದೆಗಳ ಭರ್ತಿಗೆ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ ಮಾಡಲಾಗಿದೆ. ಸದ್ಯ ಈ ಸಂಬಂಧ ಕಾನ್ಸ್‌ಟೇಬಲ್/ಡ್ರೈವರ್, ಡ್ರೈವರ್ ಕಮ್ ಪಂಪ್ ಅಪರೇಟರ್ (Driver, Driver cum pump operator) ಹುದ್ದೆಗಳ ನೇಮಕಾತಿಗಾಗಿ CISF ಅಧಿಸೂಚನೆ ಬಿಡುಗಡೆ ಮಾಡಿದೆ.
ಅರ್ಹ ಹಾಗೂ ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಆನ್ಲೈನ್ (Online) ಮೂಲಕ ಅರ್ಜಿ ಸಲ್ಲಿಕೆ ಮಾಡಬಹುದು. ಅರ್ಜಿ ಆರಂಭದ ದಿನಾಂಕ ಸೇರಿದಂತೆ ಅವಶ್ಯ ಮಾಹಿತಿಯನ್ನು ನೀವಿಲ್ಲಿ ಪಡೆಯಬಹುದಾಗಿದೆ. ಆದಾಗ್ಯೂ ಅರ್ಜಿ ಸಲ್ಲಿಸುವ ಮುನ್ನ ಅಧಿಕೃತ wbsite ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಿ.
ಇದನ್ನೂ ಓದಿ : ರಾಜ್ಯ ಸಾರಿಗೆ ಸಂಸ್ಥೆಗಳಲ್ಲಿ 9,000 ಹುದ್ದೆಗಳ ನೇಮಕಾತಿ ; ಸಿಎಂ ಸಿದ್ದರಾಮಯ್ಯ.!
ಸಿಐಎಸ್ಎಫ್ (CISF) ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಎಲ್ಲವನ್ನೂ ಸರಿಯಾಗಿ ಗಮನಿಸಬೇಕು. ದೇಶದಲ್ಲಿ ಎಲ್ಲೇ ಇದ್ದರೂ ಈ ಕೆಲಸಗಳಿಗೆ ಅರ್ಜಿ ಸಲ್ಲಿಕೆ ಮಾಡಬಹುದು. ಆಯ್ಕೆ ಆದ ಅಭ್ಯರ್ಥಿಗಳಿಗೆ ಕೆಲಸ ಕೂಡ ಭಾರತ ದೇಶದ್ಯಾಂತ ಇರುತ್ತದೆ.
ಹುದ್ದೆಗಳ ಮಾಹಿತಿ :
ಉದ್ಯೋಗದ ಹೆಸರು : ಕಾನ್ಸ್‌ಟೇಬಲ್/ಡ್ರೈವರ್ ಕಮ್ ಪಂಪ್ ಅಪರೇಟರ್.
ಉದ್ಯೋಗಗಳ ಸಂಖ್ಯೆ : 1,124.
ಕೆಲಸದ ಸ್ಥಳ : ದೇಶಾದ್ಯಂತ.
ಹುದ್ದೆಗಳ ವಿವರ :
ಹುದ್ದೆ ಹೆಸರು | ಹುದ್ದೆಗಳ ಸಂಖ್ಯೆ |
ಕಾನ್ಸ್‌ಟೇಬಲ್ ಡ್ರೈವರ್ : (ನೇರ ನೇಮಕಾತಿ) | 845 |
ಕಾನ್ಸ್‌ಟೇಬಲ್ (Driver cum pump operator) : (ನೇರ ನೇಮಕಾತಿ) | 279 |
ಒಟ್ಟು ಹುದ್ದೆಗಳ ಸಂಖ್ಯೆ : | 1124 |
ಶೈಕ್ಷಣಿಕ ಅರ್ಹತೆ/ಇತರೇ :
- ಸಿಐಎಸ್ಎಫ್ (CISF) ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕನಿಷ್ಠ10ನೇ ತರಗತಿ/ಅಥವಾ ತತ್ಸಮಾನ ಪಾಸ್ ಆಗಿರಬೇಕು.
- ಹೆವಿ ಮೋಟಾರ್ ವೆಹಿಕಲ್ ಅಥವಾ ಟ್ರಾನ್ಸ್‌ಪೋರ್ಟ್ ವೆಹಿಕಲ್, ಲೈಟ್ ಮೋಟಾರು ವೆಹಿಕಲ್(Heavy motor vehicle or transport vehicle, light motor vehicle), ಮೋಟಾರು ಸೈಕಲ್ ವಿತ್ ಗಿಯರ್.
- ಈ ಯಾವುದೇ ವೆಹಿಕಲ್‌ಗಳ ವಾಹನ ಚಾಲನಾ ಪರವಾನಗಿ (Driving License) ಹೊಂದಿರಬೇಕು.
- ಕನಿಷ್ಠ 3 ವರ್ಷ ಹೆವಿ ಮೋಟಾರು ವೆಹಿಕಲ್ (Heavy motor vehicle) ಗಳನ್ನು ಓಡಿಸಿದ ಅನುಭವ ಇರಬೇಕು.
ಇದನ್ನೂ ಓದಿ : ಸರ್ಕಾರದಿಂದ ಪ್ರತಿ ತಿಂಗಳು ರೂ.3,000 Pension ಹೇಗೆ ಪಡೆಯುವುದು ಗೊತ್ತೇ.?
ವೇತನ ಶ್ರೇಣಿ :
ಸಿಐಎಸ್ಎಫ್ (CISF) ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ. 21,700/- ದಿಂದ ರೂ.69,100/- ವರೆಗೆ ವೇತನ ದೊರೆಯಲಿದೆ.
ವಯೋಮಿತಿ :
ಸಿಐಎಸ್ಎಫ್ (CISF) ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕನಿಷ್ಠ21 ವರ್ಷ ಮತ್ತು ಗರಿಷ್ಠ 27 ವರ್ಷಗಳನ್ನು ಹೊಂದಿರಬೇಕು.
ಅರ್ಜಿ ಶುಲ್ಕ :
- ಸಾಮಾನ್ಯ/OBC/ಇಡಬ್ಲುಎಸ್ ಅಭ್ಯರ್ಥಿಗಳು : 100 ರೂಪಾಯಿ.
- SC/ST/ಮಹಿಳಾ ಅಭ್ಯರ್ಥಿಗಳು : ಶುಲ್ಕ ವಿನಾಯತಿ ಇದೆ.
ಇದನ್ನೂ ಓದಿ : BSNL Offers : ಪೂರ್ತಿ 425 ದಿನಗಳಿಗೆ ಅನ್ಲಿಮಿಟೆಡ್ ಕರೆ ಮತ್ತು 850GB ಡೇಟಾದ ಮಸ್ತ್ ರಿಚಾರ್ಜ್ ಪ್ಲಾನ್.!
ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು :
* ಆಧಾರ್ ಕಾರ್ಡ್/Aadhar card.
* ಜನ್ಮ ದಿನಾಂಕ ದಾಖಲೆ/Birth certificate.
* SSLC/ತತ್ಸಮಾನ ವಿದ್ಯಾರ್ಹತೆ ದಾಖಲೆ.
* ಪಾಸ್‌ಪೋರ್ಟ್ (Passport) ಅಳತೆ ಭಾವಚಿತ್ರ ಮತ್ತು
* ಇತರೆ ದಾಖಲೆಗಳು̤
ಪ್ರಮುಖ ದಿನಾಂಕಗಳು :
ಅರ್ಜಿ ಸಲ್ಲಿಸುವ ಆರಂಭಿಕ ದಿನಾಂಕ : 03 February 2025.
ಅರ್ಜಿ ಸಲ್ಲಿಸಲು ಅಂತಿಮ ದಿನಾಂಕ : 04 March 2025.
ಪ್ರಮುಖ ಲಿಂಕ್ :
ಹೆಚ್ಚಿನ ಮಾಹಿತಿಗಳಿಗಾಗಿ ಭೇಟಿ ನೀಡಬೇಕಾದ ಕೇಂದ್ರ ಕೈಗಾರಿಕಾ ಭದ್ರತಾ ಪಡೆಯ ವೆಬ್‌ಸೈಟ್ ವಿಳಾಸ : https://www.cisf.gov.in
Disclaimer : The above given information is available On online, candidates should check it properly before applying. This is for information only.
ಹಿಂದಿನ ಸುದ್ದಿ : ವಿಶ್ವದಲ್ಲಿಯೇ ಅತ್ಯಂತ ಸುಂದರಿಯರು ಇರುವ Country ಯಾವುದು ಗೊತ್ತೇ.?
ಜನಸ್ಪಂದನ ನ್ಯೂಸ್, ಡೆಸ್ಕ್ : ಜಗತ್ತಿನ ಅತ್ಯಂತ ಸುಂದರ ಮಹಿಳೆಯರು ಉಕ್ರೇನ್‌ನಲ್ಲಿ ಕಂಡುಬರುತ್ತಾರಂತೆ (The most beautiful women in the world are found in Ukraine). ಇಲ್ಲಿನ ಮಹಿಳೆಯರು ಆಕರ್ಷಕ ವ್ಯಕ್ತಿತ್ವ ಮತ್ತು ತಮ್ಮ ನೈಸರ್ಗಿಕ ಸೌಂದರ್ಯಕ್ಕೆ ಹೆಸರುವಾಸಿಯಾಗಿದ್ದಾರೆ ಎಂದು ಯುರೋಪಿಯನ್ ಸಂಸ್ಥೆಯೊಂದು (European organization) ನಡೆಸಿದ ಸಮೀಕ್ಷೆಯಲ್ಲಿ ತಿಳಿದು ಬಂದಿದೆ.
ಉಕ್ರೇನ್ ನಂತರ, ಸೌಂದರ್ಯದ ವಿಷಯದಲ್ಲಿ ಎರಡನೇ ಸ್ಥಾನದಲ್ಲಿರುವವರು ಸ್ವೀಡಿಷ್ ಮಹಿಳೆಯರು. ನೀಲಿ ಕಣ್ಣುಗಳು, ಹೊಂಬಣ್ಣದ ಕೂದಲು ಮತ್ತು ಗಟ್ಟಿಮುಟ್ಟಾದ ದೇಹವು (Blue eyes, blonde hair and a strong body) ಅವರನ್ನು ಅತ್ಯಂತ ಆಕರ್ಷಕವಾಗಿ ಕಾಣುವಂತೆ ಮಾಡುತ್ತವೆ.
ಇದನ್ನು ಓದಿ : ಕಿಟಕಿಯಿಂದ ರೈಲಿನೊಳಗಿದ್ದ ಪ್ರಯಾಣಿಕರ ಮೇಲೆ ನೀರೆರಚಿ ಪುಂಡಾಟ ; ರೈಲ್ವೆ ಪೊಲೀಸ್ ಮಾಡಿದ್ದೇನು ; ಈ ವಿಡಿಯೋ ನೋಡಿ.!
ಅಲ್ಲದೇ ರಷ್ಯಾ, ನಾರ್ವೆ, ಪೋಲೆಂಡ್ ಮತ್ತು ಬೆಲಾರಸ್ ಮಹಿಳೆಯರು ತಮ್ಮ ವಿವಿಧ ರೀತಿಯ ಸೌಂದರ್ಯಕ್ಕೆ ಫೇಮಸ್ ಆಗಿದ್ದಾರೆ. ಸಾಮಾನ್ಯ ಎತ್ತರ, ತೆಳ್ಳನೆಯ ಮತ್ತು ಆಕರ್ಷಕ ಮುಖವನ್ನು (Normal height, slim and attractive face) ಈ ದೇಶಗಳ ಮಹಿಳೆಯರು ಹೊಂದಿರುತ್ತಾರೆ.
ತಮ್ಮ ಸೊಬಗು ಮತ್ತು ಸೊಗಸಾದ ವೈಶಿಷ್ಟ್ಯಗಳಿಗೆ (For elegance and elegant features) ಜರ್ಮನಿ ಮತ್ತು ಫ್ರಾನ್ಸ್ ಮಹಿಳೆಯರು ಹೆಸರುವಾಸಿಯಾಗಿದ್ದಾರೆ. ಇಲ್ಲಿನ ಮಹಿಳೆಯರ ಕಣ್ಣು ಮತ್ತು ಕೂದಲಿನ ಬಣ್ಣಗಳ ವೈವಿಧ್ಯತೆಯು ಅವರನ್ನು ಇನ್ನಷ್ಟು ಆಕರ್ಷಕವಾಗಿ ಮಾಡುತ್ತದೆ.
ಇದನ್ನು ಓದಿ : ಫೋನ್‌ಲ್ಲಿ ಮಾತನಾಡುತ್ತಾ ಕುಳಿತಿದ್ದ ಯುವಕನ ತಲೆಗೆ ಕಚ್ಚಿದ ಹಾವು ; Shocking Video Viral.!
ಯುರೋಪಿಯನ್ ಸಂಸ್ಥೆಯ ಈ ಸಮೀಕ್ಷೆಯು (survey) ನಿರ್ದಿಷ್ಟವಾಗಿ ಯುರೋಪಿಯನ್ ದೇಶಗಳನ್ನು ಒಳಗೊಂಡಿದೆ. ಆದ್ದರಿಂದ ಪ್ರಪಂಚದ ಇತರ ದೇಶಗಳ ಮಹಿಳೆಯರು ಇದರಲ್ಲಿ ಸ್ಥಾನ ಪಡೆಯಲಿಲ್ಲ ಎಂದು ವರದಿಯಿಂದ ತಿಳಿದು ಬಂದಿದೆ.