ಜನಸ್ಪಂದನ ನ್ಯೂಸ್, ಡೆಸ್ಕ್ : ರೈಲು ಹೊರಡಲು ಪ್ರಾರಂಭವಾಗುತ್ತಿದ್ದಂತೆಯೇ ಪ್ಲಾಟ್‌ಪಾರಂ (platform) ಮೇಲೆ ನಿಂತಿದ್ದ ಯುವಕನ್ನೋಬ್ಬ ರೈಲಿನಲ್ಲಿ ಕುಳಿತಿರುವವರ ಮೇಲೆ ಬಾಟಲ್‌ನಿಂದ ನೀರು ಎರಚಿ ಪುಂಡಾಟಿಕೆ ಮೆರೆಯುತ್ತಿದಂತೆಯೇ ಅಲ್ಲೆ ಕರ್ತವ್ಯದಲ್ಲಿದ್ದ ರೈಲ್ವೆ ಪೊಲೀಸ್ ಸರಿಯಾಗಿ ಬುದ್ದಿ ಕಲಿಸುವ ಮೂಲಕ ನೆಟ್ಟಿಗರಿಂದ (netizens) ಶಹಬಾಷ್ ಎನಿಕೊಂಡಿದ್ದಾರೆ.
“ಸಮ್ಮನೇ ಇರಲಾರದೇ ಹುಳ ಬಿಟ್ಟುಕೊಂಡರಂತೆ” ಎನ್ನುವ ಮಾತಿಗೆ ಈ ಯುವಕನೇ ಸಾಕ್ಷಿಯಾಗಿದ್ದಾನೆ. ರೈಲು ಪ್ಲಾಟ್‌ಪಾರಂನಿಂದ ಸಾವಕಾಶವಾಗಿ ಹೋಗಲು (depart) ಪ್ರಾರಂಭಿಸುತ್ತಿದಂತೆಯೇ ಪ್ಲಾಟ್‌ಪಾರಂನಲ್ಲಿ ನಿಂತಿದ್ದ ಯುವಕನ್ನೋರ್ವ ಒಮ್ಮಲೇ ರೈಲಿನಲ್ಲಿ ಕುಳಿತ ಪ್ರಯಾಣಿಕರ ಮೇಲೆ ಏನಿಲ್ಲದೇ ಸುಕಾ – ಸುಮ್ಮನೇ ಬಾಟಲ್ನಲ್ಲಿರುವ ನೀರನ್ನು ಎರಚಿದ್ದಾನೆ.
ಇದನ್ನು ಓದಿ : ಕುಂಭಮೇಳದಿಂದ ಹಿಂದಿರುಗುವಾಗ ಭೀಕರ ಅ*ಘಾತ ; ಸಂಸದೆಗೆ ಗಂಭೀರ ಗಾಯ.!
ಯುವಕನ ಪುಂಡಾಟ ಕಂಡ ಸ್ಥಳದಲ್ಲಿಯೇ ಕರ್ತವ್ಯದಲ್ಲಿದ್ದ ರೈಲ್ವೆ ಪೊಲೀಸ್ (railway policeman), ಆ ಪುಂಡ ಯುವಕನ ಕಾಲರ್ (collar) ಹಿಡಿದು ನಾಯಿ ಎಳೆದಂತೆ ದರದರನೇ ಎಳೆದುಕೊಂಡು ಹೋಗಿ ಸರಿಯಾಗಿ ಏಟು ಕೊಟ್ಟಿದ್ದಾರೆ. ಇಂತ ಪುಂಡರಿಗೆ ಪೊಲೀಸ್ ಸರಿಯಾದ ಪಾಠ ಕಲಿಸಿದ್ದಾರೆ ಎಂದು ನೆಟ್ಟಿಗರು ಪೊಲೀಸಪ್ಪನ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತ (appreciation) ಪಡಿಸಿದ್ದಾರೆ.
ಈ ಯುವಕ ಪ್ರಯಾಣುಕರಿಗೆ ನೀರು ಎರಚುವ ಅವಶ್ಯಕತೆಯಾದರೂ ಏನಿತ್ತು, ಹೀಗೆ ಪ್ಲಾಟ್ ಪಾರಂ ಮೇಲೆ ಪುಂಡಾಟಿಕೆ ಮಾಡುತ್ತಿರುವಾಗ ಸ್ಥಳದಲ್ಲಿದ್ದ ಪೊಲೀಸ್ ಇನ್ಸ್‌ಪೆಕ್ಟರ್ (police inspector) ಕೈಗೆ ಆತ ರೆಡ್ ಹ್ಯಾಂಡ್ (ed-handed) ಆಗಿ ಸಿಕ್ಕಿ ಬಿದ್ದಿದ್ದು, ಮಾಡಿದ ತಪ್ಪಿಗೆ ಸರಿಯಾಗಿ ಏಟು ತಿಂದಿದ್ದಾನೆ.
ಇದನ್ನು ಓದಿ : Google Pay ಮೂಲಕ ಲಂಚ ಸ್ವೀಕರಿಸಿದ ಟ್ರಾಫಿಕ್ ಪೊಲೀಸ್.?
ಈ ಕುರಿತಾದ ವಿಡಿಯೋವನ್ನು ಪತ್ರಕರ್ತ ಅಭಿಮನ್ಯು ಸಿಂಗ್ (Abhimanyu1305) ((Abhimanyu1305) on his X account) ಎಂಬುವವರು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡು, “आज फसा एक उपद्रवी, ट्रेन यात्रियों पर पानी डाल रहा था, पुलिस इंस्पेक्टर मौके पर थे। देखते ही लपेट लिए।” (ಇಂದು ರೈಲು ಪ್ರಯಾಣಿಕರ ಮೇಲೆ ನೀರು ಸುರಿಯುತ್ತಿದ್ದ ಒಬ್ಬ ದುಷ್ಕರ್ಮಿಯನ್ನು ಸ್ಥಳದಲ್ಲಿದ್ದ ಪೊಲೀಸ್ ಇನ್ಸ್‌ಪೆಕ್ಟರ್ ಅದನ್ನು ನೋಡಿದ ತಕ್ಷಣ ಹಿಡಿಯಲಾಯಿತು) ಎಂದು ಬರೆದುಕೊಂಡಿದ್ದಾರೆ. ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಪುಂಡ ಯುವಕನೊಬ್ಬ ರೈಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರ ಮೇಲೆ ನೀರೆರಚುತ್ತಿರುವ ದೃಶ್ಯವನ್ನು ಕಾಣಬಹುದಾಗಿದೆ.
ಈತನ ಪುಂಡಾಟಿಕೆಯನ್ನು ಗಮನಿಸಿದ ಪೊಲೀಸ್ ಅಧಿಕಾರಿಯೊಬ್ಬರು ಆತನ ಕೊರಳ ಪಟ್ಟಿಯನ್ನು ಹಿಡಿದು ದರದರನೇ ಎಳೆದುಕೊಂಡು ಹೋಗಿ, ತಪ್ಪು ಮಾಡಿದ ಆ ಯುವಕನಿಗೆ ಒದ್ದು ಸರಿಯಾಗಿ ಬುದ್ಧಿ (proper lesson) ಕಲಿಸಿದ್ದಾರೆ.
ಇದನ್ನು ಓದಿ : ಜೀವಂತ ಮೀನಿಗೆ Beer ಕುಡಿಸಿದ ವ್ಯಕ್ತಿ : ವಿಡಿಯೋ ವೈರಲ್.!
ಕಳೆದ ಎರಡು ದಿನಗಳ ಹಿಂದೆ ಅಂದರೆ ಫೆಬ್ರವರಿ 25 ರಂದು ಹಂಚಿಕೊಳ್ಳಲಾದ ಈ ವಿಡಿಯೋ 14.9 ಲಕ್ಷಕ್ಕೂ ಹೆಚ್ಚು ಅಧಿಕ ವೀಕ್ಷಣೆ (14.9 lakh views) ಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು (everal comments) ಪಡೆದುಕೊಂಡಿದೆ.
ಇಲ್ಲಿದೇ ವೈರಲ್ ವಿಡಿಯೋ :
आज फसा एक उपद्रवी, ट्रेन यात्रियों पर पानी डाल रहा था, पुलिस इंस्पेक्टर मौके पर थे। देखते ही लपेट लिए। pic.twitter.com/yTBDi3vKTg
— Abhimanyu Singh Journalist (@Abhimanyu1305) February 25, 2025
ಹಿಂದಿನ ಸುದ್ದಿ : ಜೀವಂತ ಮೀನಿಗೆ Beer ಕುಡಿಸಿದ ವ್ಯಕ್ತಿ : ವಿಡಿಯೋ ವೈರಲ್.!
ಜನಸ್ಪಂದನ ನ್ಯೂಸ್, ಡೆಸ್ಕ್ : ಫೇಮಸ್ ಆಗಲು ಕೆಲವೊಬ್ಬರು ಸಾಮಾಜಿಕ ಜಾಲತಾಣಗಳಲ್ಲಿ (social media) ಏನೇನೊ ರೀಲ್ಸ್ ಮಾಡುತ್ತಾರೆ. ಹೀಗೆ ರೀಲ್ಸ್ ಹುಚ್ಚು ಇರುವವರು ವಿಭಿನ್ನವಾಗಿ ತಾವು ಫೇಮಸ್ ಆಗಲೆಂದು ಚಿತ್ರವಿಚಿತ್ರ ವಿಡಿಯೋಗಳನ್ನು ಹಂಚಿಕೊಳ್ಳುತ್ತಾರೆ.
ಸದ್ಯ ಇಂತದ್ದೊಂದು ವಿಡಿಯೋ ವೈರಲ್ ಆಗಿದ್ದು, ಚರ್ಚೆಗೆ ಗ್ರಾಸವಾಗಿದೆ (It is up for debate).
ಇದನ್ನು ಓದಿ : ಫೋನ್‌ಲ್ಲಿ ಮಾತನಾಡುತ್ತಾ ಕುಳಿತಿದ್ದ ಯುವಕನ ತಲೆಗೆ ಕಚ್ಚಿದ ಹಾವು ; Shocking Video Viral.!
ವೈರಲ್ ವಿಡಿಯೋದಲ್ಲಿರುವ ದೃಶ್ಯ :
ವ್ಯಕ್ತಿಯೊಬ್ಬ ಜೀವಂತವಾಗಿರುವ ದೊಡ್ಡ ಮೀನನ್ನು (The largest living fish) ಕೈಯಲ್ಲಿ ಹಿಡಿದಿರುವುದನ್ನು ವಿಡಿಯೋದಲ್ಲಿ ನೋಡಬಹುದು. ಆ ವ್ಯಕ್ತಿ ಮೀನನ್ನು ಸ್ವಲ್ಪ ಗಟ್ಟಿಯಾಗಿ ಹಿಡಿದಿಟ್ಟುಕೊಳ್ಳುತ್ತಾನೆ.
ಬಳಿಕ ಆತ ಬಿಯರ್ ಬಾಟಲಿಯನ್ನು ಮೀನಿನ ಬಾಯಿಯತ್ತ ಒಯ್ಯುತ್ತಾನೆ (He carries the beer bottle to the fish’s mouth). ಅಲ್ಲದೇ ಬಿಯರ್ ಅನ್ನು ಮೀನಿಗೆ ಕುಡಿಸುವುದನ್ನು ಕಾಣಬಹುದು.
ಇದನ್ನು ಓದಿ : ಸೆಲ್ಪಿ ನೆಪದಲ್ಲಿ ನಟಿಗೆ Kiss ಮಾಡಲು ಮುಂದಾದ ವ್ಯಕ್ತಿ ; ಶಾಕಿಂಗ್ ವಿಡಿಯೋ ವೈರಲ್.!
ಈ ವಿಡಿಯೋ ನೋಡಿದ ಕೆಲ ನೆಟ್ಟಿಗರು, ಮೀನನ್ನು ಕಿಂಗ್‌ಫಿಷರ್ ಎಂದು ತಮಾಷೆ ಮಾಡಿದರೆ, ಮತ್ತೆ ಕೆಲವರು ಈ ಕೃತ್ಯವನ್ನು ಪ್ರಾಣಿಗಳ ಮೇಲಿನ ದೌರ್ಜನ್ಯ (Cruelty to animals) ಎಂದು ಟೀಕಿಸಿದ್ದಾರೆ.
ವಿಡಿಯೋ ಇಲ್ಲಿದೆ :
View this post on Instagram