ಜನಸ್ಪಂದನ ನ್ಯೂಸ್, ವೈರಲ್ ವಿಡಿಯೋ : ಬೈಕ್ ಸವಾರನೊಬ್ಬ ಅದ್ಯಾವ ಲೋಕದಲ್ಲಿ ಇದ್ದನೋ ಗೊತ್ತಿಲ್ಲ. ಆತ ವೇಗವಾಗಿ (fast) ಸ್ಕೂಟರ್ ಚಲಾಯಿಸುತ್ತಿದ್ದು, ಈ ವೇಳೆ ಸ್ಕೂಟರ್ ಡಿವೈಡರ್ಗೆ (road divider) ಡಿಕ್ಕಿ ಹೊಡೆದು ಹಾರಿ ಹೋಗಿ ಮಿನಿ ಟ್ರಕ್ ಮೇಲೆ ಬಿದ್ದಿದ್ದಾನೆ.
ಅದೃಷ್ಟವಶಾತ್ ಆತನಿಗೆ ಯಾವುದೇ ರೀತಿಯ ಗಾಯಗಳಾಗಿಲ್ಲ. ಆದರೆ ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ (social media) ಸಖತ್ ವೈರಲ್ ಆಗಿದೆ.
ಇದನ್ನು ಓದಿ : Health : ದೇಹದ ಮೇಲೆ ಕಂಡು ಬರುವ ಮುದ್ದೆಯಂತಹ ಈ ಗುಳ್ಳೆಗಳನ್ನು ಹೋಗಲಾಡಿಸುವುದು ಹೇಗೆ.?
ವೈರಲ್ ವಿಡಿಯೋದಲ್ಲಿರುವ ದೃಶ್ಯ :
ಡಿವೈಡರ್ಗೆ ಡಿಕ್ಕಿ ಹೊಡೆದು ನಿಯಂತ್ರಣ ಕಳೆದುಕೊಂಡ (out of control) ಸವಾರ ಹಾರಿ ಹೋಗಿ ಚಲಿಸುತ್ತಿದ್ದ ಮಿನಿ ಟ್ರಕ್ನ ಬಾನೆಟ್ ಮೇಲೆ ಬಿದ್ದಿದ್ದಾನೆ. ಇದರಿಂದ ಆತನಿಗೆ ಯಾವುದೇ ರೀತಿಯ ಜೀವಹಾನಿಯಾಗದೇ ಟ್ರಕ್ನ ಬಾನೆಟ್ನಿಂದ (Bonnet of a truck) ಇಳಿದು ಬಂದು ಅಲ್ಲಿ ಬಿದ್ದ ತನ್ನ ಸ್ಕೂಟರ್ ಅನ್ನು ಎತ್ತಲು ಹೋಗಿದ್ದಾನೆ. ಟ್ರಕ್ ಚಾಲಕ ತಕ್ಷಣ ಬ್ರೇಕ್ ಹಾಕಿದ್ದರಿಂದ ಸ್ಕೂಟರ್ ಸವಾರನಿಗೆ ಯಾವುದೇ ಅಪಾಯ ಸಂಭವಿಸಿಲ್ಲ.
ಎಕ್ಸ್ನಲ್ಲಿ ಹಂಚಿಕೊಳ್ಳಲಾದ 10 ಸೆಕೆಂಡುಗಳ (10 seconds video) ಈ ದೃಶ್ಯವನ್ನು ನೋಡಿದರೆ ಯಾವುದೋ ಸಿನಿಮಾದ ಸ್ಟಂಟ್ನಂತೆ (cinema stunt) ಭಾಸವಾಗುತ್ತದೆ ಎಂದು ನೆಟ್ಟಿಗರು ಹೇಳಿದ್ದಾರೆ.
ಇದನ್ನು ಓದಿ : ನೋ ಕೇಬಲ್, ನೋ ಸೆಟ್ಟಾಪ್ ಬಾಕ್ಸ್, ; ಉಚಿತ 500 ಚಾನೆಲ್ ಟಿವಿ ಸರ್ವೀಸ್ BSNL ನಿಂದ.!
ಟ್ರಕ್ ಚಾಲಕನ ತ್ವರಿತ ಕ್ರಮದ (Quick action) ಕುರಿತು ನೆಟ್ಟಿಗರು ಪ್ರಶಂಸೆ (praise) ವ್ಯಕ್ತಪಡಿಸಿದ್ದಾರೆ. ಸ್ಕೂಟರ್ ಸವಾರ ಹಾರಿ ಬಿದ್ದರೂ ಆತನಿಗೆ ಯಾವುದೇ ರೀತಿಯ ಅಪಾಯ ಆಗದಿರುವುದನ್ನು (Not to be a risk) ಕಂಡು ಅನೇಕರು ಅಚ್ಚರಿಗೊಂಡಿದ್ದಾರೆ.
ವೈರಲ್ ವಿಡಿಯೋ ಇಲ್ಲಿದೆ :
ಹಿಂದಿನ ಸುದ್ದಿ : ದೇಹದ ಮೇಲೆ ಕಂಡು ಬರುವ ಮುದ್ದೆಯಂತಹ ಈ ಗುಳ್ಳೆಗಳನ್ನು ಹೋಗಲಾಡಿಸುವುದು ಹೇಗೆ.?
ಜನಸ್ಪಂದನ ನ್ಯೂಸ್, ಡೆಸ್ಕ್ : ಕೆಲವರ ದೇಹದ ಮೇಲೆ ಸಣ್ಣ ಚರ್ಮದ ಮುದ್ದೆಯಂತಹ ಗುಳ್ಳೆಗಳು (Lumpy blisters) ಇರುತ್ತವೆ. ಸ್ಕಿನ್ ಟ್ಯಾಗ್ಗಳು ಎಂದು ಕರೆಯಲ್ಪಡುವ ಇವುಗಳು, ನಿರುಪದ್ರವ ಬೆಳವಣಿಗೆಗಳಾಗಿವೆ (harmless growths). ಇವುಗಳನ್ನು ವೈದ್ಯಕೀಯ ಭಾಷೆಯಲ್ಲಿ ಅಕ್ರೊಕಾರ್ಡಾನ್ಗಳು (Acrocardons) ಎಂದು ಕರೆಯಲಾಗುತ್ತದೆ.
ಇದನ್ನು ಓದಿ : ನೀರಿನಿಂದ ಆಚೆ ಜಿಗಿದು ಹಾವನ್ನೇ ಬೇಟೆಯಾಡಲು ಮುಂದಾದ ಮೀನು; ವಿಡಿಯೋ Viral.!
50-60 ವಯಸ್ಸಿನವರು (50-60 are aged) ಹೆಚ್ಚಾಗಿ ಚರ್ಮದ ಇಂತಹ ಟ್ಯಾಗ್ಗಳನ್ನು ಹೊಂದಿರುತ್ತಾರೆ.
ಚರ್ಮದ ವಿರುದ್ಧ ಚರ್ಮವನ್ನು ಉಜ್ಜುವುದರಿಂದ (rubbing) ಸ್ಕಿನ್ ಟ್ಯಾಗ್ಗಳು ಉಂಟಾಗುತ್ತವೆ. ಅಲ್ಲದೇ ಅವು ಅನುವಂಶಿಕ ಸಮಸ್ಯೆಗಳಿಂದಲೂ (genetic problem) ಉಂಟಾಗಬಹುದು.
ಇನ್ನೂ ಇವುಗಳನ್ನು ಮನೆಮದ್ದುಗಳಿಂದ ಸುಲಭವಾಗಿ ತೆಗೆದು ಹಾಕಬಹುದು. ಅವು ಈ ಕೆಳಗಿನಂತಿವೆ.
ಇದನ್ನು ಓದಿ : Video : ಬೇರೊಬ್ಬನೊಂದಿಗೆ ಸಿಕ್ಕಿಬಿದ್ದ ಪ್ರೇಯಸಿ ; ಗಿಪ್ಟ್ ಕೊಟ್ಟ ಸ್ಕೂಟಿ ವಾಪಸ್ ಕಿತ್ತುಕೊಂಡ ಬಾಯ್ಫ್ರೆಂಡ್.!
ಈ ಗುಳ್ಳೆಗಳನ್ನು ಒಣಗಿಸುವ ಸಾಮರ್ಥ್ಯ (Drying capacity) ಬಾಳೆಹಣ್ಣಿನ ಸಿಪ್ಪೆಯಲ್ಲಿದೆ. ರಾತ್ರಿ ವೇಳೆ ಬಾಳೆಹಣ್ಣಿನ ಸಿಪ್ಪೆಯನ್ನು (Banana peel) ಚರ್ಮದ ಮೇಲೆ ಹಚ್ಚಿ, ಬಳಿಕ ಅದರ ಮೇಲೆ ಬಟ್ಟೆ ಅಥವಾ ಬ್ಯಾಂಡೇಜ್ ಕಟ್ಟಿ. ಟ್ಯಾಗ್ ಹೋಗುವ ತನಕ ಹೀಗೆ ಮಾಡಿ.
ನಿಂಬೆ ರಸವು (lemon juice) ಕೂಡ ಪುಲ್ಪುರಿ ತೆಗೆದುಹಾಕುವ ಸಾಮರ್ಥ್ಯವನ್ನ ಹೊಂದಿದ್ದು, ನಿಂಬೆಹಣ್ಣನ್ನು ರಸವನ್ನ ಗುಳ್ಳೆಗಳ ಮೇಲೆ ಹಚ್ಚಿದರೆ, ಅವು ಮಾಯವಾಗುತ್ತವೆ ಎನ್ನಲಾಗಿದೆ.
ಇದನ್ನು ಓದಿ : Health : ಕಾಲು ಸೆಳೆತದಿಂದ ಬಳಲುತ್ತಿದ್ದೀರಾ.? ಈ ರೀತಿ ಮಾಡಿ ನಿಮಿಷಗಳಲ್ಲಿ ಮಾಯವಾಗುತ್ತೆ ನೋವು.!
ಬೆಳ್ಳುಳ್ಳಿಯ (garlic) ಎಸಳನ್ನು ಸುಲಿದು ಜಜ್ಜಿರಿ. ಬಳಿಕ ರಸವನ್ನ ತೆಗೆದುಕೊಂಡು ಪುಲ್ಪುರಿ ಮೇಲೆ ಉಜ್ಜಿದರೆ, ಅವು ಬೇಗನೆ ಉದುರುತ್ತವೆ (shed quickly).
ಸಣ್ಣ ಈರುಳ್ಳಿಯ (small onion) ರಸವನ್ನು ಗುಳ್ಳೆಗಳು ಮೇಲೆ ಹಚ್ಚಬೇಕು (should be applied). ಈ ರೀತಿ ನಿಯಮಿತವಾಗಿ ಮಾಡಿದರೆ, ದೇಹದ ಮೇಲಿನ ಎಲ್ಲಾ ಗುಳ್ಳೆಗಳು ಸಂಪೂರ್ಣವಾಗಿ ಉದುರುತ್ತವೆ.
ಇದನ್ನು ಓದಿ : ಕಪಾಳಮೋಕ್ಷ ಮಾಡಿದ ಮಹಿಳಾ ಪೊಲೀಸ್ ಅಧಿಕಾರಿಗೆ ತಿರುಗಿಸಿ ಹೊಡೆದ ಯುವಕ ; ವಿಡಿಯೋ Viral.!
ಅಲೋವೆರಾ ಎಲೆಯಲ್ಲಿರುವ ಜೆಲ್ ನ್ನು ಬೇರ್ಪಡಿಸಿ (separate) ಅವುಗಳ ಮೇಲೆ ಉಜ್ಜಿದರೆ ಒಂದು ವಾರದೊಳಗೆ ಉದುರಿ ಹೋಗುತ್ತವೆ.
ಆಪಲ್ ಸೈಡರ್ ವಿನೆಗರ್ ನ್ನು (Apple Cider Vinegar) ಹತ್ತಿಯ ಸಹಾಯದಿಂದ ಗುಳ್ಳೆಗಳು (bubbles) ಮೇಲೆ ಸವರಬೇಕು. ಈ ರೀತಿ ಮಾಡಿದರೆ ಅದು ಬೇಗನೆ ಉದುರುತ್ತದೆ