WhatsApp Group
Join Now
Telegram Group
Join Now
Instagram Account
Follow Now
Facebook Page
Follow Now
ಜನಸ್ಪಂದನ ನ್ಯೂಸ್, ನೌಕರಿ : ಸದ್ಯ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ (ಪಿಡಿಓ) ಗಳ ನೇಮಕಾತಿ ನಡೆಯಲಿದೆ. ನೀವು ಅರ್ಜಿ ಸಲ್ಲಿಸಬೇಕಾ.? ಹಾಗಿದ್ದರೆ ನೀವು ಈ ಸುದ್ದಿ ಓದಿಕೊಳ್ಳಿ.!
ಪಿಡಿಓ ನೇಮಕಾತಿ 2024 ಸಂಕ್ಷಿಪ್ತ ಮಾಹಿತಿ :
ಎಷ್ಟು ಖಾಲಿ ಹುದ್ದೆಗಳಿವೆ :
- ಒಟ್ಟು ಖಾಲಿ ಹುದ್ದೆಗಳು : 247.
ಲೋಕಾಯುಕ್ತ ಬಲೆಗೆ ಬಿದ್ದ ಪಂಚಾಯತ್ ರಾಜ್ AEE.!
ವಿದ್ಯಾರ್ಹತೆ ಏನು :
- ಅಧಿಸೂಚನೆ ಪ್ರಕಾರ ಅಭ್ಯರ್ಥಿ ಕಾನೂನಿನ ಅನ್ವಯ ಸ್ಥಾಪಿತವಾದ ಅಂಗಿಕೃತ ಯಾವುದೇ ವಿಶ್ವವಿದ್ಯಾನಿಲಯ, ಅಥವಾ ವಿಶ್ವವಿದ್ಯಾನಿಲಯದಿಂದ ಸ್ನಾತಕೋತ್ತರ ಪದವಿ ಪಡೆದಿರಬೇಕಾಗುತ್ತದೆ.
ವಯೋಮಿತಿ ಏನು :
- 18 ವರ್ಷ ತುಂಬಿರಬೇಕು ಹಾಗು ಗರಿಷ್ಠ 35 ವರ್ಷ.
- ಇನ್ನು 2A,2B,3A,3B ಇಂತಹ ಅಭ್ಯರ್ಥಿಗಳಿಗೆ 38 ವರ್ಷ.
- ಇನ್ನುಳಿದ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ 40 ವರ್ಷ.
ವೇತನ ಎಷ್ಟಿದೆ :
- ಪ್ರಾರಂಭ ರೂ. 37,9000 ರಿಂದ ರೂ. 78,500.
ದೂರು ನೀಡಲು ಬಂದ 23ರ ಯುವತಿಯನ್ನು ಬಲೆಗೆ ಬೀಳಿಸಿಕೊಂಡ 53ರ ASI.!
ಅರ್ಜಿ ಶುಲ್ಕ ಎಷ್ಟಿದೆ :
- ಸಾಮಾನ್ಯ ಅಭ್ಯರ್ಥಿಗಳಿಗೆ 600 ರೂ.
- 2A,2B,3A,3B ಇಂತಹ ಅಭ್ಯರ್ಥಿಗಳಿಗೆ 300 ರೂ.
- ಮಾಜಿ ಸೈನಿಕ ಇಂತಹ ಅಭ್ಯರ್ಥಿಯ 50 ರೂ.
- ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ಅಭ್ಯರ್ಥಿಗಳಿಗೆ ಅರ್ಜಿ ಝೀರೋ ಶುಲ್ಕ.
ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕಗಳು :
- ಅರ್ಜಿ ಪ್ರಾರಂಭ 14.04.2024.
- ಅರ್ಜಿ ಕೊನೆ 15.05.2024.
ಅರ್ಜಿ ಸಲ್ಲಿಸುವ ಡೈರೆಕ್ ಲಿಂಕ್ 👇
ನೋಟಿಫಿಕೇಶನ್ 👇
https://kpsc.kar.nic.in/pdo-rpc.pdf
WhatsApp Group
Join Now
Telegram Group
Join Now
Instagram Account
Follow Now
Facebook Page
Follow Now