Saturday, July 27, 2024
spot_img
spot_img
spot_img
spot_img
spot_img
spot_img

Health : ಖಾಲಿ ಹೊಟ್ಟೆಯಲ್ಲಿ ಚಹಾ ಕುಡಿದರೆ ಏನಾಗುತ್ತದೆ.?

spot_img

ಜನಸ್ಪಂದನ ನ್ಯೂಸ್, ಡೆಸ್ಕ್ : ಪ್ರಪಂಚದಾದ್ಯಂತ ಪ್ರತಿಯೊಬ್ಬರೂ ಚಹಾ ಸೇವಿಸಲು ಇಷ್ಟಪಡುತ್ತಾರೆ. ಪ್ರತಿದಿನ ಬೆಳಗ್ಗೆ ಒಂದು ಕಪ್ ಚಹಾ (Tea) ಸೇವಿಸಿಯೇ ಬಹುತೇಕ ಜನರು ತಮ್ಮ ದಿನವನ್ನು ಸ್ಟಾರ್ಟ್ ಮಾಡ್ತಾರೆ.

ಆದರೆ ಚಹಾವನ್ನು ತಪ್ಪಾದ ರೀತಿಯಲ್ಲಿ ಸೇವಿಸಲಾಗುತ್ತದೆ ಕೆಲವೊಮ್ಮೆ ಹೆಚ್ಚು ಚಹಾ ಕುಡಿಯುವುದು, ಕೆಲವೊಮ್ಮೆ ಖಾಲಿ ಹೊಟ್ಟೆಯಲ್ಲಿಯೇ (empty stomach) ಚಹಾವನ್ನು ಕುಡಿಯುವುದು. ಕೆಲವರು ಆಹಾರವನ್ನು ಸೇವಿಸಿದ ನಂತರ ರಾತ್ರಿ ವೇಳೆ ಚಹಾವನ್ನು ಕುಡಿಯುತ್ತಾರೆ.

ಈ ಚಹಾವು ಅನೇಕ ಸಣ್ಣ ಸಮಸ್ಯೆಗಳಿಗೆ ಪರಿಹಾರವನ್ನು ನೀಡುತ್ತದೆ. ಆದರೆ ತಪ್ಪಾದ ರೀತಿಯಲ್ಲಿ ಸೇವಿಸಿದರೆ ಅದು ಆರೋಗ್ಯಕ್ಕೆ ಅಪಾಯಕಾರಿ.

ಇದನ್ನು ಓದಿ : ಬೆಳಿಗ್ಗೆ ಎಷ್ಟು ನಿಮಿಷ ವಾಕಿಂಗ್ ಮಾಡುವುದು ಒಳ್ಳೆಯದು.?

ಹಾಗಾದ್ರೆ ಖಾಲಿ ಹೊಟ್ಟೆಯಲ್ಲಿ ಚಹಾ ಕುಡಿಯುವುದರಿಂದ ಏನಾಗುತ್ತದೆ.? ಅಂತ ತಿಳಿಯೋಣ ಬನ್ನಿ.

ಅಜೀರ್ಣತೆ ಉಂಟಾಗಬಹುದು

ನಿರ್ಜಲೀಕರಣ ಉಂಟಾಗುತ್ತದೆ.

ಯಕೃತ್ತಿನ (liver) ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.

ಗ್ಯಾಸ್ಟ್ರಿಕ್‌ ಸಮಸ್ಯೆ ಕಾಡುವುದು

ಮಾನಸಿಕ ಆತಂಕ (Mental anxiety) ಹೆಚ್ಚಾಗುತ್ತದೆ

ದೇಹದಲ್ಲಿ ಪಿಎಚ್ ಮಟ್ಟ ಸಮತೋಲನ ತಪ್ಪುತ್ತದೆ

ಹಾಲಿನ ಟೀ ಮತ್ತು ಡಿಕಾಕ್ಷನ್ ಹಸಿವನ್ನು (hungry) ಕಡಿಮೆ ಮಾಡುತ್ತದೆ.

ನಿಮ್ಮ ದೇಹದಲ್ಲಿ ಊತ ಮತ್ತು ಉಬ್ಬುವಿಕೆಯ ಸಮಸ್ಯೆ ಹೆಚ್ಚಾಗುತ್ತದೆ.

ಹೊಟ್ಟೆಯ ಹುಣ್ಣುಗಳಿಗೆ ಕಾರಣವಾಗಬಹುದು.

ನಿದ್ರಾಹೀನತೆ ಉಂಟಾಗುತ್ತದೆ.

ಇದನ್ನು ಓದಿ : ಬೆಳಿಗ್ಗೆ ರಾಗಿ ಅಂಬಲಿ ಕುಡಿಯುವುದರಿಂದ ಆಗುವ ಆರೋಗ್ಯ ಪ್ರಯೋಜನಗಳೇನು ಗೊತ್ತಾ.?

ಹಲ್ಲುಗಳ ಮೇಲ್ಪದರ (surface of the teeth) ಹಾಳಾಗುತ್ತದೆ. ವಸಡುಗಳ ಸಮಸ್ಯೆ ಕಾಡುತ್ತದೆ.

Disclaimer : ಈ ಲೇಖನವು ಅಂತರ್ಜಾಲದಲ್ಲಿ ಲಭ್ಯವಿರುವ ವರದಿಗಳು, ಮಾಹಿತಿಯನ್ನು ಆಧರಿಸಿದೆ. ಜನಸ್ಪಂದನ ನ್ಯೂಸ್ ಗೂ ಇದಕ್ಕೂ ಸಂಬಂಧವಿಲ್ಲ ಮತ್ತು ಇದಕ್ಕೆ ಜವಾಬ್ದಾರಿಯಲ್ಲ.

spot_img
spot_img
- Advertisment -spot_img