ಜನಸ್ಪಂದನ ನ್ಯೂಸ್, ಡೆಸ್ಕ್ : ನಾವು ಒಂದು ವಸ್ತು ಕೊಂಡುಕೊಳ್ಳಬೇಕಾದರೆ (buy) ಅದಕ್ಕೆ ಎಷ್ಟು ಕೊಡಬೇಕು ಎಂದು ನಿರ್ಧರಿಸಿ ಚೌಕಾಸಿ ಮಾಡಿ ಖರೀದಿ (purchase) ಮಾಡುತ್ತೇವೆ.
ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಟೀ ಬೆಲೆಯ (tea rate) ಕುರಿತಾದ ವಿಡಿಯೋವೊಂದು ವೈರಲ್ ಆಗುತ್ತಿದೆ. ಈ ವಿಡಿಯೋ ನೆಟ್ಟಿಗರನ್ನು ಅಚ್ಚರಿಗೆ ದೂಡಿದೆ. ದುಬೈನ (Dubai) ಕೆಫೆಯೊಂದರ (Cafe) ಟೀ ಬೆಲೆ ಕೇಳಿ ಎಲ್ಲರೂ ಶಾಕ್ ಆಗಿದ್ದಾರೆ.
ಇದನ್ನು ಓದಿ : Health : ಹೂಕೋಸು ತಿನ್ನುವುದಕ್ಕಿಂತ ಮುಂಚೆ ಈ ವಿಚಾರಗಳು ಗಮನದಲ್ಲಿರಲಿ.!
ವೈರಲ್ ವಿಡಿಯೋದಲ್ಲಿರುವ ದೃಶ್ಯ :
ಬೋಹೊ ಕೆಫೆ ಮತ್ತು ರೆಸ್ಟೋರೆಂಟ್ (Boho Cafe and Restaurant), ಜಗತ್ತಿನ ಅತ್ಯಂತ ಐಷಾರಾಮಿ ಬೆಲೆಯ ಚಹಾವನ್ನು (World’s most expensive tea) ಕುಡಿಯಬಹುದಾದ ಏಕೈಕ ಜಾಗ ಎಂದು ವಿವರಿಸುವುದನ್ನು ವಿಡಿಯೋದಲ್ಲಿ ನೋಡಬಹುದು.
ಈ ಚಹಾವನ್ನು ಸರ್ವ್ ಮಾಡಲು ಬೆಳ್ಳಿಯಿಂದ ಮಾಡಿದ ಪ್ಲೇಟ್ ಮತ್ತು ಕಪ್ (plate and cup made of silver ) ಗಳನ್ನು ಬಳಕೆ ಮಾಡಲಾಗುತ್ತದೆ. ಚಹಾವನ್ನು 24-ಕ್ಯಾರಟ್ ಚಿನ್ನದ ಹಾಳೆಯಿಂದ ಮುಚ್ಚಲಾಗುತ್ತದೆ. ಈ ಚಹಾದೊಂದಿಗೆ ಬಂಗಾರದ ಧೂಳಿನ ಕ್ರೋಸೆಂಟ್ (Gold Dust Croissant) ಅನ್ನು ಸಹ ನೀವು ಸೇವಿಸಬಹುದು. ಈ ಕೆಫೆಯಲ್ಲಿ ಚಿನ್ನದ ಚಹಾದ ಬೆಲೆ 1 ಲಕ್ಷ ರೂಪಾಯಿ ಎಂದು ವಿಡಿಯೋದಲ್ಲಿ ತೋರಿಸಲಾಗಿದೆ.
ಇದನ್ನು ಓದಿ : ಎಷ್ಟೇ ವಯಸ್ಸಾದರೂ young ಆಗಿ ಕಾಣಬೇಕಾ? ಹಾಗಿದ್ರೆ ಈ ಜ್ಯೂಸ್ ಕುಡಿಯಿರಿ.!
ಇನ್ನೂ ಒಂದು ವೇಳೆ ನಿಮಗೆ ಚಹಾ ಇಷ್ಟ ಆಗದೇ ಹೋದರೆ ನೀವು ಅದೇ ದರದಲ್ಲಿ ಇತರ ಕಾಫಿಗಳನ್ನು ಆರ್ಡರ್ ಮಾಡಬಹುದು. ಈ ಕೆಫೆಯಲ್ಲಿ ಚಹಾ ಕುಡಿಯುವ ಇನ್ನೊಂದು ಸ್ಪೆಶಾಲಿಟಿ ಎಂದರೆ ಚಹಾದೊಂದಿಗೆ ಬರುವ ಬೆಳ್ಳಿಯ ಕಪ್ ಅನ್ನು ನಿಮ್ಮೊಂದಿಗೆ ತೆಗೆದುಕೊಂಡು ಹೋಗಬಹುದಂತೆ.
ವೈರಲ್ ವಿಡಿಯೋ ಇಲ್ಲಿದೆ :
View this post on Instagram
ಹಿಂದಿನ ಸುದ್ದಿ : Special news : ಈ ಗುಣಗಳಿರುವ ಸ್ತ್ರೀಯರಿಗೆ ಪುರುಷರ ಅಗತ್ಯವೇ ಇರುವುದಿಲ್ಲವಂತೆ.!
ಜನಸ್ಪಂದನ ನ್ಯೂಸ್, ಡೆಸ್ಕ್ : ಹಿಂದಿನ ಕಾಲದಿಂದಲೂ ಸ್ತ್ರೀಯು ತಾನು ಚಿಕ್ಕವಳಾಗಿದ್ದಾಗ ತಂದೆಯ ಕಾಳಜಿಯಲ್ಲಿ (care), ಯೌವನದಲ್ಲಿ ಪತಿಯ ನೆರಳಿನಲ್ಲಿ, ಮುಪ್ಪಿನಲ್ಲಿ ಗಂಡು ಮಕ್ಕಳ ಆಶ್ರಯದಲ್ಲಿ ಇರಬೇಕು ಎಂದು ಹೇಳುವುದನ್ನು ಕೇಳಿರುತ್ತೇವೆ.
ಇದನ್ನು ಓದಿ : ನೀರಿನಿಂದ ಆಚೆ ಜಿಗಿದು ಹಾವನ್ನೇ ಬೇಟೆಯಾಡಲು ಮುಂದಾದ ಮೀನು; ವಿಡಿಯೋ Viral.!
ಆದರೆ ಇಂದು ಮಹಿಳೆ (woman) ಯಾರ ಹಂಗಿನಲ್ಲಿಯೂ ಜೀವನ ನಡೆಸಲು ಇಷ್ಟಪಡದೇ, ತನ್ನ ಸ್ವಂತ ದುಡಿಮೆಯಲ್ಲಿ (own labor) ಜೀವನ ನಡೆಸುವ ಮಟ್ಟಕ್ಕೆ ತಲುಪಿದ್ದಾಳೆ.
* ಪುರುಷ ಅಗತ್ಯವಿಲ್ಲದ ಮಹಿಳೆಯರು ಸಕಾರಾತ್ಮಕ ದೃಷ್ಟಿಕೋನ ಹೊಂದಿರುತ್ತಾರೆ. ಇವರ ಬದುಕಿನಲ್ಲಿ ಏರಿಳಿತಗಳಾದರೂ ಅದನ್ನು ಪಾಸಿಟಿವ್ ಆಗಿಯೇ ತೆಗೆದುಕೊಳ್ಳುತ್ತಾರೆ. ಇವರು ಸಮಸ್ಯೆಗಳನ್ನು ನಿರ್ಲಕ್ಷಿಸುವುದಿಲ್ಲ, ಬದಲಾಗಿ ಆ ಸಮಸ್ಯೆಗಳನ್ನು ಒಪ್ಪಿಕೊಂಡು ವ್ಯವಹರಿಸುವ ಗುಣ ಇವರಲ್ಲಿರುತ್ತದೆ.
ಇದನ್ನು ಓದಿ : Health : ಕಾಲು ಸೆಳೆತದಿಂದ ಬಳಲುತ್ತಿದ್ದೀರಾ.? ಈ ರೀತಿ ಮಾಡಿ ನಿಮಿಷಗಳಲ್ಲಿ ಮಾಯವಾಗುತ್ತೆ ನೋವು.!
* ಒಂಟಿಯಾಗಿರಲಿ (alone) ಅಥವಾ ಕುಟುಂಬದ ಸದಸ್ಯರ ಜೊತೆಗಿರಲಿ ಇವರು ಸದಾ ಸಂತೋಷವಾಗಿರುತ್ತಾರೆ. ಇಂತಹ ಮಹಿಳೆಗೆ ಗಂಡಿನ ಅಗತ್ಯವೇ ಇರುವುದಿಲ್ಲ. ಎಲ್ಲರಲ್ಲಿಯೂ ಸಂತೋಷವನ್ನು ಕಾಣುವ ಮೂಲಕ ಕುಟುಂಬ, ಮನೆ ಮಕ್ಕಳನ್ನು ನಿಭಾಯಿಸುತ್ತಾಳೆ ಈ ಮಹಿಳೆ. ಯಾರಾದರೂ ಸಹಾಯ ಮಾಡಿದರೆ ಈ ಮಹಿಳೆಯರಲ್ಲಿ ಕೃತಜ್ಞತೆ ಭಾವನೆ (Feeling grateful) ಇರುತ್ತದೆ.
* ಕೆಲ ಮಹಿಳೆಯರು ಧೈರ್ಯವಂತ ವ್ಯಕ್ತಿತ್ವ (courageous personality) ಇರುವವರು. ಜೀವನದಲ್ಲಿ ಏನೇ ಬಂದರೂ ಭಯಪಡದೇ ಎಲ್ಲವನ್ನು ನಿಭಾಯಿಸಿಕೊಂಡು ಹೋಗುತ್ತಾರೆ. ಹೀಗಾಗಿ ಈ ಗುಣವಿರುವ ಮಹಿಳೆಯರು ಪುರುಷರಿಲ್ಲದೇ ತಮ್ಮ ಜೀವನವನ್ನು ಮುನ್ನಡೆಸಿಕೊಂಡು ಹೋಗುತ್ತಾರೆ.
ಇದನ್ನು ಓದಿ : ಪ್ರೇಯಸಿಯೊಂದಿಗೆ ಕಾರಿನಲ್ಲಿ ಸುತ್ತಾಡುತ್ತಿದ್ದಾಗ ಪತ್ನಿ ಕೈಗೆ ಸಿಕ್ಕಿಬಿದ್ದ ಗ್ರಾ.ಪಂ. ಅಧ್ಯಕ್ಷ; ಮುಂದೆನಾಯ್ತು? Video ನೋಡಿ.!
* ಕೆಲ ಜನರಲ್ಲಿ ಮಾತ್ರ ಜೀವನದಲ್ಲಿ ಸಮತೋಲನವನ್ನು (balance) ಕಾಯ್ದುಕೊಳ್ಳುವ ವ್ಯಕ್ತಿತ್ವ ಇರುತ್ತದೆ. ಈ ಮಹಿಳೆಯರು ಜೀವನದಲ್ಲಿ ಪ್ರತಿಯೊಂದು ಅಂಶದಲ್ಲಿಯೂ ಸಮತೋಲನವನ್ನು ಕಾಯ್ದುಕೊಂಡು ಹೋಗುತ್ತಾರೆ. ತಮ್ಮ ಸ್ವಂತ ನಿರ್ಧಾರದಲ್ಲಿ (own decision) ನಿಖರತೆ ಹಾಗೂ ದೃಢತೆ ಇರುವ ಈ ಹೆಂಗಸರು ಪುರುಷರ ಮೇಲೆ ಅವಲಂಬಿತರಾಗುವುದು ಕಡಿಮೆ.
* ಕೆಲ ಮಹಿಳೆಯರೂ ಯಾರ ಮೇಲು ಅವಲಂಬಿತರಾಗಿರುವುದಿಲ್ಲ ಸ್ವಾವಲಂಬಿಗಳಾಗಿರುತ್ತಾರೆ (Self- sufficient). ಇವರು ಜೀವನದ ಪ್ರತಿ ಕ್ಷಣವನ್ನು ಆಸ್ವಾದಿಸುತ್ತಾರೆ. ಹೀಗಾಗಿ ಈ ಗುಣವಿರುವ ಹೆಣ್ಣು ಮಕ್ಕಳಿಗೆ ಗಂಡಸರ ಅವಶ್ಯಕತೆಯೇ ಇರಲ್ಲ. ಸ್ವತಂತ್ರ ನಿರ್ಧಾರದೊಂದಿಗೆ (independent decision) ತಮ್ಮ ಇಷ್ಟದಂತೆ ಜೀವನ ನಡೆಸುತ್ತಾರೆ. ಸದಾ ಆರಾಮದಾಯಕವಾಗಿದ್ದು ಕೊಂಡೆ ತಾವು ಅಂದುಕೊಂಡಂತೆ ಬದುಕು ಸಾಗಿಸುತ್ತಾರೆ