Friday, October 18, 2024
spot_img
spot_img
spot_img
spot_img
spot_img
spot_img
spot_img

ವರದಿಗಾರ ಕೇಳಿದ ಪ್ರಶ್ನೆಗೆ ಸೆ*ಕ್ಸ್ ಎಂದು ಉತ್ತರಿಸಿದ TMC ನಾಯಕಿ ; ಏನದು ಪ್ರಶ್ನೆ? ವಿಡಿಯೋ ನೋಡಿ.!

spot_img
WhatsApp Group Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್, ಡೆಸ್ಕ್ : ಲೋಕಸಭಾ ಚುನಾವಣೆಯ ಬಿರುಸಿನ ಪ್ರಚಾರದಲ್ಲಿ (Election campaign) ತೊಡಗಿದ್ದ ತೃಣಮೂಲ ಕಾಂಗ್ರೆಸ್​ ನಾಯಕಿ ಮಹುವಾ ಮೊಯಿತ್ರಾರವರು ವರದಿಗಾರರೊಬ್ಬ ಕೇಳಿದ ಪ್ರಶ್ನೆಗೆ ನೀಡಿದ ಉತ್ತರ ವೈರಲ್ ಆಗ್ತಿದೆ.

ವರದಿಗಾರ ನಿಮ್ಮ ಶಕ್ತಿಯ ಮೂಲವೇನು ಎಂದು ಕೇಳಿದ ಪ್ರಶ್ನೆಗೆ ಮಹುವಾ ಮೊಯಿತ್ರಾರವರು ಕೊಟ್ಟ ಉತ್ತರ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ (Social media) ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದು, ಮಹುವಾ ಹೇಳಿಕೆಗೆ ನೆಟ್ಟಿಗರಿಂದ ಭಾರೀ ಟೀಕೆಗೆ ಗುರಿಯಾಗಿದೆ.

ಇದನ್ನು ಓದಿ : Job alert : 10ನೇ ತರಗತಿ ಪಾಸಾದವರಿಂದ ಆರ್‌ಪಿಎಫ್ ಕಾನ್ಸ್‌ಟೇಬಲ್ ಹುದ್ದೆಗಳಿಗೆ ಅರ್ಜಿ ಆಹ್ವಾನ.!

ಗ್ರಾಮೀಣ ಭಾಗದಲ್ಲಿ ಚುನಾವಣೆಯ ಪ್ರಚಾರದಲ್ಲಿ ನಿರತರಾಗಿದ್ದ ಮಹುವಾಗೆ ವರದಿಗಾರರೊಬ್ಬರು ನಿಮ್ಮ ಶಕ್ತಿಯ ಮೂಲವೇನು (What is your source of strength?) ಎಂದು ನೇರವಾಗಿ ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಟಿಎಂಸಿ ನಾಯಕಿ, ‘ಸೆಕ್ಸ್’ ಎಂದು ಹೇಳಿದರು.

ಸದ್ಯ ಈ ಹೇಳಿಕೆಯಿಂದ ನೆಟ್ಟಿಗರು ಮೊಯಿತ್ರಾರನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದು, ಮನಬಂದಂತೆ ಟೀಕೆ ವ್ಯಕ್ತಪಡಿಸಿದ್ದಾರೆ.

ಇದನ್ನು ಓದಿ : ಮಹಾರಾಷ್ಟ್ರಕ್ಕೆ ಮದುವೆಗೆ ತೆರಳಿದ ಕ್ರೂಸರ್ Accident ; ಬಾಲಗಕೋಟೆ ಮೂಲದ ಐವರ ಸಾವು.!

ಸ್ಥಳೀಯ ಬಂಗಾಳಿ ಟಿವಿ ವರದಿಗಾರರ ಪ್ರಶ್ನೆಗೆ ಮಹುವಾ, ಲೈಂಗಿಕತೆಯು (Sexuality) ತನಗೆ ಶಕ್ತಿ ನೀಡುತ್ತದೆ ಎಂದು ಓಪನ್ ಆಗಿ ಹೇಳಿಕೆ ನೀಡಿದ್ದು ಸದ್ಯ ಎಲ್ಲರಿಗೂ ಭಾರೀ ಆಶ್ಚರ್ಯ ತಂದೊಡ್ಡಿದೆ. ಈ ವೈರಲ್ ವೀಡಿಯೊವನ್ನು ನೋಡಿದ ನೆಟಿಗರೊಬ್ಬರು, ಇದು ಟಿಕೆಟ್ ಪಡೆಯುವ ಮೂಲ ಎಂದು ಕಮೆಂಟ್ ಮಾಡಿದ್ದಾರೆ.

ಜನಸ್ಪಂದನ ನ್ಯೂಸ್‌, ಕಳಕಳಿ : ಮತದಾನ ಪ್ರತಿಯೊಬ್ಬ ಭಾರತೀಯನ “ಹಕ್ಕು” ಮತ್ತು “ಕರ್ತವ್ಯ”ವಾಗಿರುತ್ತದೆ. ತಪ್ಪದೇ ಮತ ಚಲಾಯಿಸಿ ಯೋಗ್ಯ ಸಂಸದರನ್ನು ಆಯ್ಕೆ ಮಾಡಿ.

WhatsApp Group Join Now
Telegram Group Join Now
Instagram Account Follow Now
spot_img
spot_img
- Advertisment -spot_img