ಜನಸ್ಪಂದನ ನ್ಯೂಸ್, ಡೆಸ್ಕ್ : ಪುಟ್ಟ ಅಕ್ಕ-ತಮ್ಮ (Sister Brother) ನ ಪ್ರೀತಿ ಎಷ್ಟು ಮುದ್ದಾಗಿರುತ್ತದೆ ಎನ್ನುವುದಕ್ಕೆ ಸಾಕ್ಷಿಯಾದ ಒಂದು ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ. ತಮ್ಮ (Brother) ನಿಗೆ ಅಪ್ಪ ಬೈಯುತ್ತಿರುವುದನ್ನು ಸಹಿಸಲಾರದ ಆರು ವರ್ಷದ ಬಾಲಕಿ ನೇರವಾಗಿ ಅಪ್ಪನಿಗೆ ಪ್ರತಿಕ್ರಿಯಿಸಿರುವುದು ನೆಟ್ಟಿಗರ ಹೃದಯ ಗೆದ್ದಿದೆ.
ಮುಂಬೈನ ಬಂದ್ರಾದಲ್ಲಿ ಜುಲೈ 20 ರಂದು ಚಿತ್ರೀಕರಿಸಲ್ಪಟ್ಟ ಈ ವಿಡಿಯೋದಲ್ಲಿ, 6 ವರ್ಷದ ಅನನ್ಯಾ ಶರ್ಮಾ ಎಂಬ ಬಾಲಕಿ ತನ್ನ ತಮ್ಮ ಆರವ್‌ನ್ನು ಸಮರ್ಥಿಸಿಕೊಂಡಿರುವುದು ಕಂಡುಬರುತ್ತದೆ.
Cruel : ಈ 4 ರಾಶಿಯವರು ಕ್ರೌರ್ಯಕ್ಕೆ ಹೆಸರುವಾಸಿ ; ಕೋಪ ಬಂದರೆ ಕರುಣೆ ತೋರದವರು.!
ಆಟವಾಡುವಾಗ ಮಣ್ಣು ತಿಂದ ವಿಚಾರಕ್ಕೆ ಸಂಬಂಧಿಸಿ ಅಪ್ಪ ಮಗನಿಗೆ ಬೈಯುತ್ತಿದ್ದಾಗ, ಅಕ್ಕ ತಕ್ಷಣ ಮಧ್ಯೆ ಪ್ರವೇಶಿಸಿ, “ನಿಮ್ಮದು ಸ್ವಲ್ಪ ಜಾಸ್ತಿ ಆಗ್ತಿಲ್ವಾ?” ಎಂದು ಪ್ರಶ್ನಿಸುತ್ತಾಳೆ. ತಮ್ಮ (Brother) ನನ್ನು ಅಪ್ಪನಿಂದ ರಕ್ಷಿಸಲು ತಬ್ಬಿಕೊಂಡು ನಿಲ್ಲುವ ಆಕೆಯ ನಡವಳಿಕೆ ಎಲ್ಲರ ಮನ ಗೆದ್ದಿದೆ.
ಈ ವಿಡಿಯೋವನ್ನು ಅವರ ತಾಯಿ ಪ್ರಿಯಾ ಶರ್ಮಾ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಅಲ್ಪ ಸಮಯದಲ್ಲೇ ಲಕ್ಷಾಂತರ ಮಂದಿ ವೀಕ್ಷಿಸಿದ್ದಾರೆ (over 1.2 million views and 50,000 likes within 48 hours). ನೆಟ್ಟಿಗರು ತಮ್ಮ ಪ್ರತಿಕ್ರಿಯೆ ನೀಡುತ್ತಾ, “ಇವರ ಪ್ರೀತಿ ಹೀಗೆ ಸದಾ ಉಳಿಯಲಿ”, “ಹಿರಿಯ ಅಕ್ಕಂದರೆ ನಿಜಕ್ಕೂ ಎರಡನೇ ತಾಯಿ”, “ಪ್ರೀತಿ ಎಂದರೆ ಇದನ್ನೇ ಹೇಳುತ್ತಾರೆ” ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
benefits-of-climbing-stairs : ಮೆಟ್ಟಿಲು ಹತ್ತುವ ಅಥವಾ ಇಳಿಯುವ ಅವಕಾಶ ಸಿಕ್ಕರೆ ಖಂಡಿತಾ ಮಿಸ್ ಮಾಡ್ಕೋಬೇಡಿ.!
ಅಕ್ಕ-ತಮ್ಮಂದಿರ (Sister Brother) ಪ್ರೀತಿ ಯಾವಾಗಲೂ ವಿಶೇಷವಾಗಿರುತ್ತದೆ. ಜಗಳವಾಡಿಕೊಂಡರೂ ಕೆಲವೇ ಕ್ಷಣಗಳಲ್ಲಿ ಒಗ್ಗಟ್ಟಾಗುವ ಸಂಬಂಧದ ಮುದ್ದಾದ ನೋಟವನ್ನೇ ಈ ವಿಡಿಯೋ ಮತ್ತೊಮ್ಮೆ ನೆನಪಿಗೆ ತಂದಿದೆ.
ಅಕ್ಕ-ತಮ್ಮ (Sister Brother) ನ ಪ್ರೀತಿಯ ವಿಡಿಯೋ :
View this post on Instagram
Posted on Instagram with the caption “Ananya, our little warrior, schooling Papa! 🦁 #SiblingGoals,” the Reel has amassed over 1.2 million views and 50,000 likes within 48 hours. Netizens have flooded the comments with praise, with one user writing, “This girl is a legend! Protecting her bhai like a boss!” Another commented, “Ananya just won the sibling loyalty award. Papa had no chance!” The video’s charm lies in Ananya’s confident delivery and the wholesome family dynamic, which has struck a chord with viewers across India.
KSP : ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ 15000+ ಹುದ್ದೆಗಳ ನೇಮಕಾತಿ.!
ಜನಸ್ಪಂದನ ನ್ಯೂಸ್, ನೌಕರಿ : ಕರ್ನಾಟಕ ರಾಜ್ಯ ಪೊಲೀಸ್ (KSP) ನೇಮಕಾತಿ 2025ಕ್ಕೆ ಸಂಬಂಧಿಸಿದಂತೆ ಅಧಿಕೃತ ಅಧಿಸೂಚನೆ ಶೀಘ್ರದಲ್ಲೇ ಹೊರಬೀಳಲಿದೆ. ಅರ್ಹತೆ ಹೊಂದಿರುವ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ ksp-recruitment.in ಗೆ ಭೇಟಿ ನೀಡಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಅಭ್ಯರ್ಥಿಗಳ ಆಯ್ಕೆ ವಿಧಾನ, ವಯೋಮಿತಿ, ಶೈಕ್ಷಣಿಕ ಅರ್ಹತೆ, ಅರ್ಜಿ ಶುಲ್ಕ ಮತ್ತು ಇತರ ಪ್ರಮುಖ ಮಾಹಿತಿಯನ್ನು ಅಧಿಕೃತ ಅಧಿಸೂಚನೆಯಲ್ಲಿ ನೀಡಲಾಗುತ್ತದೆ. ಹುದ್ದೆಗಳ ವಿವರಗಳು ಹಾಗೂ ಅರ್ಜಿ ಸಲ್ಲಿಕೆಯ ದಿನಾಂಕಗಳನ್ನು ಕೂಡ ಶೀಘ್ರದಲ್ಲೇ ಪ್ರಕಟಿಸಲಾಗುವುದು.
Tests : 40 ವರ್ಷದ ನಂತರ ಪುರುಷರು ಮಾಡಿಸಿಕೊಳ್ಳಲೇ ಬೇಕಾದ ಪ್ರಮುಖ ಆರೋಗ್ಯ ತಪಾಸಣೆಗಳಿವು.!
ವಿವರಗಳು :
- ಇಲಾಖೆ ಹೆಸರು : ಕರ್ನಾಟಕ ರಾಜ್ಯ ಪೊಲೀಸ್ (KSP).
- ಒಟ್ಟು ಹುದ್ದೆಗಳು : 15,941.
- ಹುದ್ದೆಗಳ ಹೆಸರು : ಪೊಲೀಸ್ ಕಾನ್ಸ್‌ಟೇಬಲ್, ವಿಶೇಷ ಸಹಾಯಕ ಮೀಸಲು ಸಬ್-ಇನ್ಸ್‌ಪೆಕ್ಟರ್ ಹಾಗೂ ಇತರ ಹುದ್ದೆಗಳು.
- ಉದ್ಯೋಗ ಸ್ಥಳ : ಕರ್ನಾಟಕ.
- ಅರ್ಜಿ ವಿಧಾನ : ಆನ್‌ಲೈನ್.
ವೇತನ ಶ್ರೇಣಿ :
- ಕರ್ನಾಟಕ ರಾಜ್ಯ ಪೊಲೀಸ್ ನೇಮಕಾತಿ ಅಧಿಸೂಚನೆಯ ಪ್ರಕಾರ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ ರೂ.29,600 ರಿಂದ ರೂ.1,97,200/- ವರೆಗೆ ಸಂಬಳ ನೀಡಲಾಗುತ್ತದೆ.
Falsa : ಮಧುಮೇಹ ನಿಯಂತ್ರಣಕ್ಕೆ ಈ ಹಣ್ಣಿನಲ್ಲಿದೆ ಅದ್ಭುತ ಪ್ರಯೋಜನಗಳು.!
ವಯೋಮಿತಿ :
- ಅಧಿಕೃತ KSP ಅಧಿಸೂಚನೆಯ ಪ್ರಕಾರ ವಯೋಮಿತಿ ಕುರಿತು ಸಂಪೂರ್ಣ ಮಾಹಿತಿಯನ್ನು ಶೀಘ್ರದಲ್ಲೇ ಪ್ರಕಟಿಸಲಾಗುತ್ತದೆ.
ಅರ್ಜಿ ಶುಲ್ಕ :
- ಅರ್ಜಿ ಶುಲ್ಕದ ಕುರಿತು ಮಾಹಿತಿಯನ್ನು ಅಧಿಸೂಚನೆಯಲ್ಲಿ ನೀಡಲಾಗುವುದು.
Thyroid : ಥೈರಾಯ್ಡ್ ಸಮಸ್ಯೆ ಇರುವವರು ಈ 5 ಆಹಾರ ಸೇವಿಸಬೇಡಿ : ತಜ್ಞರ ಎಚ್ಚರಿಕೆ.!
ಶೈಕ್ಷಣಿಕ ಅರ್ಹತೆ :
- ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿ/ವಿಶ್ವವಿದ್ಯಾಲಯಗಳಿಂದ 10ನೇ ತರಗತಿ ಅಥವಾ 12ನೇ ತರಗತಿ ಪಾಸಾದಿರಬೇಕು.
ಆಯ್ಕೆ ವಿಧಾನ :
ಅಭ್ಯರ್ಥಿಗಳನ್ನು ಕೆಳಗಿನ ಹಂತಗಳ ಮೂಲಕ ಆಯ್ಕೆ ಮಾಡಲಾಗುತ್ತದೆ:
- ಲಿಖಿತ ಪರೀಕ್ಷೆ.
- ದೈಹಿಕ ಸಹಿಷ್ಣುತೆ ಪರೀಕ್ಷೆ (PET).
- ದೈಹಿಕ ಮಾನದಂಡ ಪರೀಕ್ಷೆ (PST).
Astrology : ಹೇಗಿದೆ ಗೊತ್ತಾ.? ಅಗಷ್ಟ 19 ರ ದ್ವಾದಶ ರಾಶಿಗಳ ಫಲಾಫಲ.!
ಅರ್ಜಿ ಸಲ್ಲಿಸುವ ವಿಧಾನ :
- ಅಧಿಕೃತ KSP ವೆಬ್‌ಸೈಟ್‌ಗೆ ಭೇಟಿ ನೀಡಿ.
- ನೇಮಕಾತಿ ಅಧಿಸೂಚನೆಯನ್ನು ಡೌನ್‌ಲೋಡ್ ಮಾಡಿ ಮತ್ತು ಗಮನದಿಂದ ಓದಿ.
- ಆನ್‌ಲೈನ್ ಅಪ್ಲಿಕೇಶನ್ ಲಿಂಕ್ ಕ್ಲಿಕ್ ಮಾಡಿ.
- ಅಗತ್ಯ ಮಾಹಿತಿಯನ್ನು ಸರಿಯಾಗಿ ಭರ್ತಿ ಮಾಡಿ.
- ಅರ್ಜಿ ಶುಲ್ಕ ಪಾವತಿಸಿ (ಅವಶ್ಯಕತೆ ಇದ್ದರೆ).
- ಪಾಸ್‌ಪೋರ್ಟ್ ಸೈಜ್ ಫೋಟೋ ಹಾಗೂ ಸಹಿ ಅಪ್‌ಲೋಡ್ ಮಾಡಿ.
- ಅರ್ಜಿಯನ್ನು ಪರಿಶೀಲಿಸಿ ಮತ್ತು ಸಲ್ಲಿಸಿ.
- ಭವಿಷ್ಯದಲ್ಲಿ ಬಳಕೆಗಾಗಿ ಪ್ರಿಂಟ್ (Print) ಕಾಪಿ ಇಟ್ಟುಕೊಳ್ಳಿ.
ಪ್ರಮುಖ ದಿನಾಂಕಗಳು :
- ಅರ್ಜಿ ಸಲ್ಲಿಕೆ ಪ್ರಾರಂಭ ದಿನಾಂಕ : ಶೀಘ್ರದಲ್ಲೇ ಪ್ರಕಟವಾಗಲಿದೆ.
- ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ : ಶೀಘ್ರದಲ್ಲೇ ಪ್ರಕಟವಾಗಲಿದೆ.
Bike-Scooter-collision : 2-3 ಸುತ್ತು ಹಾಕಿ ಕೆಳಗೆ ಬಿದ್ದ ಬೈಕ್ ಸವಾರ ; ವಿಡಿಯೋ ವೈರಲ್.!
ಪ್ರಮುಖ ಲಿಂಕ್‌ಗಳು :
- ಮುಂಬರುವ ಅಧಿಸೂಚನೆ : ಪೊಲೀಸ್ ಕಾನ್ಸ್‌ಟೇಬಲ್ & ಸಬ್-ಇನ್ಸ್‌ಪೆಕ್ಟರ್ (KSRP C&R) : ಇಲ್ಲಿ ಕ್ಲಿಕ್ ಮಾಡಿ
- ಮುಂಬರುವ ಅಧಿಸೂಚನೆ : ಪೊಲೀಸ್ ಕಾನ್ಸ್‌ಟೇಬಲ್ & ಸಬ್-ಇನ್ಸ್‌ಪೆಕ್ಟರ್ (IRB C&R) : ಇಲ್ಲಿ ಕ್ಲಿಕ್ ಮಾಡಿ
- ಆನ್‌ಲೈನ್ ಅರ್ಜಿ ಸಲ್ಲಿಕೆ ಲಿಂಕ್ : ಇಲ್ಲಿ ಕ್ಲಿಕ್ ಮಾಡಿ
- ಅಧಿಕೃತ ವೆಬ್‌ಸೈಟ್ : ksp-recruitment.in
The Karnataka State Police (KSP) offers recruitment for both Constable and Sub-Inspector (SI) positions. The KSP Constable recruitment typically includes positions like Civil Police Constable and Constable (with various specialized units like DAR, KSRP, and Wireless)
Disclaimer : The above given information is available On online, candidates should check it properly before applying. This is for information only.