Monday, October 27, 2025

Janaspandhan News

HomeJobOICL : ಓರಿಯಂಟಲ್ ಇನ್ಶುರೆನ್ಸ್ ಕಂಪನಿಯಲ್ಲಿ 500 ಹುದ್ದೆಗಳ ಭರ್ತಿಗೆ ಪ್ರಕ್ರಿಯೆ ಆರಂಭ.!
spot_img
spot_img
spot_img

OICL : ಓರಿಯಂಟಲ್ ಇನ್ಶುರೆನ್ಸ್ ಕಂಪನಿಯಲ್ಲಿ 500 ಹುದ್ದೆಗಳ ಭರ್ತಿಗೆ ಪ್ರಕ್ರಿಯೆ ಆರಂಭ.!

- Advertisement -

ಜನಸ್ಪಂದನ ನ್ಯೂಸ್‌, ನೌಕರಿ : ಓರಿಯಂಟಲ್ ಇನ್ಶುರೆನ್ಸ್ ಕಂಪನಿ ಲಿಮಿಟೆಡ್ (OICL) 2025ರ ನೇಮಕಾತಿಗಾಗಿ ಅಧಿಸೂಚನೆ ಪ್ರಕಟಿಸಿದ್ದು, ಸಹಾಯಕ ಹುದ್ದೆಗಳ ಭರ್ತಿಗೆ ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್‌ ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ.

ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಆನ್‌ಲೈನ್‌ (Online) ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಅವಶ್ಯವಿರುವ ಮಾಹಿತಿಯನ್ನು ಇಲ್ಲಿ ನೋಡಬಹುದಾಗಿದ್ದು, ಆದರೂ ಅಧಿಕೃತ OICL ವೆಬ್‌ಸೈಟ್‌ (Official website) ನಲ್ಲಿ ಪರೀಕ್ಷಿಸಿ ಅರ್ಜಿ ಸಲ್ಲಿಸಿ. ಅರ್ಜಿ ಸಲ್ಲಿಸಲು ಬೇಕಾದ ವಿವರಗಳನ್ನು ಇಲ್ಲಿ ಕೊಡಲಾಗಿದೆ. ಅಭ್ಯರ್ಥಿಗಳು ನಿಗದಿತ ದಿನಾಂಕಕ್ಕೊಳಗಾಗಿ ಅರ್ಜಿ ಸಲ್ಲಿಸುವುದು ಮುಖ್ಯವಾಗಿದೆ.

ಇದನ್ನು ಓದಿ : KVS ನೇಮಕಾತಿ 2025 : 9,156ಕ್ಕೂ ಹೆಚ್ಚು ಹುದ್ದೆಗಳಿಗೆ ಅರ್ಜಿ ಆಹ್ವಾನ.!
ಹುದ್ದೆಯ ವಿವರಗಳು :
  • ಇಲಾಖೆ ಹೆಸರು : ಓರಿಯಂಟಲ್ ಇನ್ಶುರೆನ್ಸ್ ಕಂಪನಿ ಲಿಮಿಟೆಡ್ (OICL).
  • ಒಟ್ಟು ಹುದ್ದೆಗಳ ಸಂಖ್ಯೆ : 500.
  • ಹುದ್ದೆಯ ಹೆಸರು : ಸಹಾಯಕರು
  • ಅಪ್ಲಿಕೇಶನ್ ಪ್ರಕ್ರಿಯೆ : ಆನ್‌ಲೈನ್‌ ಮೂಲಕ.
ಅರ್ಹತೆ ಮತ್ತು ಆಯ್ಕೆ ಪ್ರಕ್ರಿಯೆ :
  • ಶೈಕ್ಷಣಿಕ ಅರ್ಹತೆ, ವಯೋಮಿತಿ, ಸಂಬಳದ ವಿವರಗಳು ಇತ್ಯಾದಿ OICL ಅಧಿಕೃತ ಅಧಿಸೂಚನೆಯ ಪ್ರಕಾರ ನಿಗದಿಯಾಗಿರುತ್ತದೆ.
  • ಅಭ್ಯರ್ಥಿಗಳ ಆಯ್ಕೆ ಪ್ರಾದೇಶಿಕ ಭಾಷಾ ಪರೀಕ್ಷೆ ಹಾಗೂ TIER – I ಮತ್ತು TIER – II ಪರೀಕ್ಷೆಗಳ ಆಧಾರದ ಮೇಲೆ ನಡೆಯಲಿದೆ.
ಇದನ್ನು ಓದಿ : Minor-girl : ಆಟವಾಡುತ್ತಿದ್ದ ಅಪ್ರಾಪ್ತೆಗೆ ‘ಕಿಸ್’ ಕೊಟ್ಟ ಕಾಮುಕ : ಆಘಾತಕಾರಿ ವಿಡಿಯೋ.!
OICL  ಪಠ್ಯಕ್ರಮ :
ವಿಷಯ ಪ್ರಶ್ನೆಗಳ ಸಂಖ್ಯೆ
ತಾರ್ಕಿಕ ಕ್ರಿಯೆ (Reasoning Ability) 25 ಪ್ರಶ್ನೆಗಳು
ಸಾಮಾನ್ಯ ಜ್ಞಾನ / ಪ್ರಚಲಿತ ವಿದ್ಯಮಾನಗಳು (General Knowledge / Current Affairs) 20 ಪ್ರಶ್ನೆಗಳು
ಗಣಿತ (Quantitative Aptitude) 30 ಪ್ರಶ್ನೆಗಳು
ತಾರ್ಕಿಕ ಕ್ರಿಯೆ (ಮತ್ತೊಮ್ಮೆ) 25 ಪ್ರಶ್ನೆಗಳು
ವೇತನ ಶ್ರೇಣಿ :
  • ಟಿಎ/ಡಿಎ ಭತ್ಯೆ ಮತ್ತು ಹಸಿರು ಭತ್ಯೆ ಸೇರಿದಂತೆ, ಪ್ರತಿ ತಿಂಗಳು ರೂ.10,000/- ರಿಂದ ರೂ.15,000/- ಗಳನ್ನು ಪ್ರತ್ಯೇಕವಾಗಿ ನೀಡಲಾಗುತ್ತದೆ.
ಇದನ್ನು ಓದಿ : Astrology : ಹೇಗಿದೆ ಗೊತ್ತಾ.? ಜುಲೈ 31 ರ ದ್ವಾದಶ ರಾಶಿಗಳ ಫಲಾಫಲ.!
ಅರ್ಜಿ ಸಲ್ಲಿಸುವ ವಿಧಾನ :
  1. ಅಧಿಕೃತ OICL Website ಅಥವಾ ಅಧಿಸೂಚನೆಯ ಲಿಂಕ್‌ ಮೂಲಕ ಅಧಿಸೂಚನೆಯನ್ನು Download ಮಾಡಿ.
  2. ಸೂಚನೆಯನ್ನು ಸಂಪೂರ್ಣ ಓದಿದ ನಂತರ ಅರ್ಜಿ ಸಲ್ಲಿಸಲು ಮುಂದಾಗಿರಿ.
  3. ಅರ್ಜಿ ಫಾರ್ಮ್ ಅನ್ನು Online ಮೂಲಕ ಸರಿಯಾಗಿ ಭರ್ತಿ ಮಾಡಿ.
  4. ಅಗತ್ಯವಿದ್ದಲ್ಲಿ ಅರ್ಜಿ ಶುಲ್ಕವನ್ನು ಪಾವತಿಸಿ.
  5. ಪಾಸ್ಪೋರ್ಟ್ ಗಾತ್ರದ ಫೋಟೋ ಮತ್ತು ಸಹಿಯನ್ನು Upload ಮಾಡಿ.
  6. ಎಲ್ಲಾ ವಿವರಗಳನ್ನು ಪರಿಶೀಲಿಸಿ ಮತ್ತು ಅರ್ಜಿಯನ್ನು ಸಲ್ಲಿಸಿ.
  7. ನಂತರ ಆ ಅರ್ಜಿಯ ಪ್ರಿಂಟ್‌ಔಟ್‌ (Printout) ತೆಗೆದುಕೊಳ್ಳಿ.
ಪ್ರಮುಖ ದಿನಾಂಕಗಳು :
  • ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ : ಆಗಸ್ಟ್ 2, 2025.
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : ಆಗಸ್ಟ್ 17, 2025.
ಇದನ್ನು ಓದಿ : Soap : ಒಂದೇ ಸೋಪಿನಿಂದ ಮನೆಮಂದಿಯಲ್ಲಾ ಸ್ನಾನ ಮಾಡುತ್ತೀರಾ.? ಹಾಗಾದ್ರೆ ಈ ಸುದ್ದಿ ಓದಿ.!
ಪ್ರಮುಖ ಲಿಂಕ್‌ಗಳು :

Disclaimer : The above given information is available On online, candidates should check it properly before applying. This is for information only.


IBPS ಕ್ಲರ್ಕ್ ನೇಮಕಾತಿ 2025 : ಆಗಸ್ಟ್ 1ರಿಂದ ಅರ್ಜಿ ಪ್ರಕ್ರಿಯೆ ಆರಂಭ ; ಇಲ್ಲಿದೆ ಸಂಪೂರ್ಣ ಮಾಹಿತಿ.!

IBPS-2025

ಜನಸ್ಪಂದನ ನ್ಯೂಸ್‌, ನೌಕರಿ : ಸಾರ್ವಜನಿಕ ವಲಯದ ಬ್ಯಾಂಕುಗಳಲ್ಲಿ ಕ್ಲರ್ಕ್ ಹುದ್ದೆಗಳನ್ನು ಭರ್ತಿ ಮಾಡಲು ಇನ್‌ಸ್ಟಿಟ್ಯೂಟ್ ಆಫ್ ಬ್ಯಾಂಕಿಂಗ್ ಪರ್ಸನಲ್ ಸೆಲೆಕ್ಷನ್ (IBPS) ಸಂಕ್ಷಿಪ್ತ ಅಧಿಸೂಚನೆಯನ್ನು ಪ್ರಕಟಿಸಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಆನ್‌ಲೈನ್‌ (Online) ಮೂಲಕ ಅರ್ಜಿ ಸಲ್ಲಿಸಬಹುದು.

ಅರ್ಜಿ ಸಲ್ಲಿಸಲು ಅವಶ್ಯವಿರುವ ಮಾಹಿತಿಯನ್ನು ಇಲ್ಲಿ ನೋಡಬಹುದಾಗಿದ್ದು, ಆದರೂ IBPS ಅಧಿಕೃತ ವೆಬ್‌ಸೈಟ್‌ (Official website) ನಲ್ಲಿ ಪರೀಕ್ಷಿಸಿ ಅರ್ಜಿ ಸಲ್ಲಿಸಿ. ಅರ್ಜಿ ಸಲ್ಲಿಸಲು ಬೇಕಾದ ವಿವರಗಳನ್ನು ಇಲ್ಲಿ ಕೊಡಲಾಗಿದೆ. ಅಭ್ಯರ್ಥಿಗಳು ನಿಗದಿತ ದಿನಾಂಕಕ್ಕೊಳಗಾಗಿ ಅರ್ಜಿ ಸಲ್ಲಿಸುವುದು ಮುಖ್ಯವಾಗಿದೆ.

ಇದನ್ನು ಓದಿ : Soap : ಒಂದೇ ಸೋಪಿನಿಂದ ಮನೆಮಂದಿಯಲ್ಲಾ ಸ್ನಾನ ಮಾಡುತ್ತೀರಾ.? ಹಾಗಾದ್ರೆ ಈ ಸುದ್ದಿ ಓದಿ.!
ಅರ್ಜಿ ಸಲ್ಲಿಸುವ ಕ್ರಮ ಹೀಗಿದೆ :
  1. ibps.in ವೆಬ್‌ಸೈಟ್‌ (WEbsite) ಗೆ ಭೇಟಿ ನೀಡಿ.
  2. ಮುಖಪುಟದಲ್ಲಿ ಇರುವ CRP Clerk-XV ಲಿಂಕ್ ಮೇಲೆ ಕ್ಲಿಕ್ ಮಾಡಿ.
  3. Apply Online” ಲಿಂಕ್  (link) ಆಯ್ಕೆಮಾಡಿ.
  4. ಹೊಸ ಲಾಗಿನ್ ಖಾತೆ ರಚಿಸಿ ಅಥವಾ ಲಾಗಿನ್ (Login) ಮಾಡಿ.
  5. ಅರ್ಜಿ ಫಾರ್ಮ್ (Form) ಭರ್ತಿ ಮಾಡಿ ಹಾಗೂ ಅಗತ್ಯ ದಾಖಲೆಗಳನ್ನು ಅಪ್‌ಲೋಡ್ (Upload) ಮಾಡಿ.
  6. ಅರ್ಜಿ ಶುಲ್ಕ ಪಾವತಿಸಿ, ಸಲ್ಲಿಸಿ.
 IBPS ಅರ್ಹತಾ ಮಾನದಂಡಗಳು :
ಶೈಕ್ಷಣಿಕ ಅರ್ಹತೆ :
  • ವಿವಿಧ IBPS ಪರೀಕ್ಷೆಗಳಿಗೆ ಅರ್ಹತೆ ಪಡೆಯಲು ಅಭ್ಯರ್ಥಿಗಳು ಪದವಿ ಪಡೆದಿರಬೇಕು. ಅಂತಿಮ ವರ್ಷದ ಪದವಿಯಲ್ಲಿರುವ ಅಭ್ಯರ್ಥಿಗಳು ಪರೀಕ್ಷೆಗೆ ಅರ್ಜಿ ಸಲ್ಲಿಸಲು ಅರ್ಹರಲ್ಲ. ಕಂಪ್ಯೂಟರ್ ಜ್ಞಾನದಲ್ಲಿ ಪ್ರಾವೀಣ್ಯತೆಯೂ ಅಗತ್ಯ.
ವಯೋಮಿತಿ :
  • ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿ ಕನಿಷ್ಟ 20 ವರ್ಷ ಮತ್ತು ಗರಿಷ್ಠ 28 ವರ್ಷ  ಹೊಂದಿರಬೇಕು. (ಆಗಸ್ಟ್ 1, 2025ರ ದೃಷ್ಟಿಯಿಂದ).
  • ವಿಶೇಷ ವರ್ಗಗಳ ಅಭ್ಯರ್ಥಿಗಳಿಗೆ ಸರ್ಕಾರಿ ನಿಯಮಾನುಸಾರ ವಯೋಮಿತಿಯಲ್ಲಿ ಸಡಿಲಿಕೆ ಅನ್ವಯಿಸುತ್ತದೆ.
ಇದನ್ನು ಓದಿ : “eleven” ಸ್ಪೆಲ್ಲಿಂಗ್ ಬರೆಯಲಾಗದ Teacher ; ರೂ.70,000 ಪ್ರತಿ ತಿಂಗಳು ವೇತನ.!
ಅರ್ಜಿ ಶುಲ್ಕ :
  • SC/ST/PWD ಅಭ್ಯರ್ಥಿಗಳು : ರೂ.175/-
  • Gen/Other ಅಭ್ಯರ್ಥಿಗಳು : ರೂ.850/-
ಆಯ್ಕೆ ಪ್ರಕ್ರಿಯೆ ಹಂತಗಳು :

ಈ ಹುದ್ದೆಗಳಿಗೆ ಆಯ್ಕೆ ಪ್ರಕ್ರಿಯೆ ಮೂರು ಹಂತಗಳಲ್ಲಿ ನಡೆಯಲಿದೆ :

  1. ಪೂರ್ವಭಾವಿ ಪರೀಕ್ಷೆ (Preliminary Exam) – ಅಕ್ಟೋಬರ್ 2025ರಲ್ಲಿ.
  2. ಮುಖ್ಯ ಪರೀಕ್ಷೆ (Main Exam) – ನವೆಂಬರ್ 2025ರಲ್ಲಿ.
  3. ಡಾಕ್ಯುಮೆಂಟ್ ತಪಾಸಣೆ / ಅಂತಿಮ ಹಂತಗಳು.

ಇವುಗಳನ್ನು Computer Based Test (CBT) ಆಗಿ ನಡೆಸಲಾಗುತ್ತದೆ. ಪೂರ್ವಭಾವಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳು ಮುಖ್ಯ ಪರೀಕ್ಷೆಗೆ ಅರ್ಹರಾಗುತ್ತಾರೆ.

ಇದನ್ನು ಓದಿ : KVS ನೇಮಕಾತಿ 2025 : 9,156ಕ್ಕೂ ಹೆಚ್ಚು ಹುದ್ದೆಗಳಿಗೆ ಅರ್ಜಿ ಆಹ್ವಾನ.!
ಮಹತ್ವದ ದಿನಾಂಕಗಳು :
ಕ್ರ.ಸಂ ಘಟನೆ ದಿನಾಂಕ
1 ಆನ್‌ಲೈನ್ ಅರ್ಜಿ ಪ್ರಾರಂಭ : ಆಗಸ್ಟ್ 1, 2025
2 ಅರ್ಜಿ ಕೊನೆಯ ದಿನ : ಆಗಸ್ಟ್ 21, 2025
3 ಪೂರ್ವಭಾವಿ ಪರೀಕ್ಷೆ : ಅಕ್ಟೋಬರ್ 2025
4 ಮುಖ್ಯ ಪರೀಕ್ಷೆ : ನವೆಂಬರ್ 2025
ಪ್ರಮುಖ ಲಿಂಕ್‌ :

https://ibpsreg.ibps.in/crppoxvjun25/

Disclaimer : The above given information is available On online, candidates should check it properly before applying. This is for information only.

- Advertisement -
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments