ಜನಸ್ಪಂದನ ನ್ಯೂಸ್, ಆರೋಗ್ಯ : ಅನೇಕರು ನರಗಳ ದೌರ್ಬಲ್ಯ (Nerve-Weakness) ವನ್ನು ಸಾಮಾನ್ಯ ಸಮಸ್ಯೆ ಎಂದು ತೆಗೆದುಕೊಳ್ಳುತ್ತಾರೆ. ಆದರೆ ಇದು ಮುಂದಿನ ದಿನಗಳಲ್ಲಿ ಗಂಭೀರ ಆರೋಗ್ಯ ತೊಂದರೆಗಳಿಗೆ ಕಾರಣವಾಗಬಹುದು.
ಆರಂಭದಲ್ಲಿ ಕಾಲುಗಳಲ್ಲಿ ನೋವು ಕಾಣಿಸಿಕೊಳ್ಳುತ್ತದಾದರೂ, ಕ್ರಮೇಣ ಅದು ತೊಡೆ, ಬೆನ್ನುಮೂಳೆ, ಬೆನ್ನು ಹಾಗೂ ಕುತ್ತಿಗೆ ಭಾಗಗಳಿಗೂ ಹರಡುವ ಅಪಾಯವಿದೆ.
ಗಣೇಶ ವಿಸರ್ಜನೆ ವೇಳೆ ದುರ್ಘಟನೆ : DJ Sound ಗೆ ಕುಣಿದು 3 ಜನರ ಸಾವು.?
ವೈದ್ಯರ ಪ್ರಕಾರ, ನರ ದುರ್ಬಲತೆ (Nerve-Weakness) ಗೆ ದೇಹದಲ್ಲಿ ಅಗತ್ಯ ಜೀವಸತ್ವಗಳ ಕೊರತೆ ಮುಖ್ಯ ಕಾರಣವಾಗುತ್ತದೆ. ವಿಶೇಷವಾಗಿ ನರಮಂಡಲದ ಆರೋಗ್ಯಕ್ಕೆ ನ್ಯೂರೋಟ್ರೋಪಿಕ್ ಬಿ ಜೀವಸತ್ವಗಳು ಅತ್ಯಂತ ಮುಖ್ಯವಾದ ಪಾತ್ರ ವಹಿಸುತ್ತವೆ.
ಇವು ನರಗಳನ್ನು ಬಲಪಡಿಸುವುದಲ್ಲದೆ, ಮೆದುಳು ಮತ್ತು ದೇಹದ ಅಂಗಾಂಗಗಳ ನಡುವಿನ ಸಂವಹನವನ್ನು ಸುಧಾರಿಸುತ್ತವೆ.
ಕೋಣೆಯಲ್ಲಿದ್ದ Constable ಪತ್ನಿ-ಪ್ರಿಯಕರನನ್ನು ರೆಡ್ ಹ್ಯಾಂಡ್ ಆಗಿ ಹಿಡಿದ ಕಾನ್ಸ್‌ಟೇಬಲ್ ಪತಿ.!
ನರ ದುರ್ಬಲತೆ (Nerve-Weakness) ಕ್ಕೆ ಕಾರಣ – ಪರಿಹಾರ :
- ವಿಟಮಿನ್ ಬಿ 1 (ಥಯಾಮಿನ್) : ದೇಹದಲ್ಲಿ ಕಾರ್ಬೋಹೈಡ್ರೇಟ್‌ಗಳನ್ನು ಶಕ್ತಿಯನ್ನಾಗಿ ಪರಿವರ್ತಿಸಿ ನರ ಕೋಶಗಳಿಗೆ ನೇರ ಶಕ್ತಿ ಒದಗಿಸುತ್ತದೆ. ಇದರ ಕೊರತೆಯಿಂದ ನರ ದುರ್ಬಲತೆ (Nerve-Weakness) ಉಂಟಾಗಬಹುದು.
- ವಿಟಮಿನ್ ಬಿ 6 (ಪಿರಿಡಾಕ್ಸಿನ್) : ನರಮಂಡಲದ ಕಾರ್ಯನಿರ್ವಹಣೆಯನ್ನು ಉತ್ತಮಗೊಳಿಸಿ, ಮೆದುಳು ಹಾಗೂ ಅಂಗಾಂಗಗಳ ನಡುವಿನ ಸಂಪರ್ಕವನ್ನು ಬಲಪಡಿಸುತ್ತದೆ. ಇದರ ಕೊರತೆಯಿಂದ ನಡುಕ ಅಥವಾ ಇತರ ನರವೈಜ್ಞಾನಿಕ (Nerve-Weakness) ತೊಂದರೆಗಳು ಕಾಣಿಸಿಕೊಳ್ಳಬಹುದು.
- ವಿಟಮಿನ್ ಬಿ 12 (ಕೋಬಾಲಮಿನ್) : ನರಗಳ ಕಾರ್ಯಕ್ಷಮತೆಯನ್ನು ಕಾಪಾಡಲು ಸಹಕಾರಿ. ಕೊರತೆಯಿಂದ ನರ ಬಿಗಿತ, ಕಾರ್ಯನಿರ್ವಹಣೆಯ ನಿಧಾನಗತಿ ಹಾಗೂ ಆಕ್ಸಿಡೇಟಿವ್ ಒತ್ತಡ ಹೆಚ್ಚಾಗಬಹುದು.
Belagavi : ನಿಪ್ಪಾಣಿ-ಮುಧೋಳ ಹೆದ್ದಾರಿಯಲ್ಲಿ ಬಸ್–ಲಾರಿ ನಡುವೆ ಭೀಕರ ಅಪಘಾತ.!
ನರ ದುರ್ಬಲತೆ (Nerve-Weakness) ಹೊಗಲಾಡಿಸಿ ನರಗಳನ್ನು ಬಲಪಡಿಸಲು ಹಸಿರು ತರಕಾರಿಗಳು, ಪ್ರೋಟೀನ್‌ಯುಕ್ತ ಆಹಾರ, ಬಾದಾಮಿ, ವಾಲ್ನಟ್ ಹಾಗೂ ಬೀಜಗಳಂತಹ ಆರೋಗ್ಯಕರ ಆಹಾರವನ್ನು ನಿಯಮಿತವಾಗಿ ಸೇವಿಸುವುದು ಅಗತ್ಯ.
ವೈದ್ಯರು ಸಲಹೆ ನೀಡುವಂತೆ, ನರಗಳ ದೌರ್ಬಲ್ಯ (Nerve-Weakness) ವನ್ನು ಪ್ರಾರಂಭಿಕ ಹಂತದಲ್ಲಿಯೇ ಗಮನಿಸಿ ಅಗತ್ಯ ಜೀವಸತ್ವಗಳನ್ನು ಆಹಾರದಲ್ಲಿ ಸೇರಿಸಿಕೊಳ್ಳುವುದರಿಂದ ಈ ಸಮಸ್ಯೆಯನ್ನು ತಡೆಗಟ್ಟಬಹುದು. ಆದರೆ ತೀವ್ರ ಲಕ್ಷಣಗಳು ಕಂಡುಬಂದರೆ ತಕ್ಷಣವೇ ವೈದ್ಯಕೀಯ ಸಲಹೆ ಪಡೆಯುವುದು ಅತ್ಯಂತ ಮುಖ್ಯ.
IBPS-RRB ನೇಮಕಾತಿ : ಒಟ್ಟು 13217 ಹುದ್ದೆಗಳ ಖಾಲಿ ಸ್ಥಾನ ; ಈಗಲೇ ಅರ್ಜಿ ಸಲ್ಲಿಸಿ.!
ನರಮಂಡಲವನ್ನು ಆರೋಗ್ಯವಾಗಿಟ್ಟುಕೊಳ್ಳುವುದು ದೇಹದ ಸಮಗ್ರ ಆರೋಗ್ಯಕ್ಕಾಗಿ ಅವಶ್ಯಕವಾಗಿದೆ.
IBPS-RRB ನೇಮಕಾತಿ : ಒಟ್ಟು 13217 ಹುದ್ದೆಗಳ ಖಾಲಿ ಸ್ಥಾನ ; ಈಗಲೇ ಅರ್ಜಿ ಸಲ್ಲಿಸಿ.!
ಜನಸ್ಪಂದನ ನ್ಯೂಸ್, ನೌಕರಿ : ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉದ್ಯೋಗ ಹುಡುಕುತ್ತಿರುವವರಿಗೆ ಶುಭವಾರ್ತೆ. ಬ್ಯಾಂಕಿಂಗ್ ಸಿಬ್ಬಂದಿ ಆಯ್ಕೆ ಸಂಸ್ಥೆ (IBPS) ಪ್ರಾದೇಶಿಕ ಗ್ರಾಮೀಣ ಬ್ಯಾಂಕ್‌ಗಳಲ್ಲಿ PO ಹಾಗೂ ಕ್ಲರ್ಕ್ ಹುದ್ದೆಗಳ ನೇಮಕಾತಿ 2025 ರ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ (Online) ಮೂಲಕ ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಸಲು ಅವಶ್ಯವಿರುವ ಮಾಹಿತಿಯನ್ನು ಇಲ್ಲಿ ನೋಡಬಹುದಾಗಿದ್ದು, ಆದರೂ ಅಧಿಕೃತ (IBPS-RRB) ವೆಬ್‌ಸೈಟ್ (Official website) ನಲ್ಲಿ ಪರೀಕ್ಷಿಸಿ ಅರ್ಜಿ ಸಲ್ಲಿಸಿ. ಅರ್ಜಿ ಸಲ್ಲಿಸಲು ಬೇಕಾದ ವಿವರಗಳನ್ನು ಇಲ್ಲಿ ಕೊಡಲಾಗಿದೆ. ಅಭ್ಯರ್ಥಿಗಳು ನಿಗದಿತ ದಿನಾಂಕಕ್ಕೊಳಗಾಗಿ ಅರ್ಜಿ ಸಲ್ಲಿಸುವುದು ಮುಖ್ಯವಾಗಿದೆ.
Belagavi : ನಿಪ್ಪಾಣಿ-ಮುಧೋಳ ಹೆದ್ದಾರಿಯಲ್ಲಿ ಬಸ್–ಲಾರಿ ನಡುವೆ ಭೀಕರ ಅಪಘಾತ.!
ಒಟ್ಟು ಹುದ್ದೆಗಳ ಸಂಖ್ಯೆ : 13217.
- ಕಚೇರಿ ಸಹಾಯಕ (ಕ್ಲರ್ಕ್) : 7972.
- ಅಧಿಕಾರಿ ಸ್ಕೇಲ್ I (PO) : 3907.
- ಅಧಿಕಾರಿ ಸ್ಕೇಲ್-II (ವಿಶೇಷ ಹಾಗೂ ಸಾಮಾನ್ಯ) : 1139.
- ಅಧಿಕಾರಿ ಸ್ಕೇಲ್-III (ಸೀನಿಯರ್ ಮ್ಯಾನೇಜರ್) : 199.
IBPS-RRB ಶೈಕ್ಷಣಿಕ ಅರ್ಹತೆ :
- ಕ್ಲರ್ಕ್ (Office Assistant) : ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ, ಸ್ಥಳೀಯ ಭಾಷೆಯ ಜ್ಞಾನ, ಕಂಪ್ಯೂಟರ್ ತಿಳುವಳಿಕೆ.
- ಅಧಿಕಾರಿ ಸ್ಕೇಲ್ I (PO) : ಪದವಿ. ಕೃಷಿ, ಮ್ಯಾನೇಜ್ಮೆಂಟ್, ಕಾನೂನು, ಅರ್ಥಶಾಸ್ತ್ರ, ಐಟಿ ಮುಂತಾದ ವಿಷಯಗಳಿಗೆ ಆದ್ಯತೆ.
- ಅಧಿಕಾರಿ ಸ್ಕೇಲ್ II & III : ಸಂಬಂಧಿತ ಕ್ಷೇತ್ರದಲ್ಲಿ ಕನಿಷ್ಠ 50% ಅಂಕಗಳೊಂದಿಗೆ ಪದವಿ ಹಾಗೂ ಬ್ಯಾಂಕಿಂಗ್/ಹಣಕಾಸು ಸಂಸ್ಥೆಗಳಲ್ಲಿ ಅಗತ್ಯ ಅನುಭವ.
BSNL 299 ರೂ. ಪ್ಲಾನ್ : ಈಗ ಡಬಲ್ ಡೇಟಾ, ಅನಿಯಮಿತ ಕರೆ ಮತ್ತು SMS.!
ವಯೋಮಿತಿ (01-09-2025ರ ಪ್ರಕಾರ) :
- ಕ್ಲರ್ಕ್ : 18 – 28 ವರ್ಷ
- PO (Officer Scale I) : 18 – 30 ವರ್ಷ.
- Officer Scale II : 21 – 32 ವರ್ಷ.
- Officer Scale III : 21 – 40 ವರ್ಷ.
(ಅನುವಂಶಿಕ ಮೀಸಲಾತಿ ಅಭ್ಯರ್ಥಿಗಳಿಗೆ ಸರ್ಕಾರದ ನಿಯಮ ಪ್ರಕಾರ ವಯೋಮಿತಿ ಸಡಿಲಿಕೆ ಅನ್ವಯವಾಗುತ್ತದೆ.)
ಪ್ರಮುಖ ದಿನಾಂಕಗಳು :
- ಪ್ರಿಲಿಮ್ಸ್ ಪ್ರವೇಶ ಪತ್ರ : ನವೆಂಬರ್–ಡಿಸೆಂಬರ್ 2025.
- ಪ್ರಿಲಿಮ್ಸ್ ಪರೀಕ್ಷೆ : ನವೆಂಬರ್–ಡಿಸೆಂಬರ್ 2025.
- ಫಲಿತಾಂಶ : ಡಿಸೆಂಬರ್ 2025/ಜನವರಿ 2026.
- ಮೇನ್ ಪರೀಕ್ಷೆ : ಡಿಸೆಂಬರ್ 2025/ಫೆಬ್ರವರಿ 2026.
Fat : ಹೊಟ್ಟೆಯ ಕೊಬ್ಬು ಹೆಚ್ಚಾಗಲು 5 ಪ್ರಮುಖ ಕಾರಣಗಳಿವು.? ಇಲ್ಲಿದೆ ತಜ್ಞರ ಅಭಿಪ್ರಾಯ.!
IBPS-RRB ಆಯ್ಕೆ ಪ್ರಕ್ರಿಯೆ :
- ಕ್ಲರ್ಕ್ : ಪ್ರಿಲಿಮ್ಸ್ + ಮೇನ್ ಪರೀಕ್ಷೆ.
- PO (Officer Scale I) : ಪ್ರಿಲಿಮ್ಸ್ + ಮೇನ್ ಪರೀಕ್ಷೆ + ಸಂದರ್ಶನ.
- Officer Scale II & III : ಸಿಂಗಲ್ ಆನ್‌ಲೈನ್ ಪರೀಕ್ಷೆ + ಸಂದರ್ಶನ.
ಅರ್ಜಿ ಶುಲ್ಕ :
- SC/ST/PwD : ರೂ.175 (GST ಸೇರಿ)
- ಮತ್ತಿತರ ಅಭ್ಯರ್ಥಿಗಳು : ರೂ.850 (GST ಸೇರಿ)
“ಕಣ್ಮುಚ್ಚಿ ತಿನ್ನಬಹುದಾದ ಜಗತ್ತಿನಲ್ಲೇ ವಿಷಮುಕ್ತ 2 Fruits ಇವು!”
ಪ್ರಮುಖ ದಿನಾಂಕ :
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : ಸೆಪ್ಟೆಂಬರ್ 1, 2025.
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : ಸೆಪ್ಟೆಂಬರ್ 21, 2025.
IBPS-RRB ಪ್ರಮುಖ ಲಿಂಕ್‌ಗಳು :
NOTIFICATION : | CLICK HERE |
APPLY ONLINE (OFFICE ASSISTANT) : | CLICK HERE |
APPLY ONLINE (OFFICER) : | CLICK HERE |
Disclaimer : The above given information is available On online, candidates should check it properly before applying. This is for information only.