ಜನಸ್ಪಂದನ ನ್ಯೂಸ್, ಡೆಸ್ಕ್ : ಮೊಬೈಲ್ ಎಂಬ ಮಾಯೇಯಿಂದ (magic of mobile phones) ಒಮ್ಮೋಮ್ಮೆ ಎಂಥೆಂತಾ ಅವಘಡಗಳು ಸಂಭವಿಸುತ್ತವೆ ಅನ್ನೊದು ತಮಗೆ ಗೊತ್ತೇ ಇದೆ. ಈ ಮೊಬೈಲ್‌ನಲ್ಲಿ ಮಾತನಾಡುತ್ತಾ ರೋಡ್‌ಲ್ಲಿ ಹೋಗುವಾಗ ಎಷ್ಟೊ ದುರಂತಗಳು ಸಂಭವಿಸಿವೆ. ವಾಹನ ಚಲಾಯಿಸುವ ವೇಳೆ ಈ ಮೊಬೈಲ್ (Mobile) ಫೋನ್‌ನಲ್ಲಿ ಮಾಡನಾಡುವಾಗ ಎಷ್ಟೋ ಅನಾಹುಗಳು (tragedies) ನಡೆದು ಹೋಗಿ ಪ್ರಾಣವನ್ನೇ ಕಳೆದುಕೊಂಡ ಅದೆಷ್ಟೋ ಉದಾಹರಣೆಗಳು ಇವೆ.
ಇನ್ನು ಕೆಲ ಪುಣ್ಯಾತ್ಮರು ಇದ್ದಾರೆ, ಅವರು ಮೊಬೈಲ್‌ನಲ್ಲಿ ಮಾತನಾಡುತ್ತಿದ್ದರೆ ಬಾಹ್ಯ ಪ್ರಪಂಚದ (outside world) ಪರಿವೆ ಇರೋದಿಲ್ಲ, ಅಷ್ಟರ ಮಟ್ಟಿಗೆ ಅವರು ಮೊಬೈಲ್‌ನಲ್ಲಿ ಮಗ್ನರಾಗಿರುತ್ತಾರೆ. ಇದೀಗ ಇಲ್ಲೋಬ್ಬ ಮಹಾತಾಯಿ ಮೊಬೈಲ್‌ನಲ್ಲಿ ಮಗ್ನರಾಗಿ ಅಂತಹದೆ ಒಂದು ಯಡವಟ್ಟು (mischief) ಮಾಡಿಕೊಂಡಿದ್ದಾರೆ.
ಇದನ್ನು ಓದಿ : ಅಡುಗೆ ಮಾಡಲು ಹೇಳಿದ ಮಹಿಳೆ : ಮಾಡಿ ತೋರಿಸಿದ ಆನೆ ; ವಿಡಿಯೋ Viral.!
ಮೊಬೈಲ್‌ನಲ್ಲಿ ಮಾತನಾಡವ ಗುಂಗಿನಲ್ಲಿ ಇಲ್ಲೋಬ್ಬ ತಾಯಿ ಆಟೋದಲ್ಲೇ ತನ್ನ ಮಗುವನ್ನೇ ಬಿಟ್ಟು ಹೋದಂತಹ ಅಚ್ಚರಿಯ ಹಾಗೂ ವಿಚಿತ್ರವೆನಿಸುವ (Surprising and strange) ಘಟನೆಯೊಂದು ನಡೆದಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿಡಿಯೋ ನೋಡಿದ ಜನರು ಈ ತಾಯಿಯ ಬೇಜವಾಬ್ದಾರಿತನಕ್ಕೆ (Irresponsibility) ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಆಟೋದಲ್ಲೇ ಮಗುವನ್ನು ಬಿಟ್ಟು ಹೋದ ತಾಯಿ :
ಮೊಬೈಲ್ ಫೋನ್‌ನಲ್ಲಿ ಮಾತನಾಡುವಲ್ಲಿ ಮಗ್ನಳಾಗಿ ಇಲ್ಲೊಬ್ಬ ತಾಯಿ, ತಾನು ಇಳಿದು ತಾನು ಹೆತ್ತ ಮಗುವನನ್ನು ಆಟೋ (Auto) ದಲ್ಲೇ ಬಿಟ್ಟು ಹೋಗಿದ್ದಾಳೆ. ಮಹಿಳೆ ಕೆಳಗೆ ಇಳಿದ ನಂತರ ಅಟೋ ಚಾಲಕ ಹೇಗೋ ತನ್ನ ಆಟೋದಲ್ಲಿ ಮಗು ಇರುವುದು ಗಮನಕ್ಕೆ ಬಂದಿದೆ. ಮಗುವನ್ನು ನೋಡಿದ ತಕ್ಷಣವೇ ಆಟೋ ಚಾಲಕ (Auto driver) ಮಗುವನ್ನು ಎತ್ತಿಕೊಂಡು ಆ ತಾಯಿಯನ್ನು ಕೂಗುತ್ತಾನೆ. ಈ ದೃಶ್ಯವನ್ನು ನೀವು ವಿಡಿಯೋದಲ್ಲಿ ನೋಡಬಹುದಾಗಿದೆ.
ಇದನ್ನು ಓದಿ : ಕರ್ನಾಟಕದ ಈ ಭಾಗದಲ್ಲಿ ಮುಂಗಾರು ಪೂರ್ವ ಮಳೆ ಸಾಧ್ಯತೆ : IMD ಮುನ್ಸೂಚನೆ.!
ಆಟೋ ಚಾಲಕ (Auto driver) ಮಗುವನ್ನು ಎತ್ತಿಕೊಂಡು ಮಹಿಳೆಯನ್ನು ಕೂಗುತ್ತಾ ಹಿಂದೆ ಓಡುತ್ತಾರೆ. ಇಷ್ಟಾದರೂ ಸಹ ಆ ಮಹಿಳೆ ಮಾತಿನ ಭರದಲ್ಲಿಯೇ ಇರುತ್ತಾಳೆ. ಆಟೋ ಚಾಲಕನ ಜೋರಾದ ಧ್ವನಿ ಕೇಳಿ ಮಹಿಳೆ ಹಿಂದುರುಗಿ ನೋಡುತ್ತಾಳೆ. ಆಗ ಕೂಡಲೇ ಓಡಿ ಬಂದು ಮಗುವನ್ನು ವ್ಯಕ್ತಿಯ ಕೈಯಿಂದ ತೆಗೆದುಕೊಂಡಿದ್ದಾಳೆ. ಬರೀ ಅಷ್ಟೇ ಅಲ್ಲ ಬಹಳ ಪ್ರೀತಿಯಿಂದ (lovely) ಮಗುವನ್ನು ತಬ್ಬಿಕೊಂಡು ಮುದ್ದಾಡಿದ್ದಾಳೆ.
ಕೊನೆಗೆ ಆಟೋ ಚಾಲಕ ಮಗುವನ್ನು ನೀಡಿದ ನಂತರ ಆ ಮಹಿಳೆಗೆ ಕೈ ಮುಗಿದು ಹೊರಟು ಹೋಗಿದ್ದಾನೆ. ಸದ್ಯ ಈ ವೀಡಿಯೋ ಸೊಶಿಯಲ್ ಮಿಡಿಯಾದಲ್ಲಿ ವೈರಲ್ ಆಗಿದ್ದು, ತಾಯಿಯ ಈ ಬೇಜವ್ದಾರಿ ವರ್ತನೆಗೆ ಅನೇಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನು ಓದಿ : ಮಾಲೀಕ ತೀರಿಕೊಂಡಾಗ ಈ ನಾಯಿ ಅಳು ನೋಡಿದರೆ ನೀವೂ ಭಾವುಕರಾಗುತ್ತಿರಿ ; ನೋಡಿ ಹೃದಯಸ್ಪರ್ಶಿ Video.!
ಬೇಜವ್ದಾರಿ ತಾಯಿಯ ವಿಡಿಯೋ ಸೊಶಿಯಲ್ ಮಿಡಿಯಾ (Social media) ದಲ್ಲಿ ಸಾಕಷ್ಟು ವೈರಲ್ ಆಗಿದೆ. ಇನ್ನು ಈ ಘಟನೆ ಎಲ್ಲಿ ನಡೆದಿದೆ, ಯಾವಾಗ ನಡೆದಿದೆ ಮತ್ತು ಎಂದು ನಡೆದಿದೆ ಎಂಬ ಬಗ್ಗೆ ಯಾವುದೇ ಮಾಹಿತಿ ಲಭ್ಯವಿಲ್ಲ. ಆದರೆ ವೈರಲ್ (Viral) ಆದ ಈ ವಿಡಿಯೋ ಸದ್ಯ ಸೊಶಿಯಲ್ ಮಿಡಿಯಾದಲ್ಲಿ ದೊಡ್ಡ ಮಟ್ಟದ ಚರ್ಚೆಯನ್ನು ಸೃಷ್ಟಿಸಿರುವುದಂತು ನಿಜ.
ಈ ವೀಡಿಯೋ ಟ್ವಿಟ್ಟರ್ ಹಾಗೂ ಇನ್ಸ್ಟಾಗ್ರಾಮ್ (Video Posted On Twitter and Instagram) ನಲ್ಲಿ ಪೋಸ್ಟ್ ಆಗಿದೆ.
ಇಲ್ಲದೆ ನೋಡಿ ಮಹಾತಾಯಿಯ ವಿಡಿಯೋ :
View this post on Instagram
ಹಿಂದಿನ ಸುದ್ದಿ : ಅಡುಗೆ ಮಾಡಲು ಹೇಳಿದ ಮಹಿಳೆ : ಮಾಡಿ ತೋರಿಸಿದ ಆನೆ ; ವಿಡಿಯೋ Viral.!
ಜನಸ್ಪಂದನ ನ್ಯೂಸ್, ಡೆಸ್ಕ್ : ಸಮಾಧಾನವಾಗಿ, ಶಾಂತವಾಗಿ ಹೇಳಿಕೊಟ್ಟರೆ ಆನೆಗೆ ಕೂಡ ಅಡುಗೆ ಮಾಡಲು ಹೇಳಿಕೊಡಬಹುದಂತೆ (Even an elephant can be taught to cook). ಹೌದು, ಮಹಿಳೆಯೊಬ್ಬರು ಈ ಮಾತನ್ನು ನಿಜವಾಗಿಸಿದ್ದಾರೆ.
ಇದನ್ನು ಓದಿ : ಆಮೆ ಮತ್ತು ಮೊಲ ಓಟದ ಸ್ಪರ್ಧೆ ; ಈ ಸಲ Cup ಯಾರಿಗೆ ಅಂತ ಈ ವಿಡಿಯೋ ನೋಡಿ.!
ಮಹಿಳೆ ಹೇಳಿದಂತೆ ಒಳ್ಳೆ ಚಿಕ್ಕ ಮಗು ತರ ಈ ಆನೆ (big elephant) ಕೆಲಸ ಮಾಡುತ್ತಿದೆ. ಅದು ಹೆಂಗಳೆಯರ ಅಚ್ಚುಮೆಚ್ಚಿನ ಕೆಲಸ.
ಆನೆಯು ಅಡುಗೆ ಮಾಡುತ್ತಿರುವ ವಿಡಿಯೋವೊಂದು ಸಧ್ಯ ಸೋಶಿಯಲ್ ಮೀಡಿಯಾಗಳಲ್ಲಿ ಧೂಳೆಬ್ಬಿಸಿದೆ. ವಿಡಿಯೋ ನೋಡಿದ ನೆಟ್ಟಿಗರು ಅಚ್ಚರಿ ವ್ಯಕ್ತಪಡಿಸಿದ್ದಾರೆ.
ಇದನ್ನು ಓದಿ : ಯುವತಿಯ ಮೇಲೆ ಒಮ್ಮೆಲೇ ಹತ್ತಾರು ಬೀದಿ ನಾಯಿಗಳ ದಾಳಿ : ಭಯಾನಕ Video ವೈರಲ್.?
ಈ ವಿಡಿಯೋವನ್ನು ‘The nation Thailand’ ಎಕ್ಸ್ ಪೇಜ್ ನಲ್ಲಿ ಶೇರ್ ಮಾಡಲಾಗಿದೆ. ಅಡುಗೆ ಮಾಡಲು ಆನೆಯು ಮಹಿಳೆಗೆ ಸಹಾಯ ಮಾಡುತ್ತಿದೆ. ಈ ಆನೆಯು ಮುಂದಿನ Top Chef ಆಗಬಹುದೇ? (Could you be the next Top Chef?) ಎಂದು ಹೆಡ್ಡಿಂಗ್ ನೀಡಲಾಗಿದೆ.
ಆನೆಯು ಮಹಿಳೆ ಹೇಳಿದಂತೆ ಸೊಂಡಿಲಿನ ಸಹಾಯದಿಂದ ಬಾಣಲೆಯಲ್ಲಿರುವ ಪದಾರ್ಥವನ್ನು ಚಮಚದಿಂದ ತಿರುಗಿಸುವುದು, ಕುಟ್ಟಾಣಿ ಹಿಡಿದು ಕುಟ್ಟುವುದನ್ನು ಹೀಗೆ ಹಲವು ಕೆಲಸಗಳನ್ನು ಆನೆ ಮಾಡುವುದನ್ನು ವಿಡಿಯೋದಲ್ಲಿ ಕಾಣಬಹುದು.
ಆನೆಯ ವಿಡಿಯೋ ಇಲ್ಲಿದೆ ನೋಡಿ :
Will this elephant be the next top chef?
.
A TikTok user, @von0801736, shared a heartwarming and incredible video capturing an elephant's adorable gestures as he helped his keeper cook while lying down.
.
The little elephant in the video, named "Play Daow Mongkol," is a male… pic.twitter.com/3vwKIjdHvA— Thenationthailand (@Thenationth) March 4, 2025