Thursday, April 25, 2024
spot_img
spot_img
spot_img
spot_img
spot_img
spot_img

Prostitution : ಮಸಾಜ್​ ಪಾರ್ಲರ್​ ಹೆಸರಿನಲ್ಲಿ ಹೈ*ಟೆಕ್ ವೇ*ಶ್ಯಾವಾ*ಟಿಕೆ ದಂಧೆ ; 7 ವಿದೇಶಿ ಯುವ*ತಿಯರ ರಕ್ಷಣೆ.!

spot_img

ಜನಸ್ಪಂದನ ನ್ಯೂಸ್, ಬೆಂಗಳೂರು : ಬೆಂಗಳೂರಿನ ಯಲಹಂಕ ಪೊಲೀಸರು ಮಸಾಜ್​ ಪಾರ್ಲರ್​ ಹೆಸರಿನಲ್ಲಿ ವೇಶ್ಯಾವಾಟಿಕೆ (Prostitution) ದಂಧೆ ನಡೆಸುತ್ತಿದ್ದ ಥಾಯ್​ ಸ್ಪಾ (spa) ಮೇಲೆ ದಾಳಿ ಮಾಡಿ 7 ಮಂದಿ ಯುವತಿಯರನ್ನು ರಕ್ಷಿಸಿದ ಘಟನೆ ನಡೆದಿದೆ.

ಬಂಧಿತರು ಆಂಜನೇಯ ಗೌಡ, ಹರೀಶ್ ಎಂದು ತಿಳಿದು ಬಂದಿದೆ. ಪ್ರಕರಣ ಸಂಬಂಧ ಈ ಮೂವರನ್ನು ಬಂಧಿಸಿ (arrest) ವಿಚಾರಣೆ ನಡೆಸಲಾಗುತ್ತಿದೆ ಎಂದು ತಿಳಿದು ಬಂದಿದೆ.

ಇದನ್ನು ಓದಿ : ಏ ಪುಟಾಣಿ ಒಳ್ಗಡೆನೇ ಆಡು, ಹೊರಗಡೆ ಬೇಡ ಅಂತ ಈ ಶ್ವಾನ ಮಾಡಿದ್ದೇನು ಗೊತ್ತಾ.? Video ನೋಡಿ.

ಥೈಲ್ಯಾಂಡ್ (Thailand) ಸೇರಿದಂತೆ ವಿವಿಧ ದೇಶದ ಮಹಿಳೆಯರನ್ನು ಟೂರಿಸ್ಟ್ ವೀಸಾ ಹಾಗೂ ಬ್ಯುಸಿನೆಸ್ ವೀಸಾ ಮೂಲಕ ಬೆಂಗಳೂರಿಗೆ ಕರೆತಂದು ಈ ಮೂವರು ವೇಶ್ಯಾವಾಟಿಕೆ ನಡೆಸುತ್ತಿದ್ದರು.

ವಿದೇಶದಿಂದ ಯುವತಿಯರನ್ನು (foreign girls) ಕರೆ ತಂದು ವೇಶ್ಯಾವಾಟಿಕೆ ನಡೆಸಲಾಗುತ್ತಿದೆ ಎಂಬ ಖಚಿತ ಮಾಹಿತಿ ಪಡೆದ ಈಶಾನ್ಯ ವಿಭಾಗದ ಡಿಸಿಪಿ ಯಲಹಂಕ ನ್ಯೂಟೌನ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಕೂಡಲೇ ಯಲಹಂಕ ನ್ಯೂ ಟೌನ್​ ಪೊಲೀಸರು ದಾಳಿ ಮಾಡಿದ್ದಾರೆ.

ಇದನ್ನು ಓದಿ : ಸ್ಕೂಲ್ ಬಸ್‌ಗಳಿಗೆ ಹಳದಿ ಕಲರ್ ಯಾಕೆ ಇರುತ್ತೆ ಗೊತ್ತಾ.? ಇಲ್ವಾ, ಹಾಗಾದ್ರೆ ಈ ಸುದ್ದಿ ಓದಿ.!

ದಾಳಿ ವೇಳೆ ಆರೋಪಿಗಳು ವಿವಿಧ ದೇಶದ ಮಹಿಳೆಯರನ್ನು ಟೂರಿಸ್ಟ್ ವೀಸಾ ಹಾಗೂ ಬ್ಯುಸಿನೆಸ್ ವೀಸಾ (business Visa) ಮೂಲಕ ಬೆಂಗಳೂರಿಗೆ ಕರೆತಂದು ವೇಶ್ಯಾವಾಟಿಕೆ ನಡೆಸುತ್ತಿರುವುದು ಬೆಳಕಿಗೆ ಬಂದಿದೆ.

spot_img
spot_img
spot_img
- Advertisment -spot_img