Tuesday, October 22, 2024
spot_img
spot_img
spot_img
spot_img
spot_img
spot_img
spot_img

ಪಾನಿಪುರಿಯನ್ನು ಬಾಯಿ ಚಪ್ಪರಿಸಿ ತಿನ್ನುವುದಕ್ಕಿಂತ ಮುಂಚೆ ಈ ವಿಡಿಯೋವನ್ನೊಮ್ಮೆ ನೋಡಿ.

spot_img
WhatsApp Group Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್, ಡೆಸ್ಕ್ : ಪಾನಿಪುರಿ ಯಾರಿಗಿಷ್ಟ ಇಲ್ಲ ಹೇಳಿ, ಮಕ್ಕಳಿಂದೂ ಹಿಡಿದು ವಯಸ್ಸಾದವರ ತನಕ ಹಲವರು ಈ ಪುಡ್ ನ್ನು ಇಷ್ಟಾಪಟ್ಟು ಬಾಯಿ ಚಪ್ಪರಿಸಿ ತಿನ್ನುತ್ತಾರೆ.

ಆದರೆ ಇನ್ಮುಂದೆ ಪಾನಿಪುರಿಯನ್ನು ಬಾಯಿ ಚಪ್ಪರಿಸಿ ತಿನ್ನುವುದಕ್ಕಿಂತ ಮುಂಚೆ ಈ ವಿಡಿಯೋ ನೋಡಿದ್ರೆ ಆರೋಗ್ಯ ದೃಷ್ಟಿಯಿಂದ ನಿಮಗೆ ಒಳ್ಳೆಯದು.

ಇದನ್ನು ಓದಿ : Special news : ಈ ರಕ್ತದ ಗುಂಪು ಹೊಂದಿದವರಲ್ಲಿ ಪಾರ್ಶ್ವವಾಯು ಅಪಾಯ ಹೆಚ್ಚು.!

ಪಾನಿಪುರಿಯ ಕುರಿತಾದ ವಿಡಿಯೋವೊಂದು ವೈರಲ್ ಆಗಿದೆ. ಈ ವಿಡಿಯೋದ ದೃಶ್ಯ ಜಾರ್ಖಂಡ್‌ನ ಗರ್ವಾ ಜಿಲ್ಲೆಯದ್ದು ಎಂದು ವರದಿಯಾಗಿದೆ.

ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಇಬ್ಬರು ಪಾನಿಪೂರಿಗಳನ್ನು ಮಾಡುವ ಮೊದಲು ಹಿಟ್ಟನ್ನು ಕಾಲಿನಿಂದ ತುಳಿಯುತ್ತಿದ್ದಾರೆ. ಅಲ್ಲೇ ಇದ್ದ ವ್ಯಕ್ತಿಯೊಬ್ಬರು ಈ ವಿಡಿಯೋವನ್ನು ರೆಕಾರ್ಡ್ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ.

ಪಾನಿಪುರಿ ಮಾರುವ ಅರವಿಂದ್ ಯಾದವ್ ತನ್ನ ಸೋದರಳಿಯ ಯಾದವ್ ಜೊತೆ ಜಗಳ ಮಾಡಿಕೊಂಡಿದ್ದ. ಇಬ್ಬರ ನಡುವೆ ಗಲಾಟೆ ಬಳಿಕ ಯಾದವ್ ಈ ವಿಡಿಯೋ ತೆಗೆದು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದ್ದಾರೆ. ವಿಡಿಯೋ ವೈರಲ್ ಆಗುತ್ತಿದ್ದಂತೆ ಸ್ಥಳೀಯ ಅಧಿಕಾರಿಗಳು ಅರವಿಂದ್ ಯಾದವ್ ಮತ್ತು ಅವರ ಸಹಾಯಕ ಸತೀಶ್ ಅವರನ್ನು ಅರೆಸ್ಟ್ ಮಾಡಿದ್ದಾರೆ.

ಇದನ್ನು ಓದಿ : Job : ಲಿಖಿತ ಪರೀಕ್ಷೆಯಿಲ್ಲದೇ ರೈಲ್ವೆ ಇಲಾಖೆಯಲ್ಲಿದೆ ಭರ್ಜರಿ ಉದ್ಯೋಗವಕಾಶ; 2 ಲಕ್ಷದವರೆಗೆ ಸಂಬಳ.!

ಪಾನಿಪುರಿ ರುಚಿ ಹೆಚ್ಚಿಸಲು ಹಿಟ್ಟಿನಲ್ಲಿ ಯೂರಿಯಾ ಮತ್ತು ಹಾರ್ಪಿಕ್ ಬೆರೆಸಿದ್ದಾಗಿ ಅರವಿಂದ್ ಪೊಲೀಸರ ಮುಂದೆ ಆರೋಪಿಗಳು ಒಪ್ಪಿಕೊಂಡಿದ್ದಾರೆ. ಇವರಿಂದ ಹರಳೆಣ್ಣೆಯನ್ನು ಹೋಲುವ ಬಿಳಿ ದ್ರವದ ಬಾಟಲ್​ವವೊಂದನ್ನೂ ಪೊಲೀಸರು ಪತ್ತೆ ಮಾಡಿದ್ದಾರೆ. ಅದನ್ನು ಪರೀಕ್ಷೆಗೆ ಕಳುಹಿಸಲಾಗಿದ್ದು, ಇವರ ಪಾನಿಪುರಿ ತಯಾರಿಕಾ ಕೇಂದ್ರವನ್ನು ಸೀಲ್ ಮಾಡಲಾಗಿದೆ.

 

WhatsApp Group Join Now
Telegram Group Join Now
Instagram Account Follow Now
spot_img
spot_img
- Advertisment -spot_img