ಜನಸ್ಪಂದನ ನ್ಯೂಸ್, ಡೆಸ್ಕ್ : ಪ್ತಾಣಿಗಳಲ್ಲಿ ಶಾಂತವಾದ ಪ್ರಾಣಿ ಅಂದರೆ ಅದು ಆನೆ. ಅದಕ್ಕಾಗಿಯೇ ಆನೆಯನ್ನು ಆಂಗ್ಲ ಭಾಷೆಯಲ್ಲಿ ‘ಜೆಂಟಲ್ ಜೈಂಟ್’ ಎಂದೂ ಕರೆಯುತ್ತಾರೆ.
ಈ ಶಾಂತ ಸ್ವರೂಪ ಹಾಗು ‘ಜೆಂಟಲ್ ಜೈಂಟ್’ ಎಂದೂ ಕರೆಯುವ ಆನೆಗೇ ಏನಾದರು ಕೋಪ ಬಂದರೆ ಆಯಿತು ಮುಂದೆ ಬಂದದೆಲ್ಲಾ ಪುಡಿ ಪುಡಿಯೇ.
ಇದನ್ನು ಓದಿ : ಜಸ್ಟ್ SSLC/PUC ಪಾಸಾದ್ರೆ ಸಾಕು ; ಸರ್ಕಾರಿ ನೌಕರಿಗಾಗಿ ಇಲ್ಲಿ ಟ್ರೈ ಮಾಡಿ.!
ಸದ್ಯ ಆನೆಯ ರುದ್ರಾವತಾರಕ್ಕೆ ಒಂದು ಉದಾಹರಣೆ ಎಂಬಂತೆ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್(Viral Video) ಆಗುತ್ತಿದೆ.
ವಿಡಿಯೋದಲ್ಲೇನಿದೆ :
ಮೈದಾನದಲ್ಲಿ ಇರುವ ಆನೆಗೆ ಯಾವುದೋ ಕಾರಣಕ್ಕೆ ಕೋಪ ಬಂದಿರುವಂತೆ ಕಾಣುತ್ತದೆ. ಹೀಗಾಗಿ ಕೋಪಗೊಂಡ ಆನೆಯು ಜೆಸಿಬಿ ಯಂತ್ರಕ್ಕೆ ಹೊಡೆಯುವುದನ್ನು ವಿಡಿಯೋದಲ್ಲಿ ಕಾಣಬಹುದು.
ಇದನ್ನು ಓದಿ : ಅವಾರ್ಡ್ ಫಂಕ್ಷನ್ ಗೆ ಸಂಪೂರ್ಣ ಬೆತ್ತಲಾಗಿ ಬಂದ ಮಾಡೆಲ್ ; Photo Viral.!
ಆನೆಗೆ ಎಷ್ಟು ಕೋಪ ಬಂದಿತ್ತು ಎಂದರೆ ಇಡೀJCB ಯಂತ್ರವೇ ಅಲುಗಾಡುತ್ತದೆ. JCB ಅಲುಗಾಡಿದ ಹಿನ್ನೆಲೆಯಲ್ಲಿ ಜನರು ಹುಚ್ಚೇದ್ದು ಕೂಗಾಡುವುದನ್ನು ವೈರಲ್ ವಿಡಿಯೋದಲ್ಲಿ ನೋಡಬಹುದಾಗಿದೆ. ಇದಕ್ಕಿದಂತೆ ಆನೆ ತನ್ನಷ್ಟಕ್ಕೆ ಮುಂದೆ ಸಾಗುತ್ತಿದ್ದರೆ ಜನರ ಗುಂಪು ಮತ್ತು ಜೆಸಿಬಿಯಿಂದ ಆನೆ ಓಡಿಸಲು ಬೆನ್ನು ಬಿದ್ದಿರುವುದನ್ನು ವಿಡಿಯೋದಲ್ಲಿ ಕಾಣಬಹುದು.
ಆನೆ ಓಡುತ್ತಿರಭೆಕಾದರೆ ಕಿರುಚುತ್ತಾ ಜನರ ಗುಂಪು ಆನೆಯ ಹಿಂದೆ ಓಡುತ್ತದೆ. ಈ ವೇಳೆ ಅನೇಕರು ವಿಡಿಯೋ ಚಿತ್ರೀಕರಿಸುತ್ತಿರುವುದನ್ನು ನೋಡಬಹುದು. ಜೆಸಿಬಿ ಕೂಡ ಆನೆಯ ಹಿಂದೆ ಓಡುತ್ತಿರುವುದನ್ನು ಸಹ ವೈರಲ್ ವಿಡಿಯೋದಲ್ಲಿ ಕಂಡು ಬಂದಿದೆ.
ವೈರಲ್ ಆಗಿರುವ ವಿಡಿಯೋವನ್ನು @sujandutta.pc._lover_ ಹೆಸರಿನ ಇನ್ ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿಕೊಳ್ಳಲಾಗಿದೆ. “JCV Vs Elephant” ಶೀರ್ಷಿಕೆಯಡಿ ವಿಡಿಯೋವನ್ನು ಪೋಸ್ಟ್ ಮಾಡಲಾಗಿದೆ.
ಇದನ್ನು ಓದಿ : ಪತಿಗೆ ‘ಹೆತ್ತವರನ್ನು ಬಿಟ್ಟು ನನ್ನ ಜೊತೆ ವಾಸಿಸು’ ಎಂದು ಹೇಳುವುದು ಕ್ರೌರ್ಯಕ್ಕೆ ಸಮ : Highcourt
ವೈರಲ್ ಆಗಿರೋ ಈ ವಿಡಿಯೋವನ್ನು ಇದುವರೆಗೂ 12.1 ಮಿಲಿಯನ್ ಮಂದಿ ವೀಕ್ಷಿಸಿದ್ದು, ಅನೇಕರು ಪ್ರತಿಕ್ರಿಯಿಸಿದ್ದು ಮತ್ತು ಅನೇಕ ಕಮೆಂಟ್‌ಗಳು ಬಂದಿವೆ.
ಘಟನೆಗೆ ಸಂಬಂಧಿಸಿದಂತೆ ಅರಣ್ಯ ಇಲಾಖೆ ಅಥವಾ ಸಂಬಂಧಿಸಿದ ಅಧಿಕಾರಿಗಳು ಜೆಸಿಬಿ ಚಾಲಕನ ವಿರುದ್ದ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಜರುಗಿಸಬೇಕು ಎಂದು ಕೆಲ ನೆಟ್ಟಿಗರು ಆಗ್ರಹಿಸಿದ್ದಾರೆ.
ಈ comment ಗೆ ಹಲವರು ಸಹಮತ ವ್ಯಕ್ತಪಡಿಸಿದ್ದಾರೆ. ಒಂದು ವೇಳೆ ಈ ಸಂಘರ್ಷದಲ್ಲಿ ಆನೆ ಅಥವಾ ಮನುಷ್ಯರಿಗೆ ಏನಾದ್ರೂ ಅಪಾಯ ಆಗುವ ಸಾಧ್ಯತೆಗಳಿದ್ದವು. ಆನೆ ಮತ್ತು JCB ಚಾಲಕ ಸೇಫ್ ಆಗಿದ್ದಾರೆ ಎಂದು ಭಾವಿಸುತ್ತೇವೆ ಎಂದು ಹಲವರು ಕಮೆಂಟ್ ಮಾಡಿದ್ದಾರೆ.
View this post on Instagram