ಜನಸ್ಪಂದನ ನ್ಯೂಸ್, ನೌಕರಿ : ಭಾರತೀಯ ಅಂಚೆ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು Online ಮೂಲಕ ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಕೆಗೆ ಬೇಕಾದ ಅವಶ್ಯ ಮಾಹಿತಿಯನ್ನು ಇಲ್ಲಿ ಕೊಡಲಾಗಿದ್ದು, ಅರ್ಜಿ ಸಲ್ಲಿಸುವ ಮೊದಲು official websiteಗೆ ಭೇಟಿ ನೀಡಿ.
Read it : ಒಂದಕ್ಕಿಂತ ಹೆಚ್ಚು ಬ್ಯಾಂಕ್ Account ಇದ್ದರೆ 10 ಸಾವಿರ ರೂ. ದಂಡ.?
ಹುದ್ದೆಗಳ ಮಾಹಿತಿ :
* ನೇಮಕಾತಿ ಸಂಸ್ಥೆ : ಭಾರತೀಯ ಅಂಚೆ ಇಲಾಖೆ/Post office.
* ಹುದ್ದೆ ಹೆಸರು : ಬಹುಕಾರ್ಯ ಸಿಬ್ಬಂದಿ/Multi Tasking Staff.
* ಒಟ್ಟು ಹುದ್ದೆಗಳ ಸಂಖ್ಯೆ/ No. Of vacancy : 18,200.
* ಉದ್ಯೋಗ ಸ್ಥಳ/Working place : ಭಾರತದಾದ್ಯಂತ.
ವೇತನ ಶ್ರೇಣಿ :
ಆಯ್ಕೆಯಾಗುವ ಅಭ್ಯರ್ಥಿಗಳಿಗೆ
ತಿಂಗಳಿಗೆ ರೂ.15,000/- ರಿಂದ ರೂ.29,380/- ವೇತನ ಸಿಗುತ್ತದೆ.
ಶೈಕ್ಷಣಿಕ ವಿದ್ಯಾರ್ಹತೆ :
* SSLC ಪಾಸಾಗಿರಬೇಕು.
* ಬೇಸಿಕ್ ಕಂಪ್ಯೂಟರ್ ಆಪರೇಟಿಂಗ್ ತಿಳಿದಿರಬೇಕು.
* ಸ್ಥಳೀಯ ಭಾಷೆ ಓದಲು/ಬರೆಯಲು/ಮಾತನಾಡಲು ಬರುತ್ತಿರಬೇಕು.
Read it : ಕರ್ನಾಟಕ ಅಬಕಾರಿ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ.!
ವಯೋಮಿತಿ :
* ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕನಿಷ್ಠ 18 ವರ್ಷಗಳು.
* ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಗರಿಷ್ಠ ವಯೋಮಿತಿ 25 ವರ್ಷಗಳು.
ವಯೋಮಿತಿ ಸಡಲಿಕೆ :
ಆಯ್ದ ಕೆಲ ವರ್ಗಕ್ಕೆ ವಯೋಮಿತಿ ಸಡಿಲಿಕೆ ನೀಡಲಾಗಿದೆ.
ಅರ್ಜಿ ಸಲ್ಲಿಸುವ ವಿಧಾನ :
* Online ಮೂಲಕ ನಲ್ಲಿಯೇ ಅರ್ಜಿ ಸಲ್ಲಿಸಬೇಕು.
* ಭಾರತೀಯ ಅಂಚೆ ಇಲಾಖೆಯ ಅಧಿಕೃತ Websiteಗೆ ಭೇಟಿ ನೀಡಿ.
* ನಿಮ್ಮ ಮೊಬೈಲ್ ಸಂಖ್ಯೆ ಮತ್ತು E-mail ಐಡಿಯನ್ನು ಬಳಸಿಕೊಂಡು ನೋಂದಾಯಿಸಿಕೊಳ್ಳಿ.
* ಕೇಳಲಾಗುವ ಎಲ್ಲ ವೈಯುಕ್ತಿಕ ವಿವರಗಳನ್ನು ಭರ್ತಿ ಮಾಡಿ ಮತ್ತು ಪೂರಕ ದಾಖಲೆಗಳನ್ನು Scan ಮಾಡಿ Upload ಮಾಡಿ.
* ನಿಮ್ಮ ವರ್ಗಕ್ಕೆ ಅನುಸಾರವಾದ ಅರ್ಜಿ ಶುಲ್ಕವನ್ನು Online payment ಮೂಲಕ ಪಾವತಿಸಿ ರಸೀದಿ ಪಡೆಯಿರಿ ಹಾಗೂ ಅದರ ವಿವರಗಳನ್ನು ಭರ್ತಿ ಮಾಡಿ(If necessary).
* ಕೊನೆಯಲ್ಲಿ ಅರ್ಜಿಯನ್ನು ಮತ್ತೊಮ್ಮೆ ಪರಿಶೀಲಿಸಿ submit ಮಾಡಿ.
Read it : ಮಾಲ್‌ನಲ್ಲಿ ಯುವತಿಯೊಂದಿಗೆ ಕೋತಿಯ ಕುಚೇಷ್ಟೆ ; Video ನೋಡಿ.!
ಆಯ್ಕೆ ವಿಧಾನ :
ಅಭ್ಯರ್ಥಿಗಳು ಗಳಿಸಿರುವ ಅಂಕ, ಅವರಿಗೆ skill test, ದಾಖಲೆಗಳ ಪರಿಶೀಲನೆ ನಂತರ ನೇರ ಸಂದರ್ಶನ.
ಬೇಕಾಗುವ ದಾಖಲೆಗಳು :
* ಅಭ್ಯರ್ಥಿಯ Aadhar card.
* SSLC ಅಂಕಪಟ್ಟಿ.
* Computer ಸಾಕ್ಷರತಾ ಅಂಕ ಪಟ್ಟಿ.
* Caste & income ಪ್ರಮಾಣ ಪತ್ರ.
* ಇತ್ತೀಚಿನ ಭಾವಚಿತ್ರ ಮತ್ತು ಸಹಿ
* Mobile number ಮತ್ತು E-mail ಐಡಿ.
ಪ್ರಮುಖ ದಿನಾಂಕಗಳು :
* ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ : ಈಗಾಗಲೇ ಆರಂಭವಾಗಿದೆ.
* ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 28 Jan 2025.