Thursday, April 25, 2024
spot_img
spot_img
spot_img
spot_img
spot_img
spot_img

Central Bank Of Indiaದಲ್ಲಿ ಅರ್ಜಿ ಆಹ್ವಾನ ; ಅರ್ಜಿ ಹೀಗೆ ಸಲ್ಲಿಸಿ.!

spot_img

ಜನಸ್ಪಂದನ ನ್ಯೂಸ್, ನೌಕರಿ : ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ, ಈ ಬ್ಯಾಂಕಿನ ಸಂಸ್ಥೆಯಲ್ಲಿ 3,000 ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಿದೆ. ಈ ಲೇಖನ ಕೊನೆವರೆಗೂ ಓದಿ.

ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಸಂಸ್ಥೆಯಲ್ಲಿ 3,000 ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿಯನ್ನು ಕೂಡ ಆಹ್ವಾನಿಸಿದೆ ಎಂದು ತಿಳಿಸಲಾಗಿದೆ. ಫೆಬ್ರುವರಿ 21ನೇ ದಿನಾಂಕದಿಂದ ಅರ್ಜಿ ಸಲ್ಲಿಕೆಯ ಪ್ರಕ್ರಿಯೆ ಇದೀಗ ಆರಂಭವಾಗಿದ್ದು, ಅರ್ಜಿ ಸಲ್ಲಿಸಲು ಮಾರ್ಚ್ 4ನೇ ದಿನಾಂಕ ಕೊನೆಯ ದಿನವಾಗಿದೆ ಎಂದು ತಿಳಿಸಲಾಗಿದೆ.

ಶೈಕ್ಷಣಿಕ ಅರ್ಹತೆ :

ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ವಿಷಯದಲ್ಲಿ ಪದವಿ ಅಥವಾ ಕೇಂದ್ರ ಸರ್ಕಾರದಿಂದ ಮಾನ್ಯತೆ ಪಡೆದ ತತ್ಸಮಾನ ವಿದ್ಯಾರ್ಹತೆಯನ್ನು ಹೊಂದಿರಬೇಕು ಎಂದು ಕೂಡ ತಿಳಿಸಲಾಗಿದೆ.

ವಿಶೇಷ ಸೂಚನೆ :

ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು 2021ರ ಮಾರ್ಚ್ 31 ರ ನಂತರ ಪದವಿಗೆ ಉತ್ತೀರ್ಣ ಪ್ರಮಾಣಪತ್ರವನ್ನು ಹೊಂದಿರಬೇಕು ಎಂದು ತಿಳಿಸಲಾಗಿದೆ.

ಅರ್ಜಿ ಶುಲ್ಕ :

  • PWD ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ₹400 ರೂಪಾಯಿ ಇದೆ.
  • SC/ ST/ ಮಹಿಳಾ ಅಭ್ಯರ್ಥಿಗಳು/ EWS ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ₹600 ರೂಪಾಯಿ ಇದೆ
  • Others ಅಭ್ಯರ್ಥಿಗಳಿಗೆ ₹800 ರೂಪಾಯಿ ಇದೆ.

ವಿವರ :

ಹುದ್ದೆಯ ಹೆಸರು : ಅಪ್ರೆಂಟಿಸ್
ಖಾಲಿ ಹುದ್ದೆಗಳ ಸಂಖ್ಯೆ : 3,000
ಅರ್ಜಿಯ ಪ್ರಾರಂಭ ದಿನಾಂಕ : 21 ಫೆಬ್ರವರಿ 2024
ಅರ್ಜಿಯ ಕೊನೆಯ ದಿನಾಂಕ : 6 ಮಾರ್ಚ್ 2024
ಅರ್ಹತೆ : ಪದವಿ
ಸಂಬಳ : ರೂ. 15000
ಆಯ್ಕೆ ಪ್ರಕ್ರಿಯೆ : ಆನ್‌ಲೈನ್ ಲಿಖಿತ ಪರೀಕ್ಷೆ (ವಸ್ತುನಿಷ್ಠ ಪ್ರಕಾರ)
ಸ್ಥಳೀಯ ಭಾಷೆಯ ಪುರಾವೆ
ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಅಪ್ರೆಂಟಿಸ್ ಪರೀಕ್ಷೆಯ ದಿನಾಂಕ : 10 ಮಾರ್ಚ್
ಅಧಿಕೃತ ಜಾಲತಾಣ : centralbankofindia.co.in

 

ಅರ್ಜಿ ಸಲ್ಲಿಸುವ ವಿಧಾನ :

ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು https://nats.education.gov.in/student_type.php ನಲ್ಲಿ ಅಪ್ರೆಂಟಿಸ್ಶಿಪ್ ಪೋರ್ಟಲ್‌ಗೆ ಭೇಟಿ ನೀಡುವ ಮೂಲಕ “Central Bank of India ದೊಂದಿಗೆ ಅಪ್ರೆಂಟಿಸ್ಶಿಪ್” ಗಾಗಿ ಆನ್‌ಲೈನ್ ಅರ್ಜಿಯನ್ನು ಸಲ್ಲಿಸಬೇಕು ಎಂದು ತಿಳಿಸಲಾಗಿದೆ.

ಅಭ್ಯರ್ಥಿಯು ಎಲ್ಲದಕ್ಕೂ ಮೊದಲು ಅಪ್ರೆಂಟಿಸ್ಶಿಪ್ ಪೋರ್ಟಲ್‌ ಲಾಗಿನ್ ಆಗಬೇಕು,ನಂತರ ಪ್ರದೇಶಕ್ಕೆ ನ್ಯಾವಿಗೇಟ್ ಅನ್ನು ನೀವು ಮಾಡಬೇಕು, “Central Bank of India” ದೊಂದಿಗೆ ಅಪ್ರೆಂಟಿಸ್ಶಿಪ್” ಎಂದು ಹುಡುಕಬೇಕು ಮತ್ತು ನಂತರ “Vuction” ಕಾಲಮ್‌ನಲ್ಲಿ ಲಭ್ಯವಿರುವ “Apply” ಬಟನ್ ಅನ್ನು ಕ್ಲಿಕ್ ಮಾಡಬೇಕು.

ಅರ್ಜಿ ಸಲ್ಲಿಸಲು ಬೇಕಾಗುವ ಲಿಂಕ್ :

https://nats.education.gov.in/student_type.php

spot_img
spot_img
spot_img
- Advertisment -spot_img