ಜನಸ್ಪಂದನ ನ್ಯೂಸ್, ಡೆಸ್ಕ್ : CISF ಮಹಿಳಾ ಹೆಡ್ ಕಾನ್ಸ್ಟೆಬಲ್ ಓರ್ವರು ಶೌಚಾಲಯದಲ್ಲಿ ಗುಂಡು ಹಾರಿಸಿಕೊಂಡು (By shooting) ಆತ್ಮಹತ್ಯೆ ಮಾಡಿಕೊಂಡ ಘಟನೆ ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (Indira Gandhi International Airport) ನಡೆದಿದೆ ಎಂದು ತಿಳಿದು ಬಂದಿದೆ.
ಇದನ್ನು ಓದಿ : ನಿಮಗೆ ಗೊತ್ತಿಲ್ಲದೇ ಯಾರಾದರೂ ನಿಮ್ಮ ಆಧಾರ್ Card ಬಳಸುತ್ತಿದ್ದಾರೆಯೇ.?
ಮೃತರನ್ನು ಕಿರಣ್ ಎಂದು ವರದಿಯಿಂದ ತಿಳಿದು ಬಂದಿದ್ದು, ವಿಮಾನ ನಿಲ್ದಾಣದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು.
ಬೆಳಿಗ್ಗೆ 8:44 ರ ಸುಮಾರಿಗೆ ಕರ್ತವ್ಯದಲ್ಲಿದ್ದ ಸಂದರ್ಭದಲ್ಲಿ ತಮ್ಮ ಸೇವಾ ಪಿಸ್ತೂಲಿನಿಂದ (Service pistol) ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನು ಓದಿ : ನಿಮ್ಮ WhatsApp ಹ್ಯಾಕ್ ಆಗಿದೆಯೇ ಎಂದು ತಿಳಿಯಲು ಹೀಗೆ ಮಾಡಿ.!
ಘಟನೆ ಬಗ್ಗೆ ಮಾಹಿತಿ ತಿಳಿದ ಕೂಡಲೇ ಪೊಲೀಸರು ಸ್ಥಳಕ್ಕೆ ಧಾವಿಸಿದರು. ವಿಧಿವಿಜ್ಞಾನ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದರು ಎಂದು ವರದಿಯಾಗಿದೆ.
ಘಟನೆ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಆರಂಭಿಸಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಹಿಂದಿನ ಸುದ್ದಿ : Special News : ಬುದ್ಧಿವಂತಿಕೆಯಲ್ಲಿ ಈ ರಾಶಿಯವರನ್ನು ಮೀರಿಸುವವರೇ ಇಲ್ಲ.!
ಜನಸ್ಪಂದನ ನ್ಯೂಸ್, ಡೆಸ್ಕ್ : ನಮ್ಮ ಆಸೆಗಳು ಮತ್ತು ಪ್ರೇರಣೆಗಳ (Desires and motivations) ಹಿಂದಿನ ಚಾಲನಾ ಶಕ್ತಿಗಳನ್ನು ಮುನ್ನಡೆಸಲು ಜ್ಯೋತಿಷ್ಯ ಸಹಾಯ ಮಾಡುತ್ತದೆ.
ಜ್ಯೋತಿಷ್ಯದಲ್ಲಿ ರಾಶಿ, ನಕ್ಷತ್ರ, ಹೇಗೆ ನಮ್ಮ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಅಂತೆಯೇ ಕೆಲವು ರಾಶಿಯ ಜನರು ವಿಶೇಷವಾಗಿ ಬುದ್ಧಿವಂತರಾಗಿರುತ್ತಾರೆ. ಇವರನ್ನು ಬುದ್ಧಿವಂತಿಕೆಯಲ್ಲಿ (wisdom) ಮೀರಿಸುವವರೇ ಇರುವುದಿಲ್ಲ.
ಇದನ್ನು ಓದಿ : Arrest ಮಾಡಲು ಹೋಗಿದ್ದ ಪೊಲೀಸರನ್ನೇ ತಪಾಸಣೆ ಮಾಡಿಸಿದ ಆರೋಪಿ ; ವಿಡಿಯೋ ವೈರಲ್.!
ಜ್ಯೋತಿಷ್ಯದ ಪ್ರಕಾರ, ಬುದ್ಧಿವಂತಿಕೆ ಹೊಂದಿರುವ ವ್ಯಕ್ತಿಗಳು ಸಾಮಾನ್ಯವಾಗಿ ಯಾವ ರಾಶಿಚಕ್ರಕ್ಕೆ ಸೇರಿರುತ್ತಾರೆ ಅಂತ ತಿಳಿಯೋಣ ಬನ್ನಿ.
ಗುಣಲಕ್ಷಣಗಳು ನಿರ್ದಿಷ್ಟ ರಾಶಿಗಳೊಂದಿಗೆ ಸಂಬಂಧ ಹೊಂದಿದ್ದರೂ, ಪ್ರತಿ ರಾಶಿಯವರು ವೈಯಕ್ತಿಕ ವ್ಯಕ್ತಿತ್ವಗಳು (Individual Personality) ಬದಲಾಗಬಹುದು ಎಂಬುದನ್ನು ನೆನಪಿಟ್ಟುಕೊಳ್ಳುವುದು ಸೂಕ್ತ.
ಇದನ್ನು ಓದಿ : ವಿಶ್ವದಲ್ಲಿಯೇ ಅತ್ಯಂತ ಸುಂದರಿಯರು ಇರುವ Country ಯಾವುದು ಗೊತ್ತೇ.?
ಕುಂಭ ರಾಶಿ (Aquarius) :
ಕುಂಭ ರಾಶಿಯವರು ದಾರ್ಶನಿಕರು, ಅವರು ಯಾವಾಗಲೂ ಮುಂದಾಲೋಚನೆಯಲ್ಲಿ (Forethought) ತೊಡಗಿರುತ್ತಾರೆ. ಇವರು ತನ್ನ ನವೀನ ಮತ್ತು ಮುಂದಾಲೋಚನೆಯ ವಿಷಯವಾಗಿ ಹೆಸರುವಾಸಿಯಾಗಿದ್ದಾರೆ.
ಅಮೂರ್ತವಾಗಿ ಯೋಚಿಸುವ ಮತ್ತು ಸಂಕೀರ್ಣ ವ್ಯವಸ್ಥೆಗಳನ್ನು ಅರ್ಥಮಾಡಿಕೊಳ್ಳುವ ಸಾಮರ್ಥ್ಯದಿಂದಾಗಿ (Ability to understand complex systems) ಕುಂಭ ರಾಶಿಯವರು ತಂತ್ರಜ್ಞಾನ ಮತ್ತು ವಿಜ್ಞಾನಕ್ಕೆ ಸಂಬಂಧಿಸಿದ ಕ್ಷೇತ್ರಗಳಲ್ಲಿ ಉತ್ಕೃಷ್ಟರಾಗಿದ್ದಾರೆ. ಕ್ರಾಂತಿಕಾರಿ ವಿಚಾರಗಳು ಮತ್ತು ಪರಿಕಲ್ಪನೆಗಳನ್ನು (Revolutionary ideas and concepts) ವ್ಯಕ್ತಪಡಿಸುವ ಮೂಲಕ ಸ್ಮಾರ್ಟ್ ಮೈಂಡೆಡ್ ವ್ಯಕ್ತಿಗಳು ಎಂಬುವುದನ್ನು ಸಾಬೀತು ಪಡಿಸುತ್ತಲೇ ಇರುತ್ತಾರೆ.
ಇದನ್ನು ಓದಿ : ಜಗತ್ತಿನ ಅತಿ ಚಿಕ್ಕ ಕಳ್ಳನ ಕಿತಾಪತಿ : ವಜ್ರವನ್ನೇ ಕದ್ದೊಯ್ದ ಇರುವೆ, Video Viral.!
ಮಿಥುನ ರಾಶಿ (Gemini) :
ಹೊಸ ಮಾಹಿತಿಗೆ ತ್ವರಿತವಾಗಿ ಹೊಂದಿಕೊಳ್ಳುವ ಸಾಮರ್ಥ್ಯವನ್ನು ಮಿಥುನ ರಾಶಿ ಹೊಂದಿದೆ. ಈ ಹಿನ್ನೆಲೆಯಲ್ಲಿ ಚಿಟಿಕೆ ಹೊಡೆಯುವಷ್ಟರಲ್ಲಿ ಇವರು ಯಾವುದೇ ಸಮಸ್ಯೆಯನ್ನು ಪರಿಹಾರ ಮಾಡುವ ಮನಸ್ಥಿತಿ ಹೊಂದಿದ್ದಾರೆ.
ರಾಶಿಯ ಜನ ತೀಕ್ಷ್ಣವಾದ ಬುದ್ಧಿಶಕ್ತಿ ಮತ್ತು ತ್ವರಿತ ಬುದ್ಧಿಗೆ (Sharp intellect and quick wit) ಹೆಸರುವಾಸಿಯಾಗಿದ್ದಾರೆ. ಈ ರಾಶಿಯವರಿಗೆ ಕುತೂಹಲ ಎಲ್ಲರಿಗಿಂತ ಒಂದು ಪಟ್ಟು ಹೆಚ್ಚು ಮತ್ತು ಕಲಿಯಲು ಯಾವಾಗಲೂ ಮುಂದೆ ಇರುತ್ತಾರೆ.
ಇದನ್ನು ಓದಿ : ಕಿಟಕಿಯಿಂದ ರೈಲಿನೊಳಗಿದ್ದ ಪ್ರಯಾಣಿಕರ ಮೇಲೆ ನೀರೆರಚಿ ಪುಂಡಾಟ ; ರೈಲ್ವೆ ಪೊಲೀಸ್ ಮಾಡಿದ್ದೇನು ; ಈ ವಿಡಿಯೋ ನೋಡಿ.!
ಇವರು ಬುದ್ಧಿವಂತಿಕೆಯು ಕೇವಲ ಶೈಕ್ಷಣಿಕವಲ್ಲ; ಅವರು ಸಾಮಾಜಿಕ ಬುದ್ಧಿವಂತಿಕೆಯನ್ನು ಹೊಂದಿದ್ದಾರೆ. ಬೇರೆಯವರನ್ನು ಅರ್ಥಮಾಡಿಕೊಳ್ಳಲು ಮತ್ತು ಸಂವಹನ ಮಾಡುವಲ್ಲಿ ಇವರನ್ನು ಪ್ರವೀಣರನ್ನಾಗಿ ಮಾಡುತ್ತದೆ.
ವೃಶ್ಚಿಕ ರಾಶಿ (Scorpio) :
ಈ ರಾಶಿಯವರು ಆಳವಾದ ಮತ್ತು ಅರ್ಥಗರ್ಭಿತ ಬುದ್ಧಿವಂತಿಕೆಗೆ ಹೆಸರುವಾಸಿಯಾಗಿದ್ದಾರೆ. ಈ ರಾಶಿಯ ಜನರು ಎಲ್ಲವನ್ನೂ, ಎಲ್ಲಾ ಸನ್ನಿವೇಶ ಮತ್ತು ದೃಷ್ಟಿಕೋನದ ಆಧಾರದ ಮೇಲೆ ನೋಡುತ್ತಾರೆ. ಇದು ಅತ್ಯುತ್ತಮ ತಂತ್ರಜ್ಞರು ಮತ್ತು ಸಮಸ್ಯೆ ಪರಿಹಾರಕರನ್ನಾಗಿ (problem solver) ಮಾಡುತ್ತದೆ. ಇವರು ಮಾತನಾಡುವಾಗ ತುಂಬಾ ಬುದ್ಧಿಶಾಲಿಗಳು ಎಂಬುವುದು ವ್ಯಕ್ತವಾಗುತ್ತದೆ.
ಇದನ್ನು ಓದಿ : ಹಣ ಕದ್ದು ಜನರನ್ನು ಅತ್ತಿಂದಿತ್ತ ಓಡಾಡುವಂತೆ ಮಾಡಿದ ಜಾಣ ಕಾಗೆ ; Video ನೋಡಿ.!
ಜನರನ್ನು ಉತ್ತಮವಾಗಿ ಅರ್ಥ ಮಾಡಿಕೊಳ್ಳುವ ವೃಶ್ಚಿಕ ರಾಶಿಯವರು ಹೆಚ್ಚು ಗ್ರಹಿಕೆಯನ್ನು ಹೊಂದಿದ್ದಾರೆ. ಅವರು ತಮ್ಮ ಆಲೋಚನೆಗಳು ಮತ್ತು ಯೋಜನೆಗಳನ್ನು ತಮ್ಮ ಹತ್ರಾನೇ ಇಟ್ಟುಕೊಳ್ಳಲು ಬಯಸುತ್ತಾರೆ. ಇವರ ಬುದ್ಧಿವಂತಿಕೆಯು ಸಾಮಾನ್ಯವಾಗಿ ರಹಸ್ಯವಾಗಿರುತ್ತದೆ ಎನ್ನಬಹುದು.
ಕನ್ಯಾ ರಾಶಿ (Virgo) :
ಉತ್ತಮ ಸಂಶೋಧಕರು, ಸಂಪೂರ್ಣ ವಿಶ್ಲೇಷಣೆ ಮತ್ತು ವಿವರಗಳಿಗೆ ಗಮನ ನೀಡುವ ಕ್ಷೇತ್ರಗಳಲ್ಲಿ ದೊಡ್ಡ ಮಟ್ಟದ ಸಾಧನೆ ಮಾಡುತ್ತಾರೆ ಕನ್ಯಾ ರಾಶಿಯವರು. ವಿಶ್ಲೇಷಣಾತ್ಮಕ ಚಿಂತನೆ (Analytical thinking), ವಿವರಗಳು ಮತ್ತು ಕ್ರಮಬದ್ಧ ವಿಧಾನಕ್ಕೆ ಈ ರಾಶಿಯವರು ಹೆಸರುವಾಸಿ.
ಇದನ್ನು ಓದಿ : ಫೋನ್ಲ್ಲಿ ಮಾತನಾಡುತ್ತಾ ಕುಳಿತಿದ್ದ ಯುವಕನ ತಲೆಗೆ ಕಚ್ಚಿದ ಹಾವು ; Shocking Video Viral.!
ಈ ರಾಶಿಯವರು ಪ್ರಾಯೋಗಿಕ ಪರಿಹಾರಗಳನ್ನು ಕಂಡುಕೊಳ್ಳುವ ಮತ್ತು ಸಂಕೀರ್ಣ ಸಮಸ್ಯೆಗಳನ್ನು ನಿಭಾಯಿಸಬಹುದಾದ ಕೌಶಲ್ಯ ಇತರರಿಗಿಂತ ಹೆಚ್ಚು ಹೊಂದಿದ್ದಾರೆ.
ಮಕರ ರಾಶಿ (Capricorn) :
ಮಕರ ರಾಶಿಯವರು ಯೋಜನೆ ಮತ್ತು ಸಂಘಟನೆಯ ಅಗತ್ಯವಿರುವ ಕಾರ್ಯಗಳಲ್ಲಿ ಉತ್ತಮರಾಗಿರುತ್ತಾರೆ. ಮಕರ ರಾಶಿಯವರು ಸಾಮಾನ್ಯವಾಗಿ ಬುದ್ಧಿವಂತಿಕೆ ಮತ್ತು ಬಲವಾದ ಕೆಲಸದ ನೀತಿಯೊಂದಿಗೆ ಸಂಬಂಧ ಹೊಂದಿದ್ದಾರೆ. ಜೀವನ ಮತ್ತು ಗುರಿ- ಆಧಾರಿತ ಮನಸ್ಥಿತಿಗೆ ಅವರ ಶಿಸ್ತುಬದ್ಧ ವಿಧಾನವು ಅವರ ಬುದ್ಧಿವಂತಿಕೆಯನ್ನು ಪ್ರತಿಬಿಂಬಿಸುತ್ತದೆ ಎನ್ನಬಹುದು.