Thursday, December 26, 2024
HomeSpecial NewsSpecial news : ಈ ಗುಣಗಳಿರುವ ಸ್ತ್ರೀಯರಿಗೆ ಪುರುಷರ ಅಗತ್ಯವೇ ಇರುವುದಿಲ್ಲವಂತೆ.!
spot_img

Special news : ಈ ಗುಣಗಳಿರುವ ಸ್ತ್ರೀಯರಿಗೆ ಪುರುಷರ ಅಗತ್ಯವೇ ಇರುವುದಿಲ್ಲವಂತೆ.!

WhatsApp Channel Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್, ಡೆಸ್ಕ್ : ಹಿಂದಿನ ಕಾಲದಿಂದಲೂ ಸ್ತ್ರೀಯು ತಾನು ಚಿಕ್ಕವಳಾಗಿದ್ದಾಗ ತಂದೆಯ ಕಾಳಜಿಯಲ್ಲಿ (care), ಯೌವನದಲ್ಲಿ ಪತಿಯ ನೆರಳಿನಲ್ಲಿ, ಮುಪ್ಪಿನಲ್ಲಿ ಗಂಡು ಮಕ್ಕಳ ಆಶ್ರಯದಲ್ಲಿ ಇರಬೇಕು ಎಂದು ಹೇಳುವುದನ್ನು ಕೇಳಿರುತ್ತೇವೆ.

ಆದರೆ ಇಂದು ಮಹಿಳೆ (woman) ಯಾರ ಹಂಗಿನಲ್ಲಿಯೂ ಜೀವನ ನಡೆಸಲು ಇಷ್ಟಪಡದೇ, ತನ್ನ ಸ್ವಂತ ದುಡಿಮೆಯಲ್ಲಿ (own labor) ಜೀವನ ನಡೆಸುವ ಮಟ್ಟಕ್ಕೆ ತಲುಪಿದ್ದಾಳೆ.

ಇದನ್ನು ಓದಿ : Special news : ಯಾವುದೇ ಪ್ರಯೋಗಗಳನ್ನು ಮನುಷ್ಯರಿಗಿಂತ ಮುಂಚೆ ಇಲಿಗಳ ಮೇಲೆ ಮಾಡುವುದೇಕೆ.?

* ಪುರುಷ ಅಗತ್ಯವಿಲ್ಲದ ಮಹಿಳೆಯರು ಸಕಾರಾತ್ಮಕ ದೃಷ್ಟಿಕೋನ ಹೊಂದಿರುತ್ತಾರೆ. ಇವರ ಬದುಕಿನಲ್ಲಿ ಏರಿಳಿತಗಳಾದರೂ ಅದನ್ನು ಪಾಸಿಟಿವ್ ಆಗಿಯೇ ತೆಗೆದುಕೊಳ್ಳುತ್ತಾರೆ. ಇವರು ಸಮಸ್ಯೆಗಳನ್ನು ನಿರ್ಲಕ್ಷಿಸುವುದಿಲ್ಲ, ಬದಲಾಗಿ ಆ ಸಮಸ್ಯೆಗಳನ್ನು ಒಪ್ಪಿಕೊಂಡು ವ್ಯವಹರಿಸುವ ಗುಣ ಇವರಲ್ಲಿರುತ್ತದೆ.

* ಒಂಟಿಯಾಗಿರಲಿ (alone) ಅಥವಾ ಕುಟುಂಬದ ಸದಸ್ಯರ ಜೊತೆಗಿರಲಿ ಇವರು ಸದಾ ಸಂತೋಷವಾಗಿರುತ್ತಾರೆ. ಇಂತಹ ಮಹಿಳೆಗೆ ಗಂಡಿನ ಅಗತ್ಯವೇ ಇರುವುದಿಲ್ಲ. ಎಲ್ಲರಲ್ಲಿಯೂ ಸಂತೋಷವನ್ನು ಕಾಣುವ ಮೂಲಕ ಕುಟುಂಬ, ಮನೆ ಮಕ್ಕಳನ್ನು ನಿಭಾಯಿಸುತ್ತಾಳೆ ಈ ಮಹಿಳೆ. ಯಾರಾದರೂ ಸಹಾಯ ಮಾಡಿದರೆ ಈ ಮಹಿಳೆಯರಲ್ಲಿ ಕೃತಜ್ಞತೆ ಭಾವನೆ (Feeling grateful) ಇರುತ್ತದೆ.

* ಕೆಲ ಮಹಿಳೆಯರು ಧೈರ್ಯವಂತ ವ್ಯಕ್ತಿತ್ವ (courageous personality) ಇರುವವರು. ಜೀವನದಲ್ಲಿ ಏನೇ ಬಂದರೂ ಭಯಪಡದೇ ಎಲ್ಲವನ್ನು ನಿಭಾಯಿಸಿಕೊಂಡು ಹೋಗುತ್ತಾರೆ. ಹೀಗಾಗಿ ಈ ಗುಣವಿರುವ ಮಹಿಳೆಯರು ಪುರುಷರಿಲ್ಲದೇ ತಮ್ಮ ಜೀವನವನ್ನು ಮುನ್ನಡೆಸಿಕೊಂಡು ಹೋಗುತ್ತಾರೆ.

ಇದನ್ನು ಓದಿ : ನೋ ಕೇಬಲ್, ನೋ ಸೆಟ್ಟಾಪ್ ಬಾಕ್ಸ್, ; ಉಚಿತ 500 ಚಾನೆಲ್ ಟಿವಿ ಸರ್ವೀಸ್ BSNL ನಿಂದ.!

* ಕೆಲ ಜನರಲ್ಲಿ ಮಾತ್ರ ಜೀವನದಲ್ಲಿ ಸಮತೋಲನವನ್ನು (balance) ಕಾಯ್ದುಕೊಳ್ಳುವ ವ್ಯಕ್ತಿತ್ವ ಇರುತ್ತದೆ. ಈ ಮಹಿಳೆಯರು ಜೀವನದಲ್ಲಿ ಪ್ರತಿಯೊಂದು ಅಂಶದಲ್ಲಿಯೂ ಸಮತೋಲನವನ್ನು ಕಾಯ್ದುಕೊಂಡು ಹೋಗುತ್ತಾರೆ. ತಮ್ಮ ಸ್ವಂತ ನಿರ್ಧಾರದಲ್ಲಿ (own decision) ನಿಖರತೆ ಹಾಗೂ ದೃಢತೆ ಇರುವ ಈ ಹೆಂಗಸರು ಪುರುಷರ ಮೇಲೆ ಅವಲಂಬಿತರಾಗುವುದು ಕಡಿಮೆ‌.

* ಕೆಲ ಮಹಿಳೆಯರೂ ಯಾರ ಮೇಲು‌ ಅವಲಂಬಿತರಾಗಿರುವುದಿಲ್ಲ ಸ್ವಾವಲಂಬಿಗಳಾಗಿರುತ್ತಾರೆ (Self- sufficient). ಇವರು ಜೀವನದ ಪ್ರತಿ ಕ್ಷಣವನ್ನು ಆಸ್ವಾದಿಸುತ್ತಾರೆ. ಹೀಗಾಗಿ ಈ ಗುಣವಿರುವ ಹೆಣ್ಣು ಮಕ್ಕಳಿಗೆ ಗಂಡಸರ ಅವಶ್ಯಕತೆಯೇ ಇರಲ್ಲ. ಸ್ವತಂತ್ರ ನಿರ್ಧಾರದೊಂದಿಗೆ (independent decision) ತಮ್ಮ ಇಷ್ಟದಂತೆ ಜೀವನ ನಡೆಸುತ್ತಾರೆ. ಸದಾ ಆರಾಮದಾಯಕವಾಗಿದ್ದು ಕೊಂಡೆ ತಾವು ಅಂದುಕೊಂಡಂತೆ ಬದುಕು ಸಾಗಿಸುತ್ತಾರೆ.

 

ಹಿಂದಿನ ಸುದ್ದಿ ಓದಿ : BPL ರೇಷನ್‌ ಕಾರ್ಡ್‌ ರದ್ದತಿಯ ಬಗ್ಗೆ ಆಹಾರ ಸಚಿವರು ಹೇಳಿದ್ದೇನು.?

ಜನಸ್ಪಂದನ ಸುದ್ದಿ, ಬೆಂಗಳೂರು : ಬಡವರ ಬದುಕಿಗೆ ಆಧಾರವಾಗಿರುವ ಬಿಪಿಎಲ್ (BPL) ಪಡಿತರ ಚೀಟಿ ರದ್ದತಿ ರಾಜ್ಯಾದ್ಯಂತ ಗೊಂದಲ ಮೂಡಿಸಿದೆ. ಬಿಪಿಎಲ್ ಪಡಿತರ ಚೀಟಿ ರದ್ದತಿಯಿಂದ ಕೆಲ ಅರ್ಹ (eligible) ಫಲಾನುಭವಿಗಳು ಕಂಗಾಲಾಗಿದ್ದಾರೆ. Cancel ಆದ ಕಾರ್ಡ್‌ಗಳ ಪಟ್ಟಿ ನೋಡಿ ಪಡಿತರ ಅಂಗಡಿಗೆ ಬಂದವರು ಅಳಲು ತೋಡಿಕೊಂಡಿದ್ದಾರೆ.

ಇದನ್ನು ಓದಿ : ಕಪಾಳಮೋಕ್ಷ ಮಾಡಿದ ಮಹಿಳಾ ಪೊಲೀಸ್ ಅಧಿಕಾರಿಗೆ ತಿರುಗಿಸಿ ಹೊಡೆದ ಯುವಕ ; ವಿಡಿಯೋ Viral.!

ಆಹಾರ ಸಚಿವ ಕೆ.ಎಚ್. ಮುನಿಯಪ್ಪ (K.H. Muniyappa) ಅವರು ಬಿಪಿಎಲ್ ಪಡಿತರ ಚೀಟಿ ರದ್ದು ಮಾಡಲಾಗುತ್ತಿದೆಯೇ ಎಂಬ ಬಗ್ಗೆ ಸ್ಪಷ್ಟಪಡಿಸಿದ್ದಾರೆ. ಬಿಪಿಎಲ್ ಕಾರ್ಡ್ ಆಗಲಿ, ಎಪಿಎಲ್ ಕಾರ್ಡ್ ಆಗಲಿ ಯಾವುದೇ ಕಾರ್ಡ್ ರದ್ದು (No any one card canceled) ಮಾಡಿಲ್ಲ.

ಇದನ್ನು ಓದಿ : Belagavi : ಘಟಪ್ರಭಾ ನದಿ ಹಿನ್ನಿರಲ್ಲಿ ಮೀನು ಹಿಡಿಯಲು ತೆರಳಿದ್ದ ತಂದೆ ಮತ್ತು ಇಬ್ಬರು ಮಕ್ಕಳು ನೀರು ಪಾಲು.!

ಬಿಪಿಎಲ್ ಕಾರ್ಡ್‌ ಪಡೆದವರಲ್ಲಿ ಅರ್ಹತೆ ಇಲ್ಲದವರಲ್ಲಿ ಶೇ.20-25ರಷ್ಟು ಮಂದಿ ಸೇರಿದ್ದಾರೆ. ಅಂದರೆ ಬಡವರಲ್ಲದವರು, ಅರ್ಹತೆ ಇಲ್ಲದವರೂ ಸೇರಿಕೊಂಡಿದ್ದಾರೆ. ಜನರು ಭಯಪಡುವ ಅಗತ್ಯವಿಲ್ಲ, ಯಾವುದೇ ಕಾರ್ಡ್ ರದ್ದು ಮಾಡಿಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ.

ಸಂಪೂರ್ಣ ಪರಿಷ್ಕರಣೆ : 

ಈಗ ಬಿಪಿಎಲ್‌ಗೆ ಅರ್ಹತೆ ಇಲ್ಲದವರೂ ಎಪಿಎಲ್‌ನಲ್ಲಿರುತ್ತಾರೆ. ಯಾರಾದರೂ ಬಿಪಿಎಲ್ ಕಾರ್ಡ್ ಕಳೆದುಕೊಂಡರೆ ಮತ್ತೆ ಸೇರಿಸುತ್ತೇವೆ. ಯಾರೂ ಭಯಪಡುವ ( worry about) ಅಗತ್ಯವಿಲ್ಲ. ಯಾವುದೇ ಕಾರ್ಡ್ ರದ್ದುಗೊಳ್ಳುವುದಿಲ್ಲ.

ಇದನ್ನು ಓದಿ : ಈ blood ಗುಂಪು ಇರುವವರು ಅದೃಷ್ಟವಂತರು; ಇವರಿಗೆ ಕ್ಯಾನ್ಸರ್, ಹೃದ್ರೋಗ ಅಪಾಯ ಕಡಿಮೆ.!

ಮುಂದಿನ 15-20 ದಿನಗಳಲ್ಲಿ ಬಿಪಿಎಲ್ ಕಾರ್ಡ್ ಅನ್ನು ಸಂಪೂರ್ಣವಾಗಿ ಪರಿಷ್ಕರಿಸಲಾಗುವುದು (revised). ಹೊಸ ಕಾರ್ಡ್ ಕೂಡ ನೀಡಲಾಗುವುದು ಎಂದು ಸಚಿವ ಕೆ.ಎಚ್.ಮುನಿಯಪ್ಪ ಸ್ಪಷ್ಟಪಡಿಸಿದ್ದಾರೆ.

ಸಿಎಂ ಹೇಳಿದ್ದೇನು?

ಬಿಪಿಎಲ್ ಪಡಿತರ ಚೀಟಿ ರದ್ದು ವಿಚಾರಕ್ಕೂ ಸಿಎಂ ಸಿದ್ದರಾಮಯ್ಯ (CM Siddaramaiah) ಪ್ರತಿಕ್ರಿಯೆ ನೀಡಿದ್ದಾರೆ. ಬಿಪಿಎಲ್ ಕಾರ್ಡ್ ಬಗ್ಗೆ ಬಡವರು ಆತಂಕ ಪಡುವ ಅಗತ್ಯವಿಲ್ಲ. ಅರ್ಹರ ಬಿಪಿಎಲ್ ಕಾರ್ಡ್ ರದ್ದು ಮಾಡದಂತೆ (BPL cards of the eligible ones) ಮುನಿಯಪ್ಪ ಅವರಿಗೆ ಸೂಚಿಸಿದ್ದೇನೆ.

ಇದನ್ನು ಓದಿ : Health : ಯಾವುದೇ ಕೆಲಸ ಮಾಡದಿದ್ದರೂ ದಣಿವಾಗುತ್ತಿದೆಯೇ? ನಿಮಗೆ ಈ ಆರೋಗ್ಯ ಸಮಸ್ಯೆ ಇರಬಹುದು.!

ಬಡವರಿ (the poor) ಗೆ ಯಾವುದೇ ಕಾರಣಕ್ಕೂ ಕಾರ್ಡ್ ರದ್ದು ಮಾಡಬಾರದು. ಬಿಪಿಎಲ್ ನವರು ಬಿಟ್ಟರೆ ಅರ್ಜಿ ಸಲ್ಲಿಸಿದರೆ ಕಾರ್ಡ್ ಕೊಡುತ್ತೇವೆ. ನಮ್ಮ ಸರ್ಕಾರ (Govt) ಯಾವಾಗಲೂ ಬಡವರ ಪರವಾಗಿರುತ್ತದೆ ಎಂದು CM ಸಿದ್ದರಾಮಯ್ಯ ಹೇಳಿದರು.

WhatsApp Channel Join Now
Telegram Group Join Now
Instagram Account Follow Now
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments