ಜನಸ್ಪಂದನ ನ್ಯೂಸ್, ಆರೋಗ್ಯ : ಕೆಲ ಜನರಿಗೆ ಆತಂಕ, ಚಿಂತೆಯಿಂದ ರಾತ್ರಿ ಎದುರಾಗಿ ನಿದ್ರೆ (sleep) ಬರುವುದಿಲ್ಲ. ತಡರಾತ್ರಿಯವರೆಗೂ ಎಚ್ಚರವಾಗಿಯೇ ಇರುತ್ತಾರೆ. ಆದರೆ ಬಿಸಿನೀರು (hot water) ಕುಡಿಯುವುದರಿಂದ ಈ ಸಮಸ್ಯೆಯನ್ನು ಇಲ್ಲವಾಗಿಸಬಹುದು.
ರಾತ್ರಿ ಮಲಗುವ ಮುನ್ನ ಬಿಸಿ ನೀರು ಸೇವಿಸುವುದರಿಂದ ಹಲವಾರು ಆರೋಗ್ಯ ಪ್ರಯೋಜನಗಳಿವೆ.
ಬಿಸಿ ನೀರು ನೋಯುತ್ತಿರುವ ಗಂಟಲು ಸಮಸ್ಯೆಯನಯ ಕಡಿಮೆ ಮಾಡುತ್ತದೆ.
ಇದನ್ನು ಓದಿ : ಅಪ್ರಾಪ್ತ ಪತ್ನಿ ಜೊತೆ ಸಮ್ಮತಿಯಿಂದ ಲೈಂಗಿಕ ಕ್ರಿಯೆ ನಡೆಸುವುದು ಸಹ ಅತ್ಯಾಚಾರಕ್ಕೆ ಸಮ; Highcourt.!
ದೇಹದಿಂದ ವಿಷವನ್ನು (poison) ತೆಗೆದು ಹಾಕಬಹುದು.
ರಾತ್ರಿ ಮಲಗುವುದಕ್ಕಿಂತ ಮುಂಚೆ ಬಿಸಿ ನೀರು ಕುಡಿದರೆ ಹಲ್ಲಿನಲ್ಲಿ ಅಂಟಿಕೊಂಡಿರುವ ಸೂಕ್ಷ್ಮಾಣುಗಳನ್ನು (Germs) ದೂರವಾಗಿ ಹಲ್ಲುಗಳು ಸ್ವಚ್ಛವಾಗುತ್ತವೆ.
ನಮ್ಮ ದೇಹದಲ್ಲಿರುವ ಬಿಸಿ ನೀರು ನರಮಂಡಲವನ್ನೂ ಸಡಿಲಗೊಳಿಸುತ್ತದೆ (relaxes the nervous system).
ಕೆಲಸದ ಒತ್ತಡದಿಂದ ಬಳಲುತ್ತಿರುವವರು ಮಲಗುವುದಕ್ಕಿಂತ ಮುಂಚೆ ಬಿಸಿ ನೀರು ಕುಡಿದರೆ ಒತ್ತಡ (stress) ಕಡಿಮೆಯಾಗುತ್ತದೆ.
ಇದನ್ನು ಓದಿ : Lokayukta Raid : ರೆಡ್ ಹ್ಯಾಂಡ್ಆಗಿ ಲೋಕಾಯುಕ್ತ ಬಲೆಗೆ ಬಿದ್ದ ಪುರಸಭೆ ಮುಖ್ಯಾಧಿಕಾರಿ.!
ಮಹಿಳೆಯರು ಪಿರಿಯಡ್ಸ್ ಸಮಯದಲ್ಲಿ ರಾತ್ರಿ ಮಲಗುವ ಮುನ್ನ ಬಿಸಿ ನೀರು ಕುಡಿದರೆ ನೋವು (pain) ಕಡಿಮೆಯಾಗುತ್ತದೆ.
ಒತ್ತಡ ಮತ್ತು ಆತಂಕದಂತಹ ಸಮಸ್ಯೆಗಳು ಸಹ ಕಡಿಮೆಯಾಗುತ್ತವೆ.
ಹಿಂದಿನ ಸುದ್ದಿ ಓದಿ : ಹಳೆಯ ಮೊಬೈಲ್ ಮಾರಿ ನೀವು ಗಳಿಸಬಹುದು 80 ಸಾವಿರ ರೂ.; ಹೇಗೆ.?
ಜನಸ್ಪಂದನ ನ್ಯೂಸ್, ಡೆಸ್ಕ್ : ಕೈಯಲ್ಲಿರುವ ಸ್ಮಾರ್ಟ್ ಫೋನಿನಲ್ಲಿ ನೆಟ್ ವರ್ಕ್ ಸ್ಲೋ ಆಗಿದ್ದರೆ, ಅಥವಾ ಏನಾದರೂ ಪ್ರಾಬ್ಲಂಆದರೆ ಆ ಫೋನ್ ಬಿಟ್ಟು ಹೊಸ ಸ್ಮಾರ್ಟ್ ಫೋನ್ (new smartphone) ಖರೀದಿಗೆ ಮುಂದಾಗುತ್ತೇವೆ.
ಹಬ್ಬಗಳಲ್ಲಿಯೂ ಸಹ ಕೆಲ ಶೋರೂಮ್‌ಗಳು ಹಳೆ ಫೋನ್ ಸ್ವೀಕರಿಸುವ ಆಫರ್ ನೀಡುತ್ತಿರುತ್ತವೆ.
ಇದನ್ನು ಓದಿ : ಈ blood ಗುಂಪು ಇರುವವರು ಅದೃಷ್ಟವಂತರು; ಇವರಿಗೆ ಕ್ಯಾನ್ಸರ್, ಹೃದ್ರೋಗ ಅಪಾಯ ಕಡಿಮೆ.!
ಆದರೆ ನೀವು ಯಾವ ಶೋರೂಮ್‌ಗಳಲ್ಲಿ ಈ ಆಫರ್ ಇದೆ ಎಂದು ಹುಡುಕುವ ಅಗತ್ಯವಿಲ್ಲ. ಆನ್ಲೈನ್ ಮೂಲಕ ಮನೆಯಲ್ಲಿಯೇ ಕುಳಿತು ಸ್ಮಾರ್ಟ್ ಫೋನ್ ಮಾರಿ 80 ಸಾವಿರ ರೂಪಾಯಿವರೆಗೂ ಹಣ ಪಡೆಯಬಹುದು.
ದಿನದಿಂದ ದಿನಕ್ಕೆ ಹಳೆಯ ಸ್ಮಾರ್ಟ್‌ಫೋನ್ ಗಳನ್ನು ಆನ್‌ಲೈನ್‌ನಲ್ಲಿ ಮಾರಾಟ ಮಾಡುವ ಟ್ರೆಂಡ್ ಹೆಚ್ಚಾಗುತ್ತಿದೆ. ಬಹಳಷ್ಟು ಜನರಿಗೆ ಫ್ಲಿಪ್‌ಕಾರ್ಟ್‌ನಲ್ಲಿ ಹಳೆಯ (old) ಫೋನ್ ಮಾರಾಟ ಮಾಡಬಹುದು ಎಂಬ ವಿಷಯ ಗೊತ್ತಿಲ್ಲ.
ಇದನ್ನು ಓದಿ : ಬಡ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ವರದಾನವಾದ PM ವಿದ್ಯಾಲಕ್ಷ್ಮೀ ಯೋಜನೆ ; 10 ಲಕ್ಷದವರೆಗೆ ಸಾಲ.!
ನೀವು ಮೊದಲು ಆನ್‌ಲೈನ್‌ನಲ್ಲಿ request ಮಾಡಿ, ನಿಮ್ಮ ಹಳೆಯ ಫೋನ್ ವಿವರಗಳನ್ನು entry ಮಾಡಿ. ಫ್ಲಿಪ್‌ಕಾರ್ಟ್ ಎಲ್ಲಾ ಮಾಹಿತಿಯನ್ನು ಪರಿಗಣಿಸಲಾಗುತ್ತದೆ. ಬಳಿಕ ಒಂದು ಬೆಲೆ ನಿಗದಿ ಮಾಡಿ ನಿಮ್ಮ ಹಳೆಯ ಸ್ಮಾರ್ಟ್ ಫೋನ್ ಖರೀದಿಸುತ್ತದೆ. ಫೋನ್ ಸ್ಥಿತಿಗೆ ಅನುಗುಣವಾಗಿ ಬೆಲೆ ಫಿಕ್ಸ್ ಮಾಡಲಾಗುತ್ತದೆ.
ಈ ರೀತಿ ಮಾರಾಟ ಮಾಡಬಹುದು :
Flipkart reset for instant cash service ಎಂಬ ಹೆಸರಿನಲ್ಲಿ ಡೆಡಿಕೇಟೆರಡ್ ಎಂಬ ಪೇಜ್ ಇದೆ. Flipkart Reset ಪೇಜ್‌ಗೆ (https://www.flipkart.com/reset-sell-store) ಭೇಟಿ ಕೊಡಿ. ಬಳಿಕ ಇಲ್ಲಿಯ ಕೆಲವು ಸ್ಟೆಪ್ಸ್ ಗಳನ್ನು ನೀವು follow ಮಾಡಿ.
ಇದನ್ನು ಓದಿ : ರಾತ್ರಿ 10 ಗಂಟೆಯ ನಂತರ ದೇಹವು ಈ ಸೂಚನೆಯನ್ನು ನೀಡುತ್ತಿದೆಯೇ? ಇದು stroke ಆಗಿರಬಹುದು.!
ಮೊದಲು ನಿಮ್ಮ ಹಳೆಯ ಫೋನ್ details ಎಂಟ್ರಿ ಮಾಡಬೇಕು. ಫೋನ್ ಹೆಸರು, model ಸೇರಿದಂತೆ ಅಲ್ಲಿ ಇರುವ ಎಲ್ಲಾ ಮಾಹಿತಿಯನ್ನು ನಮೂದಿಸಿ. ಬಳಿಕ ಫೋನ್ ಮಾರಾಟ ಮಾಡುವ request ನೀಡಬೇಕು. ಆಬಳಿಕ ಫ್ಲಿಪ್‌ಕಾರ್ಟ್ ಸಿಬ್ಬಂದಿ ನೀವು ನಮೂದಿಸಿರುವ ಸ್ಥಳಕ್ಕೆ ಬರುತ್ತಾರೆ.
ನಂತರ ನಿಮ್ಮ ಸ್ಮಾರ್ಟ್‌ಫೋನ್ ನ್ನು ಅವರು ಪರಿಶೀಲನೆ ಮಾಡಿ, ಅಸೆಸ್ಮೆಂಟ್ ಮಾಡಿ ಅದರ ಗುಣಮಟ್ಟ (quality) ಆಧಾರಿಸಿ ಬೆಲೆ ನಿಗದಿ ಮಾಡುತ್ತಾರೆ. ನಂತರ ಫೋನ್ ತೆಗೆದುಕೊಂಡು ಹೋಗುವದರ ಬಗ್ಗೆ ನಿರ್ಧರಿಸಲಾಗುತ್ತದೆ.
ಇದನ್ನು ಓದಿ : ಯೂನಿಯನ್ ಬ್ಯಾಂಕ್ ನಲ್ಲಿ ಖಾಲಿ ಇರುವ 1500 ಹುದ್ದೆಗಳಿಗೆ ಅರ್ಜಿ ಆಹ್ವಾನ; ಇಂದೇ Last date.!
Mobile pickup ಆದ ಬಳಿಕ ನಿಮಗೆ ಯಾವ ರೂಪದಲ್ಲಿ ಪೇಮೆಂಟ್ ಬೇಕು ಎಂದು ಆಯ್ಕೆ ಮಾಡಿಕೊಳ್ಳಬೇಕು. ನಂತರ ನಿಮಗೆ ಹಣವನ್ನು ವರ್ಗಾಯಿಸಲಾಗುತ್ತದೆ.
ಮನೆ ಬಾಗಿಲಿಗೆ ಬಂದು Mobile pickup ಮಾಡಿ ತೆಗೆದುಕೊಂಡು ಹೋಗಲಾಗುತ್ತದೆ. ಫ್ಲಿಪ್‌ಕಾರ್ಟ್ ಸಹ ಹಳೆಯ ಫೋನ್‌ಗಳನ್ನು ಮಾರಾಟ ಮಾಡುವ ಈ ಸೇವೆ ಸುರಕ್ಷಿತವಾಗಿದೆ ಎಂದು ಹೇಳಿಕೊಂಡಿದೆ. ಫ್ಲಿಪ್‌ಕಾರ್ಟ್ ನಿಮ್ಮ ಹಳೆಯ ಫೋನ್‌ನ್ನು ಗರಿಷ್ಠ 80,000 ರೂಪಾಯಿಗಳ ತನಕ ಖರೀದಿಸುತ್ತದೆಯಂತೆ.