ಜನಸ್ಫಂದನ ನ್ಯೂಸ್, ನೌಕರಿ : ಸಿಬ್ಬಂದಿ ಆಯ್ಕೆ ಆಯೋಗ (SSC) ಹೊಸ ನೇಮಕಾತಿ ಅಧಿಸೂಚನೆ ಬಿಡುಗಡೆ ಮಾಡಿದೆ. 2025ರ ಈ ನೇಮಕಾತಿ ಮೂಲಕ ದೇಶದಾದ್ಯಂತ ಒಟ್ಟು 3073 ಸಬ್-ಇನ್‌ಸ್ಪೆಕ್ಟರ್ (GD and Executive) ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ ssc.gov.in ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.
ಹೃದಯವಿದ್ರಾವಕ ಘಟನೆ : School ಅಡುಗೆ ಮನೆಯಲ್ಲಿ ಕುದಿಯುತ್ತಿರುವ ಹಾಲಿಗೆ ಬಿದ್ದ ಬಾಲಕಿ.!
ಹುದ್ದೆಗಳ ವಿವರ :
- CRPF : 1029 ಹುದ್ದೆಗಳು.
- BSF : 223 ಹುದ್ದೆಗಳು.
- ITBP : 233 ಹುದ್ದೆಗಳು.
- CISF : 1294 ಹುದ್ದೆಗಳು.
- SSB : 82 ಹುದ್ದೆಗಳು.
- ದೆಹಲಿ ಪೊಲೀಸರು : 212 ಹುದ್ದೆಗಳು
SSC ಅರ್ಹತೆ ಮತ್ತು ಶೈಕ್ಷಣಿಕ ಹಿನ್ನೆಲೆ :
- ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ ಪಾಸ್ ಆಗಿರಬೇಕು.
Accident : KSRTC ಬಸ್ ಪಲ್ಟಿ ; 15 ಪ್ರಯಾಣಿಕರಿಗೆ ಗಾಯ ; ಪಂಢರಾಪುರ ಪಾದಯಾತ್ರೆ ವೇಳೆ ಕಾರು ಹರಿದು 6 ಭಕ್ತರಿಗೆ ಗಾಯ.!
ವಯೋಮಿತಿ :
- ಅಭ್ಯರ್ಥಿಯ ಕನಿಷ್ಠ ವಯಸ್ಸು 20 ವರ್ಷ ಮತ್ತು ಗರಿಷ್ಠ 25 ವರ್ಷ ಆಗಿರಬೇಕು.
- OBC ಅಭ್ಯರ್ಥಿಗಳಿಗೆ : 3 ವರ್ಷ ಸಡಿಲಿಕೆ.
- SC/ST ಅಭ್ಯರ್ಥಿಗಳಿಗೆ : 5 ವರ್ಷ ಸಡಿಲಿಕೆ.
ಅರ್ಜಿ ಶುಲ್ಕ :
- SC/ST/ಮಾಜಿ ಸೈನಿಕರು/ಮಹಿಳೆಯರು : ಶುಲ್ಕ ವಿನಾಯಿತಿ.
- ಇತರೆ ಅಭ್ಯರ್ಥಿಗಳು : ರೂ.100/-
Pulmonary Edema : ಎಚ್ಚರಿಕೆ ನೀಡುವ ಲಕ್ಷಣಗಳನ್ನು ನಿರ್ಲಕ್ಷಿಸಬೇಡಿ.!
ಆಯ್ಕೆ ಪ್ರಕ್ರಿಯೆ :
ಅಭ್ಯರ್ಥಿಗಳನ್ನು ಕೆಳಗಿನ ಹಂತಗಳ ಮೂಲಕ ಆಯ್ಕೆ ಮಾಡಲಾಗುತ್ತದೆ:
- ಪ್ರಥಮ ಹಂತ – ಕಂಪ್ಯೂಟರ್ ಆಧಾರಿತ ಪರೀಕ್ಷೆ (Paper 1).
- ದೈಹಿಕ ಪ್ರಮಾಣೀಕರಣ ಮತ್ತು ಸಹಿಷ್ಣುತೆ ಪರೀಕ್ಷೆಗಳು (PST & PET).
- ದ್ವಿತೀಯ ಹಂತ – ಕಂಪ್ಯೂಟರ್ ಆಧಾರಿತ ಪರೀಕ್ಷೆ (Paper 2).
- ವೈದ್ಯಕೀಯ ಪರೀಕ್ಷೆ.
SSC ಅರ್ಜಿ ಸಲ್ಲಿಸುವ ವಿಧಾನ :
- ಮೊದಲು ಅಧಿಕೃತ ವೆಬ್‌ಸೈಟ್ ssc.gov.in ಗೆ ಭೇಟಿ ನೀಡಿ.
- ನೇಮಕಾತಿ ಅಧಿಸೂಚನೆಯನ್ನು ಡೌನ್‌ಲೋಡ್ ಮಾಡಿ ಮತ್ತು ಸಂಪೂರ್ಣ ಓದಿ.
- ಆನ್‌ಲೈನ್ ಅರ್ಜಿ ಲಿಂಕ್ ಮೂಲಕ ಫಾರ್ಮ್ ಭರ್ತಿ ಮಾಡಿ.
- ಅಗತ್ಯವಿದ್ದರೆ ಅರ್ಜಿ ಶುಲ್ಕ ಪಾವತಿ ಮಾಡಿ.
- ಪಾಸ್‌ಪೋರ್ಟ್ ಸೈಜ್ ಫೋಟೋ ಮತ್ತು ಸಹಿ ಅಪ್‌ಲೋಡ್ ಮಾಡಿ.
- ವಿವರಗಳನ್ನು ಪರಿಶೀಲಿಸಿ, ಅರ್ಜಿಯನ್ನು ಸಲ್ಲಿಸಿ ಮತ್ತು ಮುದ್ರಿಸಿ.
Elderly : ಮಹಿಳೆಯನ್ನು ಎತ್ತಿಕೊಂಡು ‘ಕೆಂಡ ಹಾಯಲು’ ಹೋಗಿ ಬಿದ್ದ ವೃದ್ಧ.!
ಪ್ರಮುಖ ದಿನಾಂಕಗಳು :
- ಆನ್‌ಲೈನ್ ಅರ್ಜಿಯ ಪ್ರಾರಂಭ : 26 ಸೆಪ್ಟೆಂಬರ್ 2025.
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 16 ಅಕ್ಟೋಬರ್ 2025.
- ಕಂಪ್ಯೂಟರ್ ಆಧಾರಿತ ಪರೀಕ್ಷೆ : ನವೆಂಬರ್ – ಡಿಸೆಂಬರ್ 2025.
SSC ಪ್ರಮುಖ ಲಿಂಕ್‌ಗಳು :
- 👉 ಆಧಿಕೃತ ಅಧಿಸೂಚನೆ (PDF) :
- 👉 ಅರ್ಜಿ ಸಲ್ಲಿಸುವ ಲಿಂಕ್ :
- 👉 SSC ಅಧಿಕೃತ ವೆಬ್‌ಸೈಟ್ :
Disclaimer : This article is based on reports and information available on the internet. Janaspandhan News is not affiliated with it and is not responsible for it.
“Canara Bank ನಲ್ಲಿ 3,500 ಅಪ್ರೆಂಟಿಸ್ ಹುದ್ದೆಗಳ ಭರ್ತಿ ಅರ್ಜಿ ಪ್ರಕ್ರಿಯೆ ಆರಂಭ”.!
ಜನಸ್ಪಂದನ ನ್ಯೂಸ್, ಬೆಂಗಳೂರು : ಕೆನರಾ ಬ್ಯಾಂಕ್ (Canara Bank) ಪ್ರಸ್ತುತ ಭಾರತದೆಲ್ಲೆಡೆ ಒಟ್ಟು 3,500 ಅಪ್ರೆಂಟಿಸ್ ಹುದ್ದೆಗಳ ಭರ್ತಿ ಪ್ರಕ್ರಿಯೆ ಆರಂಭಿಸಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಸೆಪ್ಟೆಂಬರ್ 23 ರಿಂದ ಅಕ್ಟೋಬರ್ 12, 2025ರೊಳಗೆ ಅಧಿಕೃತ ವೆಬ್‌ಸೈಟ್ canarabank.com ಮೂಲಕ ಆನ್‌ಲೈನ್ ಅರ್ಜಿ ಸಲ್ಲಿಸಬಹುದು.
ಅಭ್ಯರ್ಥಿಗಳು ಮೊದಲು ಅಪ್ರೆಂಟಿಸ್ ಪೋರ್ಟಲ್ (www.nats.education.gov.in) ನಲ್ಲಿ 100% ಸಂಪೂರ್ಣ ಪ್ರೊಫೈಲ್‌ನೊಂದಿಗೆ ನೋಂದಾಯಿಸಿಕೊಳ್ಳಬೇಕು. ಬೇರೆ ಯಾವುದೇ ಅರ್ಜಿ ವಿಧಾನವನ್ನು ಬ್ಯಾಂಕ್ ಸ್ವೀಕರಿಸುವುದಿಲ್ಲ.
“Love Breakup” : ಗೆಳತಿಗೆ ಬೈಕ್ ಡಿಕ್ಕಿ ಹೊಡೆದ ಯುವಕ ; ಸಿಸಿಟಿವಿ ದೃಶ್ಯ ವೈರಲ್.!
Canara Bank ಹುದ್ದೆಗಳ ವಿವರ :
- ಒಟ್ಟು ಹುದ್ದೆಗಳು : 3,500.
- ಹುದ್ದೆಗಳ ಹಂಚಿಕೆ : ವಿವಿಧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ.
ಅರ್ಹತೆ :
- ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ವಿಭಾಗದಲ್ಲಿ ಪದವಿ ಹೊಂದಿರಬೇಕು.
- ಪದವಿ ಜನವರಿ 01, 2022 ಮತ್ತು ಸೆಪ್ಟೆಂಬರ್ 01, 2025ರೊಳಗೆ ಪೂರ್ತಿಯಾಗಿರಬೇಕು.
- ಸ್ಥಳೀಯ ಭಾಷಾ ಪರೀಕ್ಷೆ ಕಡ್ಡಾಯ (10ನೇ ಅಥವಾ 12ನೇ ತರಗತಿಯ ಅಂಕಪಟ್ಟಿಯಲ್ಲಿ ಸ್ಥಳೀಯ ಭಾಷೆ ಇಲ್ಲದಿದ್ದರೆ).
- ಅಭ್ಯರ್ಥಿಗಳು ಕೆನರಾ ಬ್ಯಾಂಕ್ ವೈದ್ಯಕೀಯ ನಿಯಮಾವಳಿಗಳ ಪ್ರಕಾರ ದೈಹಿಕ/ವೈದ್ಯಕೀಯವಾಗಿ ಫಿಟ್ ಆಗಿರಬೇಕು.
ಹೃದಯವಿದ್ರಾವಕ ಘಟನೆ : School ಅಡುಗೆ ಮನೆಯಲ್ಲಿ ಕುದಿಯುತ್ತಿರುವ ಹಾಲಿಗೆ ಬಿದ್ದ ಬಾಲಕಿ.!
ವಯೋಮಿತಿ :
- ಕನಿಷ್ಠ: 20 ವರ್ಷ.
- ಗರಿಷ್ಠ: 28 ವರ್ಷ.
- ಜನನ ದಿನಾಂಕ: ಸೆಪ್ಟೆಂಬರ್ 01, 1997 ಮತ್ತು ಸೆಪ್ಟೆಂಬರ್ 01, 2005ರ ನಡುವೆ ಇರಬೇಕು.
- ಎಸ್ಸಿ/ಎಸ್ಟಿ, ಒಬಿಸಿ, ದಿವ್ಯಾಂಗ ಮತ್ತು ಇತರ ಮೀಸಲು ವರ್ಗಗಳಿಗೆ ಸರ್ಕಾರದ ನಿಯಮಾನುಸಾರ ವಯೋಮಿತಿಯಲ್ಲಿ ಸಡಿಲಿಕೆ ಇದೆ.
ಅರ್ಜಿ ಶುಲ್ಕ :
- ಸಾಮಾನ್ಯ/ಒಬಿಸಿ/ಇಡಬ್ಲ್ಯೂಎಸ್ : ರೂ.500/-
- ಎಸ್ಸಿ/ಎಸ್ಟಿ/ಪಿಡಬ್ಲ್ಯೂಡಿ ಅಭ್ಯರ್ಥಿಗಳಿಗೆ : ಶುಲ್ಕವಿಲ್ಲ.
- ಪಾವತಿ ವಿಧಾನ : ಆನ್‌ಲೈನ್ ಮೂಲಕ ಮಾತ್ರ.
Pulmonary Edema : ಎಚ್ಚರಿಕೆ ನೀಡುವ ಲಕ್ಷಣಗಳನ್ನು ನಿರ್ಲಕ್ಷಿಸಬೇಡಿ.!
ಅರ್ಜಿ ಸಲ್ಲಿಸುವ ವಿಧಾನ :
- ಅಧಿಕೃತ ವೆಬ್‌ಸೈಟ್ canarabank.com ಗೆ ಭೇಟಿ ನೀಡಿ.
- Recruitment → Apprentice Application Link ಕ್ಲಿಕ್ ಮಾಡಿ.
- ನೋಂದಣಿ ಮಾಡಿ, ಆನ್‌ಲೈನ್ ಅರ್ಜಿ ಭರ್ತಿ ಮಾಡಿ.
- ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡಿ.
- ಶುಲ್ಕ ಪಾವತಿಸಿ, ಅರ್ಜಿ ಸಲ್ಲಿಸಿ.
ಆಯ್ಕೆ ಪ್ರಕ್ರಿಯೆ :
- ಮೆರಿಟ್ ಪಟ್ಟಿ.
- ಸ್ಥಳೀಯ ಭಾಷಾ ಪರೀಕ್ಷೆ.
- ದಾಖಲೆ ಪರಿಶೀಲನೆ.
- ವೈದ್ಯಕೀಯ ಫಿಟ್ನೆಸ್ ಪರೀಕ್ಷೆ.
Elderly : ಮಹಿಳೆಯನ್ನು ಎತ್ತಿಕೊಂಡು ‘ಕೆಂಡ ಹಾಯಲು’ ಹೋಗಿ ಬಿದ್ದ ವೃದ್ಧ.!
ಅಪ್ರೆಂಟಿಸ್ ಅವಧಿ :
- ಒಟ್ಟು 12 ತಿಂಗಳುಗಳು.
Note : ಹೆಚ್ಚಿನ ಮಾಹಿತಿಗಾಗಿ ಹಾಗೂ ಸಂಪೂರ್ಣ ಅರ್ಹತಾ ನಿಯಮಗಳು, ಅಭ್ಯರ್ಥಿಗಳು ಕೆನರಾ ಬ್ಯಾಂಕ್ (Canara Bank) ನ ಅಧಿಕೃತ ಅಧಿಸೂಚನೆ ಓದುವುದು ಕಡ್ಡಾಯ.