ಜನಸ್ಪಂದನ ನ್ಯೂಸ್, ಆರೋಗ್ಯ : ಎದೆನೋವು (Chest-pain) ಬಂದಾಗ ಎಷ್ಟೋ ಜನರು ತಕ್ಷಣ ಭಯಗೊಳ್ಳುತ್ತಾರೆ. ಅದು ಸಾಮಾನ್ಯ ಗ್ಯಾಸ್ ಸಮಸ್ಯೆಯೋ ಅಥವಾ ಹೃದಯಾಘಾತದ ಮುನ್ಸೂಚನೆಯೋ ಎಂಬ ಗೊಂದಲ ಉಂಟಾಗುತ್ತದೆ.
ಇವುಗಳ ಕೆಲವು ಲಕ್ಷಣಗಳು ಒಂದೇ ರೀತಿಯಂತಿದ್ದರೂ, ಅವುಗಳ ನಡುವೆ ಸ್ಪಷ್ಟ ವ್ಯತ್ಯಾಸಗಳಿವೆ. ಈ ವ್ಯತ್ಯಾಸಗಳನ್ನು ತಿಳಿದುಕೊಳ್ಳುವುದರಿಂದ ತುರ್ತು ಪರಿಸ್ಥಿತಿಯಲ್ಲಿ ಸರಿಯಾದ ನಿರ್ಧಾರ ಕೈಗೊಳ್ಳಬಹುದು.
Belagavi : “ಬುದ್ಧಿ ಹೇಳಿದ ವ್ಯಕ್ತಿಗೆ ಚಾಕು ಇರಿದ ಯುವಕ ; ಟ್ರಾಕ್ಟರ್ ಗಾಲಿಗೆ ಸಿಲುಕಿ ಬಾಲಕನ ಸಾವು.!
ಗ್ಯಾಸ್ ಎದೆ ನೋವಿನ (Chest-pain) ಲಕ್ಷಣಗಳು :
- ಸಾಮಾನ್ಯವಾಗಿ ಹೊಟ್ಟೆಯ ಮೇಲ್ಭಾಗ ಅಥವಾ ಎದೆಯಲ್ಲಿ ಆರಂಭವಾಗುತ್ತದೆ.
- ನೋವು ಒಂದೇ ಸ್ಥಳದಲ್ಲಿ ಇರುವುದು ಕಡಿಮೆ; ಕೆಲವೊಮ್ಮೆ ಹೊಟ್ಟೆ, ಹೃದಯ ಭಾಗ ಅಥವಾ ಬೆನ್ನಿಗೆ ಹರಡುತ್ತದೆ.
- ಊಟದ ನಂತರ ಅಥವಾ ಅಜೀರ್ಣದಿಂದಾಗಿ ನೋವು ತೀವ್ರವಾಗಬಹುದು.
- ಗ್ಯಾಸ್ ವಿಸರ್ಜನೆ ಅಥವಾ ಮಲವಿಸರ್ಜನೆಯ ನಂತರ ನೋವು ಕಡಿಮೆಯಾಗುತ್ತದೆ.
- ತೀವ್ರತೆ ಕೆಲವೊಮ್ಮೆ ಹೆಚ್ಚು, ಕೆಲವೊಮ್ಮೆ ಕಡಿಮೆ ಇರಬಹುದು.
- ಹೊಟ್ಟೆಗೆ ಒತ್ತಡ ಬಂದಾಗ ಅಥವಾ ಚಲನೆಯಿಂದ ನೋವು ಹೆಚ್ಚಾಗುವ ಸಾಧ್ಯತೆ ಇದೆ.
“Heart blockage ಆದಾಗ ಕಾಲಿನಲ್ಲಿ ಕಾಣುವ ಈ ಬದಲಾವಣೆ ; ನಿರ್ಲಕ್ಷಿಸಿದರೆ ಅಪಾಯ ಖಚಿತ.!”
ಹೃದಯ ಎದೆ ನೋವಿನ (Chest-pain) ಲಕ್ಷಣಗಳು :
- ಹೃದಯ ಸ್ನಾಯುಗಳಿಗೆ ರಕ್ತದ ಹರಿವು ಕಡಿಮೆಯಾದಾಗ ಉಂಟಾಗುತ್ತದೆ.
- ಮುಖ್ಯವಾಗಿ ಎದೆಯ ಮಧ್ಯಭಾಗ ಅಥವಾ ಎಡಭಾಗದಲ್ಲಿ ಕಾಣಿಸುತ್ತದೆ.
- ಎದೆ ನೋವು (Chest-pain) ತೀವ್ರ ಮತ್ತು ನಿರಂತರವಾಗಿರುತ್ತದೆ.
- ಭುಜ, ಕುತ್ತಿಗೆ, ದವಡೆ ಅಥವಾ ಎಡಗೈಗೆ ಹರಡುವ ಸಾಧ್ಯತೆ ಇದೆ.
- ದೈಹಿಕ ಪರಿಶ್ರಮ, ಒತ್ತಡ ಅಥವಾ ಆತಂಕದಿಂದ ನೋವು ಹೆಚ್ಚಾಗಬಹುದು.
- ವಿಶ್ರಾಂತಿ ಅಥವಾ ವೈದ್ಯಕೀಯ ಔಷಧಿಯಿಂದ ಮಾತ್ರ ಕಡಿಮೆಯಾಗುತ್ತದೆ.
- ಉಸಿರಾಟದ ತೊಂದರೆ, ಶೀತ ಬೆವರುವುದು, ತಲೆತಿರುಗುವುದು, ವಾಕರಿಕೆ ಮುಂತಾದ ಹೆಚ್ಚುವರಿ ಲಕ್ಷಣಗಳೂ ಕಾಣಿಸಬಹುದು.
ವರ್ಷಕ್ಕೆ ಕೇವಲ ರೂ.520 ಕಟ್ಟಿದರೆ 10 ಲಕ್ಷ Insurance cover ; ಪೋಸ್ಟ್ ಆಫೀಸ್‌ನ ವಿಶೇಷ ಯೋಜನೆ.!
ಮುಖ್ಯ ವ್ಯತ್ಯಾಸಗಳು :
- ನೋವಿನ ಸ್ಥಳ : ಗ್ಯಾಸ್ ನೋವು ಹೊಟ್ಟೆಯ ಮೇಲ್ಭಾಗ ಅಥವಾ ಎದೆಯಲ್ಲಿ, ಹೃದಯ ನೋವು ಎದೆಯ ಮಧ್ಯ/ಎಡಭಾಗದಲ್ಲಿ.
- ನೋವಿನ ಸ್ವರೂಪ : ಗ್ಯಾಸ್ ನೋವು ಬಂದು ಹೋಗುವ ಸ್ವಭಾವದದ್ದು, ಹೃದಯ ನೋವು ನಿರಂತರ.
- ನೋವು ಕಡಿಮೆಯಾಗುವ ವಿಧಾನ : ಗ್ಯಾಸ್ ಹಾದುಹೋದ ನಂತರ ನೋವು ಕಡಿಮೆಯಾಗುತ್ತದೆ, ಆದರೆ ಹೃದಯ ನೋವಿಗೆ ವೈದ್ಯಕೀಯ ಚಿಕಿತ್ಸೆ ಅಗತ್ಯ.
- ಇತರ ಲಕ್ಷಣಗಳು : ಹೃದಯ ನೋವಿಗೆ ಉಸಿರಾಟ ತೊಂದರೆ, ಶೀತ ಬೆವರು ಮುಂತಾದ ತೀವ್ರ ಲಕ್ಷಣಗಳು ಇರುತ್ತವೆ; ಗ್ಯಾಸ್ ನೋವಿಗೆ ಇವು ಇರುವುದಿಲ್ಲ.
👉 ಎದೆನೋವು (Chest-pain) ತೀವ್ರವಾಗಿ ಮುಂದುವರಿದರೆ, ಅದನ್ನು ನಿರ್ಲಕ್ಷಿಸದೆ ತಕ್ಷಣ ವೈದ್ಯಕೀಯ ಸಲಹೆ ಪಡೆಯುವುದು ಅತ್ಯಂತ ಅಗತ್ಯ.
KSP : ರಾಜ್ಯದಲ್ಲಿ 4656 ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗಳ ನೇಮಕಾತಿ.!
ಜನಸ್ಪಂದನ ನ್ಯೂಸ್, ನೌಕರಿ : ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ (KSP) 2025ರಲ್ಲಿ ದೊಡ್ಡ ಮಟ್ಟದ ನೇಮಕಾತಿ ಆರಂಭಿಸಲು ಸಿದ್ಧವಾಗಿದೆ. ಈ ಮೂಲಕ ಒಟ್ಟು 4656 ಹುದ್ದೆಗಳು ಭರ್ತಿಯಾಗಲಿದ್ದು, ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ (Online) ಮೂಲಕ ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಸಲು ಅವಶ್ಯವಿರುವ ಮಾಹಿತಿಯನ್ನು ಇಲ್ಲಿ ನೋಡಬಹುದಾಗಿದ್ದು, ಆದರೂ ಅಧಿಕೃತ KSP ವೆಬ್‌ಸೈಟ್ (Official website) ನಲ್ಲಿ ಪರೀಕ್ಷಿಸಿ ಅರ್ಜಿ ಸಲ್ಲಿಸಿ. ಅರ್ಜಿ ಸಲ್ಲಿಸಲು ಬೇಕಾದ ವಿವರಗಳನ್ನು ಇಲ್ಲಿ ಕೊಡಲಾಗಿದೆ.
Tantrik : ತಂತ್ರ-ಮಂತ್ರದಲ್ಲಿ ಪರಿಣಿತ ಎಂದು ಹೇಳಿಕೊಂಡ ವ್ಯಕ್ತಿಯಿಂದ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ.!
ಅಧಿಕೃತ ಅಧಿಸೂಚನೆ ಪ್ರಕಾರ, ಆಸಕ್ತ ಅಭ್ಯರ್ಥಿಗಳು ಇಲಾಖೆಯ ಅಧಿಕೃತ ವೆಬ್‌ಸೈಟ್ ksp recruitment.in ಗೆ ಭೇಟಿ ನೀಡಿ, ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಹುದ್ದೆಗಳ ವಿವರ :
- ಇಲಾಖೆ ಹೆಸರು : ಕರ್ನಾಟಕ ರಾಜ್ಯ ಪೊಲೀಸ್ (KSP).
- ಒಟ್ಟು ಹುದ್ದೆಗಳು : 4656.
- ಹುದ್ದೆಗಳ ಹೆಸರು : ಪೊಲೀಸ್ ಕಾನ್ಸ್‌ಟೇಬಲ್.
- ಉದ್ಯೋಗ ಸ್ಥಳ : ಕರ್ನಾಟಕ.
- ಅರ್ಜಿಯ ವಿಧಾನ : ಆನ್‌ಲೈನ್.
14 ವರ್ಷದ ಬಾಲಕಿಯ Missing ಪ್ರಕರಣ : ನದಿಗೆ ಬಿದ್ದ ಪೊಲೀಸ್ ಕಾರು ; 2 ಸಾವು, ಒಬ್ಬರು ನಾಪತ್ತೆ.!
ಆಯ್ಕೆ ಪ್ರಕ್ರಿಯೆ :
ಅಭ್ಯರ್ಥಿಗಳ ಆಯ್ಕೆ ಹಂತಗಳು ಹೀಗಿವೆ,
- ಲಿಖಿತ ಪರೀಕ್ಷೆ.
- ಸಹಿಷ್ಣುತೆ ಪರೀಕ್ಷೆ (Endurance Test).
- ದೈಹಿಕ ಗುಣಮಟ್ಟ ಪರೀಕ್ಷೆ (Physical Standard Test).
ಅರ್ಜಿ ಸಲ್ಲಿಸುವ ವಿಧಾನ :
- ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಮತ್ತು ನೇಮಕಾತಿ ಅಧಿಸೂಚನೆ ಡೌನ್‌ಲೋಡ್ ಮಾಡಿ.
- ಸೂಚನೆಯನ್ನು ಸಂಪೂರ್ಣವಾಗಿ ಓದಿದ ನಂತರ ಆನ್‌ಲೈನ್ ಲಿಂಕ್ ಕ್ಲಿಕ್ ಮಾಡಿ.
- ಅರ್ಜಿ ಫಾರ್ಮ್ ಅನ್ನು ಸರಿಯಾಗಿ ಭರ್ತಿ ಮಾಡಿ.
- ಅಗತ್ಯವಿದ್ದಲ್ಲಿ ಶುಲ್ಕವನ್ನು ಪಾವತಿಸಿ.
- ಫೋಟೋ ಹಾಗೂ ಸಹಿಯನ್ನು ಅಪ್‌ಲೋಡ್ ಮಾಡಿ.
- ಮಾಹಿತಿಯನ್ನು ಪರಿಶೀಲಿಸಿದ ನಂತರ ಅರ್ಜಿಯನ್ನು ಸಲ್ಲಿಸಿ.
- ಅಂತಿಮವಾಗಿ ಪ್ರಿಂಟ್ ತೆಗೆದುಕೊಳ್ಳಿ.
“Heart blockage ಆದಾಗ ಕಾಲಿನಲ್ಲಿ ಕಾಣುವ ಈ ಬದಲಾವಣೆ ; ನಿರ್ಲಕ್ಷಿಸಿದರೆ ಅಪಾಯ ಖಚಿತ.!”
ಪ್ರಮುಖ ದಿನಾಂಕಗಳು :
- ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : ಶೀಘ್ರದಲ್ಲೇ.
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : ಶೀಘ್ರದಲ್ಲೇ.
ಪ್ರಮುಖ ಲಿಂಕ್‌ಗಳು :
- ಕಿರು ಅಧಿಸೂಚನೆ (Notification) : ಶೀಘ್ರದಲ್ಲಿ ಲಭ್ಯ.
- ಅರ್ಜಿಗೆ ಲಿಂಕ್ (Apply Online) : ಶೀಘ್ರದಲ್ಲಿ ಸಕ್ರಿಯ.
- ಅಧಿಕೃತ ವೆಬ್‌ಸೈಟ್ : ksp-recruitment.in
Disclaimer : This article is based on reports and information available on the internet. Janaspandhan News is not affiliated with it and is not responsible for it.