Saturday, March 15, 2025
HomeNewsಕಾನ್ಸ್‌ಟೇಬಲ್‌ನಿಂದ ಮಹಿಳಾ PSI ಮೇಲೆ ಅತ್ಯಾಚಾರ, ಬ್ಲ್ಯಾಕ್‌ಮೇಲ್.?
spot_img
spot_img
spot_img
spot_img
spot_img

ಕಾನ್ಸ್‌ಟೇಬಲ್‌ನಿಂದ ಮಹಿಳಾ PSI ಮೇಲೆ ಅತ್ಯಾಚಾರ, ಬ್ಲ್ಯಾಕ್‌ಮೇಲ್.?

WhatsApp Channel Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್, ಡೆಸ್ಕ್ : ಕಾನ್ಸ್‌ಟೇಬಲ್ ಓರ್ವ ತನ್ನ ಮೇಲೆ‌ ಅತ್ಯಾಚಾರವೆಸಗಿ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದಾರೆ ಎಂದು ಮಹಿಳಾ ಪೊಲೀಸ್ ಸಬ್-ಇನ್ಸ್‌ಪೆಕ್ಟರ್ (PSI) ಒಬ್ಬರು ಆರೋಪಿಸಿದ್ದಾರೆ.

ಈ ಬಗ್ಗೆ ಸಂತ್ರಸ್ತೆ ಪಿಎಸ್‌ಐ ಪಟೇಲ್ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ತಮ್ಮದೇ ಇಲಾಖೆಯ ಆರೋಪಿ ಕಾನ್ಸ್‌ಟೇಬಲ್ (Constable) ವಿರುದ್ಧ ಗಂಭೀರ ಆರೋಪಗಳಡಿಯಲ್ಲಿ ಪ್ರಕರಣ ದಾಖಲಾಗಿದ ಘಟನೆ ಉತ್ತರಖಂಡದ ಡೆಹ್ರಾಡೂನ್‌ನಲ್ಲಿ ನಡೆದಿದೆ.

ಇದನ್ನು ಓದಿ : ರಸ್ತೆಯಲ್ಲಿ ರೀಲ್ಸ್ ಮಾಡಲು ಮುಂದಾದ ಹುಡುಗಿಯರು : ನಾಯಿಗಳ Entry ; ಮುಂದೆನಾಯ್ತು ವಿಡಿಯೋ ನೋಡಿ.!

ಇದೀಗ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿ ಪೊಲೀಸ್​ ಕಾನ್ಸ್‌ಟೇಬಲ್​ ​ಹೇಳಿಕೆಯನ್ನು ಪಡೆದುಕೊಂಡಿದ್ದಾರೆ. ಶೀಘ್ರದಲ್ಲೇ ದೂರುದಾರ ಮಹಿಳಾ ಸಬ್​ ಇನ್ಸ್​​ಪೆಕ್ಟರ್​​ ಹೇಳಿಕೆಯನ್ನೂ ಮ್ಯಾಜಿಸ್ಟ್ರೇಟ್​ (Magistrate) ಮುಂದೆ ದಾಖಲಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಮಹಿಳಾ ಸಬ್​ ಇನ್ಸ್‌ಪೆಕ್ಟರ್ ಕೆಲವು ಸಮಯದ ಹಿಂದೆ ಗುಡ್ಡಗಾಡು ಜಿಲ್ಲೆಯಲ್ಲಿ ಕೆಲಸ ಮಾಡಿ ಇದೀಗ ವೈಯಕ್ತಿಕ ಸಮಸ್ಯೆಗಳ ಹಿನ್ನೆಲೆಯಲ್ಲಿ ಉತ್ತರಖಂಡದ ಡೆಹ್ರಾಡೂನ್‌ನ ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿತ್ತು.

ಇದನ್ನು ಓದಿ : Relationship : ಕಟ್ಟಿಕೊಂಡವಳನ್ನು ಬಿಟ್ಟು ಇಟ್ಟುಕೊಂಡವಳ ಹಿಂದೆ ಬಿದ್ದವ ಏನಾದ ಗೊತ್ತಾ.?

ಕಛೇರಿಗೆ ಬರುವುದು ತಡವಾದ ಹಿನ್ನೆಲೆಯಲ್ಲಿ
ಅಧಿಕಾರಿಗಳು ವಿವರಣೆ ಕೇಳಿದ್ದರು. ಹೀಗಾಗಿ ಮನೆ ಮತ್ತು ಕರ್ತವ್ಯ ಸ್ಥಳ (Service Place) ದೂರವಿದ್ದರಿಂದ ಕಛೇರಿಗೆ ಸರಿಯಾದ ಸಮಯಕ್ಕೆ ಹಾಜರಾಗುವ ದೃಷ್ಟಿಯಿಂದ ಹೋಟೆಲ್​ನಲ್ಲಿ ತಂಗಲು ನಿರ್ಧರಿಸಿದ್ದೆ. ಅದಕ್ಕಾಗಿ ನನ್ನ ಸಹೋದ್ಯೋಗಿ ಕಾನ್ಸ್‌ಟೇಬಲ್‌ಗೆ ನನಗಾಗಿ ಕೊಠಡಿ ಕಾಯ್ದಿರಿಸುವಂತೆ ಕೇಳಿಕೊಂಡೆ ಎಂದು ಸಂತ್ರಸ್ತೆ ಹೇಳಿದ್ದಾರೆ.

ಅದರಂತೆ ಆರೋಪಿ ಕಾನ್ಸ್​ಟೇಬಲ್​ ಹೋಟೆಲ್‌ನಲ್ಲಿ ನನಗಾಗಿ ಕೊಠಡಿ ಕಾಯ್ದಿರಿಸಿದ್ದಾಗಿ ಹೇಳಿದ್ದ. ನನ್ನ ಕರ್ತವ್ಯ ಮುಗಿದ ನಂತರ ಆರೋಪಿ ನನ್ನನ್ನು ಕೊಠಡಿಗೆ ಕರೆದೊಯ್ದ. ಆತ ಕೊಠಡಿ (Room) ನೋಡುವ ನೆಪದಲ್ಲಿ ನನ್ನ ಕೋಣೆಗೆ ಬಂದಿದ್ದ.

ಇದನ್ನು ಓದಿ : SSLC ಪಾಸಾದವರಿಂದ ಕಾನ್ಸ್‌ಟೇಬಲ್‌ ಹುದ್ದೆಗಳಿಗೆ ಅರ್ಜಿ ಆಹ್ವಾನ.!

ಈ ವೇಳೆ ಆರೋಪಿ ನನ್ನೊಂದಿಗೆ ಅನುಚಿತವಾಗಿ ವರ್ತಿಸಿದಲ್ಲದೆ ಅತ್ಯಾಚಾರವೆಸಗಿ (rape) ವಿಡಿಯೋ ಮಾಡಿದಾ. ನಂತರ ಯಾರಿಗಾದರೂ ಏನಾದರೂ ಹೇಳಿದರೆ ವಿಡಿಯೋ ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ್ದ ಎಂದು ಸಂತ್ರಸ್ತೆ ತಾನು ನೀಡಿದ ದೂರಿನಲ್ಲಿ ಆರೋಪಿಸಿದ್ದಾರೆ.

ಘಟನೆಯ ನಂತರ ನಾನು ತುಂಬಾ ಭಯಭೀತಳಾಗಿದ್ದೆ. ಏಳು ದಿನಗಳ ರಜೆ ತೆಗೆದುಕೊಂಡು ಮನೆಗೆ ಹೋಗಬೇಕು ಎಂದುಕೊಂಡಿದ್ದೆ. ಆದರೆ ಭಯದಿಂದಾಗಿ ಮನೆಗೆ ಹೋಗಲು ಸಾಧ್ಯವಾಗಲಿಲ್ಲ.

ಇದನ್ನು ಓದಿ : ಬೈಕ್‌ ಸವಾರನಿಗೆ ಗುದ್ದುವ ಬದಲು ಮಹಿಳೆಗೆ ಗುದ್ದಿದ ಕಾರು ; ಎದೆ ಝಲ್ ಎನ್ನುವ Video ವೈರಲ್.!

ಆರೋಪಿ ಕಾನ್ಸ್​ಟೇಬಲ್ ವಿಡಿಯೋವನ್ನು ಉಲ್ಲೇಖಿಸಿ ಸಂತ್ರಸ್ತೆಯನ್ನು ಬ್ಲ್ಯಾಕ್‌ಮೇಲ್ (Blackmail) ಮಾಡಿದ್ದಾನೆ. ಇದು ಹಲವು ಬಾರಿ ಲೈಂಗಿಕ ದೌರ್ಜನ್ಯ ಎಸಗಲು ಕಾರಣವಾಗಿದ್ದು, ಇದೀಗ ಮಹಿಳಾ ಸಬ್​ ಇನ್ಸ್​ಪೆಕ್ಟರ್​ ನ್ಯಾಯಕ್ಕಾಗಿ ಒತ್ತಾಯಿಸಿದ್ದಾರೆ.

ಹಿಂದಿನ ಸುದ್ದಿ : ಭಾರತದಲ್ಲಿದೆ ಮದುವೆಗೂ ಮುಂಚೆ First Night ಆಚರಿಸುವ ಸಂಪ್ರದಾಯ.!

ಜನಸ್ಪಂದನ ನ್ಯೂಸ್, ಡೆಸ್ಕ್ : ಭಾರತ ದೇಶದ ಈ ರಾಜ್ಯದಲ್ಲಿ ಮದುವೆಗೂ ಮುಂಚೆ ಮೊದಲ ರಾತ್ರಿ (First night) ಆಚರಿಸುವ ವಿಚಿತ್ರ ಸಂಪ್ರದಾಯ ಇರುವುದು ಬಗ್ಗೆ ನಿಮಗೆ ಗೊತ್ತೇ.?.

ವಿವಿಧತೆಯಲ್ಲಿ ಏಕತೆಗೆ ಹೆಸರುವಾಸಿಯಾಗಿದೆ ನಮ್ಮ ಭಾರತ (Our India is known for unity in diversity) ದೇಶ. ಇಲ್ಲಿ ಸರ್ವ ಜನಾಂಗದವರು ವಾಸಿಗಳಾಗಿದ್ದಾರೆ. ರಕ್ತ ಸಂಬಂಧ ಮತ್ತು ಮದುವೆಯಂತಹ ವಿಚಾರಗಳಿಗೆ ಜನರು ವಿಶೇಷ ಸ್ಥಾನಮಾನ ನೀಡಿದ್ದಾರೆ.

ಅಲ್ಲದೇ ಅನಾದಿಕಾಲದಿಂದಲೂ ನಮ್ಮ ಹಿರಿಯರು ಮದುವೆಗೆ ಸಂಬಂಧಿಸಿದ ವಿವಿಧ ಸಂಪ್ರದಾಯಗಳು ಮತ್ತು ಆಚರಣೆಗಳನ್ನು (traditions and rituals) ಆಚರಿಸುತ್ತಾ ಬಂದಿದ್ದಾರೆ.

ಇದನ್ನು ಓದಿ : ಮನೆಗಾಗಿ ಮನವಿ ; ನೀ ಬಾ, ಇಲ್ಲಾ ನಿನ್ನ ಮಗಳನ್ನು ಕಳುಹಿಸು ಎಂದ ಗ್ರಾ.ಪಂ. Member.!

ಪ್ರಪಂಚದ ಕೆಲವು ವಿಚಿತ್ರ ಸಂಪ್ರದಾಯಗಳ ಬಗ್ಗೆ ತಿಳಿದುಕೊಂಡರೆ ಖಂಡಿತವಾಗಿಯೂ ಅಚ್ಚರಿಯಾಗುತ್ತದೆ. ನಮ್ಮ ದೇಶದಲ್ಲಿಯೂ ಸಹ ಕೆಲ ರಾಜ್ಯಗಳ ವಿವಿಧ ಭಾಗಗಳಲ್ಲಿ ವಿಭಿನ್ನ ಸಂಪ್ರದಾಯಗಳಿವೆ (Different traditions). ಅಂತದ್ದೆ ಒಂದು ಸಂಪ್ರದಾಯದ ಸುದ್ದಿ ಇಲ್ಲಿದೆ.

ಭಾರತದ ಈ ರಾಜ್ಯದಲ್ಲಿ ವಿವಾಹಕ್ಕೂ ಮುಂಚೆಯೇ ಎಲ್ಲರ ಒಪ್ಪಿಗೆಯೊಂದಿಗೆ ಮೊದಲ ರಾತ್ರಿ ನಡೆಯುತ್ತೆ. ಮೊದಲ ರಾತ್ರಿ ಮುಗಿಸಿದ ನಂತರ ಜೋಡಿಗಳು ಹಸೆಮಣೆ (Marriage after finishing the first night) ಏರುತ್ತಾರೆ.

ಇದನ್ನು ಓದಿ : ಪೊಲೀಸ್‌ ಠಾಣೆಯಲ್ಲಿ ಪೊಲೀಸರ Mobile ನ್ನೇ ಎಗರಿಸಿದ ಖತರ್ನಾಕ್ ಆಸಾಮಿ.!

ಇಂತದ್ದೊಂದು ವಿಚಿತ್ರ ಸಂಪ್ರದಾಯ ಇರುವುದು ಛತ್ತೀಸ್​ಗಢದ ಬಸ್ತಾರದಲ್ಲಿ (Bastaradala of Chhattisgarh). ಇಲ್ಲಿ ಮದುವೆಯಾಗುವ ಜೋಡಿಗಳು ಮೊದಲು ತಮ್ಮ ಮೊದಲ ರಾತ್ರಿಯಲ್ಲಿ ಮಿಲನೋತ್ಸವ ಆಚರಿಸಿಕೊಂಡೇ ಬರಬೇಕು ಎಂದು ಹಲವು ವರದಿಗಳು ತಿಳಿಸಿವೆ.

ಈ ಒಂದು ಸಮುದಾಯವು ಇಂತದ್ದೊಂದು ಪರಂಪರೆ ಶತಮಾನಗಳಿಂದಲೂ ಆಚರಿಸುತ್ತಾ ಬಂದಿದೆ.

ಇದನ್ನು ಓದಿ : CDR ಸಂಗ್ರಹಿಸಿ ಮಾರಾಟ ಮಾಡಿದ ಆರೋಪ : ಹೆಡ್ ಕಾನ್ಸ್‌ಟೇಬಲ್ ಸೇರಿದಂತೆ ಇಬ್ಬರು ಅರೆಸ್ಟ್.!

ಈ ಸಮುದಾಯದ ಹಿರಿಯರು ಹಾಗೂ ಗಂಡು ಹೆಣ್ಣಿನ ಕುಟುಂಬದವರು ಮದುವೆಯಾಗುವುದಕ್ಕಿಂತ ಮುಂಚೆ ಪ್ರೀತಿ ಮಾಡಲು ಹಾಗೂ ಮೊದಲ ರಾತ್ರಿ ಮುಗಿಸಿಕೊಂಡು ಬರಲು ಜೋಡಿಗೆ ಅವಕಾಶ ಮಾಡಿ ಕೊಡುತ್ತಾರೆ. ಅದು ಅತ್ಯಂತ ಅವಶ್ಯಕ (Very necessary) ಎಂಬುದು ಅವರ ಅಭಿಪ್ರಾಯ.

ಈ ಒಂದು ಪದ್ಧತಿಗೆ ಇಲ್ಲಿ ಗೋಟುಲು ಎಂದು ಕರೆಯಲಾಗುತ್ತದೆ. ಈ ಗೋಟುಲು ಪರಂಪರೆಯನ್ನು ಅಲ್ಲಿಯ ಮದಿಯಾ ಎಂಬ ಆದಿವಾಸಿಗಳು ಪವಿತ್ರ ಹಾಗೂ ಲೈಂಗಿಕತೆಯ ಕುರಿತು ನೀಡುವ ಶಿಕ್ಷಣ (Teaching about the sacred and sexuality) ಎಂದು ಪರಿಭಾವಿಸುತ್ತಾರೆ.

ಇದನ್ನು ಓದಿ : ಇನ್ಮುಂದೆ Seniors ನೋಡಿಕೊಳ್ಳದಿದ್ದರೆ ಅವರ ಆಸ್ತಿಯಲ್ಲಿ ಮಕ್ಕಳಿಗೆ ಪಾಲಿಲ್ಲ.!

ಈ ಒಂದು ಪದ್ಧತಿಯನ್ನು ಲಿಂಗೋಪೆನ್​ ಅಥವಾ ಲಿಂಗೋದೇವ ಎಂಬುವವರ ಶುರು ಮಾಡಿದರು ಎಂಬ ನಂಬಿಕೆ ಇದೆ. ಪ್ರಥಮ ರಾತ್ರಿ ಮುಗಿದ ಬಳಿಕ ಮದುವೆಯಾದ ನಂತರ ಗಂಡು ಮತ್ತು ಹೆಣ್ಣು ಇಬ್ಬರೂ ಕೂಡ ಹೆಸರನ್ನು ಬದಲಾಯಿಸಿಕೊಳ್ಳುವ ಪದ್ಧತಿಯೂ (Both also changing names) ಕೂಡ ಈ ಸಮುದಾಯದಲ್ಲಿದೆ.

WhatsApp Channel Join Now
Telegram Group Join Now
Instagram Account Follow Now
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!