ಜನಸ್ಪಂದನ ನ್ಯೂಸ್, ಶಿವಮೊಗ್ಗ : ಶಿವಮೊಗ್ಗ ಜಿಲ್ಲೆ ( Shivamog district) ಯಲ್ಲಿ ರೌಡಿಶೀಟರ್ ಓರ್ವನಿಗೆ ಗುಂಡು (fire) ಹಾರಿಸಿದ ಘಟನೆ ನಡೆದಿದೆ.
ರೌಡಿಶೀಟರ್ ಓರ್ವನನ್ನು ಅರೆಸ್ಟ್ (arrest) ಮಾಡಲು ಪೊಲೀಸರು ಹೋದಾಗ ಅವರ ಮೇಲೆಯೇ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದಾಗ ಸಬ್ ಇನ್ಸ್‌ಪೆಕ್ಟರ್ (sub inspector) ಆತ್ಮರಕ್ಷಣೆಗಾಗಿ ಗುಂಡು ಹಾರಿಸಿದ ಘಟನೆ ಜಿಲ್ಲೆಯ ಭದ್ರಾವತಿಯ ಹೊಸಮನೆ ಪೊಲೀಸ್ ಠಾಣೆ ( Hosamane police range) ವ್ಯಾಪ್ತಿಯಲ್ಲಿ ನಡೆದಿದೆ.
ಇದನ್ನು ಓದಿ : https://janaspandhan.com/municipal-commissioner-jakkanda-with-a-young-woman-wife-entry-watch-the-video-below/
ಗುಂಡ ಅಲಿಯಾಸ್ ರವಿ (Gunda alias Ravi) ಎಂಬ ರೌಡಿ ಶೀಟರ್ ಹೊಸಮನೆ ಪೊಲೀಸ್ ಠಾಣೆ ವ್ಯಾಪ್ತಿಯವನಾಗಿದ್ದು, ಈತ ಪೊಲೀಸ್ ಸಿಬ್ಬಂದಿಯಾದ ಆದರ್ಶ್ (Police constable Adarsh) ಎಂಬುವವರ ಮೇಲೆ ದಾಳಿ ಮಾಡಿ ಪರಾರಿಯಾಗಲು ಯತ್ನಿಸಿದ್ದ.
ಈ ವೇಳೆ ಶರಣಾಗುವಂತೆ ಪಿಎಸ್‌ಐ ಕೃಷ್ಣ (PSI Krishna) ಅವರು ಶರಣಾಗುವಂತೆ ಸೂಚಿಸಿದರು. PSI ಸೂಚಿಸಿದರು ಸಹ ಅವರ ಮಾತು ಕೇಳದೇ ಹೋದ ಪರಿಣಾಮ ಪಿಎಸ್‌ಐ ಕೃಷ್ಣ ಅವರು ರೌಡಿ ಶೀಟರ್ ಗುಂಡ (ರವಿ) ನ ಕಾಲಿಗೆ ಗುಂಡು ಹಾರಿಸಿದ್ದಾರೆ.
ಇದನ್ನು ಓದಿ : https://janaspandhan.com/vedio-hanging-out-with-someone-a-lover-caught-red-handed-by-lover/
ಹೊಸಮನೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ ಎಂದು ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ ತಿಳಿಸಿದ್ದಾರೆ.
ಗುಂಡ ಮತ್ತು ಮತ್ತು ಹಲ್ಲೆಗೊಳಗಾದ ಕಾನ್ಸ್ಸ್ಟೆಬಲ್ ಅದರ್ಶ ಸೇರಿ ಇಬ್ಬರನ್ನು ಸದ್ಯ ತಾಲೂಕು ಸರ್ಕಾರಿ ಆಸ್ಪತ್ರೆ (Taluka government hospital) ಯಲ್ಲಿ ದಾಖಲಿಸಿ ಚಿಕಿತ್ಸೆ ಮುಂದುವರಿಸಲಾಗಿದೆ.
ಗುಂಡ ಅಲಿಯಾಸ್ ರವಿ ಮೇಲೆ ವಿವಿಧ ಪ್ರಕರಣಗಳಲ್ಲಿ ಬೇಕಾಗಿದ್ದ ಎನ್ನಲಾಗಿದೆ.
ಹಿಂದಿನ ಸುದ್ದಿ : ಭಾರತೀಯ ರೈಲ್ವೆ ಇಲಾಖೆಯಲ್ಲಿ ಖಾಲಿ ಇರುವ ಗ್ರೂಪ್ – D ಹುದ್ದೆಗಳಿಗೆ ಅರ್ಜಿ ಸ್ವೀಕಾರ ಆರಂಭ.!
ಜನಸ್ಪಂದನ ನ್ಯೂಸ್, ನೌಕರಿ : ಭಾರತೀಯ ರೈಲ್ವೆ ಇಲಾಖೆಯು 2024ನೇ ಸಾಲಿನ 8ನೇ ಅಧಿಸೂಚನೆಯ ಪ್ರಕಾರ ಅರ್ಜಿ ಆಹ್ವಾನಿಸಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಕೆಳಗಿನ ವಿಧಾನದಂತೆ ಅರ್ಜಿ ಸಲ್ಲಿಸಿ.
ಅರ್ಜಿ ಸಲ್ಲಿಸಲು ಅವಶ್ಯವಿರುವ ಮಾಹಿತಿಯನ್ನು ಇಲ್ಲಿ ನೋಡಬಹುದಾಗಿದ್ದು, ಆದರೂ ಅಧಿಕೃತ ವೆಬ್‌ಸೈಟ್‌ನಲ್ಲಿ ಪರೀಕ್ಷಿಸಿ ಅರ್ಜಿ ಸಲ್ಲಿಸಿ. ಅರ್ಜಿ ಸಲ್ಲಿಸಲು ಬೇಕಾದ ವಿವರಗಳನ್ನು ಇಲ್ಲಿ ಕೊಡಲಾಗಿದೆ.
ಇದನ್ನು ಓದಿ : ಸಮಸ್ಯೆ ಎಂದು ಠಾಣೆಗೆ ದೂರು ಕೊಡಲು ಬಂದ ಯುವತಿ ; ಮಗು ಕೊಟ್ಟ Constable.!
ಮಾಹಿತಿ :
ನೇಮಕಾತಿ ಪ್ರಾಧಿಕಾರ | ಭಾರತೀಯ ರೈಲ್ವೆ ಇಲಾಖೆ, ಆರ್ಆರ್‌ಬಿ, ಆರ್‌ಆರ್‌ಸಿಗಳು. |
ಹುದ್ದೆಗಳ ಗ್ರೂಪ್: | Group D Railway Posts. |
ಹುದ್ದೆಗಳ ಪದನಾಮಗಳು : | Assistant, Assistant Bridge, Assistant Carriage and Wagon, Assistant Loco Shed, Assistant Operations, Assistant TL and AC, Track Machine, RRD, Pointman B, Track Maintainer-4. |
ಒಟ್ಟು ಹುದ್ದೆಗಳ ಸಂಖ್ಯೆ : | 32,438 |
ಕರ್ನಾಟಕದಲ್ಲಿ ಭರ್ತಿ ಮಾಡುವ ಹುದ್ದೆಗಳ ಸಂಖ್ಯೆ : | 503 |
ಆರಂಭಿಕ ವೇತನ : | ರೂ.18,000. (Other allowances are given) |
ವಿದ್ಯಾರ್ಹತೆ :
- SSLC ಪಾಸ್ ಅಥವಾ ITI ಪಾಸ್ ಅಥವಾ NCVT ಮಾನ್ಯತೆಯ ನ್ಯಾಷನಲ್ ಅಪ್ರೆಂಟಿಶಿಪ್ (National Apprenticeship) ಪ್ರಮಾಣಪತ್ರ ಹೊಂದಿರಬೇಕು.
ಇದನ್ನು ಓದಿ : Lokayukta ಬಲೆಗೆ ಬಿದ್ದ ಗ್ರಾ. ಪಂ. ಉಪಾಧ್ಯಕ್ಷ.!
ವಯೋಮಿತಿ :
- ಕನಿಷ್ಠ 18 ವರ್ಷ ಮತ್ತು ಗರಿಷ್ಠ 36 ವರ್ಷ ವಯಸ್ಸು ಮೀರಿರಬಾರದು (ದಿ. 01-01-2025 ಕ್ಕೆ).
ವಯೋಮಿತಿ ಸಡಲಿಕೆ :
- OBC ವರ್ಗದವರಿಗೆ 3 ವರ್ಷ,
- SC/ST ವರ್ಗದವರಿಗೆ 5 ವರ್ಷ ಮತ್ತು
- ಮಾಜಿ ಸೈನಿಕರಿಗೆ 3 ವರ್ಷ.
ರೈಲ್ವೆ ಗ್ರೂಪ್ ಡಿ ಹುದ್ದೆಗಳಿಗೆ ಅರ್ಜಿ ಹಾಕುವ ವಿಧಾನ :
- Railway ಕರ್ನಾಟಕ ಪ್ರಾದೇಶಿಕ ವೆಬ್‌ಸೈಟ್‌ಗೆ ಭೇಟಿ ನೀಡಿ.
- ತೆರೆದ ಮುಖಪುಟದ ಮೇಲ್ಭಾಗದಲ್ಲಿ ಕಾಣಿಸುವ CEN 08/2024 – Click Here To Apply ‘ ಎಂದಿರುವ link click ಮಾಡಿ.
- RRB ನೇಮಕಾತಿ ಅರ್ಜಿಯ Web page ತೆರೆಯುತ್ತದೆ.
- ಈ ವೆಬ್‌ಪೇಜ್‌ನ ಟಾಪ್‌ನಲ್ಲಿಯೇ ಇರುವ ‘Apply’ ಎಂದಿರುವಲ್ಲಿ Click ಮಾಡಿ. 2 ಆಯ್ಕೆಗಳು ಕಾಣುತ್ತವೆ.
- ನೀವು ಇದೇ ಮೊದಲು ರೈಲ್ವೆ ಹುದ್ದೆಗಳಿಗೆ ಅರ್ಜಿ ಸಲ್ಲಿಸುತ್ತಿದ್ದಲ್ಲಿ ‘Create An Account’ ಆಯ್ಕೆ ಮಾಡಿ Click ಮಾಡಿ.
- ನಂತರ Online registration ಅರ್ಜಿ ನಮೂನೆ ತೆರೆಯುತ್ತದೆ.
- ಕೇಳಲಾದ ಮಾಹಿತಿಗಳನ್ನು, ವೈಯಕ್ತಿಕ ವಿವರಗಳನ್ನು Typing, registration ಮಾಡಿಕೊಳ್ಳಿ.
- ರಿಜಿಸ್ಟ್ರೇಷನ್ Submite ಮಾಡುವ ಮುನ್ನ ನೀಡಿದ ಮಾಹಿತಿಗಳನ್ನು ಒಮ್ಮೆ check ಮಾಡಿಕೊಳ್ಳಿ.
- ನಂತರ ಮತ್ತೆ Resistation ನಂಬರ್, Password ನೀಡಿ Login ಆಗುವ ಮೂಲಕ ಅರ್ಜಿ ಸಲ್ಲಿಸಿ.
- ಅರ್ಜಿ ಸಲ್ಲಿಸುವಾಗ ಮೊದಲು ಹುದ್ದೆಯನ್ನು ಆಯ್ಕೆ ಮಾಡಿಕೊಳ್ಳಬೇಕು.
- ಮೊದಲೇ RRB website ನಲ್ಲಿ Registration ಪಡೆದಿದ್ದಲ್ಲಿ ‘Already Have An Account’ ಎಂದಿರುವಲ್ಲಿ ಕ್ಲಿಕ್ ಮಾಡಿ.
- Registration number, Password ನೀಡಿ Login ಆಗುವ ಮೂಲಕ ಅರ್ಜಿ ಹಾಕಬೇಕು.
ಇದನ್ನು ಓದಿ : ಕೃಷಿ ಅಧಿಕಾರಿ/ಸಹಾಯಕ ಕೃಷಿ ಅಧಿಕಾರಿ ಹುದ್ದೆ : ಅರ್ಜಿ ಸಲ್ಲಿಕೆ ಬಗ್ಗೆ ಮಹತ್ವದ Update.!
ಶುಲ್ಕ ವಿವರ :
- Gen, OBC, EWS ಅಭ್ಯರ್ಥಿಗಳಿಗೆ : ರೂ.500/-
- ಇತರೆ Category ಅಭ್ಯರ್ಥಿಗಳಿಗೆ : ರೂ.250/-
ಪ್ರಮುಖ ದಿನಾಂಕಗಳು :
- ಅರ್ಜಿ ಸ್ವೀಕಾರ ಆರಂಭಿಕ ದಿನಾಂಕ : 23-01-2025.
- ಅರ್ಜಿ ಸ್ವೀಕಾರ ಕೊನೆ ದಿನಾಂಕ : 22-02-2025 (ರಾತ್ರಿ 11-59 ಗಂಟೆವರೆಗೆ).
- ಶುಲ್ಕ ಪಾವತಿಗೆ ಕೊನೆ ದಿನಾಂಕ : 24-02-2025 (ರಾತ್ರಿ 11-59 ಗಂಟೆವರೆಗೆ).
- ಅರ್ಜಿ ತಿದ್ದುಪಡಿ/ಶುಲ್ಕ ತಿದ್ದುಪಡಿಗೆ ಅವಕಾಶ ದಿನಾಂಕ : 25-02-202 ರಿಂದ 06-03-2025 (ರಾತ್ರಿ 11-59 ಗಂಟೆವರೆಗೆ).
ನೇಮಕಾತಿ ವಿಧಾನ :
- Online CBT Exam, PET, PST, Document Verification, Medical ಪರೀಕ್ಷೆ ಇರುತ್ತದೆ.
ವೇತನ ಶ್ರೇಣಿ :
- ರೂ. 18000/- (ಪ್ರತಿ ತಿಂಗಳು).
ಪ್ರಮುಖ ಲಿಂಕ್ :
Disclaimer : The above given information is available On online, candidates should check it properly before applying. This is for information only.