Wednesday, March 12, 2025
HomeGovernment schemeSSP ವಿದ್ಯಾರ್ಥಿವೇತನ : ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಎಂದು ; ಇಲ್ಲಿದೆ ಮಾಹಿತಿ.!
spot_img
spot_img
spot_img
spot_img
spot_img

SSP ವಿದ್ಯಾರ್ಥಿವೇತನ : ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಎಂದು ; ಇಲ್ಲಿದೆ ಮಾಹಿತಿ.!

WhatsApp Channel Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್, ಬೆಂಗಳೂರು : ರಾಜ್ಯದ ವಿವಿಧ ಬಡ ವರ್ಗದ ವಿದ್ಯಾರ್ಥಿಗಳಿಗೆ ಹಾಗೂ ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರವು SSP Portal ಮೂಲಕ ವಿದ್ಯಾರ್ಥಿವೇತನ (Scholarship) ನೀಡುತ್ತಿದೆ.

ಒಂದನೇ ತರಗತಿಯಿಂದ ಪದವಿ ಹಾಗೂ ಸ್ನಾತಕೋತ್ತರ ಪದವಿ (1st standerd to PG) ವರೆಗೆ ಓರ್ವ ವಿದ್ಯಾರ್ಥಿಯು ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಲು ಅವಕಾಶವಿದೆ.

ಇದನ್ನು ಓದಿ : ಈಶಾನ್ಯ ಗಡಿ ರೈಲ್ವೆ ವಲಯ : 1,856 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ.!

ಪ್ರಸ್ತುತ ದ್ವಿತೀಯ PUC, ITI, Diploma, Engineering, Graduation, Post Graduation ಮತ್ತು Medical ವಿದ್ಯಾರ್ಥಿಗಳು ಸೇರಿದಂತೆ ವಿದ್ಯಾಭ್ಯಾಸ ಮಾಡುತ್ತಿರುವ ಎಲ್ಲ ವಿದ್ಯಾರ್ಥಿಗಳು ಈ ಒಂದು ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ.

ಓರ್ವ ವಿದ್ಯಾರ್ಥಿ (student) ಅರ್ಜಿ ಸಲ್ಲಿಸುವ ಮೂಲಕ ರೂ.1,000 ಯಿಂದ ಗರಿಷ್ಠ 50 ಸಾವಿರ ವರೆಗೆ ವಿದ್ಯಾರ್ಥಿವೇತನ ಪಡೆದುಕೊಳ್ಳಬಹುದು.

ಆದ್ದರಿಂದ ಈ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಲು ಇರುವ ಇಲಾಖಾವಾರು ಕೊನೆಯ ದಿನಾಂಕದ ಬಗ್ಗೆ ತಿಳಿದುಕೊಳ್ಳೋಣ.

ಇದನ್ನು ಓದಿ : Vedio : ಮೃಗಾಲಯದಲ್ಲಿ ಮಗುವಿನ ಶರ್ಟ್ ಹಿಡಿದ ಹುಲಿ ; ತಾಯಿ ಬೈಯ್ತಾಳೆ ಬಿಡು ಎಂದ ಮಗು.!

ಹಿಂದುಳಿದ ಕಲ್ಯಾಣ ಇಲಾಖೆ :

  • ವಿದ್ಯಾರ್ಥಿಗಳಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : ಫೆಬ್ರುವರಿ 15, 2025.

ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ :

  • ವಿದ್ಯಾರ್ಥಿಗಳಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : ಫೆಬ್ರುವರಿ 15, 2025.

ತಾಂತ್ರಿಕ ಶಿಕ್ಷಣ ಇಲಾಖೆ :

  • ವಿದ್ಯಾರ್ಥಿಗಳಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : ಫೆಬ್ರುವರಿ 15, 2025.

ಆರ್ಯ ವೈಶ್ಯ ಇಲಾಖೆ :

  • ವಿದ್ಯಾರ್ಥಿಗಳಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : ಫೆಬ್ರುವರಿ 15, 2025.

ಸಮಾಜ ಕಲ್ಯಾಣ ಇಲಾಖೆ :

  • ವಿದ್ಯಾರ್ಥಿಗಳು ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ : ಫೆಬ್ರುವರಿ 25, 2025.

ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ :

  • ಈ ಸಮುದಾಯದ ವಿದ್ಯಾರ್ಥಿಗಳಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : ಫೆಬ್ರುವರಿ 28, 2025.

ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ :

  • ವಿದ್ಯಾರ್ಥಿಗಳಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : ಫೆಬ್ರುವರಿ 28, 2025.

ಇದನ್ನು ಓದಿ : 12ನೇ ತರಗತಿ ಪಾಸಾದವರಿಗೆ ರೈಲ್ವೆಯಲ್ಲಿ ಉದ್ಯೋಗಾವಕಾಶ.!

ಅರ್ಜಿ ಸಲ್ಲಿಸಲು ಬೇಕಾಗುವ ಅಗತ್ಯ ದಾಖಲಾತಿಗಳು :

  • Student’s Aadhaar Card.
  • Student’s bank pass book.
  • Aadhaar card of parents.
  • Today’s all class mark sheets.
  • Hostel details.
  • Entrance fee.
  • Admission Certificate.
  • mobile no.
  • Caste certificate of the student.
  • Income certificate of the student.
  • Other required documents.

ಇದನ್ನು ಓದಿ : “ಡಾಬಾ ಬಂತು ಊಟ ಮಾಡಪ್ಪಾ” ಎಂದ ಕೂಡಲೇ ಆಂಬುಲೆನ್ಸ್‌ನಲ್ಲೇ ಎದ್ದು ಕೂತ dead ವ್ಯಕ್ತಿ.!

ಅರ್ಜಿ ಸಲ್ಲಿಸುವುದು ಹೇಗೆ :

ವಿದ್ಯಾರ್ಥಿಯು ಅರ್ಜಿ ಸಲ್ಲಿಸಲು ಅಧಿಕೃತವಾಗಿ SSP ಪೋರ್ಟಲ್ (Onlune ಪೋರ್ಟಲ್) ಬಳಸಿಕೊಂಡು ಮೊಬೈಲ್ ಅಥವಾ ಕಂಪ್ಯೂಟರ್ ಮೂಲಕ ಅರ್ಜಿ ಸಲ್ಲಿಸಬಹುದು. ಇಲ್ಲವೇ ನಿಮ್ಮ ಹತ್ತಿರದ Online Center ಗಳಿಗೆ ಭೇಟಿ ನೀಡಿ ವಿದ್ಯಾರ್ಥಿವೇತನಕ್ಕೆ ಕೊನೆಯ ದಿನಾಂಕದ ಒಳಗಡೆ ಅರ್ಜಿ ಸಲ್ಲಿಸಿ.

ಅರ್ಜಿ ಸಲ್ಲಿಸಲು ಈ ಕೆಳಗಿನ link ಕ್ಲಿಕ್ ಮಾಡಿ :

https://ssp.postmatric.karnataka.gov.in/

WhatsApp Channel Join Now
Telegram Group Join Now
Instagram Account Follow Now
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!