Monday, March 17, 2025
HomeJobಈಶಾನ್ಯ ಗಡಿ ರೈಲ್ವೆ ವಲಯ : 1,856 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ.!
spot_img
spot_img
spot_img
spot_img
spot_img

ಈಶಾನ್ಯ ಗಡಿ ರೈಲ್ವೆ ವಲಯ : 1,856 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ.!

WhatsApp Channel Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್‌, ನೌಕರಿ : ಈಶಾನ್ಯ ಗಡಿ ರೈಲ್ವೆ ವಲಯ (North East Frontier Railway Zone) ವು ದೇಶದಾದ್ಯಂತ ವಿವಿಧ ಹುದ್ದೆಗಳಿಗೆ ನೇಮಕ ಮಾಡಲು ಎಂಪ್ಲಾಯ್ಮೆಂಟ್ ನೋಟಿಫಿಕೇಶನ್‌ (Employment Notification) ಬಿಡುಗಡೆ ಮಾಡಿದೆ. ನಿವೃತ್ತಿ ಹೊಂದಿದ ನಾನ್‌ ಗೆಜೆಟೆಡ್ ಸಿಬ್ಬಂದಿಗಳನ್ನು ಗುತ್ತಿಗೆ ಆಧಾರದಲ್ಲಿ/ಪುನರ್‌ ನಿಯೋಜಿಸಿಕೊಳ್ಳಲು ಅರ್ಜಿ ಆಹ್ವಾನಿಸಲಾಗಿರುವುದು.

ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು Online ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಅವಶ್ಯವಿರುವ ಮಾಹಿತಿಯನ್ನು ಇಲ್ಲಿ ನೋಡಬಹುದಾಗಿದ್ದು, ಆದರೂ Official website ನಲ್ಲಿ ಪರೀಕ್ಷಿಸಿ ಅರ್ಜಿ ಸಲ್ಲಿಸಿ. ಅರ್ಜಿ ಸಲ್ಲಿಸಲು ಬೇಕಾದ ವಿವರಗಳನ್ನು ಇಲ್ಲಿ ಕೊಡಲಾಗಿದೆ.

ಇದನ್ನು ಓದಿ : Free ಸಿಗರೇಟ್‌ಗಾಗಿ ಲಾಂಗ್ ತೋರಿಸಿದ ವ್ಯಕ್ತಿ ; ಮುಂದೆನಾಯ್ತು.? ಪೊಲೀಸರೇ ಹಂಚಿಕೊಂಡ ವಿಡಿಯೋ ನೋಡಿ.!

ಹುದ್ದೆಗಳ ವಿವರ :

ನೇಮಕಾತಿ ಪ್ರಾಧಿಕಾರ :
ಈಶಾನ್ಯ ಗಡಿ ರೈಲ್ವೆ/North East Frontier Railway.
ಹುದ್ದೆಗಳ ಹೆಸರು :
ನಿವೃತ್ತ ಸಿಬ್ಬಂದಿಗಳು/Retired staff.
ಒಟ್ಟು ಹುದ್ದೆ ಸಂಖ್ಯೆ : 1,856.

ನಿಯೋಜಿಸುವ ರೈಲ್ವೆ ವಿಭಾಗಗಳು :

  • ಇಂಜಿನಿಯರಿಂಗ್ – 555.
  • ಇಲೆಕ್ಟ್ರಿಕಲ್ – 208.
  • ಮೆಕ್ಯಾನಿಕಲ್ – 278.
  • ಕಮರ್ಷಿಯಲ್ – 123.
  • ಆಪರೇಟಿಂಗ್ – 198.
  • ಎಸ್‌ ಅಂಡ್ ಟಿ – 396.
  • ಮೆಡಿಕಲ್ – 031.
  • ಸ್ಟೋರ್ಸ್‌ – 018.
  • ಪರ್ಸೊನೆಲ್ – 049
  • ಒಟ್ಟು ಹುದ್ದೆಗಳು – 1,856.

ಇದನ್ನು ಓದಿ : ಬೆಳಗಾವಿ : ಅನೈತಿಕ ಸಂಬಂಧಕ್ಕೆ ಅಡ್ಡಿ ; Lover ಜೊತೆ ಸೇರಿ ಗಂಡನನ್ನು ಕೊಂದು ನದಿಗೆ ಎಸೆದ ಪತ್ನಿ.!

ಅರ್ಹತೆಗಳು :

  • ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ನಿವೃತ್ತ ಸರ್ಕಾರಿ (Retired Government) ಸಿಬ್ಬಂದಿಗಳಾಗಿರಬೇಕು.
  • Pay Level 1 to Pay Level 9 ರವರೆಗಿನ ನಿವೃತ್ತ ಸಿಬ್ಬಂದಿಗಳು ಅರ್ಜಿ ಸಲ್ಲಿಸಬಹುದು.
  • ಅಭ್ಯರ್ಥಿಯು ಗರಿಷ್ಠ 65 ವರ್ಷ ವಯಸ್ಸು ಮೀರಿರಬಾರದು.
  • ವರ್ಗಾವಾರು ವಯಸ್ಸಿನ ಸಡಿಲಿಕೆ ನಿಯಮ ಅನ್ವಯವಾಗಲಿದೆ.
  • OBC ವರ್ಗದ ಅಭ್ಯರ್ಥಿಗಳಿಗೆ 3 ವರ್ಷ, SC/ST ಅಭ್ಯರ್ಥಿಗಳಿಗೆ 5 ವರ್ಷ ವಯಸ್ಸಿನ ಸಡಿಲಿಕೆ ಇರಲಿದೆ.

ಪ್ರಮುಖ ದಿನಾಂಕಗಳು :

  • ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ : 07 ಫೆಬ್ರುವರಿ 2025.
  • ಅರ್ಜಿ ಸಲ್ಲಿಸಲು ಕೊನೆ ದಿನಾಂಕ : 28 ಫೆಬ್ರುವರಿ 2025.

ಅರ್ಜಿ ಸಲ್ಲಿಸುವ ವಿಧಾನ :

  • ಮೊದಲು ಈಶಾನ್ಯ ರೈಲ್ವೆಯ ಆರ್‌ಆರ್‌ಸಿ ವೆಬ್‌ಸೈಟ್‌ಗೆ ಭೇಟಿ ನೀಡಿ.
  • ತೆರೆದ web page ನಲ್ಲಿ ‘Application Form’ ಎಂದಿರುವಲ್ಲಿ click ಮಾಡಿ.
  • ಗೂಗಲ್‌ ಡಾಕ್‌ web page ನಲ್ಲಿ ಕೇಳಿದ ಮಾಹಿತಿಗಳನ್ನು Type ಮಾಡಿ.
  • ನಂತರ ಅರ್ಜಿ ಸಲ್ಲಿಸಿ.
  • ಅರ್ಜಿ ಪೂರ್ಣಗೊಂಡ ನಂತರ ಮುಂದಿನ ರೆಫರೆನ್ಸ್‌ಗಾಗಿ ಪ್ರಿಂಟ್‌ ತೆಗೆದುಕೊಳ್ಳಿ.

ಇದನ್ನು ಓದಿ : CIL : ಕೋಲ್ ಇಂಡಿಯಾ ಲಿಮಿಟೆಡ್‌ನಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ.!

ಅರ್ಜಿ ಶುಲ್ಕ :

  • ಅರ್ಜಿ ಶುಲ್ಕವನ್ನು Online ಮೂಲಕವೇ ಪಾವತಿ ಮಾಡಬಹುದು.

ಅಪ್‌ಲೋಡ್‌ ಮಾಡಬೇಕಾದ ದಾಖಲೆಗಳು : 

  • ಪಿಂಚಣಿ ಪಾವತಿ ಆದೇಶ ಪ್ರತಿ/Copy of pension payment order.
  • ಪಿಂಚಣಿದಾರರ ಐಡಿ ಕಾರ್ಡ್‌/Pensioner ID card.
  • ಬ್ಯಾಂಕ್‌ ಖಾತೆಯ Passbook ಮೊದಲ ಪುಟದ ಸ್ಕ್ಯಾನ್‌ ಪ್ರತಿ (IFSC ಕೋಡ್‌ ಜತೆಗೆ)
  • ಪಾನ್ ಕಾರ್ಡ್/PAN card̤
  • ಆಧಾರ್ ಕಾರ್ಡ್‌/Aadhar card̤
  • Passport size ಭಾವಚಿತ್ರ.

ಪ್ರಮುಖ ಲಿಂಕ್‌  :

https://retiredstaff-reengage.nfreis.org/

(ಹೆಚ್ಚಿನ ಮಾಹಿತಿಗಾಗಿ ಈಶಾನ್ಯ ಗಡಿ ರೈಲ್ವೆಯ ಅಧಿಕೃತ ವೆಬ್‌ಸೈಟ್‌ https://retiredstaff-reengage.nfreis.org/ ಗೆ ಭೇಟಿ ನೀಡಿ, ಅಧಿಸೂಚನೆ ಓದಿರಿ).

WhatsApp Channel Join Now
Telegram Group Join Now
Instagram Account Follow Now
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!