Wednesday, February 5, 2025
HomeCinemaಅವಾರ್ಡ್ ಫಂಕ್ಷನ್ ಗೆ ಸಂಪೂರ್ಣ ಬೆತ್ತಲಾಗಿ ಬಂದ ಮಾಡೆಲ್ ; Photo Viral.!
spot_img
spot_img
spot_img
spot_img

ಅವಾರ್ಡ್ ಫಂಕ್ಷನ್ ಗೆ ಸಂಪೂರ್ಣ ಬೆತ್ತಲಾಗಿ ಬಂದ ಮಾಡೆಲ್ ; Photo Viral.!

WhatsApp Channel Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್, ಡೆಸ್ಕ್ : ಅವಾರ್ಡ್ ಫಂಕ್ಷನ್ ಗಳಲ್ಲಿ ಹಿರೋಯಿನ್ಸ್ ಹಾಟ್ ಆಗಿ ಡ್ರೆಸ್ ತೊಟ್ಟು ಬಿಂಕ ಬಿನ್ನಾಣ ತೋರಿಸುತ್ತಾರೆ. ಆದರೆ ಇಲ್ಲೊಬ್ಬ ಮಾಡೆಲ್ ಬಾಲಿವುಡ್ ನ ಪ್ರತಿಷ್ಠಿತ ಗ್ರ್ಯಾಮಿ ಅವಾರ್ಡ್ ಫಂಕ್ಷನ್ ಗೆ (Bollywood’s prestigious Grammy Award function) ಸಂಪೂರ್ಣ ಬೆತ್ತಲಾಗಿ (Completely naked) ಬಂದು ಎಲ್ಲರಿಗೂ ಶಾಕ್ ಕೊಟ್ಟಿದ್ದಾಳೆ.

ರೆಡ್ ಕಾರ್ಪೆಟ್ ಪೋಟೋಶೂಟ್ ವೇಳೆ ರ್ಯಾಪರ್ ಕಾನ್ಯೆ ವೆಸ್ಟ್ ಪತ್ನಿ ಬಿಯಾಂಕಾ ಸೆನ್ಸೋರಿ ಸಂಪೂರ್ಣ ಪಾರದರ್ಶಕ ಉಡುಗೆ (Transparent dress) ತೊಟ್ಟಿದ್ದು, ಈಕೆ ಸೇರಿದಂತೆ ಇಬ್ಬರನ್ನೂ ಗ್ರ್ಯಾಮಿ ಅವಾರ್ಡ್ ಫಂಕ್ಷನ್ ನಿಂದ ಹೊರ ಹಾಕಲಾಗಿದೆ ಎಂದು ವರದಿಯಿಂದ ತಿಳಿದು ಬಂದಿದೆ.

ಇದನ್ನು ಓದಿ : ಪತಿಗೆ ‘ಹೆತ್ತವರನ್ನು ಬಿಟ್ಟು ನನ್ನ ಜೊತೆ ವಾಸಿಸು’ ಎಂದು ಹೇಳುವುದು ಕ್ರೌರ್ಯಕ್ಕೆ ಸಮ : Highcourt

ಈ ಜೋಡಿಯ ವೆಸ್ಟ್ ಅತ್ಯುತ್ತಮ ರಾಪ್ ಹಾಡಿಗೆ ನಾಮ ನಿರ್ದೇಶನಗೊಂಡ ಹಿನ್ನೆಲೆ ಕಾರ್ಯಕ್ರಮಕ್ಕೆ ಆಹ್ವಾನ (invitation) ನೀಡಲಾಗಿತ್ತು. ಬಿಯಾಂಕಾ ಅವರು ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕಿದಾಗ ಅವರು ಕಪ್ಪು ಕಲರ್ ನ ಕೋಟ್ ಅನ್ನು ಧರಿಸಿದ್ದರು.

ಬಳಿಕ ಪೋಟೋ ಶೂಟ್ ವೇಳೆ ಇದ್ದಕ್ಕಿದ್ದ ಹಾಗೆ ಜಾಕೆಟ್ ಅನ್ನು ತೆಗೆದಿದ್ದಾರೆ. ಈ ವೇಳೆ ಸಂಪೂರ್ಣ ದೇಹ ತೋರುವ ಪಾರದರ್ಶಕ ಬಟ್ಟೆಯನ್ನು ತೊಟ್ಟಿದ್ದರು. ಇದನ್ನು ನೋಡಿ ಫೋಟೋಗ್ರಾಫರ್ಸ್ ಹಾಗೂ ಅಲ್ಲಿದ್ದ ಜನರು ಒಂದು ಕ್ಷಣ ಶಾಕ್ ಆಗಿದ್ದಾರೆ (Shocked for a moment).

ಇದನ್ನು ಓದಿ : Vedio : ಗಂಡನಿಗೆ ಸರ್ಪ್ರೈಸ್ ಕೊಡಲು ಮನೆಯ ಬಾಗಿಲು ತೆರೆದ ಪತ್ನಿಗೆ ಕಾದಿತ್ತು ಬಿಗ್ ಶಾಕ್.! 

ಪಾರದರ್ಶಕ ಬಟ್ಟೆಯಲ್ಲಿ ಅವರ ಖಾಸಗಿ ಅಂಗಗಳು ಸ್ಪಷ್ಟವಾಗಿ ಕಾಣುತ್ತದೆ (Private parts are clearly visible). ಬಿಯಾಂಕ ಯಾವ ಮುಜುಗರವೂ ಇಲ್ಲದೆ ಪೋಟೋಗೆ ನಾನಾ ರೀತಿಯಲ್ಲಿ ಪೋಸ್ ಕೊಟ್ಟಿದ್ದಾರೆ.

ಇದನ್ನು ಕಂಡ ಆಯೋಜಕರು (Organizers) ತಕ್ಷಣ ಕಾನ್ಯ ದಂಪತಿಗಳನ್ನು ಹೊರಗಡೆ ಕಳುಹಿಸಿದ್ದಾರೆ ಎಂದು ವರದಿಯಿಂದ ತಿಳಿದು ಬಂದಿದೆ. ಆದರೆ ಕೆಲ ವರದಿಗಳು ಅವರಾಗಿಯೇ ಕಾರ್ಯಕ್ರಮದಿಂದ ಹೊರಗೆ ಹೋಗಿದ್ದಾರೆ ಎಂದು ತಿಳಿಸಿವೆ.

ಹಿಂದಿನ ಸುದ್ದಿ : ಖಾಲಿ ಹೊಟ್ಟೆಯಲ್ಲಿ ಅಥವಾ ಊಟದ ಬಳಿಕ ; ತೂಕ ಇಳಿಕೆಗೆ ಯಾವ ನಡಿಗೆ ಪರಿಣಾಮಕಾರಿ.?

ಜನಸ್ಪಂದನ ನ್ಯೂಸ್, ಡೆಸ್ಕ್ : ಬೆಳಿಗ್ಗೆ ಅಥವಾ ಸಾಯಂಕಾಲ ಬಹಳಷ್ಟು ಜನರು ವಾಕಿಂಗ್ ಹೋಗಿ ಬರುತ್ತಾರೆ. ಇನ್ನೂ ಈ ವಾಕಿಂಗ್ ತೂಕವನ್ನು ಕ್ರಮೇಣವಾಗಿ, ಸಮರ್ಥವಾಗಿ ಕಳೆದುಕೊಳ್ಳಲು ಅತ್ಯಂತ ಪರಿಣಾಮಕಾರಿ ವಿಧಾನ.

ಇದನ್ನು ಓದಿ : ಕುಂಭಮೇಳದಲ್ಲಿ Three ಬಾರಿ ಕಳೆದುಹೋದ ಪತ್ನಿ ಹುಡುಕಿಕೊಟ್ಟ ಪೊಲೀಸರು ; ವ್ಯವಸ್ಥೆ ಸರಿ ಇಲ್ಲ ಎಂದ ಪತಿ.!

ಅಲ್ಲದೇ ಪ್ರತಿ ದಿನ ನಡೆಯುವುದು ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಒಳ್ಳೆಯದು (Good for physical and mental health) ಎಂದು ಹಲವಾರು ಅಧ್ಯಯನಗಳು ತಿಳಿಸಿವೆ.

ಆದರೆ ನಡಿಗೆಗಳಲ್ಲಿ ಹಲವು ವಿಧಗಳಿವೆ. ಅವುಗಳಲ್ಲಿ ಬೆಳಗಿನ ನಡಿಗೆಯು ಒಂದು. ತೂಕ ಇಳಿಸಿಕೊಳ್ಳಬೇಕು ಎಂದು ಬಯಸುವವರು ಕ್ಯಾಲೊರಿಗಳನ್ನು ತ್ವರಿತವಾಗಿ ಸುಡುವುದನ್ನು (Burns calories quickly) ಖಚಿತಪಡಿಸಿಕೊಳ್ಳಲು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಬೆಳಗಿನ ನಡಿಗೆಗೆ ಆದ್ಯತೆ ನೀಡುತ್ತಾರೆ.

ಇದನ್ನು ಓದಿ : ಪತಿಯ Kidney ಮಾರಿದ ಹಣದೊಂದಿಗೆ ಪ್ರಿಯಕರನ ಜೊತೆ ಪತ್ನಿ ಪರಾರಿ.!

ಆದರೆ ಅಜೀರ್ಣ ಮತ್ತು ರಕ್ತದಲ್ಲಿನ ಸಕ್ಕರೆಯ ಹೆಚ್ಚಳದ ಬಗ್ಗೆ ಆತಂಕ ಇರುವವರು ಊಟದ ನಂತರದ ನಡಿಗೆಯನ್ನು ಆರಿಸಿಕೊಳ್ಳುತ್ತಾರೆ.

ತೂಕ ಇಳಿಸಿಕೊಳ್ಳಲು, ಖಾಲಿ ಹೊಟ್ಟೆಯಲ್ಲಿ (empty stomach) ಅಥವಾ ಊಟದ ಬಳಿಕ ನಡೆಯುವುದು (after a meal). ಇವುಗಳಲ್ಲಿ ಯಾವುದು ಬೆಸ್ಟ್.?

ಇದನ್ನು ಓದಿ : ಅತ್ಯಾಚಾರಿಗಳಿಗೆ ಪುರುಷತ್ವ ಹರಣ : ಕೇಂದ್ರಕ್ಕೆ 6 ವಾರಗಳ ಗಡುವು ನೀಡಿದ ಸುಪ್ರೀಂ ಕೋರ್ಟ್.!

ಖಾಲಿ ಹೊಟ್ಟೆಯಲ್ಲಿ ನಡೆಯುವುದು ಆಗುವ ಆರೋಗ್ಯ ಪ್ರಯೋಜನಗಳು :
ಖಾಲಿ ಹೊಟ್ಟೆಯ ನಡಿಗೆಯು ಹೊಟ್ಟೆಯ ಕೊಬ್ಬು ಸೇರಿದಂತೆ ದೇಹದ ಎಲ್ಲಾ ರೀತಿಯ ಕೊಬ್ಬು ನಷ್ಟಕ್ಕೆ ಪರಿಣಾಮಕಾರಿ (Effective for fat loss).

ಬೆಳಗಿನ ಉಪಾಹಾರದ ಮೊದಲು ಯಾವುದೇ ವ್ಯಾಯಾಮವನ್ನು ಮಾಡುವುದರಿಂದ ಕೊಬ್ಬಿನ ಆಕ್ಸಿಡೀಕರಣವನ್ನು (Fat oxidation) ಹೆಚ್ಚಿಸುತ್ತದೆ.

ಇದನ್ನು ಓದಿ : `SSLC’ ಪಾಸಾಗಿದ್ದೀರಾ.? ‘ಭಾರತೀಯ ಅಂಚೆ ಇಲಾಖೆ’ಯಲ್ಲಿ 65,200 ಹುದ್ದೆಗಳಿಗೆ ಅರ್ಜಿ ಆಹ್ವಾನ.!

ಖಾಲಿ ಹೊಟ್ಟೆಯಲ್ಲಿ ವಾಕಿಂಗ್ ಮಾಡುವುದರಿಂದ ಚಯಾಪಚಯವನ್ನು ಸುಧಾರಿಸಬಹುದು (Improve metabolism).

ಖಾಲಿ ಹೊಟ್ಟೆಯಲ್ಲಿ ವ್ಯಾಯಾಮವು ತೂಕ ಮತ್ತು ಕೊಬ್ಬನ್ನು ಸುಡುವ ಪ್ರಮಾಣವನ್ನು ಹೆಚ್ಚಿಸುತ್ತದೆ ಎಂದು ಅಧ್ಯಯನಗಳು ತಿಳಿಸಿವೆ.

ಇದು ತೂಕ ನಷ್ಟ ಉತ್ಸಾಹಿಗಳಿಗೆ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ.

ಇದನ್ನು ಓದಿ : ಒಂದು ತಿಂಗಳು Tea ಕುಡಿಯುವುದನ್ನು ಬಿಡಬೇಕು ಅಂತ ಅನ್ಕೊಂಡಿದ್ದೀರಾ.? ಅದಕ್ಕೂ ಮುಂಚೆ ಈ ಸುದ್ದಿ ಓದಿ.

ಖಾಲಿ ಹೊಟ್ಟೆಯಲ್ಲಿ ವ್ಯಾಯಾಮ ಮಾಡುವುದರಿಂದ ದೇಹವು ಪೋಷಕಾಂಶಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ಮತ್ತು ತೂಕವನ್ನು ಕಳೆದುಕೊಳ್ಳಲು ಸಹಾಯ ಮಾಡುತ್ತದೆ.

ಖಾಲಿ ಹೊಟ್ಟೆಯಲ್ಲಿ ನಡೆಯುವುದರಿಂದ ದಿನವಿಡೀ ನಿಮ್ಮ ಶಕ್ತಿಯ ಮಟ್ಟವನ್ನು ಹೆಚ್ಚಿಸಬಹುದಾಗಿದೆ.

ವಿಟಮಿನ್‌ ಡಿ ಕೊರತೆಯಿಂದ ಆರೋಗ್ಯ ಸಮಸ್ಯೆಗಳ ಜೊತೆಗೆ ಮೂಡ್ ಸ್ವಿಂಗ್, ನೋವುಗಳು ಉಂಟಾಗಬಹುದು. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ನಡೆಯುವುದು ಸಹ ವಿಟಮಿನ್ ಡಿ ಅನ್ನು ಪಡೆಯಬಹುದು.

ಇದನ್ನು ಓದಿ ಅಪಾರ್ಟ್‌ಮೆಂಟ್‌ನ ಮಹಡಿ ಮೇಲೆ Car ಪಾರ್ಕ್ ಮಾಡತ್ತಿರಾ.? ಹಾಗಾದ್ರೆ ಈ ವಿಡಿಯೋ ನೋಡಿ.!

ಊಟದ ಬಳಿಕ ನಡೆಯುವುದರಿಂದ ಆಗುವ ಆರೋಗ್ಯ ಪ್ರಯೋಜನಗಳು :
ಊಟದ ಬಳಿಕ ಮಲಗುವುದು ಅಥವಾ ಕುಳಿತುಕೊಳ್ಳುವುದರಿಂದ ನಿಮ್ಮ ಆರೋಗ್ಯಕ್ಕೆ ಹಾನಿಕಾರಕ ಅಭ್ಯಾಸವಾಗಿದೆ. ಇದು ನಿಮ್ಮ ಚಯಾಪಚಯವನ್ನು ನಿಧಾನಗೊಳಿಸುತ್ತದೆ. ಬದಲಿಗೆ ಊಟದ ನಂತರ ನಡೆಯುವುದು ಆಹಾರವನ್ನು ಜೀರ್ಣಿಸಿಕೊಳ್ಳಲು ಸಹಾಯಕವಾಗಿದೆ.

ಊಟದ ಬಳಿಕ ನಡೆಯುವುದು ಹೊಟ್ಟೆಯುಬ್ಬರ ಮತ್ತು ಅಸ್ವಸ್ಥತೆಯನ್ನು (Bloating and discomfort) ಅನುಭವಿಸುವ ಜನರು ಅತ್ಯುತ್ತಮವಾಗಿದೆ.

ಇದನ್ನು ಓದಿ : OCL : ಭಾರತೀಯ ತೈಲ ನಿಗಮದಲ್ಲಿ ಖಾಲಿ ಇರುವ ಅಪ್ರೆಂಟಿಸ್ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ.!

ಉಬ್ಬುವಿಕೆಯನ್ನು ಕಡಿಮೆ ಮಾಡಲು ಮತ್ತು ಅನಿಲವನ್ನು ಬಿಡುಗಡೆ ಮಾಡಲು (To release gas and reduce bloating) ಅದ್ಭುತವಾದ ಮಾರ್ಗವೆಂದರೆ ಅದು ಊಟದ ಬಳಿಕ ನಡೆಯುವುದು.

ಊಟದ ನಂತರದ ನಡಿಗೆ ಇನ್ಸುಲಿನ್ ಸೂಕ್ಷ್ಮತೆಯನ್ನು ಹೆಚ್ಚಿಸುತ್ತದೆ ಎನ್ನಲಾಗಿದೆ.

ಮಧುಮೇಹಿಗಳಲ್ಲಿ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿರ್ವಹಿಸಲು ಸಹಾಯ ಮಾಡುವುದು.

WhatsApp Channel Join Now
Telegram Group Join Now
Instagram Account Follow Now
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!