ಜನಸ್ಫಂದನ ನ್ಯೂಸ್, ಡೆಸ್ಕ್ : ಶಾಲೆ ಎಂಬ ಪರಿಜ್ಞಾನವಿಲ್ಲದೇ ಶಾಲೆಯಲ್ಲಿಯೇ ಹೆಡ್ ಮಾಸ್ಟರ್ ಹಾಗೂ ಶಿಕ್ಷಕಿ kissing-romance ನಡೆಸಿರುವ ನಾಚಿಕೆಗೇಡಿನ ಕೃತ್ಯ ನಡೆದಿದ್ದು, ಸದ್ಯ ಈ Social media ದಲ್ಲಿ ಭಾರೀ ವೈರಲ್ ಆಗುತ್ತಿದೆ.
ಹೌದು, ಮುಖ್ಯೋಪಾಧ್ಯಾಯರೊಬ್ಬರು ನಾವು ಶಾಲೆಯಲ್ಲಿದ್ದೇವೆ ಎಂಬುದನ್ನು ಮರೆತು, ಅರಿವಿಲ್ಲದೆಯೇ ಶಿಕ್ಷಕಿಯೊಂದಿಗೆ Romance ಮಾಡಿದ್ದು, ಈ ಇಬ್ಬರ ಹೇಯ ಕೃತ್ಯಕ್ಕೆ ವ್ಯಾಪಕ ಆಕ್ರೋಶ (widespread outrage) ವ್ಯಕ್ತವಾಗುತ್ತಿದೆ.
read it : ಕಾಂಟ್ರಾಕ್ಟರ್ ಅಂಕಲ್ಗೆ ಹನಿ ಟ್ರ್ಯಾಪ್ ಮಾಡಿದ್ದ ಸುರಸುಂದರಿ arrest.!
ಶಾಲೆ ಅಂದರೆ ಅದೊಂದು ವಿದ್ಯಾ ಮಂದಿರ, ಅಲ್ಲಿ ಮಕ್ಕಳಿಗೆ ಒಳ್ಳೆಯ ಸಂಸ್ಕಾರ ನೀಡಿ ದೇಶಕ್ಕೆ ಒಳ್ಳೆಯ ಪ್ರಜೆಗಳ (good citizens) ನ್ನಾಗಿಸುವ ಗುರುತರ ಜವಾಬ್ದಾರಿ ಇರುತ್ತದೆ. ಆದರೆ ಇದನ್ನು ಮರೆತು ಶಿಕ್ಷಕರೇ ನಾಚಿಕೆಗೇಡಿನ ಕೃತ್ಯ ಎಸಗಿದ್ದಾರೆ.
ಹೆಡ್ ಮಾಸ್ಟರ್ ಮತ್ತು ಲೇಡಿ ಟೀಚರ್ kissing-romance ಅಂತ ಚಕ್ಕಂದ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ. ಕರ್ತವ್ಯವನ್ನು ಮರೆತು ವಿದ್ಯಾ ದೇಗುಲದಲ್ಲಿಯೇ ಇಂತಹ ಹೇಯ ಕೃತ್ಯ ಎಸಗಿದ ಶಿಕ್ಷಕರಿಬ್ಬರ ನಡೆಗೆ ಇದೀಗ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ.
read it : Central Board of Secondary Education ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ.!
ಇಂಥ ಘಟನೆ ನಡೆದಿರುವುದು ರಾಜಸ್ಥಾನದ ಚಿತ್ತೋರ್ಗಢ ಜಿಲ್ಲೆಯ ಗಂಗ್ರಾರ್ ಬ್ಲಾಕ್ನ ಸಲೇರಾ ಎಂಬಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ. ಇಲ್ಲಿ Head master ಮತ್ತು Lady teacher ಕರ್ತವ್ಯ ಪ್ರಜ್ಞೆಯನ್ನು ಮರೆತು ರೊಮ್ಯಾನ್ಸ್ ಮಾಡಿದ್ದಾರೆ.
ಈ ಇಬ್ಬರು ಮುದ್ದಾಡುತ್ತಾ ಸರಸ ಸಲ್ಲಾಪ ನಡೆದಿರುವುದು Principal ಕೊಠಡಿಯಲ್ಲಿ. ಸರಸ ಸಲ್ಲಾಪದ ದೃಶ್ಯ ಅಲ್ಲಿದ್ದ CC TV ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಈ ದೃಶ್ಯವನ್ನು ಯಾರೋ ಸಾಮಾಜಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಹೀಗೆ ವಿದ್ಯಾ ದೇಗುಲದಲ್ಲಿ ನಾಚಿಕೆಗೇಡಿನ ವರ್ತನೆ (shameful act) ಯನ್ನು ತೋರಿದ ಈ ಇಬ್ಬರೂ ಶಿಕ್ಷಕರನ್ನು suspend ಮಾಡುವಂತೆ ಆಗ್ರಹಿಸಲಾಗಿದೆ.
read it : Health : ನೋವು ನಿವಾರಕ ಮಾತ್ರೆ ಅಥವಾ ಜೆಲ್ : ಇವುಗಳಲ್ಲಿ ಯಾವುದು ಉತ್ತಮ ಗೊತ್ತಾ.?
News4rajasthan ಎಂಬ ಹೆಸರಿನ ಎಕ್ಸ್ ಖಾತೆಯಲ್ಲಿ ಈ ವಿಡಿಯೋವನ್ನು Share ಮಾಡಲಾಗಿದ್ದು, ವೈರಲ್ ಆಗುತ್ತಿರುವ ವಿಡಿಯೋದಲ್ಲಿ ತಮ್ಮ ಕೊಠಡಿಗೆ ಬಂದಂತಹ lady ಶಿಕ್ಷಕಿಯನ್ನು ತಬ್ಬಿಕೊಂಡು ಆಕೆಯೊಂದಿಗೆ Head master ರೊಮ್ಯಾನ್ಸ್ ಮಾಡುತ್ತಿರುವ ದೃಶ್ಯವನ್ನು ಕಾಣಬಹುದಾಗಿದೆ.
ವಿಡಿಯೋ ಇಲ್ಲಿದೆ ನೋಡಿ :
चित्तौड़गढ के सालेरा के स्कूल में अध्यापक और अध्यापिका का शर्मनाक वीडियो वायरल होने के बाद जिला शिक्षा अधिकारी ने दोनों को तत्काल प्रभाव से निलंबित किया#VideoViral #Chittorgarh #Rajasthan pic.twitter.com/84wPFMf3t1
— News 4 Rajasthan (@news4rajasthan) January 18, 2025
ಜನವರಿ 19 ರ 12-32ಕ್ಕೆ ಹಂಚಿಕೊಳ್ಳಲಾದ ಈ ವಿಡಿಯೋ 4.9 ಲಕ್ಷ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್ಗಳನ್ನು ಪಡೆದುಕೊಂಡಿದೆ.
ಹಿಂದಿನ ಸುದ್ದಿ : Health : ನೋವು ನಿವಾರಕ ಮಾತ್ರೆ ಅಥವಾ ಜೆಲ್ : ಇವುಗಳಲ್ಲಿ ಯಾವುದು ಉತ್ತಮ ಗೊತ್ತಾ.?
ಜನಸ್ಪಂದನ ನ್ಯೂಸ್, ಡೆಸ್ಕ್ : ನಾವು ದೇಹದಲ್ಲಿ ಗಾಯವಾದಾಗ ಅಥವಾ ಉಳುಕಿದಾಗ (When injured or sprained in the body) ನೋವು ಅನುಭವಿಸುವುದು ಸಹಜ. ಕೆಲವೊಮ್ಮೆ ನೋವು ವಿಪರೀತವಾಗಿದ್ದರೆ, ಇನ್ನು ಕೆಲವೊಮ್ಮೆ ನೋವು ಸಾಧಾರಣವಾಗಿರುತ್ತದೆ.
ಕೆಲವರು ಈ ನೋವನ್ನು (pain) ಕಡಿಮೆ ಮಾಡಲು ನೋವು ನಿವಾರಕಗಳನ್ನು ತೆಗೆದುಕೊಳ್ಳುತ್ತಾರೆ. ನೋವು ನಿವಾರಕ ಮಾತ್ರೆಗಳನ್ನು ತೆಗೆದುಕೊಂಡ ಬಳಿಕ ನೋವು ಕಡಿಮೆಯಾಗುತ್ತದೆ. ಇನ್ನೂ ಕೆಲವರು ನೋವಿನ ಜಾಗಕ್ಕೆ ಜೆಲ್ಗಳನ್ನು ಸಹ ಹಚ್ಚಿಕೊಳ್ಳುತ್ತಾರೆ. ಅದು ಕೂಡ ನೋವು ಕಡಿಮೆ ಮಾಡುತ್ತದೆ.
ಇದನ್ನು ಓದಿ : Central Board of Secondary Education ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ.!
ಆದರೆ ಈ ಎರಡರಲ್ಲಿ ಯಾವುದು ಉತ್ತಮ ಅಂತ ಗೊತ್ತಾ.?
ಒಬ್ಬ ವ್ಯಕ್ತಿಯು ಸ್ನಾಯುಗಳಲ್ಲಿ ಅಥವಾ ಕೀಲುಗಳಲ್ಲಿ (In muscles or joints) ನೋವು ಅನುಭವಿಸುತ್ತಿದ್ದರೆ, ಅವರ ದೈಹಿಕ ಸ್ಥಿತಿಯನ್ನು ಅವಲಂಬಿಸಿ ಚಿಕಿತ್ಸೆ ನೀಡಲಾಗುತ್ತದೆ. ಚಿಕಿತ್ಸೆ ಪಡೆಯುವ ಮೊದಲು, ಯಾವ ರೀತಿಯ ನೋವು ಅನುಭವಿಸುತ್ತಿದ್ದಾರೆ ಎಂಬುದನ್ನು ತಿಳಿದುಕೊಳ್ಳಬೇಕು.
ವಿಧಗಳು :
* ದೀರ್ಘಕಾಲದ ನೋವು (Chronic pain)
* ನೋಕಿಸೆಪ್ಟಿವ್ ನೋವು
* ನರ ನೋವು ಇತ್ಯಾದಿ
* ಒತ್ತಡ, ಜ್ವರ, ಶೀತ, ನಿದ್ರೆಯ ಕೊರತೆ, ನಿರ್ಜಲೀಕರಣ ಹಾಗೂ ಗಾಯಗಳು ಸಹ ನೋವನ್ನು ಉಂಟು ಮಾಡಬಹುದು.
ಇದನ್ನು ಓದಿ : ಕಾಂಟ್ರಾಕ್ಟರ್ ಅಂಕಲ್ಗೆ ಹನಿ ಟ್ರ್ಯಾಪ್ ಮಾಡಿದ್ದ ಸುರಸುಂದರಿ arrest.!
ನೋವು ನಿವಾರಕಗಳ ಬಳಕೆ ಆರೋಗ್ಯಕ್ಕೆ ಉತ್ತಮವೇ.?
ಬಹಳಷ್ಟು ಜನರು ತಮ್ಮ ಬಿಡುವಿಲ್ಲದ ಜೀವನದಲ್ಲಿ ನೋವಿನಿಂದ ತ್ವರಿತ ಪರಿಹಾರಕ್ಕಾಗಿ, ನೋವು ನಿವಾರಕಗಳನ್ನು (Pain reliever) ಉಪಯೋಗಿಸುತ್ತಾರೆ. ಇದು ನೋವನ್ನು ಬಹಳ ಬೇಗನೆ ಕಮ್ಮಿ ಮಾಡುವುದು. ಆದರೆ, ಇದರಿಂದ ಕೆಲವು ಅಡ್ಡಪರಿಣಾಮಗಳು ಉಂಟಾಗುತ್ತವೆ. ಆದ್ದರಿಂದ ನೀವು ಮಾತ್ರೆಗಳನ್ನು ತೆಗೆದುಕೊಳ್ಳುವಾಗ ಅಥವಾ ಜೆಲ್ ಬಳಸುವುದಕ್ಕಿಂತ ಮುಂಚೆ ವೈದ್ಯರನ್ನು ಸಂಪರ್ಕಿಸಿ.
ಏಕೆಂದರೆ, ನೋವು ನಿವಾರಕ ಮಾತ್ರೆಗಳು ವಾಂತಿ, ಎದೆಯುರಿ, ಹುಣ್ಣು ಇತ್ಯಾದಿ ಸಮಸ್ಯೆಗಳಿಗೆ ಕಾರಣವಾಗಬಹುದು. ಕೆಲವೊಮ್ಮೆ ಮೂತ್ರಪಿಂಡಗಳ ಮೇಲೂ ಕೆಟ್ಟ ಪರಿಣಾಮ (Bad effect on kidneys too) ಬೀರುತ್ತವೆ. ನಮ್ಮ ಜೀರ್ಣಾಂಗ ವ್ಯವಸ್ಥೆಯನ್ನು ನಾಶಮಾಡುತ್ತವೆ. ಅವು ಇಡೀ ದೇಹದ ಮೇಲೆ ಪರಿಣಾಮ ಬೀರುತ್ತವೆ. ಮಾತ್ರೆಗಳನ್ನು ದೀರ್ಘಕಾಲ ತೆಗೆದುಕೊಳ್ಳುವುದರಿಂದ ದೇಹದ ಆಂತರಿಕ ಅಂಗಗಳಿಗೆ ಹಾನಿಯಾಗಬಹುದು. ಆದ್ದರಿಂದ ಅಂತಹ ಟ್ಯಾಬ್ಲೆಟ್ಸ್ ಬದಲಿಗೆ, ನೋವು ನಿವಾರಕ ಜೆಲ್ಗಳನ್ನು ಬಳಸುವುದು ಉತ್ತಮ.
ಇದನ್ನು ಓದಿ : Video : ತೀವ್ರ ಅಸ್ವಸ್ಥಗೊಂಡ ತನ್ನ ಮರಿಯನ್ನು ಬಾಯಿಯಲ್ಲಿ ಆಸ್ಪತ್ರೆಗೆ ತಂದ ತಾಯಿ ನಾಯಿ.!
ಮಾತ್ರೆಗಿಂತ ಜೆಲ್ ಬಳಕೆ ಒಳ್ಳೆಯದೇ.?
ನೋವು ನಿವಾರಕ ಜೆಲ್ ದೇಹಕ್ಕೆ ಹಾನಿ ಮಾಡುವುದಿಲ್ಲ. ಅವು ನೋವು ಇರುವ ಪ್ರದೇಶವನ್ನು ಮಾತ್ರ ಆವರಿಸುತ್ತವೆ (Cover only the painful area). ಹೀಗಾಗಿ ಅವುಗಳಿಂದ ದೇಹದ ಉಳಿದ ಭಾಗಗಳಿಗೆ ಹಾನಿ ಉಂಟಾಗುವುದಿಲ್ಲ.
ಇನ್ನೂ ಬಹಳ ದಿನಗಳವರೆಗೆ ನೋವು ನಿವಾರಕ ಜೆಲ್ಗಳನ್ನು ಬಳಸಿದರೂ ದೇಹಕ್ಕೆ ಯಾವುದೇ ಹಾನಿಯಾಗುವುದಿಲ್ಲ. ಅಲ್ಲದೇ ಜೆಲ್ಗಳು ನೋವು ನಿವಾರಕ ಮಾತ್ರೆಗಳಿಗಿಂತ ಹೆಚ್ಚು ವೇಗವಾಗಿ ನೋವನ್ನು ಕಡಿಮೆ ಮಾಡುತ್ತವೆ ಎನ್ನಲಾಗಿದೆ.
Disclaimer : ಈ ಲೇಖನವು ಅಂತರ್ಜಾಲದಲ್ಲಿ ಲಭ್ಯವಿರುವ ವರದಿ ಮತ್ತು ಮಾಹಿತಿಗಳನ್ನು ಆಧರಿಸಿದೆ. ಜನಸ್ಪಂದನ ನ್ಯೂಸ್ ಗೂ (Janaspandhan news) ಇದಕ್ಕೂ ಸಂಬಂಧವಿಲ್ಲ ಮತ್ತು ಇದಕ್ಕೆ ಜವಾಬ್ದಾರಿಯಲ್ಲ.