Monday, March 17, 2025
HomeJobCentral Board of Secondary Education ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ.!
spot_img
spot_img
spot_img
spot_img
spot_img

Central Board of Secondary Education ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ.!

WhatsApp Channel Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್‌, ನೌಕರಿ : ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡೆರಿ ಎಜುಕೇಶನ್ (CBSE) ದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು Online ಮೂಲಕ ಅರ್ಜಿ ಸಲ್ಲಿಸಬಹುದು.

ಅರ್ಜಿ ಸಲ್ಲಿಸಲು ಅವಶ್ಯವಿರುವ ಮಾಹಿತಿಯನ್ನು ಇಲ್ಲಿ ನೋಡಬಹುದಾಗಿದ್ದು, ಆದರೂ ಅಧಿಕೃತ Website ನಲ್ಲಿ ಪರೀಕ್ಷಿಸಿ ಅರ್ಜಿ ಸಲ್ಲಿಸಿ. ಅರ್ಜಿ ಸಲ್ಲಿಸಲು ಬೇಕಾದ ವಿವರಗಳನ್ನು ಇಲ್ಲಿ ಕೊಡಲಾಗಿದೆ.

ಇದನ್ನು ಓದಿ : Health : ಖಾಲಿ ಹೊಟ್ಟೆಯಲ್ಲಿ ಅಥವಾ ಊಟದ ಬಳಿಕ ; ತೂಕ ಇಳಿಕೆಗೆ ಯಾವ ನಡಿಗೆ ಪರಿಣಾಮಕಾರಿ.?

ಹುದ್ದೆಗಳ ವಿವರ :

ಅ.ನಂ

ಹುದ್ದೆಯ ಹೆಸರು

ಹುದ್ದೆಗಳ ಸಂಖ್ಯೆ

1

ಆಫೀಸ್ ಸೂಪರಿಂಟೆಂಡೆಂಟ್‌ : 142 ಹುದ್ದೆಗಳು.

2

ಜೂನಿಯರ್ ಅಸಿಸ್ಟಂಟ್ : 70 ಹುದ್ದೆಗಳು.

ಒಟ್ಟು ಹುದ್ದೆಗಳು : 212. 

ವಿದ್ಯಾರ್ಹತೆ :

  • ಆಫೀಸ್ ಸೂಪರಿಂಟೆಂಡೆಂಟ್‌ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಂಗೀಕೃತ ವಿಶ್ವವಿದ್ಯಾಲಯದಿಂದ ಯಾವುದೇ Degree ಪಾಸಾಗಿರಬೇಕು ಜೊತೆಗೆ Computer ಜ್ಞಾನ ಹೊಂದಿರಬೇಕು ಮತ್ತು ವೇಗವಾಗಿ ಇಂಗ್ಲಿಷ್, ಹಿಂದಿ Typing ಮಾಡುವ ಕೌಶಲ ಹೊಂದಿರಬೇಕು.
  • ಜೂನಿಯರ್ ಅಸಿಸ್ಟಂಟ್ ಹುದ್ದೆಗಳಿಗೆ PUC ಅಥವಾ 10+2 ಪಾಸಾಗಿರಬೇಕು ಜೊತೆಗೆ Computer ಜ್ಞಾನ ಮತ್ತು ವೇಗವಾಗಿ ಇಂಗ್ಲಿಷ್, ಹಿಂದಿ Typing ಮಾಡುವ ಕೌಶಲ್ಯ ಹೊಂದಿರಬೇಕು.

ವಯೋಮಿತಿ :

  • ಅರ್ಜಿ ಸಲ್ಲಿಸಲು ಕನಿಷ್ಠ 18 ವರ್ಷ ಆಗಿರಬೇಕು.
  • ಗರಿಷ್ಠ ವಯೋಮಿತಿ : 30 ವರ್ಷ (ಆಫೀಸ್ ಸೂಪರಿಂಟೆಂಡೆಂಟ್‌ ಹುದ್ದೆಗಳಿಗೆ).
  • ಗರಿಷ್ಠ ವಯೋಮಿತಿ : 27 ವರ್ಷ (ಜೂನಿಯರ್ ಅಸಿಸ್ಟಂಟ್ ಹುದ್ದೆಗಳಿಗೆ).

ಇದನ್ನು ಓದಿ : ಇನ್ಮುಂದೆ BPL ಕಾರ್ಡ್ ಹೊಂದಿದ ಕುಟುಂಬಗಳಿಗೆ CT Scan ಮತ್ತು MRI ಸ್ಕ್ಯಾನಿಂಗ್​ ಸೇವೆ Free Free.!

ವಯೋಮಿತಿ ಸಡಲಿಕೆ :

  • ಒಬಿಸಿ ವರ್ಗದವರಿಗೆ 3 ವರ್ಷ.
  • ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ ವಯಸ್ಸಿನ ಸಡಿಲಿಕೆ.

ಪರೀಕ್ಷಾ ವಿಧಾನ :

  • OMR ಆಧಾರಿತ ಸ್ಪರ್ಧಾತ್ಮಕ ಪರೀಕ್ಷೆ, ವಿವರಣಾತ್ಮಕ ಪರೀಕ್ಷೆ ಮತ್ತು Typing ಕೌಶಲ್ಯ ಪರೀಕ್ಷೆ ಮೂಲಕ ನೇಮಕಾತಿ ನಡೆಯಲಿದೆ.

ಅರ್ಜಿ ಶುಲ್ಕ :

  • ಅಭ್ಯರ್ಥಿಗಳು ರೂ. 800/- ಅರ್ಜಿ ಶುಲ್ಕ ಕಟ್ಟಬೇಕು.

ಪ್ರಮುಖ ದಿನಾಂಕ :

  • ಅರ್ಜಿ ಸ್ವೀಕಾರ ಆರಂಭಿಕ ದಿನಾಂಕ : ಜನವರಿ 02, 2025.
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : ಜನವರಿ 31, 2025.

ಇದನ್ನು ಓದಿ : Sneck bite : ಹಾವಿನ ವಿಷವನ್ನು ದೇಹದಿಂದ ತೆಗೆದು ಹಾಕುತ್ತೆ ಈ ದಿವ್ಯೌಷಧಿ.!

ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು :

  • Aadhar card.
  • SSLC mark sheet.
  • Second PUC mark sheet.
  • Degree certificate.
  • Caste and reservation certificate.
  • Email address.
  • Mobile number.
  • Passport size photograph.
  • Signature scan copy.

ಪ್ರಮುಖ ಲಿಂಕ್‌ :

  • ಹೆಚ್ಚಿನ ಮಾಹಿತಿಗೆ https://cbse.gov.in ಪರಿಶೀಲಿಸಿ.

Disclaimer : The above given information is available On online, candidates should check it properly before applying. This is for information only.

WhatsApp Channel Join Now
Telegram Group Join Now
Instagram Account Follow Now
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!