ಜನಸ್ಪಂದನ ನ್ಯೂಸ್, ಡೆಸ್ಕ್ : ಪತಿಯೋರ್ವ ತನ್ನ ಪತ್ನಿಗೆ ರೊಮ್ಯಾಂಟಿಕ್ ಆಗಿ ರಸ್ತೆ ಬದಿಯಲ್ಲಿ ನಿಂತು ಹೂ ಮುಡಿಸುತ್ತಿದ್ದ ಸಂದರ್ಭದಲ್ಲಿ ಹಸು ಒಂದು ಪ್ರವೇಶ ಮಾಡಿದ್ದರಿಂದ ದಂಪತಿಗಳು ವಿಚಲಿತರಾಗುತ್ತಾರೆ.
ಹಸುವಿನ ಆಗಮನದಿಂದ ದಂಪತಿಗಳು ಏಕೆ ವಿಚಲಿತರಾಗಬೇಕು ಅಂತ ನಿಮ್ಮ ಪ್ರಶ್ನೆ.?
Read it : ತಂದೆತಾಯಿಯನ್ನು ನೋಡಿಕೊಳ್ಳದ ಮಕ್ಕಳಿಗೆ ಆಸ್ತಿ ಸಿಗುವುದಿಲ್ಲ ; ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು.!
ವಿಷಯ ಇರುವುದೇ ಅಲ್ಲೆ.., ಈ ವಿಡಿಯೋ ನೋಡಿ ನಿಮಗೆ ತಿಳಿಯುತ್ತೆ.
View this post on Instagram
ಸದ್ಯ ಈ ವಿಡಿಯೋ social media ದಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೋ ನೋಡಿದ ನೆಟ್ಟಿಗರು ಹಸುವಿಗೆ ನಿಮ್ಮನ್ನು ನೋಡಿ ಹೊಟ್ಟೆಕಿಚ್ಚು ಆಗಿರಬೇಕು ಎಂದು ನೆಟ್ಟಿಗರು ತಮಾಷೆಯಾಗಿ ಕಮೆಂಟ್ ಮಾಡಿದ್ದಾರೆ.
Read it : ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ (DCC) ನಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನ.!
nrv_emotions ಹೆಸರಿನ ಇನ್‌ಸ್ಟಾಗ್ರಾಂನಲ್ಲಿ ಈ ವಿಡಿಯೋ ಪೋಸ್ಟ್ ಮಾಡಲಾಗಿದ್ದು, ದಂಪತಿಗಳ ಮಧ್ಯೆ ಹಸು ಬರುತ್ತಿರುವಾಗ “ಮೇಡಂ ಬರುತ್ತಿದ್ದಾರೆ, ಎಲ್ಲರೂ ದಾರಿ ಮಾಡಿಕೊಡಿ” ಎಂಬ ಅಕ್ಷಯ ಕುಮಾರ ಅವರ ಡೈಲಾಗ್ ವಿಡಿಯೋಗೆ ಸೇರಿಸಲಾಗಿದೆ.
ಕಳೆದ ಡಿಸೆಂಬರ್ 23ರಂದು ಈ ವಿಡಿಯೋವನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಳ್ಳಲಾಗಿದ್ದು, ಇದುವರೆಗೂ 1,373,361 ಲೈಕ್ಸ್ ಬಂದಿವೆ.