Sunday, December 22, 2024
HomeSpecial NewsHealth : ಕೂದಲಿಗೆ ಈರುಳ್ಳಿ ರಸ ಹಚ್ಚುವುದು ಒಳ್ಳೆಯದೇ.?
spot_img

Health : ಕೂದಲಿಗೆ ಈರುಳ್ಳಿ ರಸ ಹಚ್ಚುವುದು ಒಳ್ಳೆಯದೇ.?

WhatsApp Channel Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್, ಡೆಸ್ಕ್ : ಇತ್ತೀಚೆಗೆ ಕೂದಲು ಉದುರುವುದು (hair fall), ಬಿಳಿಯಾಗುವುದು, ಒರಟಾಗುವುದು (Whiteness, roughness) ಕೇಶರಾಶಿಯ ಸಾಮಾನ್ಯ ಸಮಸ್ಯೆಗಳಾಗಿವೆ.

ಈ ಸಮಸ್ಯೆಗಳನ್ನು ನಿವಾರಿಸುವ ಸಲುವಾಗಿ ಮಾರುಕಟ್ಟೆಯಲ್ಲಿ ದೊರೆಯುವ ಸಾಕಷ್ಟು ಉತ್ಪನ್ನಗಳ ಬಳಕೆ (Use of products) ಮಾಡುತ್ತೇವೆ. ಆದರೆ ಅದು ಒಂದೆರಡು ವಾರ ಅಷ್ಟೇ, ಶಾಶ್ವತ ಪರಿಹಾರ (A permanent solution) ಅಲ್ಲ.

ಇದನ್ನು ಓದಿ : 2 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಕಾಮುಕನಿಗೆ ಜೀವ ಇರುವವರೆಗೆ ಕಠಿಣ ಶಿಕ್ಷೆ.!

ಕೂದಲಿನ ಆರೋಗ್ಯ ಸುಧಾರಿಸಬೇಕು ಅಥವಾ ಇಂತಹ ಸಮಸ್ಯೆಗಳಿಂದ ಹೊರ ಬರಬೇಕು ಎಂದುಕೊಳ್ಳುತ್ತಿರುವವರು ಈರುಳ್ಳಿಯನ್ನು ಬಳಕೆ ಮಾಡಬಹುದು.

ಇದು ಕೂದಲಿನ ಕಿರು ಚೀಲಗಳಿಗೆ ರಕ್ತಪರಿಚಲನೆ (Circulation to hair follicles) ಹೆಚ್ಚಿಸಿ ಬುಡದಿಂದ ಕೂದಲನ್ನು ಬಲಪಡಿಸುತ್ತದೆ.

ಇದನ್ನು ಓದಿ : ಪ್ರಿಯಕರನ ಜೊತೆ ಸೇರಿ ನದಿಯಲ್ಲಿ ಮುಳುಗಿಸಿ ಪತಿಯ ಕೊಲೆ ; ವರ್ಷದ ಬಳಿಕ ಮೂವರ ಬಂಧನ.!

ಕೂದಲಿನ ಬೆಳವಣಿಗೆಗೆ ಅಗತ್ಯವಾದ ಕಾಲಜನ್ ನ್ನು ಈರುಳ್ಳಿಯು ಉತ್ಪಾದಿಸುತ್ತದೆ.

ಕೂದಲು ಉದುರುವಿಕೆ ಸಮಸ್ಯೆಗೆ ಅತ್ಯುತ್ತಮ ನೈಸರ್ಗಿಕ ಔಷಧಿ (Best natural medicine) ಎಂದರೆ ಅದು ಈರುಳ್ಳಿ ಎಣ್ಣೆ (Onion oil).

ಈರುಳ್ಳಿ ಪೇಸ್ಟ್ ತಯಾರಿಸಿ ಕೂದಲಿಗೆ ಹೇರ್ ಮಾಸ್ಕ್ ರೀತಿ ಬಳಸಿ 1 ಗಂಟೆ ನಂತರ ತಣ್ಣೀರಿನಿಂದ ಕೂದಲನ್ನು ತೊಳೆಯುವುದರಿಂದ ಬಿಳಿ ಕೂದಲು ಗಾಢ ಕಪ್ಪಾಗುತ್ತದೆ (White hair turns dark).

ಇದನ್ನು ಓದಿ : Health : ಬೆಳಿಗ್ಗೆ ಕರಿಬೇವಿನ ಎಲೆಗಳನ್ನು ಜಗಿದು ತಿನ್ನುವುದರಿಂದ ಆಗುವ ಪ್ರಯೋಜನಗಳೇನು ಗೊತ್ತಾ?

ಈರುಳ್ಳಿ ರಸದಲ್ಲಿ ಉರಿಯೂತ ವಿರೋಧಿ ಗುಣಲಕ್ಷಣಗಳಿರುವುದರಿಂದ (Anti- inflammatory properties) ಕೂದಲಿನ ಬೆಳವಣಿಗೆಗೆ ಅಡ್ಡಿಯಾಗುವಂತಹ (Stimulates growth) ಯಾವುದೇ ಉರಿಯೂತ ಅಥವಾ ಕಿರಿಕಿರಿಯನ್ನು ಕಡಿಮೆ ಮಾಡುತ್ತದೆ.

 

ಹಿಂದಿನ ಸುದ್ದಿ : ಲಂಚ ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ASI.!

ಜನಸ್ಪಂದನ ನ್ಯೂಸ್, ದಾವಣಗೆರೆ : ದಾವಣಗೆರೆಯ (Davanagere) ಕೆಟಿಜೆ ನಗರ ಪೊಲೀಸ್ ಠಾಣೆಯ ASI ಒಬ್ಬರಾದ ಲಂಚ (bribe) ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ಮಂಗಳವಾರ‌ ನಡೆದಿದೆ.

ಇದನ್ನು ಓದಿ : KKRTC : ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನ.!

ಕೆಟಿಜೆ ನಗರ ಪೊಲೀಸ್ ಠಾಣೆಯ ಎಎಸ್‌ಐ ಈರಣ್ಣ (ASI Iranna) ಎಂಬುವವರು ಲೋಕಾಯುಕ್ತ ಬಲೆಗೆ (lokayukta trap) ಬಿದ್ದಿದ್ದಾರೆ.

ಕೆಟಿಜೆ ನಗರ ಪೊಲೀಸ್ ಠಾಣೆಯಲ್ಲಿ ದಾವಣಗೆರೆ ನಗರದ ಮಣಿಕಂಠಾಚಾರ್ಯ ಎಂಬುವರ ವಿರುದ್ಧ ಗಲಾಟೆಯ ವಿಚಾರವಾಗಿ (for the uproar) ಪ್ರಕರಣ ದಾಖಲಾಗಿತ್ತು.

ಚಾರ್ಜ್‌ಶೀಟ್‌ನಲ್ಲಿದ್ದ ಮಣಿಕಂಠಾಚಾರ್ಯ ಅವರ ತಾಯಿ ಭಾಗಮ್ಮ ಮತ್ತು ಪತ್ನಿ ಅರ್ಚನಾರ ಹೆಸರುಗಳನ್ನು ಕೈ ಬಿಡಲು (drop the names in the charge sheet) ಈರಣ್ಣ 1 ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು (He demanded a bribe of 1 lakh rupees) ಎನ್ನಲಾಗಿದೆ.

ಇದನ್ನು ಓದಿ : Railway ಇಲಾಖೆಯಲ್ಲಿ ಖಾಲಿ ಇರುವ 1,785 ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನ.!

ಈ ಕುರಿತು ಮಣಿಕಂಠಾಚಾರ್ಯ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು.

ಪೊಲೀಸ್ ಠಾಣೆಯಲ್ಲಿಯೇ (At the police station itself) ಮಣಿಕಂಠಾಚಾರ್ಯ ಅವರಿಂದ ASI ಈರಣ್ಣ 50 ಸಾವಿರ ರೂ. ಲಂಚ ತೆಗೆದುಕೊಳ್ಳುತ್ತಿದ್ದ ವೇಳೆ ದಾಳಿ ನಡೆಸಿದ ಲೋಕಾಯುಕ್ತ ಪೊಲೀಸರು ಈರಣ್ಣ ಅವರನ್ನು ವಶಕ್ಕೆ ಪಡೆದಿದ್ದಾರೆ (Has been taken into custody) ಎಂದು ತಿಳಿದು ಬಂದಿದೆ.

ಇದನ್ನು ಓದಿ : Video : ಬೇರೊಬ್ಬನೊಂದಿಗೆ ಸಿಕ್ಕಿಬಿದ್ದ ಪ್ರೇಯಸಿ ; ಗಿಪ್ಟ್ ಕೊಟ್ಟ ಸ್ಕೂಟಿ ವಾಪಸ್ ಕಿತ್ತುಕೊಂಡ ಬಾಯ್‌ ಫ್ರೆಂಡ್‌.!

ಜಿಲ್ಲಾ ಲೋಕಾಯುಕ್ತ ಅಧೀಕ್ಷಕ (District Lokayukta Superintendent) ಎಂ.ಎಸ್. ಕೌಲಾಪುರೆ ಮಾರ್ಗದರ್ಶನದಲ್ಲಿ ಈ ಉಪಾಧೀಕ್ಷಕಿ ಕಲಾವತಿ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆದಿದೆ.

ಸದ್ಯ ಎಎಸ್‌ಐ ಈರಣ್ಣ ಅವರನ್ನು ವಿಚಾರಣೆಗೆ ಒಳಪಡಿಸಿದ್ದು (Investigate), ತನಿಖೆ ಮುಂದುವರೆದಿದೆ (investigation continues) ಎಂದು ತಿಳಿದು ಬಂದಿದೆ.

WhatsApp Channel Join Now
Telegram Group Join Now
Instagram Account Follow Now
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments