ಜನಸ್ಪಂದನ ನ್ಯೂಸ್, ಡೆಸ್ಕ್ : ಯುವತಿಯರನ್ನು ಅಸಭ್ಯವಾಗಿ (harassing) ಸ್ಪರ್ಶಿಸಲು ಯತ್ನಿಸಿದ ಯುವಕರ ಗತಿ ಏನಾಯಿತು ಅಂತ ನೋಡಲೇ ಬೇಕಾದ ವಿಡಿಯೋ ಒಂದನ್ನು ಪೊಲೀಸರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರಾ.
ಹರಿಯಾಣದ ಪಾಣಿಪತ್ ನಗರದಲ್ಲಿ ಮಹಿಳೆಯರ ಸುರಕ್ಷತೆಯನ್ನು ತೊಡೆತಟ್ಟುವ ಘಟನೆ ನಡೆದಿದ್ದು, ಇಬ್ಬರು ಯುವಕರನ್ನು ಪೊಲೀಸರು ಬಂಧಿಸಿದ್ದಾರೆ.
Udupi : ಲಾಡ್ಜ್ ಮೇಲೆ ಪೊಲೀಸರು ದಾಳಿ ; ಮಹಿಳೆ ರಕ್ಷಣೆ, ಓರ್ವ ವ್ಯಕ್ತಿ ಬಂಧನ.!
ಸಿಗ್ನಲ್ ಬಳಿ ರಸ್ತೆ ದಾಟುತ್ತಿದ್ದ ಯುವತಿಯರನ್ನು ಬೈಕ್‌ನಲ್ಲಿ ಬಂದ ಇಬ್ಬರು ಹಿಂದಿನಿಂದ ಅಸಭ್ಯವಾಗಿ (harassing) ಸ್ಪರ್ಶಿಸಲು ಯತ್ನಿಸಿದರು. ಬಳಿಕ ಅವರು ವೇಗವಾಗಿ ಪರಾರಿಯಾದರೂ, ಈ ಘಟನೆ ಕ್ಯಾಮರಾದಲ್ಲಿ ಸೆರೆಯಾಗಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
Panipat में सरेराह छेड़ी जा रही महिलाएं, बाइक सवार मनचलों की करतूत कैमरे में कैद.. वीडियो वायरल pic.twitter.com/5UmZUeC4NY
— Amandeep Pillania (@APillania) August 26, 2025
ಅಸಭ್ಯವಾಗಿ (harassing) ಸ್ಪರ್ಶಿಸಲು ಯತ್ನಿಸಿದ ವಿಡಿಯೋ ಹರಿದಾಡಿದ ಕೆಲವೇ ಗಂಟೆಗಳಲ್ಲಿ ಪಾಣಿಪತ್ ಪೊಲೀಸರು ತ್ವರಿತ ಕ್ರಮ ಕೈಗೊಂಡು ಇಬ್ಬರು ಆರೋಪಿಗಳನ್ನು ಬಂಧಿಸಿದರು.
ಪೊಲೀಸರ ಕ್ರಮ :
ಬಂಧನದ ನಂತರ, ಆರೋಪಿಗಳಿಗೆ ಶಿಕ್ಷೆ ನೀಡಲಾಗಿದ್ದು, ಅವರನ್ನು ಕುಂಟುತ್ತಾ ನಡೆಯುತ್ತಿರುವ ದೃಶ್ಯಾವಳಿಯನ್ನು ಪಾಣಿಪತ್ ಪೊಲೀಸರು ತಮ್ಮ ಅಧಿಕೃತ X (ಹಿಂದಿನ ಟ್ವಿಟ್ಟರ್) ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
Vicky ತಂಡದಿಂದ ಹೊಸ ಗಾರೆ ಕೆಲ್ಸದ ನಿಂಗಿ ಹಾಡು ಬಿಡುಗಡೆ – ಸೋಶಿಯಲ್ ಮೀಡಿಯಾದಲ್ಲಿ ಸೆನ್ಸೇಶನ್.!
ಎಸ್ಪಿ ಪ್ರತಿಕ್ರಿಯೆ :
ಪಾಣಿಪತ್ ಜಿಲ್ಲಾ ಪೊಲೀಸ್ ಮುಖ್ಯಸ್ಥ ಭೂಪೇಂದ್ರ ಸಿಂಗ್ (IPS) ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಪೋಸ್ಟ್‌ನಲ್ಲಿ, “ಯುವತಿಯರನ್ನು ಹಿಂದಿನಿಂದ ಅಸಭ್ಯವಾಗಿ (harassing) ಸ್ಪರ್ಶಿಸಲು ಯತ್ನಿಸಿದ ಆರೋಪಿಗಳನ್ನು ಕೆಲವೇ ಗಂಟೆಗಳಲ್ಲಿ ಬಂಧಿಸಲಾಗಿದೆ. ಮಹಿಳೆಯರ ಸುರಕ್ಷತೆ ನಮ್ಮ ಪ್ರಾಥಮಿಕ ಗುರಿ,” ಎಂದು ತಿಳಿಸಿದ್ದಾರೆ.
#बैड_टच करने वाले मनचलों पर पानीपत पुलिस की त्वरित कार्रवाई
सड़क पार कर रही युवती को पीछे से की छूने की कोशिश, वायरल वीडियों के आधार पर पुलिस ने तुंरत संज्ञान लेते हुए चंद घंटों मे दोनों आरोपियों को किया काबू
महिलाओं की सुरक्षा के लिए पुलिस तत्पर; SP भूपेंद्र सिंह IPS@cmohry pic.twitter.com/DqYk46eeBO
— Panipat Police (@PANIPAT_POLICE) August 25, 2025
Lemon ಫ್ರಿಡ್ಜ್‌ನಲ್ಲಿಡುವುದರಿಂದ ಎಷ್ಟೊಂದು ಅದ್ಭುತ ಪ್ರಯೋಜನಗಳಿವೇ ಗೊತ್ತಾ.?
ಜನಸ್ಪಂದನ ನ್ಯೂಸ್, ಆರೋಗ್ಯ : ನಿಂಬೆಹಣ್ಣು (Lemon) ಕೇವಲ ಆಹಾರದ ರುಚಿಯನ್ನು ಹೆಚ್ಚಿಸುವುದಲ್ಲದೆ, ಆರೋಗ್ಯ ಹಾಗೂ ಸ್ವಚ್ಛತೆಗೆ ಸಹ ಸಹಾಯಕವಾಗುತ್ತದೆ. ತಜ್ಞರ ಪ್ರಕಾರ, ನಿಂಬೆ ಹೋಳುಗಳನ್ನು ರೆಫ್ರಿಜರೇಟರ್’ನಲ್ಲಿ ಇಡುವುದರಿಂದ ಅನೇಕ ಪ್ರಯೋಜನಗಳನ್ನು ಪಡೆಯಬಹುದು.
ಫ್ರಿಡ್ಜ್’ನಲ್ಲಿ Lemon ಇಡುವುದರಿಂದ ಸಿಗುವ ಅದ್ಭುತ ಪ್ರಯೋಜನಗಳು :
👉 ಫ್ರಿಡ್ಜ್‌ನ ವಾಸನೆ ಹೋಗಲಾಡಿಸುತ್ತದೆ :
ಫ್ರಿಡ್ಜ್ ಎಷ್ಟು ಸ್ವಚ್ಛವಾಗಿದ್ದರೂ, ಕೆಲವೊಮ್ಮೆ ಅದರಿಂದ ಅಸಹ್ಯವಾದ ವಾಸನೆ ಬರುತ್ತದೆ. ಇಂತಹ ಸಂದರ್ಭಗಳಲ್ಲಿ, ನಿಂಬೆಹಣ್ಣ (Lemon) ನ್ನು ಕತ್ತರಿಸಿ ಒಳಗೆ ಇಟ್ಟರೆ, ಸಿಟ್ರಿಕ್ ಆಮ್ಲವು ಕೆಟ್ಟ ವಾಸನೆಯನ್ನು ಹೀರಿಕೊಳ್ಳುತ್ತದೆ ಮತ್ತು ತಾಜಾ ವಾತಾವರಣವನ್ನು ನೀಡುತ್ತದೆ.
Vicky ತಂಡದಿಂದ ಹೊಸ ಗಾರೆ ಕೆಲ್ಸದ ನಿಂಗಿ ಹಾಡು ಬಿಡುಗಡೆ – ಸೋಶಿಯಲ್ ಮೀಡಿಯಾದಲ್ಲಿ ಸೆನ್ಸೇಶನ್.!
👉 ಆಹಾರ ಹೆಚ್ಚು ಕಾಲ ತಾಜಾವಾಗಿರುತ್ತದೆ :
ಕೆಲವು ಆಹಾರಗಳು ಫ್ರಿಡ್ಜ್’ನಲ್ಲಿ ಬೇಗನೆ ಹಾಳಾಗುತ್ತವೆ. ಆದರೆ ನಿಂಬೆ (Lemon) ಹೋಳುಗಳನ್ನು ಬಳಸುವುದರಿಂದ ಆಂಟಿಆಕ್ಸಿಡೆಂಟ್ ಗುಣಲಕ್ಷಣಗಳು ಆಹಾರವನ್ನು ಹೆಚ್ಚು ದಿನಗಳು ತಾಜಾವಾಗಿರಲು ಸಹಾಯ ಮಾಡುತ್ತವೆ. ಇದರಿಗಾಗಿ ತಾಜಾ ಹಾಗೂ ಶುದ್ಧ ನಿಂಬೆಯನ್ನೇ ಬಳಸುವುದು ಉತ್ತಮ.
👉 ನೈಸರ್ಗಿಕ ಗಾಳಿ ಶುದ್ಧೀಕರಣ :
ನಿಂಬೆಹಣ್ಣು (Lemon) ಫ್ರಿಡ್ಜ್‌ನ ಗಾಳಿಯನ್ನು ನೈಸರ್ಗಿಕವಾಗಿ ಶುದ್ಧಗೊಳಿಸುವ ಸಾಮರ್ಥ್ಯ ಹೊಂದಿದೆ. ಇದರಿಂದ ಬ್ಯಾಕ್ಟೀರಿಯಾ ಬೆಳವಣಿಗೆ ಕಡಿಮೆಯಾಗುತ್ತದೆ ಮತ್ತು ಸೋಂಕು ಹರಡುವ ಅಪಾಯ ತಗ್ಗುತ್ತದೆ. ತಜ್ಞರ ಪ್ರಕಾರ, ಇದು ಮನೆಯವರ ಆರೋಗ್ಯ ಕಾಪಾಡಿಕೊಳ್ಳಲು ಸಹ ಪರಿಣಾಮಕಾರಿ.
Dharmasthala ಪ್ರಕರಣಕ್ಕೆ ಟ್ವಿಸ್ಟ್ : ಸುಜಾತಾ ಭಟ್ ಬಾಯ್ಬಿಟ್ಟ ಸತ್ಯ, ಮಾಸ್ಕ್ ಮ್ಯಾನ್ ಬಂಧನ.!
Disclaimer : This article is based on reports and information available on the internet. Janaspandhan News is not affiliated with it and is not responsible for it.