Friday, June 14, 2024
spot_img
spot_img
spot_img
spot_img
spot_img
spot_img

ನಿಮ್ಮ ಹಣೆಯೇ ಹೇಳುತ್ತದೆ ನಿಮ್ಮ personality ; ನಿಮ್ಮ ಹಣೆ ಹೇಗಿದೆ ಪರೀಕ್ಷಿಸಿಕೊಳ್ಳಿ.!

spot_img

ಜನಸ್ಪಂದನ ನ್ಯೂಸ್‌, ಡೆಸ್ಕ್ : ನೀವು ದೊಡ್ಡ ಹಣೆಯನ್ನು ಹೊಂದಿದ್ದೀರಾ.? ಅಥವಾ ಕಿರಿದಾದ ಹಣೆಯ.? ಅಥವಾ ಬಾಗಿದ ಹಣೆಯ.? ಅಥವಾ ಎಂ-ಆಕಾರದ ಹಣೆಯ.?‌ ಹಣೆಯು ನಿಮ್ಮ ವ್ಯಕ್ತಿತ್ವದ ಬಗ್ಗೆ ಏನು ಹೇಳುತ್ತದೆ ಎಂಬುದನ್ನು ಪರಿಶೀಲಿಸಿ. ಈ ಹಣೆಯ ವ್ಯಕ್ತಿತ್ವ ಪರೀಕ್ಷೆಯನ್ನು ನಿಮ್ಮ ಸ್ನೇಹಿತರು ಮತ್ತು ಕುಟುಂಬದೊಂದಿಗೆ ಹಂಚಿಕೊಳ್ಳಿ.!

ನಿಮ್ಮ ಗುಪ್ತ ಸಾಮರ್ಥ್ಯ ಮತ್ತು ದೌರ್ಬಲ್ಯಗಳ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ನಮ್ಮ ಹಣೆಯ ವ್ಯಕ್ತಿತ್ವ ಪರೀಕ್ಷೆಯನ್ನು ತೆಗೆದುಕೊಳ್ಳಿ! ನೀವು ನೈಸರ್ಗಿಕವಾಗಿ ಹುಟ್ಟಿದ ನಾಯಕರೇ ಅಥವಾ ಸೃಜನಶೀಲ ಚಿಂತಕರೇ ಎಂದು ತಿಳಿಯಲು ಬಯಸುವಿರಾ? ಕಂಡುಹಿಡಿಯಲು ನಮ್ಮ ಹಣೆಯ ವ್ಯಕ್ತಿತ್ವ ಪರೀಕ್ಷೆಯನ್ನು ತೆಗೆದುಕೊಳ್ಳಿ.!

ನೆಲ ಒರೆಸುವಾಗ ಹೀಗೆ ಮಾಡಿ ನೋಡಿ ಮನೆಯೊಳಗೆ mosquito ಬರೋದೇ ಇಲ್ಲ.!

1. ವಿಶಾಲವಾದ ಹಣೆಯ ಆಕಾರ : ಫೋಟೊದಲ್ಲಿರುವ ನಂಬರ್ 1 ರ ಮುಖದಲ್ಲಿ ಹಣೆ ತುಂಬಾ ವಿಶಾಲವಾಗಿದೆ. ಈ ರೀತಿ ಹಣೆಯನ್ನು ಹೊಂದಿರುವವರು ಎಲ್ಲ ಜನರಿಗಿಂತ ಒಂದು ಹೆಜ್ಜೆ ಮುಂದೆ ಇರಲು ಬಯಸುತ್ತಾರೆ. ಶಾಂತ ಹಾಗೂ ಪ್ರಶಾಂತವಾಗಿರುತ್ತಾರೆ. ಹೀಗೆ ಹಣೆ ಹೆಣೆ ಇರುವವರು ನಡೆಯುವುದನ್ನು ಇಷ್ಟ ಪಡುತ್ತಾರೆ. ಇವರ ಬುದ್ಧಿವಂತಿಕೆ, ಅರ್ಥಗರ್ಭಿತ ಸ್ವಾಭಾವ ಜನರು ನಂಬುವಂತೆ ಮಾಡುತ್ತದೆ. ಇಂಟಲಿಜೆನ್ಸ್ ಅಂಶ ಹಾಗೂ ಭಾವನಾತ್ಮಕ ಅಂಶಗಳ ಸಮತೋಲವನ್ನು ಹೊಂದಿರುತ್ತಾರೆ. 

2. ಕಿರಿದಾದ ಹಣೆಯ ಆಕಾರ : ಈ ರೀತಿಯ ಹಣೆಯ ಜನರು ವಿವಿಧ ಲಕ್ಷಣಗಳನ್ನು ಹೊಂದಿರುತ್ತಾರೆ. ಜನರ ನಡುವೆ ಇರುವುದಕ್ಕಿಂತ ಏಕಾಂತವನ್ನು ಹೆಚ್ಚು ಇಷ್ಟ ಪಡುತ್ತಾರೆ. ನಕಾರಾತ್ಮಕ ಭಾವನೆಗಳನ್ನು ಸಕರಾತ್ಮಕವಾಗಿ ಪರಿವರ್ತಿಸಲು ಪ್ರಯತ್ನಿಸುತ್ತಾರೆ. ಹೆಚ್ಚು ಸಹಾನುಭೂತಿ ಹೊಂದಿರುತ್ತಾರೆ. ಬೇರೆಯವರಿಗೆ ಸಹಾಯ ಮಾಡುವುದನ್ನು ತುಂಬಾ ಇಷ್ಟ ಪಡುತ್ತಾರೆ. ಬಾಲಿವುಡ್ ನಟಿ ಆಲಿಯಾ ಭಟ್ ಹಣೆ ಚಿಕ್ಕದಾಗಿದೆ. 

Health : ಖಾಲಿ ಹೊಟ್ಟೆಯಲ್ಲಿ ಟೀ ಕುಡಿಯೋಕ್ಕಿಂತ ಮುಂಚೆ ನೀರು ಕುಡಿದರೆ ಏನಾಗುವುದು ಗೊತ್ತೇ.?

3. ಬಾಗಿದ ಹಣೆಯ ಆಕಾರ : ಬಾಗಿದಂತೆ ಇರುವ ಹಣೆಯ ಆಕಾರವನ್ನು ಹೊಂದಿರುವವರು ವ್ಯಕ್ತಿತ್ವವನ್ನು ನೋಡುವುದಾದರೆ ಇವರು ಸ್ನೇಹಮಯಿ ವ್ಯಕ್ತಿತ್ವವನ್ನು ಹೊಂದಿರುತ್ತಾರೆ. ಸುಲಭವಾಗಿ ಮಾತನಾಡುವಂತೆ ಇರುತ್ತಾರೆ. ಅತ್ಯಂತ ಬುದ್ಧಿವಂತರು, ಪ್ರೇರೇಪಣೆಯ ಮಾತುಗಳನ್ನು ಹೇಳುವ ಕಲೆಯನ್ನು ಹೊಂದಿರುತ್ತಾರೆ. ಕಾಂತೀಯ ವ್ಯಕ್ತಿವನ್ನು ಹೊಂದಿದ್ದು, ಆಕರ್ಷಿತರಾಗಿರುತ್ತಾರೆ.

 4. ಎಂ ಆಕಾರದ ಹಣೆಯ ವ್ಯಕ್ತಿತ್ವ : ಎಂ ಆಕಾರದ ಹಣೆ ಇರುವವರ ವ್ಯಕ್ತಿತ್ವ ತುಂಬಾ ಕಲಾತ್ಮಕ ಹಾಗೂ ವಿಶ್ಲೇಷಣಾತ್ಮಕವಾಗಿರುತ್ತದೆ. ಇವರನ್ನು ಪ್ರಪಂಚದಲ್ಲಿ ಅತ್ಯುತ್ತಮರು ಎಂದು ವಿವರಿಸಬಹುದು. ಗುಂಪುಗಳನ್ನು ಇವರು ಎಂದೂ ಅನುಸರಿಸುವುದಿಲ್ಲ. ಸ್ವಯಂ ಅಭಿವ್ಯಕ್ತಿಗೆ ಅವಕಾಶ ನೀಡುವ ವಿಷಯಗಳನ್ನು ತುಂಬಾ ಆನಂದಿಸುತ್ತಾರೆ.

spot_img
spot_img
- Advertisment -spot_img