ಜನಸ್ಪಂದನ ನ್ಯೂಸ್ ಡೆಸ್ಕ್ : ಓರ್ವ ಮಹಿಳೆ (Woman) ಸಂಪೂರ್ಣ ಬೆತ್ತಲಾಗಿ (Completely naked) ಅಮೆರಿಕದ ಟೆಕ್ಸಾಸ್‌ನಲ್ಲಿರುವ ಡಲ್ಲಾಸ್ ಫೋರ್ಟ್ ವರ್ತ್ (Dallas Fort Worth) ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ರಾದ್ಧಾಂತ ಸೃಷ್ಟಿರುವ ಘಟನೆ ನಡೆದಿದೆ.
ಈ ಮಹಿಳೆ ಸಂಪೂರ್ಣ ಬೆತ್ತಲಾಗಿ ನಾನು ಶುಕ್ರ ದೇವತೆ (Goddess Venus) ಎಂದು ಚೀರಾಡುತ್ತಾ, ಎಲ್ಲರ ಮೇಲೆ ನೀರೆರಚುತ್ತಾ ಅಸಭ್ಯ ವರ್ತನೆಯನ್ನು ತೋರಿದ್ದಾಳೆ. ಅಷ್ಟೇ ಅಲ್ಲದೆ ಆಕೆಯನ್ನು ನಿಯಂತ್ರಿಸಲು ಬಂದ ಭದ್ರತಾ ಸಿಬ್ಬಂದಿಗಳ ಮೇಲೆಯೂ ಸಹ ಹಲ್ಲೆ ನಡೆಸಿದ್ದಾಳೆ.
ಇದನ್ನು ಓದಿ : ವ್ಯಕ್ತಿಯೊಬ್ಬನ ಗುಪ್ತಾಂಗದಲ್ಲಿ ಸಿಲುಕಿಕೊಂಡಿದ್ದ Nut ; ಮುಂದೆನಾಯ್ತು.?
ಬಟ್ಟೆ ಬಿಚ್ಚಿ ಬೆತ್ತಲಾದ ಮಹಿಳೆ, ಒಮ್ಮೇಲೆ ನಾನು ಶುಕ್ರ ದೇವತೆ ಎಂದು ಚೀರಾಡುತ್ತಾ, ಹಿಂಸಾತ್ಮಕವಾಗಿ (Screaming, violently) ವರ್ತಿಸಿದ್ದಾಳೆ. ಅಲ್ಲಿದ್ದ ಭದ್ರತಾ ಸಿಬ್ಬಂದಿಗಳಿಗೆ ಪೆನ್ಸಿಲ್‌ನಿಂದ ಇರಿದು, ರೆಸ್ಟೋರೆಂಟ್ ಸಿಬ್ಬಂದಿಗೆ (restaurant staff) ಕಚ್ಚಿ ರಾದ್ಧಾಂತ ಸೃಷ್ಟಿಸಿದ್ದಾಳೆ. ಸದ್ಯ ಈ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ.
ನ್ಯೂಯಾರ್ಕ್ ಪೋಸ್ಟ್ (New York Post) ನ ವರದಿಯ ಪ್ರಕಾರ, ಮಾರ್ಚ್ 14 ರಂದು ಈ ಘಟನೆ ನಡೆದಿದ್ದು ತಡವಾಗಿ ವೈರಲ್ ಆಗಿದೆ.
ಇದನ್ನು ಓದಿ : Immoral relationship : ಒಂದೇ ಕುಟುಂಬದ ನಾಲ್ವರ ಹತ್ಯೆ.!
ಸಮಂತಾ ಪಾಲ್ಮಾ (Samantha Palma) ಎಂದು ಗುರುತಿಸಲ್ಪಟ್ಟ ಮಹಿಳೆ ವಿಮಾನ ನಿಲ್ದಾಣದ ಇಬ್ಬರು ಸಿಬ್ಬಂದಿಗಳಿಗೆ ಪೆನ್ಸಿಲ್‌ನಿಂದ ಇರಿದು, ರೆಸ್ಟೋರೆಂಟ್ ಮ್ಯಾನೇಜರ್‌ಗೆ ಕಚ್ಚಿದ್ದಾಳೆ.
ವಿಮಾನ ನಿಲ್ದಾಣದ ಉಪಾಹಾರ ಗೃಹದ ಮ್ಯಾನೇಜರ್ ಆಕೆಯನ್ನು ಹಿಡಿಯಲು ಪ್ರಯತ್ನಿಸಿದ ಸಂದರ್ಭದಲ್ಲಿ, ಮಹಿಳೆ ತಾನು ಶುಕ್ರ ದೇವತೆ ಎಂದು ಚೀರಾಡುತ್ತಾ ಕಚ್ಚಿದ್ದಾಳೆ. ಪೊಲೀಸ್ ವಿಚಾರಣೆಯ ಸಮಯದಲ್ಲಿ, ಪಾಲ್ಮಾ ಮಾನಸಿಕವಾಗಿ (Mentally) ಕುಸಿದಿದ್ದು, ನಾನು ಆ ದಿನ ಔಷಧಿಗಳನ್ನು ತೆಗೆದುಕೊಂಡಿಲ್ಲ ಹಾಗಾಗಿ ಆ ರೀತಿ ವರ್ತಿಸಿರುವುದಾಗಿ ಎಂದು ಹೇಳಿಕೊಂಡಿದ್ದಾಳೆ.
ಇದನ್ನು ಓದಿ : ಗ್ರಾಮಸ್ಥರ ಕೈಗೆ ರೆಡ್ ಹ್ಯಾಂಡ್‌ಆಗಿ ಸಿಕ್ಕಿಬಿದ್ದ ಪ್ರೇಮಿಗಳು ; ಮುಂದೆನಾಯ್ತು.? ಈ Video ನೋಡಿ.!
Kanwaljit Arora ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋದಲ್ಲಿ ಓರ್ವ ಮಹಿಳೆ ಬೆತ್ತಾಲಾಗಿ ನಾನು ಶುಕ್ರ ದೇವತೆಯೆಂದು ಜೋರಾಗಿ ಚೀರಿ ಹೇಳುತ್ತಾ, ನೀರೆರಚುತ್ತಾ ಭದ್ರತಾ ಸಿಬ್ಬಂದಿಗಳ ಮೇಲೆ ಹಲ್ಲೆ ನಡೆಸುತ್ತಿರುವ ಆಘಾತಕಾರಿ ದೃಶ್ಯವನ್ನು ಕಾಣಬಹುದು.
ಪಾಲ್ಮಾ ಮೂಲತಃ DFW ನಲ್ಲಿರುವ ಟರ್ಮಿನಲ್ D ನ ಗೇಟ್ D1 ನಲ್ಲಿ ತುರ್ತು ನಿರ್ಗಮನ ದ್ವಾರದ ಹಿಂದೆ ಮತ್ತು ಅವಳ ಮೈ ಸುತ್ತಲೂ ರಕ್ತದ ಕಲೆಗಳು ಕಂಡುಬಂದಿರುವುದಾಗಿ ಪೊಲೀಸರು ಹೇಳುತ್ತಾರೆ.
ಇದನ್ನು ಓದಿ : Photo : “ನನ್ನನ್ನು ಜಸ್ಟ್ ಪಾಸ್ ಮಾಡು” ಎಂದು ದೈವ ದೇವರಿಗೆ ಮನವಿ ಮಾಡಿದ ವಿದ್ಯಾರ್ಥಿ.!
ಪ್ರತ್ಯಕ್ಷದರ್ಶಿಯೊಬ್ಬರ ಹೇಳಿಕೆ ಪ್ರಕಾರ, ಅವಳು ಪೆನ್ಸಿಲ್‌ನಿಂದ ಯಾರನ್ನಾದರೂ ಇರಿದಿರಬಹುದೆಂದು ಹೇಳಿದ್ದಾರೆ. ಅವಳ ಮೈ ಮೇಲೆ ಇರುವ ರಕ್ತದ ಕಲೆಗಳು ಅವಳದಲ್ಲ ಎಂಬುದನ್ನು ವೈದ್ಯರು ನಂತರ ದೃಢಪಡಿಸಿದರು.
ವಿಡಿಯೋ ನೋಡಿ :
Dallas Fort Worth International Airport.
📍Texas, USA 🇺🇲
Her name is “Samantha Palma” and she had a mental breakdown, stabbed one person and bit two others. Apparently, she hadn't taken her medication that day.
Cops say they were called for a welfare check and determined a… pic.twitter.com/siRwnudbKP
— Kanwaljit Arora (@mekarora) March 26, 2025
ಹಿಂದಿನ ಸುದ್ದಿ : ಟ್ರಾಫಿಕ್ ಮಧ್ಯೆ Reels ಮಾಡಿ ಜೈಲು ಸೇರಿದ ಪೊಲೀಸ್ ಅಧಿಕಾರಿಯ ಪತ್ನಿ.!
ಜನಸ್ಪಂದನ ನ್ಯೂಸ್, ಡೆಸ್ಕ್ : ಟ್ರಾಫಿಕ್ ಮಧ್ಯೆ ರೀಲ್ಸ್ (Reels) ಮಾಡಿಲು ಹೋಗಿ ಓರ್ವ ಪೊಲೀಸ್ ಅಧಿಕಾರಿಯ ಪತ್ನಿ ಜೈಲು ಸೇರಿದ ಘಟನೆಯೊಂದು ನಡೆದಿರುವ ಬಗ್ಗೆ ವರದಿಯಾಗಿದೆ.
ಇತ್ತೀಚಿನ ದಿನಗಳಲ್ಲಿ ಕೈಯಲ್ಲಿ ಮೊಬೈಲ್ (Mobile) ಒಂದಿದ್ದರೆ ಸಾಕು ಎಲ್ಲಿಂದೇಲ್ಲದೆ ಯಾವ ಸಂದರ್ಭನು ಕೂಡ ನೋಡದೆ ರೀಲ್ಸ್ ಮಾಡಲು ಜನ ಮುಂದಾಗುತ್ತಾರೆ. ಕೆಲ ದಿನಗಳ ಹಿಂದೆ ಓರ್ವ ಮಹಿಳೆ ತನ್ನ ಅಣ್ಣ ತೀರಿಕೊಂಡಾಗ ರೋಧಿಸುವ ವಿಡಿಯೋ ಮಾಡಿರುವ ಘಟನೆ ಬಗ್ಗೆ ವರದಿಯಾಗಿತ್ತು.
ಇದನ್ನು ಓದಿ : Video : ಮೈಮೇಲೆ ಪ್ರಜ್ಞೆಯಿಲ್ಲದಂತೆ ಕುಣಿಯುತ್ತ ಡ್ಯಾನ್ಸರ್ಗೆ ಹಣ ಕೊಟ್ಟ ಬಾಲಕ.!
ಇದೀಗ ಟ್ರಾಫಿಕ್ ಲೈಟ್‌ನ (traffic light) ಹಸಿರು ದೀಪ ಉರಿಯುತ್ತಿರುವಾಗ ಇಲ್ಲೊಬ್ಬ ಪೊಲೀಸ್ ಅಧಿಕಾರಿಯ ಪತ್ನಿ ವಾಹನಗಳು ಓಡಾಡುವಂತಹ ರಸ್ತೆ ಮಧ್ಯೆ ನಿಂತು ರೀಲ್ಸ್‌ಗಾಗಿ ಹರಿಯಾನ್ವಿ ಹಾಡಿಗೆ ಡ್ಯಾನ್ಸ್ ಮಾಡಿದ್ದಾರೆ. ಇವರ ಈ ರೀಲ್ಸ್ ಹುಚ್ಚಾಟದಿಂದಾಗಿ ಕೆಲ ಕಾಲ ಟ್ರಾಫಿಕ್ ಜಾಮ್ (Jam) ಉಂಟಾಗಿ ವಾಹನ ಸವಾರರು ಪರದಾಡಿದ್ದಾರೆ.
ಇನ್ನೂ ರೀಲ್ಸ್ ಮಾಡುತಿರುವ ಮಹಿಳೆಯನ್ನು ಚಂಡೀಗಢ ಪೊಲೀಸ್ ಅಧಿಕಾರಿಯ ಪತ್ನಿ ಜ್ಯೋತಿ (Jyoti) ಎಂದು ಮತ್ತು ವಿಡಿಯೋ ಚಿತ್ರಿಕರಣ ಮಾಡುತ್ತಿರುವರು ಜ್ಯೋತಿಯ ಸಹೋದರಿ ಪೂಜಾ (Pooja) ಗುರುತಿಸಲಾಗಿದೆ.
ಇದನ್ನು ಓದಿ : Lokayukta ಬಲೆಗೆ ಬಿದ್ದ ಮಾಹಿತಿ ಆಯೋಗದ ಆಯುಕ್ತ.!
ಇನ್ನು ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದಂತೆಯೇ ಹೆಡ್ ಕಾನ್ಸ್‌ಟೇಬಲ್ ಜಸ್ಬೀರ್ ಅವರ ದೂರಿನ ಮೇರೆಗೆ ಇಬ್ಬರು ಸಹೋದರಿಯರ ವಿರುದ್ಧ ಎಫ್‌ಐಆರ್ (FIR) ದಾಖಲಾಗಿದೆ. ಕೊನೆಗೆ ಪೊಲೀಸ್ ಠಾಣೆಯಲ್ಲಿ ವಿಚಾರಣೆ ಎದುರಿಸಿದ ಬಳಿಕ ಇಬ್ಬರೂ ಜಾಮೀನು ಪಡೆದು ವಾಪಸ್ ಆಗಿದ್ದಾರೆ.
ಸಾರ್ವಜನಿಕ ಸ್ಥಳಗಳಲ್ಲಿ (public places) ಇಂತಹ ಚಟುವಟಿಕೆಗಳು ಸಂಚಾರಕ್ಕೆ ಅಡ್ಡಿಯುಂಟುಮಾಡುತ್ತವೆ, ಇದು ರಸ್ತೆ ಅಪಘಾತಗಳಿಗೆ ಕಾರಣವಾಗಬಹುದು ಎಂದು ಘಟನೆಯ ನಂತರ ಚಂಡೀಗಢ ಪೊಲೀಸರು ಸ್ಪಷ್ಟಪಡಿಸಿದ್ದಾರೆ.
ಇದನ್ನು ಓದಿ : ರಾಜ್ಯದಲ್ಲಿ ಮಾ.29 ರಿಂದ ಮುಂದಿನ ಆರು ದಿನಗಳ ಕಾಲ ಭರ್ಜರಿ ಮಳೆ ಸಾಧ್ಯತೆ.!
ಯಾವುದೇ ಮಹಿಳೆ ಅಥವಾ ಪುರುಷ ಸಾರ್ವಜನಿಕ ಸ್ಥಳಗಳಲ್ಲಿ ಅಥವಾ ರಸ್ತೆ ಮಧ್ಯದಲ್ಲಿ ರೀಲ್‌ಗಳನ್ನು ಮಾಡುವುದು ಕಂಡುಬಂದರೆ, ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.
ವಿಡಿಯೋ ನೋಡಿ :
चंडीगढ़ः पुलिस कर्मी की पत्नी और बहन ने रेड लाइट के बीच बनाई रील, गिरफ्तारी के बाद थाने से मिली बेल.#Chandigarhvibes #Reels #reelsvideo pic.twitter.com/tmk6qkLWIz
— Vinod Katwal (@Katwal_Vinod) March 27, 2025