Friday, October 18, 2024
spot_img
spot_img
spot_img
spot_img
spot_img
spot_img
spot_img

LIC ಯ ಹೌಸಿಂಗ್ ಫೈನಾನ್ಸ್ ಲಿಮಿಟೆಡ್’ನಲ್ಲಿ ಜೂನಿಯರ್ ಅಸಿಸ್ಟೆಂಟ್‌ ಹುದ್ದೆಗಳಿಗೆ ಅರ್ಜಿ ಆಹ್ವಾನ.!

spot_img
WhatsApp Group Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್, ನೌಕರಿ : Life insurance company ಸಂಸ್ಥೆಯ ಹೌಸಿಂಗ್ ಫೈನಾನ್ಸ್ ಲಿಮಿಟೆಡ್ ವಿಭಾಗವ ಜೂನಿಯರ್ ಅಸಿಸ್ಟೆಂಟ್‌ಗಳ ನೇಮಕಾತಿಗಾಗಿ ಅರ್ಜಿಗಳನ್ನು ಆಹ್ವಾನಿಸಿದೆ.

ಹುದ್ದೆಗಳು :
ಜೂನಿಯರ್ ಅಸಿಸ್ಟೆಂಟ್‌ : 200 Post.
ಈ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ನಮೂನೆಗಳನ್ನು ಬಿಡುಗಡೆ ಮಾಡಿದೆ.

ಇದನ್ನು ಓದಿ : ನೀವು BSNL ಸಿಮ್ ಬಳಕೆ ಮಾಡ್ತೀರಾ.? ಹಾಗಿದ್ರೆ ನಿಮಗೊಂದು ಸಿಹಿಸುದ್ದಿ.!

ವಿದ್ಯಾರ್ಹತೆ : ಅಭ್ಯರ್ಥಿಗಳು ಸರ್ಕಾರದಿಂದ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ವಿಭಾಗದಲ್ಲಿ ಪದವೀಧರರಾಗಿರಬೇಕು. (ಕನಿಷ್ಠ ಒಟ್ಟು 60 % ಅಂಕಗಳು) ಅಥವಾ ಭಾರತದ ಅಥವಾ ಕೇಂದ್ರ ಸರ್ಕಾರದಿಂದ ಮಾನ್ಯತೆ ಪಡೆದ ಯಾವುದೇ ಸಮಾನ ಅರ್ಹತೆ ಹೊಂದಿದರೂ ಅರ್ಹರು ಎನ್ನಲಾಗಿದೆ.
(ದೂರ ಶಿಕ್ಷಣ/ಅರೆಕಾಲಿಕವಾಗಿ ಪೂರ್ಣಗೊಳಿಸಿದ ಪದವಿ ಕೋರ್ಸ್‌ಗಳು ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಸೂಕ್ತ ಶಿಕ್ಷಣ ಅರ್ಹತೆ ಅಲ್ಲ ಎಂದು ಸಂಸ್ಥೆ ತಿಳಿಸಿದೆ.)

ವಯೋಮಿತಿ :
ಅಭ್ಯರ್ಥಿಗಳು 21 ರಿಂದ 28 ವರ್ಷ ವಯಸ್ಸಿನವರಾಗಿರಬೇಕು. (ಅಭ್ಯರ್ಥಿಗಳು 02.07.1996 ಕ್ಕಿಂತ ಮೊದಲು ಮತ್ತು 01.07.2003 ಕ್ಕಿಂತ ನಂತರ ಜನಿಸಿರಬೇಕು)

ಅರ್ಜಿ ಶುಲ್ಕ :
ಇತರೆ ಎಲ್ಲಾ ಅಭ್ಯರ್ಥಿಗಳು : ರೂ. 800+GST (18%)

ಇದನ್ನು ಓದಿ : BSNLಗೆ ಪೋರ್ಟ್ ಆಗ್ತೀರಾ.? ನಿಮ್ಮ ಸುತ್ತಮುತ್ತ ಟವರ್ ಇದೆಯಾ ಅಥವಾ ಇಲ್ವಾ ಅಂತ ಚೆಕ್ ಮಾಡಿಕೊಳ್ಳಿ.

ಪ್ರಮುಖ ದಿನಾಂಕ :
ಅರ್ಜಿ ಸಲ್ಲಿಸಲು ಪ್ರಾರಂಭಿಕ ದಿನಾಂಕ : ಜುಲೈ 25, 2024.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : ಆಗಸ್ಟ್ 14, 2024.
ಪರೀಕ್ಷೆಯ ದಿನಾಂಕ : ಸಪ್ಟೆಂಬರ್ 24, 2024.

ಪ್ರಮುಖ ಲಿಂಕ್ :
ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು LIC HFL ನ ಅಧಿಕೃತ ವೆಬ್‌ಸೈಟ್ lichousing.com ಮುಖಾಂತರ ಅರ್ಜಿ ಸಲ್ಲಿಸಬಹುದು ಎಂದು ಮಾಹಿತಿ ನೀಡಿದೆ.

WhatsApp Group Join Now
Telegram Group Join Now
Instagram Account Follow Now
spot_img
spot_img
- Advertisment -spot_img