Wednesday, March 12, 2025
HomeSpecial Newsನೀವೂ ಎಂದಾದರೂ ಭೂಮಿ ತಿರುಗುವುದನ್ನು ನೋಡಿದ್ದೀರಾ.? ಇಲ್ವಾ, ಹಾಗಾದರೆ ಈ Vedio ನೋಡಿ.!
spot_img
spot_img
spot_img
spot_img
spot_img

ನೀವೂ ಎಂದಾದರೂ ಭೂಮಿ ತಿರುಗುವುದನ್ನು ನೋಡಿದ್ದೀರಾ.? ಇಲ್ವಾ, ಹಾಗಾದರೆ ಈ Vedio ನೋಡಿ.!

WhatsApp Channel Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್‌, ಡೆಸ್ಕ್‌ : ನೀವೂ ಎಂದಾದರೂ ಭೂಮಿ ತಿರುಗುವುದನ್ನು (Earth rotating) ನೋಡಿದ್ದೀರಾ.? ಇಲ್ವಾ, ಹಾಗಾದರೆ ಇಲ್ಲಿದೆ ನೋಡಿ ಭೂಮಿ ಹೇಗೆ ತಿರುಗುತ್ತದೆ ಎಂಬ ವಿಡಿಯೋ. ವಿಡಿಯೋ (Vedio) ನೋಡುವ ಮುನ್ನ ಒಂದಿಷ್ಟು ವಿಷಯವನ್ನು ನೀವೂ ತಿಳಿಯಲೇ ಬೇಕು. ಇದನ್ನಿಷ್ಟು ಓದಿ.,

ಭೂಮಿ ತಿರುವುವಿಕೆ ಎಂದರೆ ಭೂಮಿಯ ತನ್ನ ತಿರುವುಚಲನೆ (rotation) ಅಥವಾ ಧ್ರುವಗಳನ್ನು ಸುತ್ತಲೂ ಮಾಡುತ್ತಿರುವ ಚಲನೆ. ಭೂಮಿ ದಿನದ 24 ಗಂಟೆಗಳ ಅವಧಿಯಲ್ಲಿ ತನ್ನ ಆಕೃಷಕ ಧ್ರುವಗಳ (attractive poles) ಸುತ್ತ ಸುತ್ತುತ್ತದೆ. ಈ ತಿರುವು ಪ್ರಪಂಚದ ಕಾಲಮಾಪನ (World Time) ಕ್ಕೆ ಮಹತ್ವಪೂರ್ಣ ಪಾತ್ರ ವಹಿಸುತ್ತದೆ ಮತ್ತು ನಮಗೆ ದಿನ ಮತ್ತು ರಾತ್ರಿಗಳ (Day and Night) ಚಕ್ರವನ್ನು ಅನುಭವಿಸಲು ಸಾಧ್ಯವಾಗುತ್ತದೆ.

ಇದನ್ನು ಓದಿ : ಮೊದಲ ಗಂಡನಿಂದ ಡಿವೋರ್ಸ್ ಪಡೆಯದಿದ್ದರೂ 2ನೇ ಪತಿಯಿಂದ ಹೆಂಡತಿ ಜೀವನಾಂಶ ಪಡೆಯಬಹುದು : ಸುಪ್ರೀಂ ಕೋರ್ಟ್

ಭೂಮಿಯ ತಿರುವು :

  • ಭೂಮಿಯು ಗುಂಡಗಿದೆ ಎಂಬುದು ಎಲ್ಲರಿಗೂ ತಿಳಿದಿದೆ. ನಾವೆಲ್ಲರೂ ಬಾಲ್ಯದಲ್ಲಿಯೇ ಇದನ್ನು ಅಧ್ಯಯನ ಮಾಡಿದ್ದೇವೆ. ದುಂಡಗಿರುವ ಭೂಮಿ, ಸೂರ್ಯನ ಸುತ್ತ () ಸುತ್ತುತ್ತದೆ. ಇದರಿಂದ ನಮಗೆ ಹಗಲು ರಾತ್ರಿ ಸಂಭವಿಸುತ್ತದೆ ಎಂದು ನಮಗೆ ತಿಳಿದಿದೆ. ಆದರೆ, ಭೂಮಿ ಹೇಗೆ ಸುತ್ತುತ್ತದೆ?
  • ಭೂಮಿಯ ತನ್ನ ಧ್ರುವಗಳ ಸುತ್ತಲೂ ತಿರುಗುವ ಚಲನೆಯಿಂದ ದಿನ ಮತ್ತು ರಾತ್ರಿಗಳ ಅವಧಿ ನಿರ್ಧರಿತವಾಗುತ್ತದೆ.
  • ಭೂಮಿಯ ತಿರುವು ಕ್ಯೂಬೆರಾ (Counterclockwise) ದಿಕ್ಕಿನಲ್ಲಿ ನಡೆಯುತ್ತದೆ, ಮತ್ತು ಇದು ಉತ್ತರ ಧ್ರುವದಿಂದ ದೃಶ್ಯವಾಗಿ ನೋಡಿದಾಗ ಎಡಕ್ಕೆ ಸಾಗುವಂತೆ ಕಾಣುತ್ತದೆ.
  • ಈ ತಿರುವು ಉತ್ತರ ಮತ್ತು ದಕ್ಷಿಣ ಧ್ರುವಗಳನ್ನು ಸೂಚಿಸುವುದರಿಂದ, ಭೂಮಿಯ ವಿವಿಧ ಭಾಗಗಳಲ್ಲಿ ಸಮಯ ವ್ಯತ್ಯಾಸವು ಆಗುತ್ತದೆ.

ಇದನ್ನು ಓದಿ : ಭಾರತೀಯ ಅಂಚೆ ಇಲಾಖೆಯಲ್ಲಿ ನೌಕರಿ ; ರೂ.19,900/- ಪ್ರತಿ ತಿಂಗಳು ವೇತನ.!

ಭೂಮಿಯ ತಿರುವು ನಿಜಕ್ಕೂ ಬಹುಪರಿಣಾಮಕಾರಿ, ಏಕೆಂದರೆ ಇದು ಅನೇಕ ಭೌತಿಕ ಪರಿಣಾಮಗಳನ್ನುಂಟುಮಾಡುತ್ತದೆ, ಉದಾಹರಣೆಗೆ :

  • ಗ್ರಾವಿಟಿ ಮತ್ತು ಕಾಲಘಟ್ಟ(Gravity and time).
  • ಚಲನೆಯ ಇಂಪ್ಯಾಕ್ಟ್(Impact of motion).
  • ಗಾಳಿಯ ವಲಯಗಳ ಬದಲಾವಣೆ(Change in wind zones).

ಭೂಮಿಯು ಗುಂಡಗಿದೆ ಎಂಬುದು ಎಲ್ಲರಿಗೂ ತಿಳಿದಿದೆ. ನಾವೆಲ್ಲರೂ ಬಾಲ್ಯದಲ್ಲಿಯೇ ಇದನ್ನು ಅಧ್ಯಯನ ಮಾಡಿದ್ದೇವೆ. ದುಂಡಗಿರುವ ಭೂಮಿ, ಸೂರ್ಯನ ಸುತ್ತ ಸುತ್ತುತ್ತದೆ. ಇದರಿಂದ ನಮಗೆ ಹಗಲು ರಾತ್ರಿ ಸಂಭವಿಸುತ್ತದೆ ಎಂದು ನಮಗೆ ತಿಳಿದಿದೆ. ಆದರೆ, ಭೂಮಿ ಹೇಗೆ ಸುತ್ತುತ್ತದೆ?

ಇದಕ್ಕೆ ಸಂಬಂಧಿಸಿದ ಬಾಹ್ಯಾಕಾಶ ವಿಡಿಯೋ (space videos) ಗಳನ್ನು ನಾವೆಲ್ಲ ನೋಡಿದ್ದೇವೆ. ಆದರೆ, ಭೂಮಿಯ ಮೇಲೆ ನಿಂತು ನೋಡಿದಾಗ ಭೂಮಿ ಹೇಗೆ ಸುತ್ತುತ್ತದೆ ಎಂಬುದನ್ನು ಬಹುಶಃ ಯಾರೂ ನೋಡಿಲ್ಲ. ಆದರೆ,‌ ಸದ್ಯ ವೈರಲ್​ ಆಗಿರುವ ವಿಡಿಯೋ ನೋಡಿದರೆ ತಿಳಿಯುತ್ತೇ ಭೂಮಿ ಹೇಗೆ ತನ್ನ ಸುತ್ತ ಸುತ್ತುತ್ತೇ ಅಂತ.

ಅಂದಹಾಗೆ ಭೂಮಿಯ ಅತ್ಯಂತ ದೂರದ ಅಂಚನ್ನು ನಾವು ನೋಡಲು ಸಾಧ್ಯವಿಲ್ಲ. ಭೂಮಿಯ ಒಂದು ಭಾಗ ಮಾತ್ರ ಭೂಭಾಗವಾಗಿದ್ದರೆ, ಮುಕ್ಕಾಲು (3/4) ಭಾಗ ನೀರಿನಿಂದ ಕೂಡಿದೆ. ಭೂಮಿಯು ದುಂಡಾಗಿದ್ದರೆ, ನಾವು ಹೇಗೆ ನೇರವಾಗಿ ನಿಲ್ಲಬಹುದು? ನಾವು ಕೆಳಗೆ ಬೀಳಬೇಕಲ್ಲವೇ? ಎಂಬ ಪ್ರಶ್ನೆಯು ಮೂಡುತ್ತದೆ. ಆದರೆ, ಅದಕ್ಕೆ ಉತ್ತರ ಗುರುತ್ವಾಕರ್ಷಣೆ (gravity) ಎಂಬುದನ್ನು ನಾವು ಶಾಲೆಯಲ್ಲಿ ಇದ್ದಾಗಲೇ ಕಲಿತಿದ್ದೇವೆ. ಭೂಮಿಯ ಗುರುತ್ವಾಕರ್ಷಣೆಯು ನಮ್ಮನ್ನು ಬೀಳದಂತೆ ತಡೆಯುತ್ತದೆ.

ಇದನ್ನು ಓದಿ : ಮದುವೆಯ ದಿನವೇ ವಧುವಿನ ಮೇಲೆ ಕೈ ಮಾಡಿದ PSI ; ವಿಡಿಯೋ ವೈರಲ್.!

ಭೂಮಿಯು ತಿರುಗುತ್ತಿರುವ ದೃಶ್ಯಗಳು ಪ್ರಸ್ತುತ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ. ಭಾರತೀಯ ಖಗೋಳ ವಿಜ್ಞಾನಿ ಡೋರ್ಜೆ ಆಂಗ್ಚುಕ್ (Indian astronomer Dorje Angchuk) ಅವರು ಲಡಾಖ್‌ನ ಪ್ರಶಾಂತ ಭೂದೃಶ್ಯದ ವಿರುದ್ಧ ಭೂಮಿಯ ತಿರುಗುವಿಕೆಯ ಟೈಮ್-ಲ್ಯಾಪ್ಸ್ (Earth’s rotation against the serene landscape of Ladakh) ವಿಡಿಯೋವನ್ನು ಸೆರೆಹಿಡಿದು, ತಮ್ಮ “X” ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಹ್ಯಾನ್ಲೆಯಲ್ಲಿರುವ ಭಾರತೀಯ ಖಗೋಳ (Indian Astronomical Observatory in Hanley) ವೀಕ್ಷಣಾಲಯದಿಂದ ಚಿತ್ರೀಕರಿಸಲಾದ ಈ ವಿಡಿಯೋ ನಮ್ಮ ಗ್ರಹದ ಚಲನೆಯ ವಿಶಿಷ್ಟ ದೃಶ್ಯವನ್ನು ಕಣ್ಮುಂದೆ ಇಟ್ಟಿದೆ. ಹಗಲು ರಾತ್ರಿಯ ಪರಿವರ್ತನೆಯನ್ನು ವಿಡಿಯೋದಲ್ಲಿ ನೋಡಬಹುದು.

ಚಲನೆಯಲ್ಲಿ ಒಂದು ದಿನ – ಭೂಮಿಯ ತಿರುಗುವಿಕೆಯನ್ನು ಸೆರೆಹಿಡಿಯುವುದು. ನಕ್ಷತ್ರಗಳು ಸ್ಥಿರವಾಗಿರುತ್ತವೆ. ಆದರೆ, ಭೂಮಿಯು ಎಂದಿಗೂ ತಿರುಗುವುದನ್ನು ನಿಲ್ಲಿಸುವುದಿಲ್ಲ. ಪೂರ್ಣ 24-ಗಂಟೆಗಳ ಟೈಮ್​ ಲ್ಯಾಪ್ಸ್​ ಸೆರೆಹಿಡಿಯುವುದು ಹಾಗೂ ಹಗಲಿನಿಂದ ರಾತ್ರಿಗೆ ಮತ್ತು ರಾತ್ರಿಯಿಂದ ಹಗಲಿನ ಪರಿವರ್ತನೆಯನ್ನು ಬಹಿರಂಗಪಡಿಸುವುದು ನನ್ನ ಗುರಿಯಾಗಿತ್ತು ಎಂದು ವಿಡಿಯೋಗೆ ಡೋರ್ಜೆ ಆಂಗ್ಚುಕ್ ಶೀರ್ಷಿಕೆ ನೀಡಿದ್ದಾರೆ. (ಏಜೇನ್ಸಿಸ್)

WhatsApp Channel Join Now
Telegram Group Join Now
Instagram Account Follow Now
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!