ಜನಸ್ಪಂದನ ನ್ಯೂಸ್, ಬೆಂಗಳೂರು : ಮಾರ್ಚ್22 ರಂದು ಬೆಳಗಾವಿಯಲ್ಲಿ ಮರಾಠಿಗರ ಪುಂಡಾಟ ಖಂಡಿಸಿ “ಕರ್ನಾಟಕ ಬಂದ್”ಗೆ ಕರೆ ನೀಡಲಾಗಿದೆ. ಕರ್ನಾಟಕ ಬಂದ್ ಸಂಬಂಧ ಪೂರ್ವಭಾವಿಯಾಗಿ ಚರ್ಚಿಸಲು ಇಂದು ಮಧ್ಯಾಹ್ನ 12 ಗಂಟೆಗೆ ಬೆಂಗಳೂರಿನ ಖಾಸಗಿ ಹೊಟೇಲ್ (Privet Hotel) ಸಭಾಂಗಣದಲ್ಲಿ ವಾಟಾಳ್ ನಾಗರಾಜ್ ಮಹತ್ವದ ಸಭೆ ಕರೆದಿದ್ದರು. ಈ ಸಭೆಯಲ್ಲಿ ಮಾರ್ಚ್22 ರಂದು ಅಖಂಡ ಕರ್ನಾಟಕ ಬಂದ್ ಕರೆ ಖಚಿತ (Fix) ವಾಗಿದೆ.
ಡಾ.ರಾಜ್ ಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷ ಸಾ.ರಾ.ಗೋವಿಂದ್ (Govid) ಅವರು ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡುತ್ತ, ಮಾರ್ಚ್ 22 ರಂದು ಕರ್ನಾಟಕ ಬಂದ್ ಮಾಡೇ ಮಾಡುತ್ತೇವೆ ಎಂದು ಹೇಳಿದ್ದಾರೆ.
ಇದನ್ನು ಓದಿ : ಇದೆಂಥಾ ಹುಚ್ಚಾಟ, Reels ನೆಪದಲ್ಲಿ ಹೀಗಾ ಮಾಡೋದು.?
ಕಳೆದ ಫೆಬ್ರುವರಿ 21 ರಂದು “ಮರಾಠಿಯಲ್ಲಿ ಮಾತನಾಡಲು ನನಗೆ ಬರುವುದಿಲ್ಲ, ಕನ್ನಡದಲ್ಲಿ ಹೇಳಿ” ಎಂದಿದ್ದಕ್ಕೆ ಜನರನ್ನು ಕರೆಸಿ KSRTC ಕಂಡಕ್ಟರ್ ಮೇಲೆ ಹಲ್ಲೆ ನಡೆಸಿರುವ ಘಟನೆ ಬೆಳಗಾವಿಯ ಸುಳೇಬಾವಿ – ಬಾಳೇಕುಂದ್ರಿ ಗ್ರಾಮದ ಮಧ್ಯೆ ಗಲಾಟೆ ನಡೆದಿತ್ತು.
ಈ ಘಟನೆಯನ್ನು ಅನೇಕ ಕನ್ನಡಪರ ಸಂಘಟನೆಗಳು ತೀವ್ರವಾಗಿ ಖಂಡಿಸಿದ್ದವು. ಅಲ್ಲದೆ, ಮರಾಠಿ ಪುಂಡರು ಮಹಾರಾಷ್ರ್ಟದಲ್ಲಿ ಕರ್ನಾಟಕದ ಬಸ್ಗಳಿಗೆ, ಕಂಡಕ್ಟರ್ ಮತ್ತು ಡ್ರೈವರ್ಗಳಿಗೆ ಮಸಿ ಬಳಿದು ಪುಂಡಾಟಿಕೆ ಮೆರೆದಿದ್ದರು.
ಇದನ್ನು ಓದಿ : ನಿಮ್ಮ Sugar 300 ದಾಟಿದರೂ ಕಂಟ್ರೋಲ್ ಮಾಡುತ್ತೆ ಈ ಎಲೆ.!
ಮರಾಠಿ ಪುಂಡರ ವಿರುದ್ಧ ಸರಿಯಾದ ಕ್ರಮ ತೆಗೆದುಕೊಳ್ಳುವಂತೆ ಮತ್ತು ಇನ್ನು ಮುಂದೆ ಇಂತಹ ಘಟನೆಗಳು ಮರುಕುಳಿಸದಂತೆ ತಡೆಯುವ ನಿಟ್ಟಿನಲ್ಲಿ ಸರ್ಕಾರದ ಮೇಲೆ ಒತ್ತಡ (Pressur On Karnataka Govt) ಏರಲು ಮಾರ್ಚ್ 22ಕ್ಕೆ “ಕರ್ನಾಟಕ ಬಂದ್” ಗೆ ಕನ್ನಡ ಪರ ಸಂಘಟನೆಗಳು ಕರೆ ನೀಡಿವೆ.
- ಬೆಳಗಾವಿಯಲ್ಲಿನ ಮರಾಠಿಗಳ ಪುಂಡಾಟಿಕೆ, ಅಟ್ಟಹಾಸ, ಎಂಇಎಸ್ ನಿಷೇಧಿಸಬೇಕು.
- ಕಳಸಾ-ಬಂಡೂರಿ ಮಹದಾಯಿ ಯೋಜನ ಕೂಡಲೇ ಆರಂಭ ಮಾಡಬೇಕು.
- ಹಿಂದಿ ಹೇರಿಕೆ ಬೇಡವೇ ಬೇಡ.
- ಕಲ್ಯಾಣ ಕರ್ನಾಟಕ ಅಭಿವೃದ್ಧಿಯಾಗಬೇಕು.
- ಕನ್ನಡ ಕಂಡಕ್ಟರ್ ಮೇಲೆ ಮರಾಠಿಗರ ದಾಳಿ ಸಮಗ್ರವಾಗಿ ತನಿಖೆ ಆಗಬೇಕು.
- ಮೇಕೆದಾಟು ಬಗ್ಗೆ ಕೇಂದ್ರ ಸರ್ಕಾರ ಹಾಗೂ ತಮಿಳುನಾಡು ನೀತಿ ವಿರೋಧಿ ನೀತಿ ಹಾಗೂ
- ಚಾಲಕರಿಗೆ ಶಕ್ತಿ ತುಂಬಲು ಮಾರ್ಚ್ 22 ರಂದು “ಅಖಂಡ ಕರ್ನಾಟಕ ಬಂದ್” ಗೆ ಕನ್ನಡ ಚಳುವಳಿಯ ವಾಟಾಳ್ ನಾಗರಾಜ್ ಕರೆ ನೀಡಿದ್ದಾರೆ.
ಹಿಂದಿನ ಸುದ್ದಿ : Income Tax Department ನಲ್ಲಿ SSLC/PUC ಪಾಸಾದವರಿಗೆ ಉದ್ಯೋಗವಕಾಶ.!
ಜನಸ್ಪಂದನ ನ್ಯೂಸ್, ನೌಕರಿ : ಆದಾಯ ತೆರಿಗೆ ಇಲಾಖೆ (Income Tax Department) ಯಿಂದ ಇದೀಗ ಹೊಸದಾಗಿ ಅಧಿಸೂಚನೆ ಪ್ರಕಟ ಗೊಂಡಿರುತ್ತದೆ, ಇಲಾಖೆಯಲ್ಲಿ ಖಾಲಿ ಇರುವ Stenographer Grade-II, Tax Assistant (TA), Multi-Tasking Staff (MTS) ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ.
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅಗತ್ಯವಿರುವಮಾಹಿತಿ ಬಗ್ಗೆ ಸಂಪೂರ್ಣವಾಗಿ ಅರಿತುಕೊಂಡು ತಮ್ಮ ಅರ್ಜಿಗಳನ್ನು ಸಲ್ಲಿಸಬೇಕು. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಇದನ್ನು ಓದಿ : ನೀವು ತೊಗರಿ ಬೇಳೆ ಸೇವಿಸ್ತೀರಾ.? ಹಾಗಾದ್ರೆ ನರರೋಗ, Cancer ಬರುವ ಸಾಧ್ಯತೆ.!
ಅರ್ಜಿ ಸಲ್ಲಿಸಲು ಅವಶ್ಯವಿರುವ ಮಾಹಿತಿಯನ್ನು ಇಲ್ಲಿ ನೋಡಬಹುದಾಗಿದ್ದು, ಆದರೂ ಅಧಿಕೃತ ವೆಬ್‌ಸೈಟ್‌ನಲ್ಲಿ ಪರೀಕ್ಷಿಸಿ ಅರ್ಜಿ ಸಲ್ಲಿಸಿ. ಅರ್ಜಿ ಸಲ್ಲಿಸಲು ಬೇಕಾದ ವಿವರಗಳನ್ನು ಇಲ್ಲಿ ಕೊಡಲಾಗಿದೆ.
ವಿವರಗಳು :
- ಇಲಾಖೆ ಹೆಸರು : ಆದಾಯ ತೆರಿಗೆ ಇಲಾಖೆ (Income Tax).
- ಹುದ್ದೆಗಳ ಹೆಸರು : Stenographer Grade-II, Tax Assistant (TA), Multi-Tasking Staff (MTS)
- ಒಟ್ಟು ಹುದ್ದೆಗಳು : 56.
- ಅರ್ಜಿ ಸಲ್ಲಿಸುವ ಬಗೆ : ಆನ್‌ಲೈನ್ (Online).
- ಉದ್ಯೋಗ ಸ್ಥಳ : ಭಾರತಾದ್ಯಂತ.
ಇದನ್ನು ಓದಿ : ಮುಂದಿನ ಎರಡು ದಿನ ಕರ್ನಾಟಕದ ಈ 4 ಜಿಲ್ಲೆಗಳಲ್ಲಿ ಮಳೆಯ ಆಗಮನ.!
ಹುದ್ದೆಗಳ ವಿವರ :
- ಸ್ಟೆನೋಗ್ರಾಫರ್ ಗ್ರೇಡ್ – II : 02.
- ತೆರಿಗೆ ಸಹಾಯಕ (TA) : 28.
- ಮಲ್ಟಿ-ಟಾಸ್ಕಿಂಗ್ ಸ್ಟಾಫ್ (MTS) : 26.
ವಿದ್ಯಾರ್ಹತೆ :
- ಸ್ಟೆನೋಗ್ರಾಫರ್ ಗ್ರೇಡ್ – II ಹುದ್ದೆಗಳಿಗೆ : PUC ವಿದ್ಯಾರ್ಹತೆ ಹೊಂದಿರಬೇಕು.
- ತೆರಿಗೆ ಸಹಾಯಕ ಪದವಿ ಹುದ್ದೆಗಳಿಗೆ : ಯಾವುದೇ ಪದವಿ (Degree).
- ಮಲ್ಟಿ-ಟಾಸ್ಕಿಂಗ್ ಸ್ಟಾಫ್ (MTS) ಹುದ್ದೆಗಳಿಗೆ : SSLC.
ಇದನ್ನು ಓದಿ : Belagavi : ಭೀಕರ ರಸ್ತೆ ಅ*ಘಾ*, ಮೂವರ ಸಾವು.!
ವಯೋಮಿತಿ :
- ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷಗಳು ಪೂರೈಸಿರಬೇಕು ಮತ್ತು
- ಗರಿಷ್ಠ 27 ವರ್ಷಗಳು ಮೀರಿರಬಾರದು.
ವಯೋಮಿತಿ ಸಡಿಲಿಕೆ :
- ಸಾಮಾನ್ಯ/OBC ಅಭ್ಯರ್ಥಿಗಳು : 05 ವರ್ಷಗಳು.
- ಎಸ್‌ಸಿ/ಎಸ್‌ಟಿ SC/STಅಭ್ಯರ್ಥಿಗಳು : 10 ವರ್ಷಗಳು.
ಇದನ್ನು ಓದಿ : BMRCL : ನಮ್ಮ ಮೆಟ್ರೋದಲ್ಲಿ ಉದ್ಯೋಗವಕಾಶ ; ಆಸಕ್ತರು ಅರ್ಜಿ ಸಲ್ಲಿಸಿ.!
ವೇತನಶ್ರೇಣಿ :
- ಸ್ಟೆನೋಗ್ರಾಫರ್ ಗ್ರೇಡ್ – II : ರೂ.25,500/- ರಿಂದ ರೂ.81,100/-
- ತೆರಿಗೆ ಸಹಾಯಕ : ರೂ.25,500/- ರಿಂದ ರೂ.81,100/-
- ಮಲ್ಟಿ-ಟಾಸ್ಕಿಂಗ್ ಸ್ಟಾಫ್ (MTS) : ರೂ.18,000/- ರಿಂದ ರೂ.56,900/-
ಅರ್ಜಿ ಶುಲ್ಕ :
- ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕವಿಲ್ಲ (Application fee).
ಇದನ್ನು ಓದಿ : ಖೋಟಾ ನೋಟು ದಂಧೆ : ಕಾನ್ಸ್‌ಟೇಬಲ್ ಸೇರಿ ನಾಲ್ವರು Arrest.!
ಆಯ್ಕೆ ವಿಧಾನ :
- ಲಿಖಿತ ಪರೀಕ್ಷೆ/Written Test.
- ದಾಖಲೆ ಪರಿಶೀಲನೆ/Document Verification.
- ವೈದ್ಯಕೀಯ ಫಿಟ್‌ನೆಸ್/Medical Fitness ನಂತರ
- ಸಂದರ್ಶನ/Interview.
ಪ್ರಮುಖ ದಿನಾಂಕಗಳು :
- ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : 15 March 2025.
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 05 April 2025.
ಇದನ್ನು ಓದಿ : Video : ಜಾಲಿರೈಡ್‌ನಲ್ಲಿದ್ದ ಬೈಕ್ ಸವಾರರಿಗೆ ಏಕಾಏಕಿ ಎದುರಾದ ಸಿಂಹಗಳು.!
ಪ್ರಮುಖ ಲಿಂಕ್‌ಗಳು :
Disclaimer : The above given information is available On online, candidates should check it properly before applying. This is for information only.