ಜನಸ್ಪಂದನ ನ್ಯೂಸ್, ಡೆಸ್ಕ್ : ಅಜ್ಜಿಯೋರ್ವಳು ಬದುಕಿದ್ದಾಗ ಪ್ರತಿನಿತ್ಯವೂ ಪ್ರೀತಿಯಿಂದ ಹಸು (Cow) ಒಂದಕ್ಕೆ ರೊಟ್ಟಿ (bread) ತಿನ್ನಿಸುತ್ತಿದ್ದಳು. ಒಂದು ದಿನ ಆ ಅಜ್ಜಿ ತೀರಿಕೊಂಡಾಗ (died) ಹಸು ಮಾಡಿದ ಕಾರ್ಯ ನೋಡಿದರೇ ತಿಳಿಯುತ್ತೆ ಹಸುವಿಗೆ ಗೋಮಾತೆ (Gomate) ಅಂತ ಏಕೆ ಅನ್ನುತ್ತಾರೆ ಅಂತ.
ಸದ್ಯ ಇಂತಹ Vedio ಒಂದು Social media ದಲ್ಲಿ ವೈರಲ್ ಆಗುತ್ತಿದ್ದು, ನೋಡಿದವರಿಗೆ ಒಂದು ಕ್ಷಣ ಮೂಕವಿಶ್ಮಯ ಆಗೋದು ಖಂಡಿತಾ.
ಇದನ್ನು ಓದಿ : ಶೀಘ್ರದಲ್ಲಿಯೇ 1200 PSI, 12000 ಪೋಲಿಸ್ ಸಿಬ್ಬಂದಿಗಳ ನೇಮಕ : ಗೃಹ ಸಚಿವ ಜಿ ಪರಮೇಶ್ವರ್.!
ಮನುಷ್ಯರಿಗಿಂತಲೂ ಪ್ರಾಣಿಗಳಿಗೆ ಉಪಕಾರ ಸ್ಮರಣೆ (benevolent memory) ಎನ್ನುವುದು ಹೆಚ್ಚು ಎನ್ನಬಹುದು. ಅದರಲ್ಲೂ ವಿಧೇಯತೆಗೆ ಮತ್ತೊಂದು ಹೆಸರೇ ಪ್ರಾಣಿಗಳು ಮತ್ತು ಪಕ್ಷಿಗಳು (Animals and birds).
ಇಲ್ಲಿ ಪ್ರತಿದಿನ ಮೂಕ ಪ್ರಾಣಿಯಾದ ಹಸು ಅಜ್ಜಿಯ (grandmother’s) ಕೈಯಿಂದ ರೊಟ್ಟಿಯನ್ನು ತಿನ್ನುತ್ತಿದ್ದ ಕಾರಣ ಅವಳ ಮೇಲೆ ಬೆಟ್ಟದಷ್ಟು ಪ್ರೀತಿ (Love) ಇಟ್ಟುಕೊಂಡಿತ್ತು.
ಇದನ್ನು ಓದಿ : ರೈಲುಹಳಿ ಮೇಲೆ ಕುಳಿತು Mobile ನಲ್ಲಿ ಮಾತನಾಡುತ್ತಿದ್ದ ಯುವಕ : ಕೆಳಗಿಳಿದ ರೈಲು ಚಾಲಕ.!
ಹಸು ದಿನನಿತ್ಯ (Everyday) ಮನೆಯ ಗೇಟ್ ತಾನಾಗಿಯೇ ತೆರೆದು ಬಂದು ಅಜ್ಜಿ ಕೊಡುತ್ತಿದ್ದ ರೊಟ್ಟಿ ತಿಂದು ಹೋಗುತ್ತಿತ್ತು.
ಹೀಗಿರಬೇಕಾದರೆ ಒಂದು ದಿನ ಅಜ್ಜಿ ತೀರಿಕೊಂಡಿತು (passed away). ಆ ದಿನ ಎಲ್ಲರಂತೆ ಹಸು ಕೂಡಾ ಅಂತಿಮ ದರ್ಶನಕ್ಕೆ ಬಂದಿದೆ. ಹಸು ಬಂದಿರುವುದನ್ನು ನೋಡಿ ಅಲ್ಲಿದ್ದವರ ಕಣ್ಣುಗಳು ತುಂಬಿ ಬಂದಿದ್ದವು.
ಇದನ್ನು ಓದಿ : ವೇಶ್ಯಾವಾಟಿಕೆ ಅಡ್ಡೆಗಳ ಮೇಲೆ CCB ಪೊಲೀಸರ ದಾಳಿ : ಮಹಿಳೆಯರ ರಕ್ಷಣೆ ; ಇಬ್ಬರ ಬಂಧನ.!
ಇನ್ನು ಆಶ್ಚರ್ಯ (surprising) ಎನೆಂದರೆ, ಹಸು ಕೇವಲ ಅಂತಿಮ ದರ್ಶನ ಪಡೆದೆ ಹೋಗದೆ, ಅಜ್ಜಿಯನ್ನು ಅಂತ್ಯಸಂಸ್ಕಾರಕ್ಕೆ ಸ್ಮಶಾನಕ್ಕೆ ಕರೆದೊಯ್ಯುವಾಗಲೂ ಸಹ ಅಂತಿಮ ಯಾತ್ರೆ (crematorium) ಯಲ್ಲಿ ತಾನೂ ಪಾಲ್ಗೊಂಡಿತು.
ಇಂತಹದ್ದೊಂದು ಮನಕಲಕುವ ವಿಡಿಯೋ ಸದ್ಯ ಸೋಷಿಯಲ್ ಮೀಡಿಯಾದಲ್ಲಿ Viral ಆಗಿದ್ದು, ನಿಮ್ಮ ಹೃದಯವನ್ನೂ ಕಲಕಬಹುದು.
ಇಲ್ಲಿದೆ ನೋಡಿ ಹಸುವಿನ ವಿಡಿಯೋ :
A Cow attends funeral of lady who feeds her roti everyday 🥺🥺
Gau Mata is truly a Mother Animal of Our Bharat !! pic.twitter.com/7sq7EPD0Si
— srisathya (@sathyashrii) January 4, 2025