Friday, October 18, 2024
spot_img
spot_img
spot_img
spot_img
spot_img
spot_img
spot_img

100% ಆಗೋ ತನಕ ಮೊಬೈಲ್ Charge ಮಾಡ್ತೀರಾ.? ಹಾಗಿದ್ರೆ ಈ ಸುದ್ದಿ ಓದಿ.

spot_img
WhatsApp Group Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್, ಡೆಸ್ಕ್ : ಈಗಂತೂ ಎಲ್ಲರ ಕೈಯಲ್ಲಿ ಸ್ಮಾರ್ಟ್​ ಫೋನ್ ಗಳು ಇವೆ. ಹಿಂದೆ ಊಟ, ಬಟ್ಟೆ ಮತ್ತು ಮನೆ ಪ್ರಮುಖ ಮೂಲಭೂತ ಅವಶ್ಯಕತೆಗಳಾಗಿದ್ದವು. ಆದರೆ ಇಂದು ಮೊಬೈಲ್ ಕೂಡ ಇದಕ್ಕೆ ಸೇರ್ಪಡೆಯಾಗಿದೆ.

ಇದನ್ನು ಓದಿ : ಮಸೀದಿಯೊಳಗೆ ಜೈ ಶ್ರೀರಾಮ್ ಎಂದು ಘೋಷಣೆ ಕೂಗಿದರೆ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗಲ್ಲ : High court

ಮೊಬೈಲ್ ಬಳಕೆ ಅನೇಕ ರೀತಿಯ ಪ್ರಯೋಜನಗಳನ್ನು ನೀಡುತ್ತದೆ. ಆದರೆ ಅದನ್ನು ಹೆಚ್ಚು ಬಳಸುವುದು ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರಬಹುದು.

ಸಾಮಾನ್ಯವಾಗಿ ಮೊಬೈಲ್ ಬಳಕೆ ಮಾಡಿದ ಹಾಗೆ ಅದರ ಬ್ಯಾಟರಿ ಚಾರ್ಜ್ ಖಾಲಿಯಾಗೋದು ಸಾಮಾನ್ಯ ಸಂಗತಿ. ಕೆಲವರು ಬ್ಯಾಟರಿ ಖಾಲಿಯಾದ ಮೇಲೆ 100% ಚಾರ್ಜ್ ಆಗೋ ತನಕ ಅದನ್ನು ತೆಗೆಯಲ್ಲ.

ಸ್ಮಾರ್ಟ್ ಫೋನ್ ಗಳಲ್ಲಿ ಬ್ಯಾಟರಿ ಪೂರ್ಣ ಚಾರ್ಜ್ ಮಾಡಿದ ನಂತರವೂ ಸ್ವಲ್ಪ ಸಮಯದಲ್ಲೇ 30-40 ಪ್ರತಿಶತಕ್ಕೆ ಇಳಿಯುತ್ತದೆ. ಇದಕ್ಕೆ ನೀವು ಬ್ಯಾಟರಿಯನ್ನು 100% ಚಾರ್ಜ್ ಮಾಡೋದೇ ಮುಖ್ಯ ಕಾರಣ.

ಇದನ್ನು ಓದಿ : ಮಕ್ಕಳ ಮುಂದೆ S*x ಮಾಡುವುದು, ಬಟ್ಟೆ ಬದಲಿಸುವುದು ಲೈಂಗಿಕ ಕಿರುಕುಳವಿದ್ದಂತೆ; ಹೈಕೋರ್ಟ್ ಮಹತ್ವದ ತೀರ್ಪು.!

ಫೋನ್ ಅನ್ನು ಎಂದಿಗೂ 100 ಪ್ರತಿಶತದಷ್ಟು ಚಾರ್ಜ್ ಮಾಡಬಾರದು. ಅದು 90%, 95%, 98% ಇರುವಾಗಲೇ ನೀವು ತೆಗೆದು ಬಿಡಬೇಕು. ಹೀಗೆ ಮಾಡಿದರೆ ಮಾತ್ರ ನೀವು ಚಾರ್ಜ್ ಮಾಡಿದ್ದು ತುಂಬಾ ಸಮಯವರೆಗೆ ಇರುತ್ತೆ.

ಅಲ್ಲದೇ ಮೊಬೈಲ್ ಕೂಡ ಉತ್ತಮ ಬಾಳಿಕೆ ಬರುತ್ತದೆ. ಹಾಗೆಯೆ ಚಾರ್ಜ್ 20 ಪ್ರತಿ ಶತಕ್ಕಿಂತ ಕಡಿಮೆಯಾದರೆ, ಫೋನ್ ಅನ್ನು ತಕ್ಷಣವೇ ಚಾರ್ಜ್ ಮಾಡಿ ಬಿಡಬೇಕು. ಚಾರ್ಜ್ ಫುಲ್ ಖಾಲಿ ಆಗೋ ಅದನ್ನು ಬಳಸಬಾರದು.

WhatsApp Group Join Now
Telegram Group Join Now
Instagram Account Follow Now
spot_img
spot_img
- Advertisment -spot_img