ಜನಸ್ಪಂದನ ನ್ಯೂಸ್, ಬೆಂಗಳೂರು : ಕುರುಕಲು ತಿಂಡಿ ತಿನಿಸುಗಳು ಯಾರಿಗಿಷ್ಟ ಇಲ್ಲ ಹೇಳಿ ಎಲ್ಲರೂ ತುಂಬಾ ಇಷ್ಟಪಟ್ಟು ತಿನ್ನುತ್ತಾರೆ.
ಕೆಲವರು ತಾವು ಮಾಡುವ ಸ್ಪೆಷಲ್ ಅಡುಗೆಯನ್ನು ಯೂಟ್ಯೂಬ್‌ನಲ್ಲಿ (YouTube) ಅಪ್ಲೋಡ್ ಮಾಡುತ್ತಾರೆ. ಇಡ್ಲಿ, ದೋಸೆ ಮಾಡುವುದರಿಂದ ಹಿಡಿದು ಪ್ರತಿಯೊಂದರ ಬಗ್ಗೆಯೂ ತಯಾರಿಸುವುದು ಹೇಗೆಂಬ ವಿಡಿಯೋಗಳು ಯೂಟ್ಯೂಬ್‌ನಲ್ಲಿ ಸಾಕಷ್ಟು ಸಿಗುತ್ತವೆ.
ಇದನ್ನು ಓದಿ : ಏಕಾಂತದಲ್ಲಿದ್ದಾಗ ಮನೆಗೆ ಬಂದ ಪತಿ ; ಎದ್ನೋ ಬಿದ್ನೋ ಅಂತ ಅರಬೆತ್ತಲಾಗಿ ಓಡಿದ ಪತ್ನಿಯ Lover ; ವಿಡಿಯೋ ನೋಡಿ.!
ಅಂಥ ವೈರಲ್ ವಿಡಿಯೋ ಪೈಕಿ ಒಂದು ವಿಡಿಯೋ ಬಗ್ಗೆ ನಿಮಗಿಂದು ತಿಳಿಸಲಿದ್ದೇವೆ. ಕಳೆದೆರಡು ದಿನಗಳಿಂದ ಕರ್ನಾಟಕದಲ್ಲಿ ಈ ವಿಡಿಯೋ ಸಿಕ್ಕಾಪಟ್ಟೆ ಸದ್ದು ಮಾಡ್ತಿದೆ.
ಹರ್ಷಿತಾ (@gharshitha_) ಎಂಬುವವರು, ಮೈಕ್ರೋ ಬ್ಲಾಗಿಂಗ್ ತಾಣ ಎಕ್ಸ್‌ನಲ್ಲಿ ಅಪರಾಜಿತೆ ಎಂಬುವವರು ಹಂಚಿಕೊಂಡ ಟ್ವೀಟ್ ಅನ್ನು ರೀಟ್ವೀಟ್ ಮಾಡಿದ್ದು, ಲೇ ಯಾವನೋ ಇವ್ನು ಸೇವಂತಿಗೆ ಹೂವಿನಲ್ಲಿ ಪಕೋಡಾ (Pakoda in flowers for Sevanti) ಮಾಡ್ತಿರೋನು ಎಂದು ಕಮೆಂಟ್ ಮಾಡಿದ್ದಾರೆ.
ವಿಡಿಯೋದ ಹಿನ್ನೆಲೆಯಲ್ಲಿ ಪಂಜಾಬಿ ಮೋಡಿಯ ಹಾಡು ಕೇಳಿದಂತೆ ಅನಿಸುತ್ತದೆ. ಹಾಗಾಗಿ ಸೇವಂತಿಗೆ ಹೂವಲ್ಲಿ ಪಕೋಡಾ ಮಾಡ್ತಿರೋದು ಯಾರು ಎಂಬುವುದು ಗೊತ್ತಿಲ್ಲ. ಏನೇ ಆಗಲಿ, ಸೇವಂತಿಗೆ ಹೂವನ್ನು ಕೂಡ ಪಕೋಡಾ ಮಾಡೋದಕ್ಕೆ ಬಳಸಬಹುದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ ಈ ವಿಡಿಯೋದಲ್ಲಿ.
ಇದನ್ನು ಓದಿ : ‘ನನ್ನ girlfriend ನಿಂಗೆ, ನಿನ್ನ girlfriend ನಂಗೆʼ ; ಬೆಂಗಳೂರಲ್ಲಿ ಹೊಸ ವರ್ಷಕ್ಕೆ ಸ್ವ್ಯಾಪಿಂಗ್ ದಂಧೆ.?
ಸೇವಂತಿಗೆ ಹೂವಿನ ಪಕೋಡಾ ಮಾಡೋದು ಹೇಗಂತೀರಾ? ನೋಡಿ ಈ ವೈರಲ್ ವಿಡಿಯೋ.
ವೈರಲ್ ಆಗಿರುವ ಸೇವಂತಿಗೆ ಹೂವಿನ ಪಕೋಡಾದ ವಿಡಿಯೋ ಇಲ್ಲಿದೆ :
Le yavano ivnu, sevantige hoovalli pakoda madtirovnu😭😭 pic.twitter.com/02x9APeJhz
— Harshitha (@gharshitha_) December 21, 2024