ಜನಸ್ಪಂದನ ನ್ಯೂಸ್, ಡೆಸ್ಕ್ : ನಮ್ಮ ದೇಶದಲ್ಲಿ ಇಬ್ಬರು ಅವಿವಾಹಿತರು (ಪುರುಷ ಮತ್ತು ಮಹಿಳೆ) ಹೋಟೆಲ್ ರೂಮ್ ಬುಕ್ (Room Book) ಮಾಡಲು ಏನಾದರೂ ಅಡಚಣೆ ಇದೆಯೇ.? ರೂಮ್ ಬುಕ್ ಮಾಡಿದರೆ ಕಾನೂನು ಸಮಸ್ಯೆ (legal issue) ಎದುರಾಗುತ್ತಾ.? ಇದು ಸಾಮಾನ್ಯವಾಗಿ ಅನೇಕ ಜನರಿಗೆ ಇರುವ ಪ್ರಶ್ನೆ.
ಈ ಬಗ್ಗೆ ಇಲ್ಲದೆ ನೋಡಿ ಉತ್ತರ.!
ಇದನ್ನು ಓದಿ : PUC ಪಾಸಾದವರಿಗೆ ಕೌನ್ಸಿಲ್ ಆಫ್ ಸೈಂಟಿಫಿಕ್ ಮತ್ತು ಇಂಡಸ್ಟ್ರಿಯಲ್ ರಿಸರ್ಚ್‌ನಲ್ಲಿ ಉದ್ಯೋಗವಕಾಶ.!
ಭಾರತದ ಕಾನೂನು ವ್ಯವಸ್ಥೆಯ ಪ್ರಕಾರ, 18 ವರ್ಷಕ್ಕಿಂತ ಮೇಲ್ಪಟ್ಟ ಯಾರಾದರೂ, ಅಂದರೆ ವಯಸ್ಕರು (Man or woman) ಹೋಟೆಲ್ ರೂಮ್‌ನ್ನು ಬುಕ್ ಮಾಡಲು ಯಾವುದೇ ಅಡಚಣೆಯಿಲ್ಲ. ಆದರೆ, ಬುಕ್ ಮಾಡುವಾಗ ಅತೀ ಅವಶ್ಯವಾಗಿ ಮಾನ್ಯವಾದ ಗುರುತಿನ ಚೀಟಿ (Identity card) ನೀಡುವುದು ಕಡ್ಡಾಯವಾಗಿದೆ.
ಗುರುತಿನ ಚೀಟಿ ತೋರಿಸಿದ ನಂತರ ಯಾರಾದರೂ ಹೋಟೆಲ್ (Hotel) ನಲ್ಲಿ ರೂಮ್ ಬುಕ್ ಮಾಡಬಹುದು. ಆದರೆ, ನೀವು ಬುಕ್ ಮಾಡಲು ಬಯಸುವ ಹೋಟೆಲ್‌ನಲ್ಲಿ ಇದಕ್ಕೆ ಅನುಮತಿ ನೀಡ್ತಾರಾ.? ಅನ್ನೋದನ್ನು ರೂಮ್ ಬುಕ್ ಮಾಡುವ ಮುನ್ನ ನೀವು ಖಚಿತಪಡಿಸಿಕೊಳ್ಳಬೇಕು ಅಷ್ಟೇ.
ಇದನ್ನು ಓದಿ : ಸಂಪೂರ್ಣ ಬೆತ್ತಲಾಗಿ ವಿಮಾನ ನಿಲ್ದಾಣದಲ್ಲಿ ರಾದ್ಧಾಂತ ಸೃಷ್ಟಿಸಿದ Woman ; ವಿಡಿಯೋ ವೈರಲ್ .!
ಇನ್ನು ಕೆಲ ಹೋಟೆಲ್‌ಗಳಲ್ಲಿ ಅವಿವಾಹಿತ (unmarried) ಪುರುಷರು ಮತ್ತು ಮಹಿಳೆಯರಿಗೆ ಕೊಠಡಿ ನೀಡಬಾರದು ಎಂಬ ನಿಯಮವಿದೆ. ಅಂತಹ ಹೋಟೆಲ್‌ಗಳಲ್ಲಿ ರೂಮ್ ಬುಕ್ ಮಾಡಲು ಆಗುವುದಿಲ್ಲ. ಅವಿವಾಹಿತ ಪುರುಷರು ಮತ್ತು ಮಹಿಳೆಯರಿಗೆ ತಮ್ಮ ಹೋಟೆಲ್‌ನಲ್ಲಿ ವಸತಿ ಒದಗಿಸಬೇಕೆ ಅಥವಾ ಬೇಡವೇ (To provide or not to provide) ಎಂಬುದನ್ನು ಆಯಾ ಹೋಟೆಲ್ ಆಡಳಿತ ಮಂಡಳಿಯ (Hotel Management Board) ನಿರ್ಧಾರಕ್ಕೆ ಬಿಟ್ಟದ್ದು.
ನೀವು ಆನ್‌ಲೈನ್ (Online) ನಲ್ಲಿ ಹೋಟೆಲ್ ರೂಮ್ ಬುಕ್ ಮಾಡುತ್ತಿದ್ದರೆ, ಆ ಸಮಯದಲ್ಲಿ ಅವಿವಾಹಿತ ಜೋಡಿಗೆ (unmarried couple) ವಸತಿ ಲಭ್ಯವಿದೆಯೇ ಎಂದು ಕೇಳುವುದು ತುಂಬಾ ಮುಖ್ಯ.
ಇದನ್ನು ಓದಿ : ಟ್ರಾಫಿಕ್ ಮಧ್ಯೆ Reels ಮಾಡಿ ಜೈಲು ಸೇರಿದ ಪೊಲೀಸ್ ಅಧಿಕಾರಿಯ ಪತ್ನಿ.!
ಕಾನೂನಿನ ಪ್ರಕಾರ, ಅವಿವಾಹಿತ ಪುರುಷರು ಮತ್ತು ಮಹಿಳೆಯರು ದೇಶದ (of the country) ಯಾವುದೇ ಹೋಟೆಲ್‌ನಲ್ಲಿ ಕೊಠಡಿ ಕಾಯ್ದಿರಿಸಲು ಯಾವುದೇ ಅಡೆತಡೆಗಳಿಲ್ಲ. ಆದಾಗ್ಯೂ, ಹೋಟೆಲ್‌ನ ನೀತಿಯನ್ನು ಅವಲಂಬಿಸಿ ಕೊಠಡಿ (Room) ಲಭ್ಯವಿಲ್ಲದಿರಬಹುದು.
Courtesy : ವಿಜಯವಾಣಿ
ಹಿಂದಿನ ಸುದ್ದಿ : Video : ಮೈಮೇಲೆ ಪ್ರಜ್ಞೆಯಿಲ್ಲದಂತೆ ಕುಣಿಯುತ್ತ ಡ್ಯಾನ್ಸರ್ಗೆ ಹಣ ಕೊಟ್ಟ ಬಾಲಕ.!
ಜನಸ್ಪಂದನ ನ್ಯೂಸ್, ಡೆಸ್ಕ್ : ಮೈಮೇಲೆ ಪ್ರಜ್ಞೆಯಿಲ್ಲದಂತೆ ಕುಣಿಯುತ್ತ ಡ್ಯಾನ್ಸರ್ಗೆ ಹಣ ಕೊಟ್ಟ ಬಾಲಕನ ಗತಿ ಏನಾಯ್ತು ಅಂತ ಈ ವಿಡಿಯೋ (Video) ನೋಡಿ.!
ಸಾಮಾನ್ಯವಾಗಿ ಹಳ್ಳಿಗಳಲ್ಲಿ ಮಹಿಳಾ ಡಾನ್ಸರ್ (Lady Dancer) ಗಳನ್ನು ಕರೆಯಿಸಿ ನೃತ್ಯ ಮಾಡಿಸುವ ಪದ್ದತಿ ಇರುವುದು ಗೊತ್ತೇ ಇದೆ. ಅದರಲ್ಲೂ ಉತ್ತರ ಭಾರತದಲ್ಲಿ ಈ ಪದ್ದತಿ ಸ್ವಲ್ಪ ಜಾಸ್ತಿ ಇದೆ. ಆದರೆ ಕಾಮನ್ ಆಗಿ ಈ ಡಾನ್ಸ್ ಕಾರ್ಯಕ್ರಮದಲ್ಲಿ ಪುರುಷರು ಮಾತ್ರ ಭಾಗವಹಿಸುತ್ತಾರೆ.
ಇದನ್ನು ಓದಿ : Video : ಕಾಡು ಪ್ರಾಣಿಗಳು ಮೊದಲ ಬಾರಿ ಕನ್ನಡಿ ನೋಡಿದಾಗ ಹೇಗೆ ವರ್ತಿಸುತ್ತವೆ ಗೊತ್ತಾ.?
ಹಾಗೆಯೇ ಇಲ್ಲೊಂದು ಹಳ್ಳಿಯಲ್ಲಿ ಓರ್ವ ನೃತ್ಯಗಾರ್ತಿಯನ್ನು ಕರೆಯಿಸಿ ನೃತ್ಯ ಮಾಡಿಸಲು ಆರಂಭಿಸಿದ್ದಾರೆ. ಯುವತಿಯ ನೃತ್ಯವನ್ನು ಕುಳಿತ ಜನರೆಲ್ಲ ಕಣ್ತುಂಬಿಕೊಳ್ಳುತ್ತಿದ್ದಾರೆ. ಈ ಮಧ್ಯ ಬಾಲಕನೋರ್ವ ವೇದಿಕೆ ಮೇಲಿದ್ದ ನೃತ್ಯಗಾರ್ತಿಗೆ ಹಣ ಕೊಡುತ್ತಾ ಮೈಮೇಲೆ ಪ್ರಜ್ಞೆಯಿಲ್ಲದಂತೆ ನೃತ್ಯ ಮಾಡುತ್ತಿರುತ್ತಾನೆ.
ವೈರಲ್ ಆಗಿರುವ ವಿಡಿಯೋದಲ್ಲಿ ವಿಡಿಯೋದಲ್ಲಿ ನೃತ್ಯಗಾರ್ತಿ ವೇದಿಕೆಯ ಮೇಲೆ ಡಾನ್ಸ್ ಮಾಡುತ್ತಿದ್ದರೆ ಬಾಲಕ ವೇದಿಕೆಯ ಕೆಳಗೆ ನಿಂತು ಡಾನ್ಸ್ ಮಾಡುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ. ಈ ವೇಳೆ ಬಾಲಕ ಎಲ್ಲರ ಮುಂದೆ ನೃತ್ಯಗಾರ್ತಿಗೆ ಹಣ ಕೊಡುತ್ತಾ ಡಾನ್ಸ್ ಮಾಡುತ್ತಿರುತ್ತಾನೆ.
ಇದನ್ನು ಓದಿ : Photo : “ನನ್ನನ್ನು ಜಸ್ಟ್ ಪಾಸ್ ಮಾಡು” ಎಂದು ದೈವ ದೇವರಿಗೆ ಮನವಿ ಮಾಡಿದ ವಿದ್ಯಾರ್ಥಿ.!
ಮೈಮೇಲೆ ಪ್ರಜ್ಞೆಯಿಲ್ಲದಂತೆ ಬಾಲಕ ಕುಣಿಯುತ್ತಿರಬೇಕಾದರೆ ರಫ್ ಎಂದು ಏಟು ತಂದೆಯಿಂದ ಬೀಳುತ್ತದೆ. ಅಷ್ಟಕ್ಕೆ ಸುಮ್ಮನಾಗದ ತಂದೆ ಬಾಲಕನಿಗೆ ಅಟ್ಟಾಡಿಸಿಕೊಂಡು ಹೊಡೆದಿರುವ ವಿಡಿಯೋ ವೈರಲ್ ಆಗಿದೆ.
ಮಗನೋರ್ವ ಹೀಗೆ ಹಣ ವ್ಯರ್ಥ ಮಾಡಿದ್ದಕ್ಕಾಗಿ ತಂದೆ ಗದರಿಸುತ್ತಿರುವಗ ಕೆಲವು ಪ್ರೇಕ್ಷಕರು ಮಧ್ಯಪ್ರವೇಶಿಸಲು ಪ್ರಯತ್ನಿಸಿದರು. ಇನ್ನು ಕೆಲವರು ಈ ಘಟನೆಯನ್ನು ತಮ್ಮ ಮೊಬೈಲ್‌ನಲ್ಲಿ ರೆಕಾರ್ಡ್ ಮಾಡುವಲ್ಲಿ ಮಗ್ನರಾಗಿರುವುದು ವಿಡಿಯೋದಲ್ಲಿ ಕಾಣಿಸುತ್ತಿದೆ.
ಇದನ್ನು ಓದಿ : AAI : ವಿಮಾನ ನಿಲ್ದಾಣ ಪ್ರಾಧಿಕಾರದಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ.!
ಅನಿರೀಕ್ಷಿತ ರೀತಿಯಲ್ಲಿ ನಡೆದ ಈ ಘಟನೆಯಿಂದ ಡಾನ್ಸರ್ ಕೊಂಚ ಸಮಯ ಗಲಿಬಿಲಿಗೊಂಡಿರುದು ವಿಡಿಯೋದಲ್ಲಿ ಕಾಣುತ್ತಿದೆ. ಇನ್ನು ತಂದೆಯ ಏಟಿನಿಂದ ಇಲ್ಲಿಂದ ಪಾರಾದರೆ ಸಾಕು ಎಂಬ ರೀತಿಯಲ್ಲಿ ಬಾಲಕ ಎದ್ನೋ ಬಿದ್ನೋ ಅಂತ ಓಡಿ ಹೋಗಿದ್ದಾನೆ.
ಇನ್ನು As Usually ವಿಡಿಯೋ ನೋಡಿದ ಜನರು ಪರ-ವಿರೋಧವಾಗಿ ಕಾಮೆಂಟ್ ಮಾಡಿದ್ದಾರೆ. ಏನೇ ಆಗಲಿ ಈ ಬಾಲಕ ಇನ್ನಾದರೂ ಜೀವನದಲ್ಲಿ ಗಂಭೀರತೆ ಅಳವಡಿಸಿಕೊಳ್ಳಬಹುದು ಅಂತ ಅಂದುಕೊಂಡಿದ್ದಾರೆ.
ವಿಡಿಯೋ ನೋಡಿ :
https://twitter.com/i/status/1904806973373284730