ಯುನೈಟೆಡ್ ಇಂಡಿಯಾ ಇನ್ಶುರೆನ್ಸ್ ಕಂಪನಿ ಲಿಮಿಟೆಡ್ (UIIC) ನಲ್ಲಿ ಖಾಲಿ ಇರುವ ಅಪ್ರೆಂಟಿಸ್ ಹುದ್ದೆಗಳ ಭರ್ತಿಗೆ ಅಧಿಸೂಚನೆಯನ್ನು ಹೊರಡಿಸಿದ್ದು, ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಸಲು ಅವಶ್ಯವಿರುವ ಮಾಹಿತಿಯನ್ನು ಇಲ್ಲಿ ನೋಡಬಹುದಾಗಿದ್ದು, ಆದರೂ ಅಧಿಕೃತ ವೆಬ್‌ಸೈಟ್‌ನಲ್ಲಿ ಪರೀಕ್ಷಿಸಿ ಅರ್ಜಿ ಸಲ್ಲಿಸಿ. ಅರ್ಜಿ ಸಲ್ಲಿಸಲು ಬೇಕಾದ ವಿವರಗಳನ್ನು ಇಲ್ಲಿ ಕೊಡಲಾಗಿದೆ.. ಈ ನೇಮಕಾತಿ ಡ್ರೈವ್ ಕರ್ನಾಟಕ, ತಮಿಳುನಾಡು, ಕೇರಳ, ಆಂಧ್ರ ಪ್ರಾಂತ್ಯ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಪದವೀಧರರಿಗೆ ಅವಕಾಶಗಳನ್ನು ಒದಗಿಸುವ ಗುರಿಯನ್ನು ಹೊಂದಿದೆ.
ಇದನ್ನು ಓದಿ : https://janaspandhan.com/bharat-petroleum-invites-applications-for-filling-up-the-vacant-posts/
ಹುದ್ದೆಗಳ ಮಾಹಿತಿ ಕೆಳಗಿನಂತಿದೆ :
ಹೊಸ ನೇಮಕಾತಿ ಅಧಿಸೂಚನೆ ಮುಖ್ಯಾಂಶಗಳು: |
ಇಲಾಖೆ ಹೆಸರು/Department Name : | UIIC |
ಹುದ್ದೆಗಳ ಹೆಸರು/Name of posts : | ಅಪ್ರೆಂಟಿಸ್‌ಗಳು. |
ವರ್ಷ/Year : | 2025 |
ಒಟ್ಟು ಹುದ್ದೆಗಳು : Total Posts : | 105 (ಕರ್ನಾಟಕ : 30) |
ಅಪ್ಲಿಕೇಶನ್ ವಿಧಾನ/Application method : | ಆನ್‌ಲೈನ್/Online |
ಉದ್ಯೋಗ ಸ್ಥಳ | ತಮಿಳುನಾಡು, ಕರ್ನಾಟಕ, ಕೇರಳ, ಆಂಧ್ರಪ್ರದೇಶ, ತೆಲಂಗಾಣ, ಪುದುಚೇರಿ. |
ಖಾಲಿ ಹುದ್ದೆಗಳ ವಿವರ :
- ಕರ್ನಾಟಕ : 30.
- ತಮಿಳುನಾಡು : 35.
- ಪುದುಚೇರಿ : 05.
- ಕೇರಳ : 25.
- ಆಂಧ್ರಪ್ರದೇಶ : 05.
- ತೆಲಂಗಾಣ : 05.
ಒಟ್ಟು ಹುದ್ದೆಗಳು/ Total Posts : 105
ಶೈಕ್ಷಣಿಕ ಅರ್ಹತೆ :
- ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ (University) ದಿಂದ ಯಾವುದೇ ಯಾವುದೇ ಪದವಿ (Degree) ಪಡೆದಿರಬೇಕು.
ವಯೋಮಿತಿ :
ಅರ್ಜಿ ಸಲ್ಲಿಸುವ ಅಭ್ಯೃಥಿಯು ಕನಿಷ್ಟ 21 ವರ್ಷ (2025 ಮಾರ್ಚ್ 10ರ ವೇಳೆಗೆ) ಮತ್ತು ಗರಿಷ್ಠ 28 ವರ್ಷ (2025 ಮಾರ್ಚ್ 10ರ ವೇಳೆಗೆ) ಹೊಂದಿರಬೇಕು.
ಇದನ್ನು ಓದಿ : https://janaspandhan.com/applications-for-vacant-group-d-posts-in-indian-railways-have-started/
ವಯೋಮಿತಿ ಸಡಿಲಿಕೆ :
- SC/ST ಅಭ್ಯರ್ಥಿಗಳು : 5 ವರ್ಷ.
- OBC – NCL ಅಭ್ಯರ್ಥಿಗಳು : 3 ವರ್ಷ.
- PwBD ಅಭ್ಯರ್ಥಿಗಳು : 10 ವರ್ಷ.
- Ex-Servicemen ಅಭ್ಯರ್ಥಿಗಳು : ಸರ್ಕಾರದ ನಿಯಮಾವಳಿಯ ಪ್ರಕಾರ ಸಡಿಲಿಕೆ.
ಅರ್ಜಿ ಶುಲ್ಕ/Application fee :
ಈ ನೇಮಕಾತಿಗಾಗಿ ಎಲ್ಲ ವರ್ಗಗಳ ಅಭ್ಯರ್ಥಿಗಳಿಂದ ಯಾವುದೇ ಅರ್ಜಿ ಶುಲ್ಕವಿಲ್ಲ.
ವೇತನ ಶ್ರೇಣಿ :
ಈ ಅವಧಿಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ರೂ.9,000/- ಮಾಸಿಕ ಸ್ಟೈಪೆಂಡ್ (Monthly Stipend) ನೀಡಲಾಗುತ್ತದೆ.
ಆಯ್ಕೆ ಪ್ರಕ್ರಿಯೆ :
1. ಅಕಾಡೆಮಿಕ್ ಮೌಲ್ಯಮಾಪನ/Academic Assessment :
2. ಡಾಕ್ಯುಮೆಂಟ್ ಪರಿಶೀಲನೆ (Document Verification) :
ಇದನ್ನು ಓದಿ : ಭಾರತೀಯ ರೈಲ್ವೆ ಇಲಾಖೆಯಲ್ಲಿ ಖಾಲಿ ಇರುವ ಗ್ರೂಪ್ – D ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನಾಳೆಯೇ (ದಿ.22) ಕೊನೆಯ ದಿನ.!
ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸುವುದು ಹೇಗೆ :
- ಅಧಿಕೃತ ಪೋರ್ಟಲ್ ಆದ https://nats.education.gov.in/ ಗೆ ಭೇಟಿ ನೀಡಿ. ನಂತರ ”Enroll” ಎಂಬುವುದನ್ನು ಆಯ್ದು ಕ್ಲಿಕ್ ಮಾಡಿ, ನಿಮ್ಮ ವಿವರಗಳನ್ನು ಭರ್ತಿ ಮಾಡಿ. ಆಮೇಲೆ ನೋಂದಣಿ ಮಾಡಿದ ನಂತರ Unique Enrollment Number ಪಡೆಯಿರಿ.
- Apprenticeship Program ಬಟನ್ ಹುಡುಕಿ, ನೀವೂ ಅರ್ಜಿ ಅರ್ಜಿ ಸಲ್ಲಿಸಲು Apply ಬಟನ್ ಕ್ಲಿಕ್ ಮಾಡಿ.
ಅಗತ್ಯವಿರುವ ಎಲ್ಲಾ ಮಾಹಿತಿಗಳನ್ನು ಸರಿಯಾಗಿ ಭರ್ತಿ ಮಾಡಿ. ದೃಢೀಕರಿಸಿ (Verify) ಮತ್ತು ಅರ್ಜಿಯನ್ನು ಸಲ್ಲಿಸಿ.
- ಅಗತ್ಯ ದಾಖಲೆಗಳು (Educational certificates, age proof, other documents) ಅಪ್ಲೋಡ್ ಮಾಡಿ.
ಅರ್ಜಿ ಸಲ್ಲಿಕೆಯ ನಂತರ Confirmation Slip, ಡೌನ್‌ಲೋಡ್ (Download) ಮಾಡಿ ಇಟ್ಟುಕೊಳ್ಳಿ.
ಇದನ್ನು ಓದಿ : https://janaspandhan.com/police-officer-misbehaving-with-woman-in-public-place-video-viral/
ಪ್ರಮುಖ ದಿನಾಂಕಗಳು :
ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ : | ಫೆಬ್ರವರಿ 17, 2025. |
ಅರ್ಜಿ ಸಲ್ಲಿಸಲು ಅಂತಿಮ ದಿನಾಂಕ : | ಮಾರ್ಚ್ 10, 2025. |
ಪ್ರಮುಖ ಲಿಂಕುಗಳು :
ಹೋಮ್ ಪೇಜ್ : | ಇಲ್ಲಿ ಕ್ಲಿಕ್ ಮಾಡಿ |
ಅರ್ಜಿ ಲಿಂಕ್ : | ಇಲ್ಲಿ ಕ್ಲಿಕ್ ಮಾಡಿ |
Disclaimer : The above given information is available On online, candidates should check it properly before applying. This is for information only.