Saturday, March 15, 2025
HomeJobಭಾರತೀಯ ರೈಲ್ವೆ ಇಲಾಖೆಯಲ್ಲಿ ಖಾಲಿ ಇರುವ ಗ್ರೂಪ್‌ - D ಹುದ್ದೆಗಳಿಗೆ ಅರ್ಜಿ ಸ್ವೀಕಾರ ಆರಂಭ.!
spot_img
spot_img
spot_img
spot_img
spot_img

ಭಾರತೀಯ ರೈಲ್ವೆ ಇಲಾಖೆಯಲ್ಲಿ ಖಾಲಿ ಇರುವ ಗ್ರೂಪ್‌ – D ಹುದ್ದೆಗಳಿಗೆ ಅರ್ಜಿ ಸ್ವೀಕಾರ ಆರಂಭ.!

WhatsApp Channel Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್‌, ನೌಕರಿ : ಭಾರತೀಯ ರೈಲ್ವೆ ಇಲಾಖೆಯು 2024ನೇ ಸಾಲಿನ 8ನೇ ಅಧಿಸೂಚನೆಯ ಪ್ರಕಾರ ಅರ್ಜಿ ಆಹ್ವಾನಿಸಿತ್ತು. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಆನ್‌ಲೈನ್‌ ಮೂಲಕ ಕೆಳಗಿನ ವಿಧಾನದಂತೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 22-02-2025 ಆಗಿತ್ತು, ಆದರೆ ಆ ದಿನಾಂಕವನ್ನು ವಿಸ್ತರಿಸಿ ಆದೇಶಿಸಿಸಲಾಗಿದೆ.

ಅರ್ಜಿ ಸಲ್ಲಿಸಲು ಅವಶ್ಯವಿರುವ ಮಾಹಿತಿಯನ್ನು ಇಲ್ಲಿ ನೋಡಬಹುದಾಗಿದ್ದು, ಆದರೂ ಅಧಿಕೃತ ವೆಬ್‌ಸೈಟ್‌ನಲ್ಲಿ ಪರೀಕ್ಷಿಸಿ ಅರ್ಜಿ ಸಲ್ಲಿಸಿ. ಅರ್ಜಿ ಸಲ್ಲಿಸಲು ಬೇಕಾದ ವಿವರಗಳನ್ನು ಇಲ್ಲಿ ಕೊಡಲಾಗಿದೆ.

ಇದನ್ನು ಓದಿ : ಸಮಸ್ಯೆ ಎಂದು ಠಾಣೆಗೆ ದೂರು ಕೊಡಲು ಬಂದ ಯುವತಿ ; ಮಗು ಕೊಟ್ಟ Constable.!

ಮಾಹಿತಿ :

ನೇಮಕಾತಿ ಪ್ರಾಧಿಕಾರ ಭಾರತೀಯ ರೈಲ್ವೆ ಇಲಾಖೆ, ಆರ್ಆರ್‌ಬಿ, ಆರ್‌ಆರ್‌ಸಿಗಳು.
ಹುದ್ದೆಗಳ ಗ್ರೂಪ್‌: Group D Railway Posts.
ಹುದ್ದೆಗಳ ಪದನಾಮಗಳು : Assistant, Assistant Bridge, Assistant Carriage and Wagon, Assistant Loco Shed, Assistant Operations, Assistant TL and AC, Track Machine, RRD, Pointman B, Track Maintainer-4.
ಒಟ್ಟು ಹುದ್ದೆಗಳ ಸಂಖ್ಯೆ : 32,438
ಕರ್ನಾಟಕದಲ್ಲಿ ಭರ್ತಿ ಮಾಡುವ ಹುದ್ದೆಗಳ ಸಂಖ್ಯೆ : 503
ಆರಂಭಿಕ ವೇತನ : ರೂ.18,000. (Other allowances are given)

ವಿದ್ಯಾರ್ಹತೆ :

  • SSLC ಪಾಸ್‌ ಅಥವಾ ITI ಪಾಸ್‌ ಅಥವಾ NCVT ಮಾನ್ಯತೆಯ ನ್ಯಾಷನಲ್ ಅಪ್ರೆಂಟಿಶಿಪ್ (National Apprenticeship) ಪ್ರಮಾಣಪತ್ರ ಹೊಂದಿರಬೇಕು.

ಇದನ್ನು ಓದಿ : Lokayukta ಬಲೆಗೆ ಬಿದ್ದ ಗ್ರಾ. ಪಂ. ಉಪಾಧ್ಯಕ್ಷ.!

ವಯೋಮಿತಿ :

  • ಕನಿಷ್ಠ 18 ವರ್ಷ ಮತ್ತು ಗರಿಷ್ಠ 36 ವರ್ಷ ವಯಸ್ಸು ಮೀರಿರಬಾರದು (ದಿ. 01-01-2025 ಕ್ಕೆ).

ವಯೋಮಿತಿ ಸಡಲಿಕೆ :

  • OBC ವರ್ಗದವರಿಗೆ 3 ವರ್ಷ,
  • SC/ST ವರ್ಗದವರಿಗೆ 5 ವರ್ಷ ಮತ್ತು
  • ಮಾಜಿ ಸೈನಿಕರಿಗೆ 3 ವರ್ಷ.

ರೈಲ್ವೆ ಗ್ರೂಪ್‌ ಡಿ ಹುದ್ದೆಗಳಿಗೆ ಅರ್ಜಿ ಹಾಕುವ ವಿಧಾನ :

  • Railway ಕರ್ನಾಟಕ ಪ್ರಾದೇಶಿಕ ವೆಬ್‌ಸೈಟ್‌ಗೆ ಭೇಟಿ ನೀಡಿ.
  • ತೆರೆದ ಮುಖಪುಟದ ಮೇಲ್ಭಾಗದಲ್ಲಿ ಕಾಣಿಸುವ CEN 08/2024 – Click Here To Apply ‘ ಎಂದಿರುವ link click ಮಾಡಿ.
  • RRB ನೇಮಕಾತಿ ಅರ್ಜಿಯ Web page ತೆರೆಯುತ್ತದೆ.
  • ಈ ವೆಬ್‌ಪೇಜ್‌ನ ಟಾಪ್‌ನಲ್ಲಿಯೇ ಇರುವ ‘Apply’ ಎಂದಿರುವಲ್ಲಿ Click ಮಾಡಿ. 2 ಆಯ್ಕೆಗಳು ಕಾಣುತ್ತವೆ.
  • ನೀವು ಇದೇ ಮೊದಲು ರೈಲ್ವೆ ಹುದ್ದೆಗಳಿಗೆ ಅರ್ಜಿ ಸಲ್ಲಿಸುತ್ತಿದ್ದಲ್ಲಿ ‘Create An Account’ ಆಯ್ಕೆ ಮಾಡಿ Click ಮಾಡಿ.
  • ನಂತರ Online registration ಅರ್ಜಿ ನಮೂನೆ ತೆರೆಯುತ್ತದೆ.
  • ಕೇಳಲಾದ ಮಾಹಿತಿಗಳನ್ನು, ವೈಯಕ್ತಿಕ ವಿವರಗಳನ್ನು Typing, registration ಮಾಡಿಕೊಳ್ಳಿ.
  • ರಿಜಿಸ್ಟ್ರೇಷನ್‌ Submite ಮಾಡುವ ಮುನ್ನ ನೀಡಿದ ಮಾಹಿತಿಗಳನ್ನು ಒಮ್ಮೆ check ಮಾಡಿಕೊಳ್ಳಿ.
  • ನಂತರ ಮತ್ತೆ Resistation ನಂಬರ್, Password ನೀಡಿ Login ಆಗುವ ಮೂಲಕ ಅರ್ಜಿ ಸಲ್ಲಿಸಿ.
  • ಅರ್ಜಿ ಸಲ್ಲಿಸುವಾಗ ಮೊದಲು ಹುದ್ದೆಯನ್ನು ಆಯ್ಕೆ ಮಾಡಿಕೊಳ್ಳಬೇಕು.
  • ಮೊದಲೇ RRB website ನಲ್ಲಿ Registration ಪಡೆದಿದ್ದಲ್ಲಿ ‘Already Have An Account’ ಎಂದಿರುವಲ್ಲಿ ಕ್ಲಿಕ್ ಮಾಡಿ.
  • Registration number, Password ನೀಡಿ Login ಆಗುವ ಮೂಲಕ ಅರ್ಜಿ ಹಾಕಬೇಕು.

ಇದನ್ನು ಓದಿ : ಕೃಷಿ ಅಧಿಕಾರಿ/ಸಹಾಯಕ ಕೃಷಿ ಅಧಿಕಾರಿ ಹುದ್ದೆ : ಅರ್ಜಿ ಸಲ್ಲಿಕೆ ಬಗ್ಗೆ ಮಹತ್ವದ Update.!

ಶುಲ್ಕ ವಿವರ :

  • Gen, OBC, EWS ಅಭ್ಯರ್ಥಿಗಳಿಗೆ : ರೂ.500/-
  • ಇತರೆ Category ಅಭ್ಯರ್ಥಿಗಳಿಗೆ : ರೂ.250/-

ಪ್ರಮುಖ ದಿನಾಂಕಗಳು :

  • ಅರ್ಜಿ ಸ್ವೀಕಾರ ಆರಂಭಿಕ ದಿನಾಂಕ : 23-01-2025.
  • ಅರ್ಜಿ ಸ್ವೀಕಾರ ಕೊನೆ ದಿನಾಂಕ : 22-02-2025  (ರಾತ್ರಿ 11-59 ಗಂಟೆವರೆಗೆ).‌ 01 ಮಾರ್ಚ್‌ 2025 ರವರೆಗೆ ವಿಸ್ತರಿಸಲಾಗಿದೆ.

ನೇಮಕಾತಿ ವಿಧಾನ :

  • Online CBT Exam, PET, PST, Document Verification, Medical ಪರೀಕ್ಷೆ ಇರುತ್ತದೆ.

ವೇತನ ಶ್ರೇಣಿ :

  • ರೂ. 18000/- (ಪ್ರತಿ ತಿಂಗಳು).

ಪ್ರಮುಖ ಲಿಂಕ್‌ :

https://www.rrbapply.gov.in/

Disclaimer : The above given information is available On online, candidates should check it properly before applying. This is for information only.

ಹಿಂದಿನ ಸುದ್ದಿ : ಸಾರ್ವಜನಿಕ ಸ್ಥಳದಲ್ಲಿ ಮಹಿಳೆಯೊಂದಿಗೆ ಪೊಲೀಸ್ ಅಧಿಕಾರಿ ಅಸಭ್ಯ ವರ್ತನೆ ; Video viral.!

ಜನಸ್ಪಂದನ ನ್ಯೂಸ್, ಬೆಂಗಳೂರು : ಮದ್ಯದ ಅಮಲಿನಲ್ಲಿ ಸಾರ್ವಜನಿಕ ಸ್ಥಳದಲ್ಲಿ ಪೊಲೀಸ್ ಅಧಿಕಾರಿಯೊಬ್ಬರು ಮಹಿಳೆ ಅಸಭ್ಯವಾಗಿ ವರ್ತಿಸುತ್ತಿರುವ ಉತ್ತರಪ್ರದೇಶದ ಕಸ್ಗಂಜ್ ಜಿಲ್ಲೆಯಲ್ಲಿ (ಉತ್ತರ ಪ್ರದೇಶದ ಕಾಸ್ಗಂಜ್ ಜಿಲ್ಲೆ) ನಡೆದಿದೆ ಎಂದು ವರದಿಯಿಂದ ತಿಳಿದು ಬಂದಿದೆ.

ಇನ್ನೂ ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ (social media) ವೈರಲ್ ಆಗಿದ್ದು, ಅಧಿಕಾರಿಯನ್ನು ಸಸ್ಪೆಂಡ್ ಮಾಡಲಾಗಿದೆ.

ಇದನ್ನು ಓದಿ : ಗಂಗಾ ಕಲ್ಯಾಣ ಯೋಜನೆ : ಬೋರ್’ವೆಲ್ ಕೊರೆಸಲು 3.5 ಲಕ್ಷ ರೂ. ಸಬ್ಸಿಡಿಗಾಗಿ ಅರ್ಜಿ ಆಹ್ವಾನ.!

ಮೈ ಮೇಲೆ ಅರಿವು ಇಲ್ಲದಂತೆ ಕುಡಿದಿದ್ದ ಪೊಲೀಸ್ ಅಧಿಕಾರಿಯು ಮಹಿಳೆಯೊಬ್ಬರ ಖಾಸಗಿ ಅಂಗಗಳನ್ನು ಸ್ಪರ್ಶಿಸುತ್ತ ಅಸಭ್ಯವಾಗಿ ವರ್ತಿಸುತ್ತಿರುವುದನ್ನು (The police officer was rude by touching the woman’s private parts) ವಿಡಿಯೋದಲ್ಲಿ ರೆಕಾರ್ಡ್ ಆಗಿದೆ.

ಆಕೆ ಆಕ್ಷೇಪ ವ್ಯಕ್ತಪಡಿಸಿದರೂ ಸುಮ್ಮನಾಗದ ಅಧಿಕಾರಿಯು ಮತ್ತಷ್ಟು ಕಿರುಕುಳ (harass) ನೀಡುತ್ತಿರುವುದನ್ನು ವೈರಲ್ ಆಗಿರುವ ವಿಡಿಯೋದಲ್ಲಿ ಕಾಣಬಹುದು.

ಇದನ್ನು ಓದಿ : ಪರಸ್ತ್ರೀಯೊಂದಿಗೆ ಪತಿ ಲವ್ವಿಡವ್ವಿಗೆ ಬೇಸತ್ತು ಮಗಳನ್ನು ಕೊಂದು ಆತ್ಮಹತ್ಯೆಗೆ ಶರಣಾದ ಪತ್ನಿ.!

ವಿಡಿಯೋ ವೈರಲ್ ಆಗುತ್ತಿದ್ದಂತೆ ಅಧಿಕಾರಿಯ ವರ್ತನೆಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಂತಹ ಪೊಲೀಸರನ್ನು ಕೇವಲ ಅಮಾನತು ಮಾಡಿದರೆ ಸಾಲದು, ಮತ್ತೆ ಬೇರೆ ಕಡೆ ವರ್ಗಾವಣೆಗೊಂಡು ತಮ್ಮ ಅಶ್ಲೀಲ ವರ್ತನೆಯನ್ನು ಮುಂದುವರಿಸುತ್ತಾರೆ.

ಉನ್ನತ ಸ್ಥಾನದಲ್ಲಿರುವ ಪೊಲೀಸ್ ಅಧಿಕಾರಿಯೇ ಹೀಗೆ ನಡೆದುಕೊಂಡರೆ ಇನ್ನೂ ಆರೋಪಿಗಳ ಕಥೆಯೇನು ಎಂದು ಕಿಡಿಕಾರಿದ್ದಾರೆ.

ವೈರಲ್ ವಿಡಿಯೋ ಇಲ್ಲಿದೆ :

WhatsApp Channel Join Now
Telegram Group Join Now
Instagram Account Follow Now
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!