ಜನಸ್ಪಂದನ ನ್ಯೂಸ್, ಡೆಸ್ಕ್ : ಹೊಸ ಪತ್ನಿಗೆ ಮೊಬೈಲ್ ಖರೀದಿಸಲು ಅಂಗಡಿಗೆ ಓರ್ವ ವ್ಯಕ್ತಿ ಬರುತ್ತಾನೆ. ಆಗ ಮೊದಲ ಪತ್ನಿಯೂ ಕೂಡ ಆಗಮಿಸುತ್ತಾಳೆ (Entry).
ವ್ಯಕ್ತಿಯೋರ್ವ ತನ್ನ ಹೊಸ ಹೆಂಡತಿಗೆ ಮೊಬೈಲ್ ಫೋನ್ (mobile phone) ಖರೀದಿಸಲು ಅಂಗಡಿಗೆ ಬಂದಾಗ ಮೊದಲನೇ ಹೆಂಡ್ತಿ ಕೈಗೆ ಸಿಕ್ಕಿಕೊಂಡಿರುವ ಘಟನೆ ಬಿಹಾರದ ಛಪ್ರಾದಲ್ಲಿ ನಡೆದಿದೆ.
ಇದನ್ನು ಓದಿ : ಮಾರ್ಚ್ 22 ಕರ್ನಾಟಕ ಬಂದ್ FIX.!
ಮೊಬೈಲ್ ಖರಿದಿಸುವಾಗ ವ್ಯಕ್ತಿ ಮತ್ತೊಬ್ಬ ಪತ್ನಿಗೆ ಸಿಕ್ಕಿಬಿದ್ದು ಧರ್ಮದೇಟು ತಿಂದಿದ್ದಾನೆ.
ಮಹಿಳೆಯ ಹೇಳಿಕೆಯ ಪ್ರಕಾರ ಅವಳು ಆ ವ್ಯಕ್ತಿಯ ಮೊದಲ ಪತ್ನಿ. ಅವಳು ಆ ವ್ಯಕ್ತಿಗೆ (ಪತಿಗೆ) ಫೋನ್ ಮಾಡಿದಾಗ ಫೋನ್ ಸ್ವಿಚ್ ಆಫ್ ಬರುತ್ತಿತ್ತು. ಆದರೆ ಹೇಗೂ ಆ ವ್ಯಕ್ತಿ ಫೋನ್ ಖರೀದಿ ಮಾಡಲು ಅಂಗಡಿಗೆ ಬಂದಿರುವುದು ತಿಳಿದ ಮಹಿಳೆ ಅಲ್ಲಿಗೆಯೇ ಬರುತ್ತಾಳೆ.
ಇದನ್ನು ಓದಿ : ನಿಮ್ಮ Sugar 300 ದಾಟಿದರೂ ಕಂಟ್ರೋಲ್ ಮಾಡುತ್ತೆ ಈ ಎಲೆ.!
ಮಹಿಳೆ ವ್ಯಕ್ತಿಯ ಕೊರಳ ಪಟ್ಟಿ ಹಿಡಿದು ಕಪಾಳಕ್ಕೆ ಭಾರಿಸುತ್ತಿರುವ ವಿಡಿಯೋ ಸದ್ಯ ಸಖತ್ ವೈರಲ್ ಆಗಿದೆ.
ಹೀಗೆ ಕಪಾಳಕ್ಕೆ ಬಾರಿಸಿಕೊಂಡ ವ್ಯಕ್ತಿ ತನ್ನ ಪತಿ ಎಂದು ಮಹಿಳೆ ಹೇಳಿಕೊಳ್ಳುತ್ತಾಳೆ. ನಾವಿಬ್ಬರು ಕಳೆದ ಎರಡು ವರ್ಷ ಹಿಂದೆಯೇ ಮದುವೆ ಆಗಿರುವುದಾಗಿ ಹೇಳುತ್ತಿದ್ದಾಳೆ. ಆದರೆ, ಆ ವ್ಯಕ್ತಿ ಅದನ್ನು ನಿರಾಕರಿಸಿದ್ದಾನೆ.
ಇದನ್ನು ಓದಿ : ಇದೆಂಥಾ ಹುಚ್ಚಾಟ, Reels ನೆಪದಲ್ಲಿ ಹೀಗಾ ಮಾಡೋದು.?
ಮೊಬೈಲ್ ಅಂಗಡಿಯೊಂದರಲ್ಲಿ ಈ ಘಟನೆಯನ್ನು ಚಿತ್ರೀಕರಿಸಲಾಗಿದ್ದು, ಮಹಿಳೆ ಎರಡು ವರ್ಷಗಳ ಸಂಬಂಧದ ನಂತರ ಏಕೆ ಮೋಸ ಮಾಡಿದೆ ಎಂದು ಕೇಳುತ್ತಿರುವುದು ಕಂಡುಬಂದಿದೆ.
ಈ ಮಧ್ಯ ಅಂಗಡಿಯಲ್ಲಿ ಕಾಲರ್ ಹಿಡಿದು ಪದೇ ಪದೇ ಕಪಾಳಕ್ಕೆ ಬಾರಿಸುವುದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ.
ಇದನ್ನು ಓದಿ : Video : ಜಾಲಿರೈಡ್‌ನಲ್ಲಿದ್ದ ಬೈಕ್ ಸವಾರರಿಗೆ ಏಕಾಏಕಿ ಎದುರಾದ ಸಿಂಹಗಳು.!
ಆದರೆ ಆ ವ್ಯಕ್ತಿ ತನ್ನ ಹೆಂಡತಿಗೆ ಹೊಸ ಫೋನ್ ಕೊಳ್ಳಲು ಬಂದಿದ್ದೇನೆ ಎಂದು ಆ ವ್ಯಕ್ತಿ ಹೇಳಿದ್ದಾನೆ. ಆದರೆ ಮಹಿಳೆ “ಹಾಗಾದರೆ ನಾನು ಯಾರು? ಎರಡು ವರ್ಷ ನೀನು ನನ್ನ ಜೊತೆ ಏನು ಮಾಡುತ್ತಿದ್ದೆ?” ಎಂದು ಆತನನ್ನು ಮಹಿಳೆ ಪ್ರಶ್ನಿಸಿದಳು.
ಈ ವ್ಯಕ್ತಿ ಇಬ್ಬರಿಗೂ ಗೊತ್ತಾಗದ ರೀತಿಯಲ್ಲಿ ಎರಡು ಮದುವೆ ಮಾಡಿಕೊಂಡಿದ್ದಾನೆಂದು ಮಹಿಳೆ ಆರೋಪಿಸುತ್ತಾಳೆ.
ಕೊನೆಗೆ ವ್ಯಕ್ತಿಯ ವಿರುದ್ಧ ದೂರು ದಾಖಲಿಸಲು ಪೊಲೀಸ್ ಠಾಣೆಗೆ ಎಳೆದೊಯ್ಯಲು ಆಕೆ ಪ್ರಯತ್ನಿಸಿದಳು.
ವಿಡಿಯೋ ನೋಡಿ :
नई नवेली दुल्हन के लिए मोबाइल लेने पहुंचा दूल्हा फिर आ पहुंची प्रेमिका, बेवफाई से नाराज़ प्रेमिका ने भरें बाजार में जमकर कर दी धुनाई…#viralvideo #chhapra #wedding #love #Latest pic.twitter.com/T9b4sQbQl4
— News4Nation (@news4nations) March 17, 2025