Friday, March 14, 2025
HomeJobSSLC ಪಾಸಾದವರಿಂದ ಕಾನ್ಸ್‌ಟೇಬಲ್‌ ಹುದ್ದೆಗಳಿಗೆ ಅರ್ಜಿ ಆಹ್ವಾನ.!
spot_img
spot_img
spot_img
spot_img
spot_img

SSLC ಪಾಸಾದವರಿಂದ ಕಾನ್ಸ್‌ಟೇಬಲ್‌ ಹುದ್ದೆಗಳಿಗೆ ಅರ್ಜಿ ಆಹ್ವಾನ.!

WhatsApp Channel Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್‌, ನೌಕರಿ : ನೀವು SSLC ಪಾಸಾಗಿ ನೌಕರಿಯ ನಿರೀಕ್ಷೆಯಲ್ಲಿದವಿಗೊಂದು ಶುಭ ಸುದ್ದಿ. ಹಾಗಾದ್ರೆ ನಿಮಗಿದೆಯೊಂದು ಬೆಸ್ಟ್‌ ಅವಕಾಶಗಳು ಇಲ್ಲಿದೆ ನೋಡಿ.

ಕೇಂದ್ರ ಸಶಸ್ತ್ರ ಪಡೆ (Central Armed Forces) ಯ ಇಂಡೋ ಟಿಬೆಟನ್ ಬಾರ್ಡರ್ ಪೊಲೀಸ್‌ ಪಡೆಯಲ್ಲಿ ಜೆನೆರಲ್ ಡ್ಯೂಟಿ ಕಾನ್ಸ್‌ಟೇಬಲ್‌ (General Duty Constable) ಪೋಸ್ಟ್‌ಗಳಿಗೆ ಆನ್‌ಲೈನ್‌ ಮೂಲಕ ಅರ್ಜಿ ಆಹ್ವಾನಿಸಿದೆ.

ಇದನ್ನು ಓದಿ : ತನಿಷ್ಕ್ ಜ್ಯುವೆಲ್ಲರ್ಸ್​ ಶೋರೂಮ್​ಗೆ ನುಗ್ಗಿ 25 ಕೋಟಿ ರೂ. ಮೌಲ್ಯದ ಚಿನ್ನಾಭರಣ ದರೋಡೆ ; ವಿಡಿಯೋ ನೋಡಿ.!

ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಅವಶ್ಯವಿರುವ ಮಾಹಿತಿಯನ್ನು ಇಲ್ಲಿ ನೋಡಬಹುದಾಗಿದ್ದು, ಆದರೂ ಅಧಿಕೃತ ವೆಬ್‌ಸೈಟ್‌ನಲ್ಲಿ ಪರೀಕ್ಷಿಸಿ ಅರ್ಜಿ ಸಲ್ಲಿಸಿ. ಅರ್ಜಿ ಸಲ್ಲಿಸಲು ಬೇಕಾದ ವಿವರಗಳನ್ನು ಇಲ್ಲಿ ಕೊಡಲಾಗಿದೆ.

ಹುದ್ದೆಗಳ ಮಾಹಿತಿ :

ಅ.ನಂ

ವಿವರ

1

ನೇಮಕಾತಿ ಪ್ರಾಧಿಕಾರ :

ಇಂಡೊ ಟಿಬೆಟನ್ ಬಾರ್ಡರ್ ಪೊಲೀಸ್ ಫೋರ್ಸ್‌.

2

ಹುದ್ದೆ ಹೆಸರು : ಕಾನ್ಸ್‌ಟೇಬಲ್‌ (General Duty), (Group C) (Non-Gazetted, Non-Ministerial), (ಕ್ರೀಡಾ ಕೋಟಾದಡಿ ಹುದ್ದೆಗಳು)
3 ಹುದ್ದೆಗಳ ಸಂಖ್ಯೆ :

133

ಇದನ್ನು ಓದಿ : ಪೊಲೀಸರು ತಮ್ಮ ಖಾಸಗಿ ವಾಹನದ ಮೇಲೆ “POLICE” ಅಂತ ಹಾಕಿಸಿಕೊಳ್ಳಬಹುದೇ.? ಇಲ್ಲಿದೆ ಗೃಹ ಸಚಿವರ ಸ್ಪಷ್ಟನೆ.!

ವಿದ್ಯಾರ್ಹತೆ ಇತರೆ ಅರ್ಹತೆಗಳು :

  • SSLC ಪಾಸಾಗಿರಬೇಕು.
  • ವಿವಿಧ ಕ್ರೀಡೆಗಳಲ್ಲಿ ರಾಜ್ಯ/ರಾಷ್ಟ್ರ/ಅಂತರ ವಿವಿ/ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾಗವಹಿಸಿ ಮೆಡಲ್ (Medal) ಪಡೆದಿರಬೇಕು.
  • Athletics, swimming, shooting, boxing, ತೂಕ ಎತ್ತುವುದು, Taekwondo, Archery, Gymnastics, Football, Volleyball, Judo, ಕುಸ್ತಿ, ಕೋಕೋ, ಯೋಗಾಸನ, ಬಾಸ್ಕೆಟ್‌ ಬಾಲ್‌, ಇತರೆ ಕೆಲವು ಕ್ರೀಡೆಗಳಲ್ಲಿ ಈ ಸಾಧನೆ ಮಾಡಿರಬೇಕು.

ವಯೋಮಿತಿ :

  • ಅರ್ಜಿ ಸಲ್ಲಿಸುವ ಅಭ್ಯರ್ಥಿ ಕನಿಷ್ಠ 18 ವರ್ಷ ಆಗಿರಬೇಕು ಮತ್ತು
  • ಗರಿಷ್ಠ 23 ವರ್ಷ ವಯಸ್ಸು ಮೀರಿರಬಾರದು.

ಇದನ್ನು ಓದಿ : ನಾಯಿ ಮತ್ತು ನಾಗರಹಾವಿನ ಮಧ್ಯ ಕಾಳಗ ; ಗೆದ್ದವರ್ಯಾರು ಮತ್ತು ಸೋತವರ್ಯಾರು ಈ ವಿಡಿಯೋ ನೋಡಿ.!

ವಯೋಮಿತಿ ಸಡಿಲಿಕೆ :

  • OBC ವರ್ಗದ ಅಭ್ಯರ್ಥಿಗಳು : 3 ವರ್ಷ,
  • SC/ST ವರ್ಗದ ಅಭ್ಯರ್ಥಿಗಳು : 5 ವರ್ಷ ವಯಸ್ಸಿನ ಸಡಿಲಿಕೆ ಇದೆ.

ವೇತನ ಶ್ರೇಣಿ :

  • ಈ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕವಾಗಿ ರೂ.21,700/- ರಿಂದ ರೂ.69,100/- ವರೆಗೆ ವೇತನ ನೀಡಲಾಗುತ್ತದೆ.

ಇದನ್ನು ಓದಿ : ಪೊಲೀಸರು ತಮ್ಮ ಖಾಸಗಿ ವಾಹನದ ಮೇಲೆ “POLICE” ಅಂತ ಹಾಕಿಸಿಕೊಳ್ಳಬಹುದೇ.? ಇಲ್ಲಿದೆ ಗೃಹ ಸಚಿವರ ಸ್ಪಷ್ಟನೆ.!

ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು :

  • SSLC/SSC/ಹತ್ತನೇ ತರಗತಿ ಅಂಕಪಟ್ಟಿ.
  • ಜನದಮ ದಿನಾಂಕ (Date of birth) ದಾಖಲೆ.
  • ಕ್ರೀಡಾ ಸಾಧನೆಗಳ ದಾಖಲೆ
  • ಜಾತಿ ಪ್ರಮಾಣ ಪತ್ರ (Caste Certificate).
  • ಸರ್ಕಾರಿ ಅಧಿಕೃತ ID.
  • E-mail ವಿಳಾಸ.
  • Mobile ನಂಬರ್.

ಅರ್ಜಿ ಶುಲ್ಕ :

  • ಸಾಮಾನ್ಯ (General) ಅಭ್ಯರ್ಥಿಗಳು : ರೂ.100/-
  • ಇತರೆ ಹಿಂದುಳಿದ ವರ್ಗಗಳ ಅಭ್ಯರ್ಥಿಗಳು : ರೂ.100/-
  • ಆರ್ಥಿಕವಾಗಿ ಹಿಂದುಳಿದ ವರ್ಗಗಳ ಅಭ್ಯರ್ಥಿಗಳು : ರೂ.100/-
  • SC/ST/ಮಹಿಳಾ/ಮಾಜಿ ಸೈನಿಕರಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ.
  • ಅರ್ಜಿ ಶುಲ್ಕವನ್ನು Online ಮೂಲಕ ಪಾವತಿ ಮಾಡಬಹುದು.

ಇದನ್ನು ಓದಿ : Video: ಯುವಕ ಫೋನ್‌ನಲ್ಲಿ ಮಗ್ನ ; ಪಕ್ಕದಲ್ಲೇ ಮಲಗಿದ್ದ ನಾಯಿಯನ್ನು ಹೊತ್ತೊಯ್ದ ಚಿರತೆ.!

ನೇಮಕಾತಿ ವಿಧಾನ : 

  • Written test, physical endurance test, physical fitness test ಮೂಲಕ ಮೂಲ ದಾಖಲೆಗಳ ಪರಿಶೀಲನೆ ನಡೆಸಿ ಆಯ್ಕೆ ಮಾಡಲಾಗುತ್ತದೆ.

ಅರ್ಜಿ ಸಲ್ಲಿಸುವುದು ಹೇಗೆ?

  • ಮೊದಲು ಅಧಿಕರತ ವೆಬ್‌ಸೈಟ್‌ ವಿಳಾಸ https://recruitment.itbpolice.nic.in ಕ್ಕೆ ಭೇಟಿ ನೀಡಿ.
  • Open ಆದ Page ನಲ್ಲಿ ‘New User Registration’ ಎಂದಿರುವಲ್ಲಿ Click ಮಾಡಿ.
  • Webpage ನಲ್ಲಿ ಕೇಳಲಾದ ಪ್ರಾಥಮಿಕ ಮಾಹಿತಿ ನೀಡಿ ಮೊದಲು Resistration ಪಡೆದುಕೊಳ್ಳಿ.
  • Login ಆಗಿ, ಪೂರ್ಣ ಸವಿವರ ಮಾಹಿತಿ ನೀಡಿ, Online ಅರ್ಜಿ ಹಾಕಿರಿ.

ಪ್ರಮುಖ ದಿನಾಂಕಗಳು :

  • ಅರ್ಜಿ ಸಲ್ಲಿಕೆಯ ಪ್ರಾರಂಭಿಕ ದಿನಾಂಕ : 04March 2025.
  • ಅರ್ಜಿ ಸಲ್ಲಿಕೆಯ ಅಂತಿಮ ದಿನಾಂಕ : 02 April 2025 ರ ರಾತ್ರಿ (Midnight) 11-59 ಗಂಟೆವರೆಗೆ.

ಪ್ರಮುಖ ಲಿಂಕ್ :‌ ಬೈಕ್‌ ಸವಾರನಿಗೆ ಗುದ್ದುವ ಬದಲು ಮಹಿಳೆಗೆ ಗುದ್ದಿದ ಕಾರು ; ಎದೆ ಝಲ್ ಎನ್ನುವ Video ವೈರಲ್.!

https://recruitment.itbpolice.nic.in

Disclaimer : The above given information is available On online, candidates should check it properly before applying. This is for information only.

ಹಿಂದಿನ ಸುದ್ದಿ : ಲವ್, Se*, ದೋಖಾಗೆ ಒಂದೇ ಕುಟುಂಬದ ಇಬ್ಬರ ಸಾ*.!

ಜನಸ್ಪಂದನ ನ್ಯೂಸ್, ಮಂಡ್ಯ : ಮಂಡ್ಯ ತಾಲೂಕಿನ ಹೆಬ್ಬಕವಾಡಿ ಗ್ರಾಮದಲ್ಲಿ 20 ದಿನಗಳ ಹಿಂದೆ ಲವ್- ಸೆಕ್ಸ್- ದೋಖಾಗೆ ಮಗಳು ಬಲಿಯಾಗಿದ್ದಳು. ಇದರ ಬೆನ್ನಲ್ಲೇ ಯುವತಿಯ ತಾಯಿ ಮನನೊಂದ ಆತ್ಮಹತ್ಯೆಗೆ ಶರಣಾಗಿದ್ದು, 19 ಜನರ ವಿರುದ್ಧ FIR ದಾಖಲಾಗಿದೆ.

ಇತ್ತೀಚೆಗಷ್ಟೇ 21 ವರ್ಷದ ವಿಜಯಲಕ್ಷ್ಮಿ ಎಂಬ ಯುವತಿ ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆಗೆ ಶರಣಾಗಿದ್ದಳು. ಮಗಳ ನೆನಪಲ್ಲೇ ಇದ್ದ ತಾಯಿ ಲಕ್ಷ್ಮೀ ತೀವ್ರ ಮನನೊಂದು ನೇಣು ಬಿಗಿದುಕೊಂಡು (hanging) ಆತ್ಮಹತ್ಯೆಗೆ ಶರಣಾಗಿದ್ದಾರೆ.

ಇದನ್ನು ಓದಿ : ಬೈಕ್‌ ಸವಾರನಿಗೆ ಗುದ್ದುವ ಬದಲು ಮಹಿಳೆಗೆ ಗುದ್ದಿದ ಕಾರು ; ಎದೆ ಝಲ್ ಎನ್ನುವ Video ವೈರಲ್.!

ಮೃತ ವಿಜಯಲಕ್ಷ್ಮಿ ಕಳೆದ ಕೆಲವು ವರ್ಷಗಳಿಂದ ಹರಿಕೃಷ್ಣ ಎಂಬ ಯುವಕನನ್ನು ಪ್ರೀತಿಸುತ್ತಿದ್ದಳು. ಪ್ರೀತಿಸುವ ನೆಪದಲ್ಲಿ ಕಳೆದ ಒಂದೂವರೆ ವರ್ಷದಿಂದ ಇಬ್ಬರ ನಡುವೆ ದೈಹಿಕ ಸಂಪರ್ಕ (Physical contact) ಬೆಳೆದಿತ್ತು ಎನ್ನಲಾಗಿದೆ.

ಆದರೆ ಹರಿಕೃಷ್ಣ ಇತ್ತೀಚಿಗೆ ಬೇರೆ ಹುಡುಗಿಯರ ಜೊತೆ ಸುತ್ತಾಟ ನಡೆಸಿದ್ದ. ಈ ಬಗ್ಗೆ ತಕರಾರು ಎತ್ತಿದ ಯುವತಿ ಮದುವೆ ಮಾಡಿಕೊಳ್ಳುವಂತೆ ಪಟ್ಟು ಹಿಡಿದಿದ್ದಳು. ಆದರೆ ಯುವಕ ಹರಿಕೃಷ್ಣ ಮದುವೆಗೆ ನಿರಾಕರಿಸಿ (Refused to marry) ಯುವತಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಬೆದರಿಸಿದ್ದ ಎನ್ನಲಾಗಿದೆ.

ಇದನ್ನು ಓದಿ : ಮನೆಗಾಗಿ ಮನವಿ ; ನೀ ಬಾ, ಇಲ್ಲಾ ನಿನ್ನ ಮಗಳನ್ನು ಕಳುಹಿಸು ಎಂದ ಗ್ರಾ.ಪಂ. Member.!

ಯುವಕ ಪ್ರೀತಿ ನಿರಾಕರಿಸಿದ್ದಕ್ಕೆ ಮನನೊಂದ ವಿಜಯಲಕ್ಷ್ಮಿ ಕಳೆದ 20 ದಿನಗಳ ಹಿಂದೆ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಳು.

ಮಗಳ ಸಾವಿಗೆ ನ್ಯಾಯಕ್ಕಾಗಿ ಒತ್ತಾಯಿಸಿ ಯುವತಿಯ ತಂದೆ ಮಂಡ್ಯ ಗ್ರಾಮಾಂತರ ಠಾಣೆಗೆ ಹೋಗಿದ್ದರು. ಈ ವೇಳೆ ದೂರು ಕೊಡಲು ಹೋದವರ ಮೇಲೆಯೇ ಪೊಲೀಸರು FIR ದಾಖಲಿಸಿದ್ದರು.

ಇದನ್ನು ಓದಿ : CDR ಸಂಗ್ರಹಿಸಿ ಮಾರಾಟ ಮಾಡಿದ ಆರೋಪ : ಹೆಡ್ ಕಾನ್ಸ್‌ಟೇಬಲ್ ಸೇರಿದಂತೆ ಇಬ್ಬರು ಅರೆಸ್ಟ್.!

ನನ್ನ ಮಗಳು ಆತ್ಮಹತ್ಯೆಗೆ ಶರಣಾಗಿ 20 ದಿನಗಳೆ ಕಳೆದಿವೆ. ಆದರು ಸಹ ಮಗಳ ಸಾವಿಗೆ ನ್ಯಾಯ ಸಿಗಲಿಲ್ಲ, ನಮಗೂ ಸಹ ನೆಮ್ಮದಿಯೂ ಇಲ್ಲ ಎಂದು ಡೆತ್‌ ನೋಟ್‌ ಬರೆದಿಟ್ಟು ನೊಂದ ಯುವತಿಯ ತಾಯಿ ಲಕ್ಷ್ಮಿ ನೇಣಿಗೆ ಕೊರಳೊಡ್ಡಿದ್ದಾರೆ ಎಂದು ತಿಳಿದು ಬಂದಿದೆ.

WhatsApp Channel Join Now
Telegram Group Join Now
Instagram Account Follow Now
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!