ಜನಸ್ಪಂದನ ನ್ಯೂಸ್, ನೌಕರಿ : ಸೌಥ್ ಈಸ್ಟ್ ಸೆಂಟ್ರಲ್ ರೈಲ್ವೆ (South East Central Railway) ಯಲ್ಲಿ ಖಾಲಿಯಿರುವ ಅಪ್ರೆಂಟಿಸ್ ಹುದ್ದೆಗಳ ಭರ್ತಿಗೆ ಆನ್‌ಲೈನ್ ಮೂಲಕ ಅಜಿ೯ ಆಹ್ವಾನಿಸಲಾಗಿದೆ. ಅಹ೯ ಮತ್ತು ಆಸಕ್ತಿ ಇರುವವರು ಕೊನೆಯ ದಿನಾಂಕದೊಳಗೆ ಆನ್‌ಲೈನ್ (Online) ಮೂಲಕ ಅರ್ಜಿ ಸಲ್ಲಿಸಿ.
ಅರ್ಜಿ ಸಲ್ಲಿಸಲು ಅವಶ್ಯವಿರುವ ಮಾಹಿತಿಯನ್ನು ಇಲ್ಲಿ ನೋಡಬಹುದಾಗಿದ್ದು, ಆದರೂ ಅಧಿಕೃತ (Official) ವೆಬ್‌ಸೈಟ್‌ನಲ್ಲಿ ಪರೀಕ್ಷಿಸಿ ಅರ್ಜಿ ಸಲ್ಲಿಸಿ. ಅರ್ಜಿ ಸಲ್ಲಿಸಲು ಬೇಕಾದ ವಿವರಗಳನ್ನು ಇಲ್ಲಿ ಕೊಡಲಾಗಿದೆ.
ಇದನ್ನು ಓದಿ : CDR ಸಂಗ್ರಹಿಸಿ ಮಾರಾಟ ಮಾಡಿದ ಆರೋಪ : ಹೆಡ್ ಕಾನ್ಸ್‌ಟೇಬಲ್ ಸೇರಿದಂತೆ ಇಬ್ಬರು ಅರೆಸ್ಟ್.!
ಹುದ್ದೆಗಳ ಮಾಹಿತಿ :
- ನೇಮಕಾತಿ ಸಂಸ್ಥೆ : ಆಗ್ನೇಯ ಮಧ್ಯೆ ರೈಲ್ವೆ/South Eastern Railway.
- ಹುದ್ದೆಗಳ ಹೆಸರು : ಅಪ್ರೆಂಟಿಸ್/Apprentice.
- ಹುದ್ದೆಗಳ ಸಂಖ್ಯೆ : 1003.
ಹುದ್ದೆಗಳ ವಿವರ :
ಅ.ನಂ | ಹುದ್ದೆಗಳ ಹೆಸರು | ಹುದ್ದೆಗಳ ಸಂಖ್ಯೆ |
ವೆಲ್ಡರ್ (ಗ್ಯಾಸ್ ಅಂಡ್ ಇಲೆಕ್ಟ್ರಿಕಲ್) | 185 | |
2 | ಟರ್ನರ್ | 14 |
3 | ಫಿಟ್ಟರ್ | 188 |
4 | ಸ್ಟೆನೋಗ್ರಾಫರ್ (ಹಿಂದಿ) | 08 |
5 | ಇಲೆಕ್ಟ್ರೀಷಿಯನ್ | 199 |
6 | ಸ್ಟೆನೋಗ್ರಾಫರ್ (ಇಂಗ್ಲಿಷ್) | 13 |
7 | ಪೇಂಟರ್ | 06 |
8 | ಕಾರ್ಪೆಂಟರ | 06 |
9 | ಪೈಪ್‌ಲೈನ್ ಫಿಟ್ಟರ್ | 02 |
10 | ಇಲೆಕ್ಟ್ರಾನಿಕ್ಸ್ ಮೆಕ್ಯಾನಿಕ್ | 09 |
11 | ಮೇಷನ್ | 02 |
12 | ಹ್ಯಾಮರ್‌ಮ್ಯಾನ್ | 01 |
13 | ಬ್ಲ್ಯಾಕ್‌ಸ್ಮಿತ್ | 02 |
14 | ಮೆಕ್ಯಾನಿಕ್ ರೆಫ್ರಿಜರೇಷನ್ ಅಂಡ್ ಎಸಿ | 11 |
15 | ಕೋಪಾ | 10 |
16 | ಮೆಕ್ಯಾನಿಕ್ ಡೀಸೆಲ್ | 34 |
17 | ಮಷಿನಿಸ್ಟ್ | 12 |
18 | ಆರೋಗ್ಯ ಮತ್ತು ಸ್ವಚ್ಛತಾ ನಿರೀಕ್ಷಕರು | 32 |
ಇದನ್ನು ಓದಿ : ಪೊಲೀಸ್ ಠಾಣೆಯಲ್ಲಿ ಪೊಲೀಸರ Mobile ನ್ನೇ ಎಗರಿಸಿದ ಖತರ್ನಾಕ್ ಆಸಾಮಿ.!
ವಿದ್ಯಾಹ೯ತೆ :
ಅಜಿ೯ ಸಲ್ಲಿಸುವ ಅಭ್ಯಥಿ೯ಗಳು ಹುದ್ದೆಗಳಿಗೆ ಅನುಗುಣವಾಗಿ ಸಂಬಂಧಿತ ಟ್ರೇಡ್ನಲ್ಲಿ ಐಟಿಐ (ITI) ಶಿಕ್ಷಣ ಪಡೆದಿರಬೇಕು.
ವಯೋಮಿತಿ :
- ಅಭ್ಯರ್ಥಿಯು ಕನಿಷ್ಠ 15 ವರ್ಷ ಪೂರ್ಣಗೊಳಿಸಿರಬೇಕು ಮತ್ತು,
- ಅಭ್ಯರ್ಥಿಯು ಗರಿಷ್ಠ ವರ್ಷ 24 ವರ್ಷಗಳು.
ವಯೋಮಿತಿ ಸಡಲಿಕೆ :
- ವರ್ಗವಾರು ವಯಸ್ಸಿನ ಸಡಿಲಿಕೆ (Age relaxation) ನಿಯಮಗಳು ಅನ್ವಯವಾಗಲಿವೆ.
ಮಾಸಿಕ ಸ್ಟೈಫಂಡ್ :
- ರೂ. 9,000/- ರಿಂದ ರೂ. 15,000/- ವರೆಗೆ ವೇತನ ನೀಡಲಾಗುವುದು.
ಇದನ್ನು ಓದಿ : ಪೊಲೀಸ್ ಇಲಾಖೆಯಲ್ಲಿ 18,581 ಹುದ್ದೆಗಳು ಖಾಲಿ : ಗೃಹ ಸಚಿವ ಪರಮೇಶ್ವರ್.!
ಅರ್ಜಿ ಶುಲ್ಕ :
- ಈ ಹುದ್ದೆಗಳಿಗೆ ಆರ್ಜಿ ಸಲ್ಲಿಸುವ ಅಭ್ಯರ್ಥಿಗಳು ಯಾವುದೇ ಅರ್ಜಿ ಶುಲ್ಕ ಪಾವತಿಸಬೇಕಾಗಿಲ್ಲ.
ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು :
* ಆಧಾರ್ ಕಾರ್ಡ್/Aadhaar card.
* ಎಸ್‌ಎಸ್ಎಲ್‌ಸಿ ಅಂಕಪಟ್ಟಿ/SSLC Marks card.
* ಐಟಿಐ ಶಿಕ್ಷಣದ ದಾಖಲೆಗಳು/ITI Education Records.
* ಜಾತಿ ಪ್ರಮಾಣಪತ್ರ/Caste Certificate.
* ಇಮೇಲ್ ವಿಳಾಸ/Email address.
* ಮೊಬೈಲ್ ನಂಬರ್/Mobile Number.
* ಇತರೆ/Others.
ಪ್ರಮುಖ ದಿನಾಂಕಗಳು :
- ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ : 03 March 2025.
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 02 April 2025.
- ಸೆಲೆಕ್ಷನ್ ಲಿಸ್ಟ್ ಬಿಡುಗಡೆ ದಿನಾಂಕ : ಮುಂದಿನ ದಿನಗಳಲ್ಲಿ ತಿಳಿಸಲಾಗುವುದು.
ಅರ್ಜಿ ಸಲ್ಲಿಸುವ ವಿಧಾನ :
- Web ವಿಳಾಸ : https://www.apprenticeshipindia.gov.in/ ಕ್ಕೆ ಭೇಟಿ ನೀಡಿ.
- ‘Login/Register’ ಎಂದಿರುವಲ್ಲಿ Click ಮಾಡಿ.
- ತೆಗೆದ Web page ನಲ್ಲಿ ಕೇಳಲಾದ ಮಾಹಿತಿಗಳನ್ನು ನೀಡಿ, ಅರ್ಜಿ Submite ಮಾಡಿ.
ಇದನ್ನು ಓದಿ : ದೈತ್ಯ ಮೊಸಳೆಗೆ ಆಹಾರ ತಿನ್ನಿಸುತ್ತಿರುವ ಭೂಪ ; ಬೆಚ್ಚಿಬೀಳಿಸುವ Video ನೋಡಿ.!
ಪ್ರಮುಖ ಲಿಂಕ್‌ಗಳು :
- ಅಧಿಕೃತ ಅಧಿಸೂಚನೆ ಓದಲು : ಇಲ್ಲಿ ಕ್ಲಿಕ್ ಮಾಡಿ
- ಆನ್‌ಲೈನ್ ಅರ್ಜಿ ಸಲ್ಲಿಸಲು : ಇಲ್ಲಿ ಕ್ಲಿಕ್ ಮಾಡಿ
- ಅಧಿಕೃತ ವೆಬ್ಸೈಟ್ ವಿಳಾಸ : secr.indianrailways.gov.in.
Disclaimer : The above given information is available On online, candidates should check it properly before applying. This is for information only.
ಹಿಂದಿನ ಸುದ್ದಿ : 10Th ಪಾಸಾದವರಿಂದ ರೈಲ್ವೆಯಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ.!
ಜನಸ್ಪಂದನ ನ್ಯೂಸ್, ನೌಕರಿ : South East Central Railway ಯಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ. ಅರ್ಹ ಹಾಗೂ ಆಸಕ್ತ (10th Passed) ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಸಲು ಅವಶ್ಯವಿರುವ ಮಾಹಿತಿಯನ್ನು ಇಲ್ಲಿ ನೋಡಬಹುದಾಗಿದ್ದು, ಆದರೂ ಅಧಿಕೃತ ವೆಬ್‌ಸೈಟ್‌ನಲ್ಲಿ ಪರೀಕ್ಷಿಸಿ ಅರ್ಜಿ ಸಲ್ಲಿಸಿ. ಅರ್ಜಿ ಸಲ್ಲಿಸಲು ಬೇಕಾದ ವಿವರಗಳನ್ನು ಇಲ್ಲಿ ಕೊಡಲಾಗಿದೆ.
ಇದನ್ನು ಓದಿ : Airportನಲ್ಲಿ ಗುಂಡು ಹಾರಿಸಿಕೊಂಡು ಮಹಿಳಾ ಹೆಡ್ ಕಾನ್ಸ್‌ಟೇಬಲ್ ಆತ್ಮಹ*!
ವಿವರ :
- ಇಲಾಖೆ ಹೆಸರು : ಆಗ್ನೇಯ ಸೆಂಟ್ರಲ್ ರೈಲ್ವೆ/South East Central Railway.
- ಹುದ್ದೆಗಳ ಸಂಖ್ಯೆ : 835.
- ಹುದ್ದೆಗಳ ಹೆಸರು : ಅಪ್ರೆಂಟಿಸ್/Apprentice.
- ಉದ್ಯೋಗ ಸ್ಥಳ : ಬಿಲಾಸ್ಪುರ್ (ಛತ್ತೀಸ್‌ಗಢ).
- ಅಪ್ಲಿಕೇಶನ್ ಮೋಡ್ : ಆನ್‌ಲೈನ್ (Online) ಮೋಡ್.
ಹುದ್ದೆಗಳ ವಿವರ :
• ಬಡಗಿ : 38
• ಕೋಪಾ : 100
• ಡ್ರಾಫ್ಟ್ಸ್‌ಮನ್ : 11
• ಎಲೆಕ್ಟ್ರಿಷಿಯನ್ : 182
• ಚುನಾಯಿತ (ಮೆಕ್) : 5
• ಫಿಟ್ಟರ್ : 208
• ಯಂತ್ರಶಿಲ್ಪಿ : 4
• ವರ್ಣಚಿತ್ರಕಾರ : 45
• ಪ್ಲಂಬರ್ : 25
• ಮೆಕ್ಯಾನಿಕ್ (RAC) : 40
• ಎಸ್‌ಎಂಡಬ್ಲ್ಯೂ : 4
• ಸ್ಟೆನೋ (ಇಂಗ್ಲೆಂಡ್) : 27
• ಸ್ಟೆನೋ (ಹಿಂದಿ) : 19
• ಡೀಸೆಲ್ ಮೆಕ್ಯಾನಿಕ್ : 8
• ಟರ್ನರ್ : 4
• ವೆಲ್ಡರ್ : 19
• ವೈರ್‌ಮ್ಯಾನ್ : 90
• ರಾಸಾಯನಿಕ ಪ್ರಯೋಗಾಲಯ ಸಹಾಯಕ : 4
• ಡಿಜಿಟಲ್ ಛಾಯಾಗ್ರಾಹಕ : 2
ಇದನ್ನು ಓದಿ : ನಿಮಗೆ ಗೊತ್ತಿಲ್ಲದೇ ಯಾರಾದರೂ ನಿಮ್ಮ ಆಧಾರ್ Card ಬಳಸುತ್ತಿದ್ದಾರೆಯೇ.?
ಶೈಕ್ಷಣಿಕ ಅರ್ಹತೆ :
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 10 ನೇ (SSLC) ತರಗತಿಯನ್ನು ಯಾವುದೇ ಮಾನ್ಯತೆ ಪಡೆದ ಮಂಡಳಿಗಳು ಅಥವಾ ವಿಶ್ವವಿದ್ಯಾಲಯಗಳಿಂದ ಐಟಿಐ (ITI) ಪೂರ್ಣಗೊಳಿಸಿರಬೇಕು.
ವಯೋಮಿತಿ :
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 25 March 2025 ಕ್ಕೆ ಕನಿಷ್ಠ 15 ವರ್ಷಗಳು ಮತ್ತು ಗರಿಷ್ಠ 24 ವರ್ಷಗಳನ್ನು ಹೊಂದಿರಬೇಕು.
ವಯೋಮಿತಿ ಸಡಿಲಿಕೆ :
• OBC ಅಭ್ಯರ್ಥಿಗಳು : 03 ವರ್ಷಗಳು.
• SC/ST (ಎಸ್ಸಿ/ಎಸ್ಟಿ) ಅಭ್ಯರ್ಥಿಗಳು : 05 ವರ್ಷಗಳು.
• ಮಾಜಿ ಸೈನಿಕ/ಪಿಡಬ್ಲ್ಯೂಡಿ ಅಭ್ಯರ್ಥಿಗಳು : 10 ವರ್ಷಗಳು.
ಇದನ್ನು ಓದಿ : ವಿದ್ಯಾರ್ಥಿಗಳನ್ನು ಕ್ರೂರವಾಗಿ ಥಳಿಸಿದ ಪೊಲೀಸ್ ಅಧಿಕಾರಿ ;ಆಘಾತಕಾರಿ Vedio ವೈರಲ್.!
ಅರ್ಜಿ ಶುಲ್ಕ :
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಯಾವುದೇ ಅರ್ಜಿ ಶುಲ್ಕ ಪಾವತಿಸಬೇಕಾಗಿಲ್ಲ.
ವೇತನ ಶ್ರೇಣಿ :
ಆಯ್ಕೆಯಾದ ಅಭ್ಯರ್ಥಿಗಳಿಗೆ ಆಗ್ನೇಯ ಸೆಂಟ್ರಲ್ ರೈಲ್ವೆ (South East Central Railway) ನೇಮಕಾತಿ ಅಧಿಸೂಚನೆಯ ಪ್ರಕಾರ ಪ್ರತಿ ತಿಂಗಳು ಸಂಬಳ (per month salary) ನೀಡಲಾಗುವುದು.
ಆಯ್ಕೆ ವಿಧಾನ :
ಮೆರಿಟ್ ಮತ್ತು ವೈದ್ಯಕೀಯ ಪರೀಕ್ಷೆ (Merit and Medical Examination) ಮೂಲಕ ಆಯ್ಕೆ ಮಾಡಲಾಗುವುದು.
ಇದನ್ನು ಓದಿ : ಭೀಕರ ರಸ್ತೆ ಅಪಘಾತ : ಕುಂಭಮೇಳಕ್ಕೆ ತೆರಳಿದ್ದ Gokak ಮೂಲದ 6 ಜನರ ಸಾ*.!
ಅರ್ಜಿ ಸಲ್ಲಿಸುವುದು ಹೇಗೆ?
1. ಅಭ್ಯರ್ಥಿಗಳು ಮೊದಲು ಅಧಿಕೃತ Website ಗೆ ಭೇಟಿ ನೀಡಿ.
2. ಅಧಿಕೃತ ಸೂಚನೆಯನ್ನು ಎಚ್ಚರಿಕೆಯಿಂದ ಓದಿ.
3. ಕೆಳಗಿನ ಆನ್‌ಲೈನ್ (Online) ಅಪ್ಲಿಕೇಶನ್‌ಗಳ Link ನ್ನು Click ಮಾಡಿ.
4. ಕೊಟ್ಟಿರುವ Form ನ್ನು ಸರಿಯಾಗಿ ಭರ್ತಿ ಮಾಡಿ.
5. ಅರ್ಜಿ ಶುಲ್ಕದ ಪಾವತಿ (ವಿನಂತಿಸಿದರೆ ಮಾತ್ರ)
6. ಸೂಕ್ತವಾದ Photo ಮತ್ತು ಸಹಿಯನ್ನು ಲಗತ್ತಿಸಿ.
7. ಮತ್ತೊಮ್ಮೆ ಪರಿಶೀಲಿಸಿ ಮತ್ತು Form ನ್ನು ಸಲ್ಲಿಸಿ.
8. ಕೊನೆಯದಾಗಿ Printout ತೆಗೆದುಕೊಳ್ಳಲು ಮರೆಯಬೇಡಿ.
ಪ್ರಮುಖ ದಿನಾಂಕಗಳು :
• ಅರ್ಜಿ ಸಲ್ಲಿಕೆಯ ಆರಂಭಿಕ ದಿನಾಂಕ : 25 February 2025.
• ಅರ್ಜಿ ಸಲ್ಲಿಕೆಯ ಅಂತಿಮ ದಿನಾಂಕ : 25 March 2025.
ಪ್ರಮುಖ ಲಿಂಕ್‌ಗಳು :
• Official Notification PDF : ಇಲ್ಲಿ ಕ್ಲಿಕ್ ಮಾಡಿ
• Online ನಲ್ಲಿ ಅರ್ಜಿ ಸಲ್ಲಿಸಲು : ಇಲ್ಲಿ ಕ್ಲಿಕ್ ಮಾಡಿ
• Official Website : secr.indianrailways.gov.in
Disclaimer : The above given information is available On online, candidates should check it properly before applying. This is for information only.