ಜನಸ್ಪಂದನ ನ್ಯೂಸ್, ಡೆಸ್ಕ್ : ಕಳೆದ ಎರಡ್ಮೂರು ದಿನಗಳ ಹಿಂದೆ “ಮಾಲೀಕ ತೀರಿಕೊಂಡಾಗ ಈ ನಾಯಿ ಅಳು ನೋಡಿದರೆ ನೀವೂ ಭಾವುಕರಾಗುತ್ತಿರಿ” ಎಂಬ Title ನಲ್ಲಿ ಹೃದಯಸ್ಪರ್ಶಿ ವಿಡಿಯೋ ನೋಡಿದ್ದೀರಿ. ಇದೀಗ ನಾಯಿಯ ಮತ್ತೊಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಇಲ್ಲಿ ನಾಯಿ ಮತ್ತು ನಾಗರಹಾವಿನ ಮಧ್ಯದಲ್ಲಿ ನಡೆದ ಕಾಳಗದ ಬಗ್ಗೆ ವಿಡಿಯೋದಲ್ಲಿ ನೀವು ನೋಡುತ್ತೀರಿ.
ತಮಗೆ ಗೊತ್ತಿರುವಂತೆ ನಾಯಿಗಳಲ್ಲಿ ಅನೇಕ ತಳಿಗಳಿವೆ. ಅವುಗಳು ಸಾಕಷ್ಟು ಧೈರ್ಯಶಾಲಿ, ಚಾನಕ್ಷ ಮತ್ತು ಬಲಶಾಲಿ ನಾಯಿಗಳ ತಳಿಗಳಿರುತ್ತವೆ. ಈ ನಾಯಿಗಳನ್ನು ಅನೇಕ ದೇಶಗಳಲ್ಲಿ ಬೇರೆ ಬೇರೆ ಕಾರಣಗಳಿಗಾಗಿ ಸಾಕಲಾಗುತ್ತದೆ.
ಇದನ್ನು ಓದಿ : ವಕೀಲೆ ಜೀವಾ ಆತ್ಮಹತ್ಯೆ ಕೇಸ್ : ಮಹಿಳಾ Dysp ಅರೆಸ್ಟ್.!
ನಾಯಿಗಳನ್ನು ಸಾಮಾನ್ಯವಾಗಿ ನಮ್ಮ ದೇಶದಲ್ಲಿ ಮನೆ ಕಾವಲು ಮಾಡಲು ಸಾಕಲಾಗುತ್ತದೆ. ಇನ್ನು ಕೆಲ ದೇಶಗಳಲ್ಲಿ ಹಸುಗಳನ್ನು ಅಥವಾ ಪ್ರಾಣಿಗಳ ರಕ್ಷಿಸಲು ಕಾವಲುಗಾರನಾಗಿಯೂ ಬಳಸಲಾಗುತ್ತಿತ್ತು. ಹಾಗೆಯೇ ನಮ್ಮ ದೇಶದಲ್ಲಿ ರಕ್ಷಣಾ ಇಲಾಖೆಯಲ್ಲಿ ಮತ್ತು ಪೊಲೀಸ್ ಇಲಾಖೆಯಲ್ಲಿಯೋ ಸಹ ವಿವಿಧ ಕಾರಣಗಳಿಗಾಗಿ ಸಾಕಲಾಗುತ್ತದೆ.
ಸದ್ಯ ವೈರಲ್ ಆಗಿರೋ ವಿಡಿಯೋದಲ್ಲಿ ರೊಟ್ವೀಲರ್ ನಾಯಿಯೊಂದು ನಾಗರಹಾವಿನ ಮೇಲೆ ದಾಳಿ ಮಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಇದನ್ನು ಓದಿ : ಬೆಳಗಾವಿ : MES ಪುಂಡರ ಅಟ್ಟಹಾಸ; ಗ್ರಾಪಂ ಕಾರ್ಯದರ್ಶಿ ಮೇಲೆ ಹಲ್ಲೆ.!
ವಿಡಿಯೋದಲ್ಲೇನಿದೆ :
ನಾಗರ ಹಾವೊಂದು ಹೇಗೋ ಕಂಪೌಂಡ್ ದಾಟಿ ಮನೆಯ ಆವರಣಕ್ಕೆ ಪ್ರವೇಶಿಸಿದೆ. ಆಗ ಮನೆಯಲ್ಲಿದ್ದ ನಾಯಿ ಆ ನಾಗರ ಹಾವನ್ನು ನೋಡಿದೇ ತಡ ಬೋಗಳಲು ಶುರು ಮಾಡಿದೆ. ನಂತರ ರೊಟ್ವೀಲರ್ ನಾಯಿ ಮತ್ತು ನಾಗರಹಾವಿನ ಮಧ್ಯೆ ಕಾದಾಟ ಪ್ರಾರಂಭವಾಗುತ್ತದೆ. ನಾಗರಹಾವು ಬೋಗಳುವುದನ್ನು ಕಂಡು ಮನೆ ಮಾಲೀಕರು “ಹಿಟ್ಲರ್ ಹಿಟ್ಲರ್” ಎಂದು ಕೂಗುವ ಮೂಲಕ ನಾಗರಹಾವಿನ ವಿರುದ್ಧ ನಾಯಿ ಹೋರಾಡುವುದನ್ನು ತಡೆಯಲು ಪ್ರಯತ್ನಿಸುವುದನ್ನು ವಿಡಿಯೋದಲ್ಲಿ ಕಾಣಬಹುದು.
ಮಾಲೀಕ ಕೂಗುತ್ತಿರುವಷ್ಟರಲ್ಲಿಯೇ ರೊಟ್ವೀಲರ್ ನಾಯಿ ತನ್ನ ಸಹನೆಯನ್ನು ಕಳೆದುಕೊಂಡು ನಾಗರಹಾವಿನ ಮೇಲೆ ದಾಳಿ ಮಾಡಿಯೇ ಬಿಟ್ಟಿರುತ್ತೆ. ನಾಗರಹಾವು ತನ್ನ ತಲೆ ಮೇಲಕ್ಕೆತ್ತಿ ನಾಯಿಯನ್ನು ಕಚ್ಚಲು ಪ್ರಯತ್ನಿಸುವುದನ್ನು ನೀವು ದೃಶಾಯದಲ್ಲಿ ನೋಡಬಹುದಾಗಿದೆ. ಆದರೆ ರೊಟ್ವೀಲರ್ ನಾಯಿ, ನಗರಹಾವಿನ ಮೇಲೆ ದಾಳಿ ಮಾಡಿ ಎರಡು ತುಂಡುಗಳಾಗಿ ಹರಿದು ಹಾಕುತ್ತದೆ.
ಇದನ್ನು ಓದಿ : ತನಿಷ್ಕ್ ಜ್ಯುವೆಲ್ಲರ್ಸ್ ಶೋರೂಮ್ಗೆ ನುಗ್ಗಿ 25 ಕೋಟಿ ರೂ. ಮೌಲ್ಯದ ಚಿನ್ನಾಭರಣ ದರೋಡೆ ; ವಿಡಿಯೋ ನೋಡಿ.!
ನಾಗರಹಾವು ಎರಡು ತುಂಡುಗಳಾಗಿ ಹರಿದು ಹೋದರೂ ಸಹ ದೇಹವು ಜಿಗಿಯುತ್ತಲೇ ಇರುವುದನ್ನು ವಿಡಿಯೋದಲ್ಲಿ ನೋಡಬಹುದು. ಕೊನೆಗೆ ನಾಯಿಯ ಮುಂದೆ ಶರಣಾದ ನಾಗರಹಾವು ಸತ್ತು ಹೋಗುತ್ತದೆ.
lone_wolf_warrior27 ಎಂಬ ಇನ್ಟಾಗ್ರಾಂದಲ್ಲಿ ಈ ವಿಡಿಯೋ 4 ದಿನಗಳ ಹಿಂದೆ ಹಂಚಿಕೊಂಡಿದ್ದು, ಕೇವಲ 44 ಸೆಕೆಂಡುಗಳ ಈ ವಿಡಿಯೋವನ್ನು ಈಗಾಗಲೇ 2,098,393 likes ಪಡೆದುಕೊಂದಿದೆ. ಇನ್ನು ವಿಡಿಯೋ ನೋಡಿದ ಅನೇಕ ನೆಟ್ಟಿಗರು ತಮದೇ ಆದ ಭಾವದಲ್ಲಿ ಕಾಮೆಂಟ್ಸ್ಗಳನ್ನು ಮಾಡಿದ್ದಾರೆ.
ಇದನ್ನು ಓದಿ : 8 ಅಡಿ ಉದ್ದದ ಹಾವನ್ನು ಹಿಡಿದು ಹಗ್ಗದಂತೆ ಸ್ಕಿಪ್ಪಿಂಗ್ ಆಡಿದ ಮಕ್ಕಳು ; ವಿಡಿಯೋ ವೈರಲ್.!
ಇಲ್ಲದೆ ನೋಡಿ ನಾಯಿ ಮತ್ತು ನಾಗರಹಾವಿನ ಕಾಳಗದ ವಿಡಿಯೋ :
View this post on Instagram
ಹಿಂದಿನ ಸುದ್ದಿ : ಯುವತಿಯ ಮೇಲೆ ಒಮ್ಮೆಲೇ ಹತ್ತಾರು ಬೀದಿ ನಾಯಿಗಳ ದಾಳಿ : ಭಯಾನಕ Video ವೈರಲ್.?
ಜನಸ್ಪಂದನ ನ್ಯೂಸ್, ಡೆಸ್ಕ್ : ಮನೆಯಿಂದ ಫೋನ್‌ನಲ್ಲಿ ಮಾತನಾಡುತ್ತಾ ಆಚೆ ಬಂದ ಯುವತಿ ಮೇಲೆ ಸುಮಾರು 10 ಬೀದಿ ನಾಯಿಗಳು ದಿಢೀರನೆ ದಾಳಿ ಮಾಡಿರುವ (The dogs suddenly attacked) ಘಟನೆ ರಾಜಸ್ಥಾನದ ಅಲ್ವಾರ್ ನಗರದಲ್ಲಿ ನಡೆದಿದೆ ಎಂದು ವರದಿಯಿಂದ ತಿಳಿದು ಬಂದಿದೆ.
ಇದಕ್ಕೆ ಸಂಬಂಧಿಸಿದ ವಿಡಿಯೋ ಸೋಶಿಯಲ್ ಮೀಡಿಯಾಗಳಲ್ಲಿ ಹರಿದಾಡುತ್ತಿದೆ.
ಇದನ್ನು ಓದಿ : ಇಂಡಿಯನ್ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ (IPPB) ನಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ.!
ಅಲ್ವಾರ್‌ನ ಜೆಕೆ ನಗರದ ನಿವಾಸಿ ನವ್ಯಾ ಫೋನ್‌ನಲ್ಲಿ ಮಾತನಾಡುತ್ತಾ ಮನೆಯಿಂದ ಹೊರಗೆ ಬಂದಿದ್ದಾರೆ. ಹಾಗೆಯೇ ಫೋನ್‌ನಲ್ಲಿ ಮಾತನಾಡುತ್ತಾ ಆಕೆ ಸ್ವಲ್ಪ ದೂರ ಬಂದಿರುವುದನ್ನು ವಿಡಿಯೋದಲ್ಲಿ ಕಾಣಬಹುದು.
ಈ ವೇಳೆ ಹತ್ತರಿಂದ ಹನ್ನೆರಡು ನಾಯಿಗಳು ಇದ್ದಕ್ಕಿದ್ದಂತೆ ಬಂದು ಅವಳ ಮೇಲೆ ದಾಳಿ ಮಾಡಿವೆ. ಆಗ ನವ್ಯಾ ಓಡಿಹೋಗಲು ಪ್ರಯತ್ನಿಸಿದ್ದಾಳೆ (She tried to run away). ಆದರೆ, ನಾಯಿಗಳು ದಾಳಿ ಮಾಡಿದ್ದರಿಂದ ನವ್ಯಾ ಕೆಳಗೆ ಬಿದ್ದು ಕಿರುಚಲು ಶುರು ಮಾಡಿದ್ದಾಳೆ. ಆದರೆ, ನಾಯಿಗಳು ಆಕೆಯ ಮೇಲೆ ದಾಳಿ ಮಾಡುತ್ತಲೇ ಇರುವುದನ್ನು ವಿಡಿಯೋದಲ್ಲಿ ನೋಡಬಹುದು.
ಇದನ್ನು ಓದಿ : Belagavi : ನರ್ಸಿಂಗ್ ಓದುತ್ತಿದ್ದ ಯುವತಿಯ ಕಿಡ್ನ್ಯಾಪ್ ಮಾಡಿದ ಯುವಕ.?
ಆಗ ಸ್ಕೂಟಿ ಸವಾರಿ ಮಾಡುತ್ತಿದ್ದ ಮಹಿಳೆ ಹಾಗೂ ನೆರೆಹೊರೆಯ ಮನೆಯ ಜನರು ತಕ್ಷಣವೇ ಸ್ಥಳಕ್ಕೆ ಬಂದು ನಾಯಿಗಳನ್ನು ಓಡಿಸಿದರು. ಘಟನೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಬೀದಿ ನಾಯಿಗಳ ದಾಳಿಯ ವಿಡಿಯೋ ಇಲ್ಲಿದೆ :
https://twitter.com/i/status/1898321346792153563